lowborn Crime Incidents 11-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 11-11-17

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ.200/2017 ಕಲಂ 279,337 ಐ.ಪಿ.ಸಿ

ದಿನಾಂಕ 10/11/2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಯೋಗಾನಂದ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಾಂಶವೇನೆಂದರೆ, . ದಿನಾಂಕ:09-11-2017 ರಂದು ನಾನು ಮತ್ತು ನಮ್ಮ ಮನೆಯ ಎದುರು ಮನೆಯ ವಾಸಿಯಾದ ಹಾಗೂ ನನ್ನ ಪರಿಚಯಸ್ಥರಾದ ಸೀನೋಜಿ ರಾವ್ @ ಮಾಮ, ಸೀನೋಜಿ ರಾವ್ @ ಮಾಮ ರವರ ಮಗನಾದ ಸತೀಶ್‌ ಹಾಗೂ ನಮ್ಮ ಗ್ರಾಮದ ವಾಸಿಯೇ ಆದ ಶ್ರೀಕಾಂತ್ ಎಲ್ಲರೂ ನಮ್ಮ ಗ್ರಾಮದಿಂದ ಹೆಬ್ಬೂರಿನ ಗಾಯತ್ರಿ ಕಲ್ಯಾಣ ಮಂಟಪಕ್ಕೆ ಪರಿಚಯಸ್ಥರ ಮದುವೆಗೆ ಬಂದಿದ್ದು, ಮದುವೆ ಮುಗಿದ ನಂತರ ವಾಪಸ್ ನಮ್ಮ ಗ್ರಾಮಕ್ಕೆ ಹೋಗಲೆಂದು ರಾತ್ರಿ ಸುಮಾರು 09-00 ಗಂಟೆ ಸಮಯದಲ್ಲಿ ಕಲ್ಯಾಣ ಮಂಟಪದ ಎದುರಿನ ತುಮಕೂರು-ಕುಣಿಗಲ್ ಟಾರ್ ರಸ್ತೆಯ ಬದಿಯಲ್ಲಿ ಮೇಲ್ಕಂಡ ನಾವುಗಳೆಲ್ಲರೂ ಕಾರಿನ ಬಳಿಗೆ ಹೋಗಲೆಂದು ಹೋಗುತ್ತಿರುವಾಗ್ಗೆ, ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಕೆಎ-06-ಇ.ಯು-2324 ನೇ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಸೀನೋಜಿ ರಾವ್ @ ಮಾಮ ರವರಿಗೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ ಪರಿಣಾಮ ಸೀನೋಜಿ ರಾವ್ @ ಮಾಮ ರವರಿಗೆ ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನಿಗೂ ಸಹ ಮುಖಕ್ಕೆ ಏಟು ಬಿದ್ದು ರಕ್ತಗಾಯವಾಗಿದ್ದು, ನಂತರ ಸೀನೋಜಿ ರಾವ್ @ ಮಾಮ ರವರ ಮಗನಾದ ಸತೀಶ್‌ ಹಾಗೂ ಶ್ರೀಕಾಂತ್ ರವರುಗಳು ಗಾಯಗೊಂಡಿದ್ದ ಸೀನೋಜಿ ರಾವ್ @ ಮಾಮ ರವರನ್ನು ಯಾವುದೋ ಒಂದು ಕಾರಿನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊ0ಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ಕಣಕುಪ್ಪೆ ಪಕ್ಕದ ತಿಮ್ಮಸಂದ್ರ ಗ್ರಾಮದ ವಾಸಿಯಾದ ಶಿವಕುಮಾರ ಬಿನ್ ವೆಂಕಟಾಚಲಯ್ಯ ಎಂದು ತಿಳಿಯಿತು. ಗಾಯಗೊಂಡಿದ್ದ ಶಿವಕುಮಾರ ರವರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಯಾವುದೋ ಒಂದು ವಾಹನದಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಆಂಬುಲೆನ್ಸ್ ವಾಹನದಲ್ಲಿ ತುಮಕೂರಿಗೆ ಕರೆದುಕೊಂಡು ಹೋದರೆಂತಾ ವಿಚಾರ ತಿಳಿಯಿತು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಯು-2324 ನೇ ದ್ವಿಚಕ್ರ ವಾಹನದ ಸವಾರನಾದ ಶಿವಕುಮಾರ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಫಘಾತಪಡಿಸಿದ ದ್ವಿಚಕ್ರ ವಾಹನವು ಗಾಯಿತ್ರಿ ಕಲ್ಯಾಣ ಮಂಟಪದ ಬಳಿ ನಿಲ್ಲಿಸಿರುತ್ತೆ. ಗಾಯಾಳುವಾದ ಸೀನೋಜಿ ರಾವ್ @ ಮಾಮ ರವರ ಮಗನಾದ ಸತೀಶ್‌ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಸತೀಶ್‌ ರವರು ಈ ದಿವಸ ನನಗೆ ಪೋನ್‌ ಮಾಡಿ ಸದರಿ ಅಪಘಾತದ ವಿಚಾರವಾಗಿ ದೂರು ನೀಡುವಂತೆ ತಿಳಿಸಿದ್ದರಿಂದ ಈ ದಿವಸ ತಡವಾಗಿ ಬಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಠಾಣಾ ಮೊ.ನಂ.200/2017 ಕಲಂ 279,337 ಐ.ಪಿ.ಸಿ ರೀತ್ಯಾ ಪ್ರಕರಣ ನೊಂದಾಯಿಕೊಂಡಿರುತ್ತೇನೆ.

ಹುಳಿಯಾರು ಪೊಲೀಸ್ ಠಾಣಾ ಯು.ಡಿ.ನಂ 13/2017, ಕಲಂ 174 ಸಿ.ಆರ್.ಪಿ.ಸಿ.

ದಿನಾಂಕ 10/11/2017 ರಂದು ಸಂಜೆ 04-30 ಗಂಟೆಗೆ ಪಿರ್ಯಾದಿ ರಂಗಧಾಮಯ್ಯ ಬಿನ್ ಬಸವಯ್ಯ, 50 ವರ್ಷ, ಉಪ್ಪಾರ ಜನಾಂಗ, ವ್ಯವಸಾಯ, ಕಲ್ಲಹಳ್ಳಿ, ಹುಳಿಯಾರು ಹೋಬಳಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ಗ್ರಾಮದಲ್ಲಿ ವಾಸವಾಗಿದ್ದು, ದಿನಾಂಕ:10/11/2017 ಶುಕ್ರವಾರ ಸುಮಾರು ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ ನನ್ನ ಹೆಂಡತಿಯಾದ ಕಾಂತಮ್ಮ 43 ವರ್ಷ ಇವರು ತೋಟದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಕಂಡುಬಂದಿರುತ್ತದೆ. ನಾನು ಹಾಗೂ ನನ್ನ ತಮ್ಮನ ಮಗ ಶಶಿಧರ ಮನೆಯ ಕಡೆ ಹೋಗಿ ನೋಡಲು ಒಳ ಚಿಲಕ ಹಾಕಿದ್ದು ಕಂಡು ಕೂಗಿದರೂ ಮಾತನಾಡದಿದ್ದನ್ನು ಕಂಡು ಗಾಬರಿಯಾಗಿ ಮೇಲುಚಾವಣಿ ಒಡೆದು ಒಳಹೋಗಲಾಗಿ ನೇಣು ಬಿಗಿದಿದ್ದು ಕಂಡು ನೇಣು ಬಿಚ್ಚಿದೆವು ಅಷ್ಟರಲ್ಲಿ  ಸಾವನ್ನಪ್ಪಿದ್ದು ಕಂಡುಬಂದಿದ್ದು ಮೃತೆ ಕಾಂತಮ್ಮ ಸುಮಾರು 10 ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು. ಶಿವಮೊಗ್ಗ ಮಾನಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಔಷದೋಪಚಾರ ಮಾಡಿಸಿದರೂ ತುಂಬಾ ಹೊಟ್ಟೆನೋವಿನಿಂದ ಬಳಲುತ್ತಿದ್ದು ಹೊಟ್ಟೆ ನೋವು ತಾಳಲಾರದೆ ಈ ದಿನ ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ. ಆದ್ದರಿಂದ ತಾವುಗಳು ಸ್ಥಳಕ್ಕೆ ಬಂದು ಮುಂದಿನ ಕ್ರಮ ಕೈಗೊಳ್ಳಬೇಕೆಂದು ನೀಡಿದ ಲಿಖಿತ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ.200/2017 ಕಲಂ 279,337 ಐ.ಪಿ.ಸಿ

ದಿನಾಂಕ 10/11/2017 ರಂದು ಮಧ್ಯಾಹ್ನ 3-00 ಗಂಟೆಗೆ ಪಿರ್ಯಾದಿ ಯೋಗಾನಂದ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಾಂಶವೇನೆಂದರೆ, . ದಿನಾಂಕ:09-11-2017 ರಂದು ನಾನು ಮತ್ತು ನಮ್ಮ ಮನೆಯ ಎದುರು ಮನೆಯ ವಾಸಿಯಾದ ಹಾಗೂ ನನ್ನ ಪರಿಚಯಸ್ಥರಾದ ಸೀನೋಜಿ ರಾವ್ @ ಮಾಮ, ಸೀನೋಜಿ ರಾವ್ @ ಮಾಮ ರವರ ಮಗನಾದ ಸತೀಶ್‌ ಹಾಗೂ ನಮ್ಮ ಗ್ರಾಮದ ವಾಸಿಯೇ ಆದ ಶ್ರೀಕಾಂತ್ ಎಲ್ಲರೂ ನಮ್ಮ ಗ್ರಾಮದಿಂದ ಹೆಬ್ಬೂರಿನ ಗಾಯತ್ರಿ ಕಲ್ಯಾಣ ಮಂಟಪಕ್ಕೆ ಪರಿಚಯಸ್ಥರ ಮದುವೆಗೆ ಬಂದಿದ್ದು, ಮದುವೆ ಮುಗಿದ ನಂತರ ವಾಪಸ್ ನಮ್ಮ ಗ್ರಾಮಕ್ಕೆ ಹೋಗಲೆಂದು ರಾತ್ರಿ ಸುಮಾರು 09-00 ಗಂಟೆ ಸಮಯದಲ್ಲಿ ಕಲ್ಯಾಣ ಮಂಟಪದ ಎದುರಿನ ತುಮಕೂರು-ಕುಣಿಗಲ್ ಟಾರ್ ರಸ್ತೆಯ ಬದಿಯಲ್ಲಿ ಮೇಲ್ಕಂಡ ನಾವುಗಳೆಲ್ಲರೂ ಕಾರಿನ ಬಳಿಗೆ ಹೋಗಲೆಂದು ಹೋಗುತ್ತಿರುವಾಗ್ಗೆ, ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಕೆಎ-06-ಇ.ಯು-2324 ನೇ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಬದಿಯಲ್ಲಿ ನಿಂತಿದ್ದ ಸೀನೋಜಿ ರಾವ್ @ ಮಾಮ ರವರಿಗೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ ಪರಿಣಾಮ ಸೀನೋಜಿ ರಾವ್ @ ಮಾಮ ರವರಿಗೆ ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ಏಟು ಬಿದ್ದು ರಕ್ತಗಾಯಗಳಾಗಿದ್ದು, ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನಿಗೂ ಸಹ ಮುಖಕ್ಕೆ ಏಟು ಬಿದ್ದು ರಕ್ತಗಾಯವಾಗಿದ್ದು, ನಂತರ ಸೀನೋಜಿ ರಾವ್ @ ಮಾಮ ರವರ ಮಗನಾದ ಸತೀಶ್‌ ಹಾಗೂ ಶ್ರೀಕಾಂತ್ ರವರುಗಳು ಗಾಯಗೊಂಡಿದ್ದ ಸೀನೋಜಿ ರಾವ್ @ ಮಾಮ ರವರನ್ನು ಯಾವುದೋ ಒಂದು ಕಾರಿನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊ0ಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತಾರೆ. ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ಕಣಕುಪ್ಪೆ ಪಕ್ಕದ ತಿಮ್ಮಸಂದ್ರ ಗ್ರಾಮದ ವಾಸಿಯಾದ ಶಿವಕುಮಾರ ಬಿನ್ ವೆಂಕಟಾಚಲಯ್ಯ ಎಂದು ತಿಳಿಯಿತು. ಗಾಯಗೊಂಡಿದ್ದ ಶಿವಕುಮಾರ ರವರನ್ನು ಸ್ಥಳದಲ್ಲಿದ್ದ ಸಾರ್ವಜನಿಕರು ಯಾವುದೋ ಒಂದು ವಾಹನದಲ್ಲಿ ಹೆಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಆಂಬುಲೆನ್ಸ್ ವಾಹನದಲ್ಲಿ ತುಮಕೂರಿಗೆ ಕರೆದುಕೊಂಡು ಹೋದರೆಂತಾ ವಿಚಾರ ತಿಳಿಯಿತು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಯು-2324 ನೇ ದ್ವಿಚಕ್ರ ವಾಹನದ ಸವಾರನಾದ ಶಿವಕುಮಾರ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಫಘಾತಪಡಿಸಿದ ದ್ವಿಚಕ್ರ ವಾಹನವು ಗಾಯಿತ್ರಿ ಕಲ್ಯಾಣ ಮಂಟಪದ ಬಳಿ ನಿಲ್ಲಿಸಿರುತ್ತೆ. ಗಾಯಾಳುವಾದ ಸೀನೋಜಿ ರಾವ್ @ ಮಾಮ ರವರ ಮಗನಾದ ಸತೀಶ್‌ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದು, ಸತೀಶ್‌ ರವರು ಈ ದಿವಸ ನನಗೆ ಪೋನ್‌ ಮಾಡಿ ಸದರಿ ಅಪಘಾತದ ವಿಚಾರವಾಗಿ ದೂರು ನೀಡುವಂತೆ ತಿಳಿಸಿದ್ದರಿಂದ ಈ ದಿವಸ ತಡವಾಗಿ ಬಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಕೊಂಡಿರುತ್ತೇನೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 47 guests online
Content View Hits : 231875