lowborn Press Note 03-11-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 03-11-17

 

Date: 03-11-2017

 

 

 

ದಿನಾಂಕ : 03-11-2017

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು ಪ್ರಕರಣಗಳ ವಿವರ.

 

ಕೊರಟಗೆರೆ ತಾಲ್ಲೂಕು ಡಿ.ಎಸ್.ಜಿ ಪಾಳ್ಯ ಗ್ರಾಮದ ವಾಸಿಯಾದ ತೇಜಸ್ವಿ ಎಸ್ ಬಿನ್ ಶಂಕರಲಿಂಗಪ್ಪ,ರವರು ದಿನಾಂಕ 28.10.2017  ರಂದು  ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಯಾರೋ ಕಳ್ಳರು ಎರಡು ಕ್ವಿಂಟಾಲ್ ಆರವತ್ತು ಕೆ.ಜಿ ತೂಕದ ಸುಮಾರು ಬೆಲೆ ಒಂದು ಲಕ್ಷ ಬಾಳುವ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂತ ಪತ್ತೆ ಮಾಡಿಕೊಡಲು ಕೋರಿ ಠಾಣೆಗೆ ದೂರನ್ನು ನೀಡಿದ್ದರ ಮೇರೆಗೆ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಮೊ.ನಂ.221/2017 ರ ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

 

ದಿನಾಂಕ: 31.10.2017 ರಂದು ಪಿರ್ಯಾದುದಾರರಾದ ಜಗದೀಶ್.ಎಸ್.ವಿ  ಬಿನ್  ಲೇಟ್.ಜಿ.ಬಸಪ್ಪ ಸೂರೇನಹಳ್ಳಿ, ಸಿ.ಎನ್ ದುರ್ಗ ಹೋಬಳಿ,ಕೊರಟಗೆರೆ ತಾಲ್ಲೂಕು,ರವರು ಠಾಣೆಗೆ ಹಾಜರಾಗಿ ತಮ್ಮ ಜಮೀನಿನಲ್ಲಿ ಒಂದು ಶ್ರೀಗಂಧದ ಮರವು ಬೆಳೆದಿದ್ದು, ಸದರಿ ಮರವನ್ನು  ದಿನಾಂಕ:22.10.2017 ರಂದು ರಾತ್ರಿ ಸುಮಾರು 30,000/- ರೂಗಳ ಶ್ರೀಗಂಧದ ಮರವನ್ನು ಯಾವುದೋ ಆಯುಧದಿಂದ ಬುಡಕ್ಕೆ ಕೊಯ್ದು ಸಣ್ಣ-ಸಣ್ಣ ರಂಬೆಗಳನ್ನು ಮತ್ತು ಸಿಪ್ಪೆಯನ್ನು ಸ್ಥಳದಲ್ಲಿ ಬಿಸಾಡಿ ಉಳಿದ ಮರದ ತುಂಡುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿ ಕೊಡಿ ಎಂತ ದೂರನ್ನುನೀಡಿದ್ದು ಸದರಿ ದೂರನ್ನು ಪಡೆದು ಕೊರಟಗೆರೆ ಠಾಣಾ ಮೊ.ನಂ.222/2017 ರ ಕಲಂ.86,87-ಕರ್ನಾಟಕ ಅರಣ್ಯ ಕಾಯಿದೆ-1963,ರೆ/ವಿ  379  ಐಪಿಸಿ ರಿತ್ಯಾ ಪ್ರಕರಣ ದಾಖಲಿಸಿರುತ್ತೆ .

 

ದಿನಾಂಕ:01.11.2017 ರಂದು ಸಂಜೆ 04-00 ಗಂಟೆ ಸಮಯದಲ್ಲಿ ತೋವಿನಕೆರೆ ಗ್ರಾಮದ ಸಮೀಪ ಅನುಮಾನಸ್ವದವಾಗಿ ಕೆಲವು ವ್ಯಕ್ತಿಗಳು ಕಂಡು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ   ಪೊಲೀಸರು ಸ್ಥಳಕ್ಕೆ  ಬೇಟಿ ನೀಡಿ ಆರೋಫಿತರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗಿ ಆರೋಪಿಗಳಾದ 01] ಜಾಫರ್ ಸಾಧಿಕ್ ಬಿನ್ ಪೈರೋಜ್, ಆಹಮದ್, 22 ವರ್ಷ, ಮುಸ್ಲಿಂ ಜನಾಂಗ, ಕಾರ್ಪೆಂಟರ್ ಕೆಲಸ, ಕೈಮರ ರಸ್ತೆ, ತೊವಿನಕೆರೆ ಗ್ರಾಮ, ಸಿ ಎನ್ ದುರ್ಗ ಹೋಬಳಿ, ಕೊರಟಗೆರೆ ತಾಲ್ಲುಕು.2] ರಾಕೇಶ್ ಬಿನ್ ಮುತ್ತಯ್ಯ,21 ವರ್ಷ, ವಕ್ಕಲಿಗರು ಜನಾಂಗ, ವ್ಯವಸಾಯ, ತೋವಿನಕೆರೆ ಗ್ರಾಮ, ಸಿ ಎನ್ ದುರ್ಗ ಹೋಬಳಿ, ಕೊರಟಗೆರೆ ತಾಲ್ಲೂಕು,3] ಸುರೇಶ@ ಸೈಕೋ ಸುರಿ ಬಿನ್ ಲೇಟ್ ಪುಟ್ಟಿರಪ್ಪ, 20 ವರ್ಷ, ವಕ್ಕಲಿಗರು ಜನಾಂಗ, ಎಲೆಕ್ಟ್ರಿಕಲ್ ಕೆಲಸ, ರಾಜ ಬೀದಿ ಕೋಟೆ , ತೊವಿನಕೆರೆ ಗ್ರಾಮ, ಸಿ.ಎನ್ ದುರ್ಗ ಹೋಬಳಿ, ಕೊರಟಗೆರೆ ತಾಲ್ಲುಕು. 4] ಮನೋಜ್ ಕುಮಾರ್ ಬಿನ್ ಮಂಜುನಾಥ, 21 ವರ್ಷ, ತಿಗಳರು, ಕೂಲಿ ಕೆಲಸ, ತೊವಿನಕೆರೆ ಗ್ರಾಮ, ಸಿ.ಎನ್ ದುರ್ಗ ಹೋಬಳಿ ಕೊರಟಗೆರೆ ತಾಲ್ಲೂಕು ರವರುಗಳನ್ನು ವಶಕ್ಕೆ ಪಡೆದು ವಿಚಾರಮಾಡಲಾಗಿ ಕೊರಟಗೆರೆ ಪೊಲೀಸ್ ಠಾಣೆಯ ಮೊ.ನಂ,221/17 (ಅಡಿಕೆ ಕಳ್ಳತನದ ಪ್ರಕರಣ) ಮತ್ತು ಮೊ.ನಂ.222/17 ರ (ಗಂಧದ ಮರ ಕಳ್ಳತನ) ಎರಡು ಪ್ರಕರಣಗಳ ಕಳವು ಮಾಲನ್ನು ಸದರಿಯವರೇ ಕಳ್ಳತನ ಮಾಡಿದ್ದು ಸದರಿಯವರುಗಳಿಂದ ಬೆಲೆ ಒಂದು ಲಕ್ಷ ಬಾಳುವ ಎರಡು ಕ್ವಿಂಟಾಲ್ ಆರವತ್ತು ಕೆ.ಜಿ ಅಡಿಕೆ ಮತ್ತು ಏಳು ಕೆ.ಜಿ ಏಳುನೂರು ಗ್ರಾಂ ಶ್ರೀಗಂದದ ತುಂಡುಗಳನ್ನು ವಶಪಡಿಸಿಕೊಂಡಿರುತ್ತೆ.

 

 

ಸದರಿ ಪ್ರಕರಣಗಳ ತನಿಖಾ ಸಂಬಂಧ, ಮಧುಗಿರಿ ಉಪವಿಭಾಗದ ಉಪಾಧೀಕ್ಷಕರಾದ ಕಲ್ಲೇಶಪ್ಪ ರವರು ಮತ್ತು ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕರಾದ ಎಸ್ ಮುನಿರಾಜು ರವರ ಮಾರ್ಗದರ್ಶನದಲ್ಲಿ ಕೊರಟಗೆರೆ ಪೊಲೀಸ್ ಠಾಣೆ ಪಿ.ಎಸ್.ಐ ಮಂಜುನಾಥ್ ಬಿ.ಸಿ ಮತ್ತು ಎ.ಎಸ್.ಐ ರವರುಗಳಾದ ರಾಮಕೃಷ್ಣಯ್ಯ ಹಾಗೂ ಶಿವರಾಜಯ್ಯ,ಮತ್ತು ಸಿಬ್ಬಂದಿಗಳಾದ ಮಂಜುನಾಥ್, ರಾಜಶೇಖರ್ ಮತ್ತು ಸೋಮನಾಥರವರುಗಳು ಪತ್ತೆಕಾರ್ಯಕ್ಕಾಗಿ ಶ್ರಮಿಸಿದ್ದು, ಸದರಿಯವರ ಕಾರ್ಯಕ್ಷಮತೆಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಧ  ಶ್ರೀಮತಿ ಡಾ|| ದಿವ್ಯಾ.ವಿ. ಗೋಪಿನಾಥ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.

 

ತುಮಕೂರು ಜಿಲ್ಲಾ ಪೊಲೀಸ್ ಕಛೇರಿ.ತುಮಕೂರು.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 82 guests online
Content View Hits : 194504
Hackguard Security Enabled