lowborn Press Note 02-11-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 02-11-17

 

ಪತ್ರಿಕಾ ಪ್ರಕಟಣೆ.

DATE: 02-11-17

ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ ಜರೀನ್ ತಾಜ್ ಬಂದನ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದಲ್ಲಿ ದಿನಾಂಕ 11/03/2017 ರಂದು ಶ್ರೀ ಬ್ಯಾಟರಾಯಸ್ವಾಮಿ ದೇವಸ್ಥಾನದ ರಥೋತ್ಸವದ ಸಮಯದಲ್ಲಿ ಜನಸಂದಣಿ ಇದ್ದು ಆ ಸಮಯದಲ್ಲಿ ಯಾರೋ ಕಳ್ಳರು ಚಿನ್ನದ ಸರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ್ದ ದೂರುಗಳ ಅನ್ವಯ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂದ ಕಳುವಾಗಿರುವ ಮಾಲುಗಳು ಮತ್ತು ಆರೋಪಿಗಳನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಎಸ್.ಪಿ. ಶ್ರೀಮತಿ ಡಾ// ದಿವ್ಯಾ ಗೋಪಿನಾಥನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಡಾ// ಶೋಭಾರಾಣಿ ರವರ ಮಾರ್ಗದರ್ಶನದಲ್ಲಿ ಕುಣಿಗಲ್ ಡಿ.ವೈ.ಎಸ್.ಪಿ. ಶ್ರೀ ಚಂದ್ರಶೇಖರ್ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು ತನಿಖಾದಿಕಾರಿಯಾದ ತುರುವೇಕೆರೆ ವೃತ್ತದ ಸಿ.ಪಿ.ಐ ಶ್ರೀ ಸಿ.ಡಿ. ಜಗದೀಶ್ ರವರು ಪತ್ತೆಕಾರ್ಯ ಕೈಗೊಂಡು ದಿನಾಂಕ 01/11/2017 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಮಾಯಸಂದ್ರ ಸಂತೆಯಲ್ಲಿ ವೃದ್ದೆಯರು ಇರುವ ಜಾಗದಲ್ಲಿ ಸರಗಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ಜರೀನ್ ತಾಜ್ @ ಮುಬೀನಾ ಕೋಂ (ನವಾಬ್ ಸಾಬ್) ಮತ್ತೊಬ್ಬ 2ನೇ ಗಂಡ ಹಷರ್ಿದ್ಉಲ್ಲಾ ಖಾನ್ ಸುಮಾರು 58 ವರ್ಷ, ಪೀಣ್ಯ 2ನೇ ಹಂತ ಬೆಂಗಳೂರು ಈಕೆಯನ್ನು ಹಿಡಿದು ಕರೆತಂದು ವಿಚಾರಣೆಗೊಳಪಡಿಸಿದ್ದು ತುರುವೇಕೆರೆ ಪೊಲೀಸ್ ಠಾಣೆ ಮೊ.ಸಂ. 94/2017 ಮತ್ತು ಮೊ.ಸಂ. 95/2017 ರಲ್ಲಿ ಶ್ರೀಮತಿ ಗೌರಮ್ಮ ಸುಮಾರು 75 ವರ್ಷ ಮತ್ತು ಶ್ರೀಮತಿ ಯಶೋದಮ್ಮ ಸುಮಾರು 70 ವರ್ಷ ತುರುವೇರೆಕೆ ಟೌನ್ ಇವರುಗಳು ತುರುವೇಕೆರೆ ಬ್ಯಾಟರಾಯಸ್ವಾಮಿ ದೇವರ ರಥೋತ್ಸವದ ಸಮಯದಲ್ಲಿ ಜನಸಂದಣಿಯಲ್ಲಿ ನಿಂತಿದ್ದಾಗ ಅವರಿಗೆ ಗೊತ್ತಾಗದಂತೆ ಕೊರಳಲ್ಲಿದ್ದ ಚಿನ್ನದ ಸರಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು ಈ ಸಂಬಂದ ಕಳವು ಮಾಡಿದ್ದ ಚಿನ್ನದ ಎರಡು ಮಾಂಗಲ್ಯ ಸರಗಳು ಒಟ್ಟು 60 ಗ್ರಾಂ ತೂಕ ಇದ್ದು ಆರೋಪಿತೆಯಿಂದ ಅಮಾನತ್ತು ಪಡಿಸಿಕೊಂಡು ಆರೋಪಿತೆಯನ್ನು ಘನ ನ್ಯಾಯಾಲಯಕ್ಕೆ ಹಾಜರ್ಪಡಿಸಿರುತ್ತೆ. ಆರೋಪಿಯ ಪತ್ತೆಕಾರ್ಯದಲ್ಲಿ ತನಿಖಾದಿಕಾರಿಯಾದ ತುರುವೇಕೆರೆ ವೃತ್ತ ನಿರೀಕ್ಷಕರಾದ ಶ್ರೀ ಸಿಡಿ. ಜಗದೀಶ್, ತುರುವೇಕೆರೆ ಠಾಣೆ ಪಿ.ಎಸ್.ಐ ಶ್ರೀ  ದಮರ್ೇಗೌಡ ಮತ್ತು ಸಿಬ್ಬಂದಿಗಳಾದ ಶ್ರೀ ಡಿ.ಕೃಷ್ಣಪ್ಪ, ರಮೇಶ್, ಶಶಿದರ, ಮಲ್ಲಿಕಾಜರ್ುನ, ಸುಪ್ರಿಯ ಮತ್ತು ಜೀಪ್ ಚಾಲಕರಾದ ಕೆ.ಜಿ. ಪರಮೇಶ್ ಮತ್ತು ಸೋಮಶೇಖರ ರವರು ಬಾಗವಹಿಸಿದ್ದರು. ಪತ್ತೆಕಾರ್ಯದಲ್ಲಿ ಭಾಗವಹಿಸಿದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಡಾ// ದಿವ್ಯ ಗೋಪಿನಾಥನ್ರವರು ಶ್ಲಾಘಿಸಿರುತ್ತಾರೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 77 guests online
Content View Hits : 194496
Hackguard Security Enabled