lowborn Crime Incidents 05-11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >> ಪತ್ರಿಕಾ ಪ್ರಕಟಣೆ ದಿನಾಂಕ: 25-03-2018. ಮೊಬೈಲ್‌‌ ಪೋನ್‌‌ಗಳನ್ನು ಕಳವು ಮಾಡುತ್ತಿದ್ದ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ. 20.03.2018. ಯುಗಾದಿ ಹಬ್ಬದ ಪ್ರಯುಕ್ತ... >> ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 05-11-17

ಹೊಸಬಡಾವಣೆ ಪೊಲೀಸ್ ಠಾಣಾ CR 135/2017 U/S 379  IPC

ದಿನಾಂಕ:- 05/11/2017 ರಂದು  ಬೆಳಿಗ್ಗೆ 10-30 ಗಂಟೆಗೆ  ಲೊಕೇಶ್ ,ಬಿ. ಬಿನ್ ಲೇಟ್ ಭೀಮಯ್ಯ. ಅಪೋಲೋ ಫಾರ್ಮ ಮ್ಯಾನೇಜರ್, ಎಸ್ ಐ ಟಿ. ಮುಖ್ಯ ರಸ್ತೆ, ಎಸ್ ಐ ಟಿ ಬ್ಯಾಕ್ ಗೇಟ್, ವಾಸ :-ಹೊಯ್ಸಳ ಹೋಟೆಲ್ ಹಿಂಭಾಗ, 5 ನೇ ಕ್ರಾಸ್. ವಿದ್ಯಾನಗರ, ತುಮಕೂರು. ರವರು ನೀಡಿದ  ದೂರಿನ ಸಾರಾಂಶವೆನೆಂದರೆ  ಪಿರ್ಯಾದಿ ಬಾಬ್ತು  KA 06 EL 5437 ನೇ ಬಜಾಜ್ ಡಿಸ್ಕವರ್ ವಾಹನವನ್ನು ದಿನಾಂಕ:-28/10/2017 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ  ಪಿರ್ಯಾದಿ  ಫಾರ್ಮ ಮುಂಭಾಗ ನಿಲ್ಲಿಸಿ ಸುಮಾರು ಅರ್ಧ ಗಂಟೆ ನಂತರ ಬಂದು ನೋಡಲಾಗಿ ಬೈಕ್‌ನ್ನು ಯಾರೋ ಕಳವು ಮಾಡಿಕೊಂಡು ಹೋಗಿದ್ದು ಕಳವುದಾದ ವಾಹನದ ಬೆಲೆ  ಸುಮಾರು 35,000/- ಆಗುತ್ತದೆ ಈ ಬಗ್ಗೆ ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ.

ಕೆ.ಬಿ.ಕ್ರಾಸ್ ಪೊಲೀಸ್ ಠಾಣಾ ಮೊ ನಂ 90/2017 ಕಲಂ 279. 304() ಐಪಿಸಿ

ದಿನಾಂಕ 05-11-2017 ರಂದು ನಂಜುಂಡಯ್ಯ ಬಿನ್ ಶಿವಲಿಂಗಯ್ಯ, 46 ವರ್ಷ, ಪರಿಶಿಷ್ಷ ಜನಾಂಗ, (ಎಸ್.ಸಿ) ಕೂಲಿ ಕೆಲಸ, ಹಟ್ನ ಗ್ರಾಮ, ಕಿಬ್ಬನಹಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಶವೇನೆಂದರೆ, ದಿನಾಂಕ 04-11-17 ರಂದು ಸಂಜೆ ಸುಮಾರು 7 ಗಂಟೆಯ ಸಮಯದಲ್ಲಿ ನಾನು ನಮ್ಮ ಗ್ರಾಮದಿಂದ ಕೆ.ಬಿ.ಕ್ರಾಸ್ ಗೆ ಹೋಗುತ್ತಿದ್ದು ಎನ್.ಹೆಚ್.150(ಎ) ಮೈಸೂರು ಜೈವರ್ಗಿ ರಸ್ತೆಯಲ್ಲಿ ಜಿ. ಶಶಿಧರ್ ರವರ ತೋಟದ ನೇರದಲ್ಲಿ ನನ್ನ ದೊಡ್ಡಪ್ಪನ ಮಗ ಬಸವರಾಜು ಎಂಬುವವರು ಸೈಕಲ್ ನ್ನು ತಳ್ಳಿಕೊಂಡು ಹೋಗುತ್ತಿದ್ದು ಚಿ.ನಾ.ಹಳ್ಳಿ ಕಡೆಯಿಂದ ಒಬ್ಬ ಬೈಕ್ ಸವಾರ ತನ್ನ ಬೈಕನ್ನು ಅತಿಜೋರು ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ನನ್ನ ದೊಡ್ಡಪ್ಪನ ಮಗ ಬಸವರಾಜುರವರಿಗೆ ಗುದ್ದಿದ್ದರಿಂದ ನನ್ನ ಅಣ್ಣ ಕೆಳಕ್ಕೆ  ಬಿದ್ದು ತಲೆಗೆ ಮತ್ತು ಕಾಲಿಗೆ ಪೆಟ್ಟು ಬಿದ್ದು ರಕ್ತ ಗಾಯಗಳಾಗಿದ್ದು  ಬೈಕಿನಲ್ಲಿದ್ದ ವ್ಯಕ್ತಿಗೂ ಸಹ ಕೈ ಮತ್ತು ಕಾಲುಗಳಿಗೆ ರಕ್ತ ಗಾಯಗಳಾಗಿದ್ದು ಅಪಘಾತವೆಸಗಿದ ವಾಹನದ ನಂಬರ್ ನೋಡಲಾಗಿ ಕೆ.ಎ.44-ಕ್ಯೂ-7126ನೇ ಟಿ.ವಿ.ಎಸ್. ಸ್ಟಾರ್ ಸಿಟಿ ಬೈಕ್ ಆಗಿದ್ದು ಚಾಲಕನ ಹೆಸರು ಕೇಳಲಾಗಿ ಬಿ.ಎಲ್. ಪಾಂಡುರಂಗಯ್ಯ, ಕೆ.ಬಿ.ಕ್ರಾಸ್ ಎಂದು ತಿಳಿಸಿದ್ದು, ನಂತರ ಗಾಯಾಳು ನನ್ನ ಅಣ್ಣ ಬಸವರಾಜು ರವರನ್ನು 108ನೇ ಅಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಬಗ್ಗೆ ತಿಪಟೂರು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು , ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 04/05-11-2017 ರ ರಾತ್ರಿ ರಾತ್ರಿ 01-30 ಗಂಟೆಯಲ್ಲಿ ಮೃತರಾಗಿರುತ್ತಾರೆ, ಈ ಅಪಘಾತಕ್ಕೆ ಮೇಲ್ಕಂಡ ಬೈಕ್ ಸವಾರನ ಅತಿಜೋರು ಮತ್ತು ಅಜಾಗರೂಕತೆಯೇ ಕಾರಣವಾಗಿದ್ದು, ಸದರಿ ಚಾಲಕನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಆಸ್ಪತ್ರೆಯಿಂದ ತಡವಾಗಿ ಬಂದು ದೂರು ನೀಡಿರುತ್ತೇನೆ. ಎಂದು ಇತ್ಯಾದಿತಯಾಗಿ ನೀಡಿದ ದೂರಿನ್ನೂ ಪಡೆದು ಠಾಣಾ ಮೊ.ನಂ. 90/2017  ಕಲಂ 279.304ಎ ಐಪಿಸಿ  ರಿತ್ಯಾಪ್ರಕರಣ  ದಾಖಲಿಸಿ ಪ್ರ.ವ.ವರದಿಯನ್ನು  ನಿವೇದಿಸಿಕೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 50 guests online
Content View Hits : 261124