lowborn Press Note 25-10-17. | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 25-10-17.

ಪತ್ರಿಕಾ ಪ್ರಕಟಣೆ

ದಿನಾಂಕ : 25/10/2017

ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ. ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡಿದ್ದ ಆರೋಪಿಯ ಬಂದನ.

ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ:168/2017 ಕಲಂ:419,420,468,471 ಐಪಿಸಿ


ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ ಪೊಲೀಸ್ ಠಾಣಾ ಸರಹದ್ದು ಕೆ.ಎಸ್.ಅರ್.ಟಿ.ಸಿ. ಇಲಾಖೆಯಲ್ಲಿ ಚಾಲಕ/ನಿರ್ವಾಹಕ, ಸಂಚಾರಿ ನಿರೀಕ್ಷಕ ಕೆಲಸ ಕೊಡಿಸುವುದಾಗಿ ಶ್ರವಣಬೆಳಗೊಳದ  ಇಂಜಿನಿಯರಿಂಗ್ ಪದವೀಧರನಾದ ಲಕ್ಷ್ಮೀಶ ಕೆ ಎಂಬುವನು  ತುಮಕೂರು ವಾಲ್ಮೀಕಿನಗರದ ವಾಸಿ ಶ್ವೇತಾ ಕೋಂ ಶ್ರೇಣಿಕ್  ರವರನ್ನು ನಂಬಿಸಿ 3,50,000/- ರೂ. ಗೆ ಮಾತನಾಡಿ 40,000/- ರೂ ಹಣವನ್ನು  ಮುಂಗಡವಾಗಿ  ಪಡೆದು ನಕಲಿ ನೇಮಕಾತಿ ಆದೇಶವನ್ನು ನೀಡಿ ಮೋಸ ಮಾಡಿರುತ್ತಾನೆಂತಾ ನೀಡಿದ ದೂರಿನ ಮೇರೆಗೆ ತುಮಕೂರು ನಗರ ಪೊಲೀಸ್ ಠಾಣಾ ಮೊ.ನಂ:168/2017 ಕಲಂ:419,420,468,471 ಐಪಿಸಿ ರೀತ್ಯ ಪ್ರಕರಣ ದಾಖಲು  ಮಾಡಿಕೊಂಡು ದಿನಾಂಕ:25/10/2017 ರಂದು ಬೆಳಿಗ್ಗೆ ಆರೋಪಿ ಲಕ್ಷ್ಮೀಶ.ಕೆ. ಬಿನ್ ಲೇಟ್ ಕೃಷ್ಣಪ್ಪ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ತಾಲ್ಲೋಕು, ಹಾಸನ ಜಿಲ್ಲೆ ರವರನ್ನು ತುಮಕೂರು ನಗರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿ, ಆತನು ತನ್ನ ಕಂಪ್ಯೂಟರ್ ನಲ್ಲೇ ತಯಾರಿಸುತ್ತಿದ್ದ ನಕಲಿ ಆದೇಶಗಳ ಪತ್ರಗಳನ್ನು ಕಲರ್ ಪ್ರಿಂಟರ್ ನಲ್ಲಿ ತೆಗೆದು ಸ್ಕ್ಯಾನ್ ಮಾಡಿ, ಕೆ.ಎಸ್.ಆರ್.ಟಿಸಿ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಎಡಿಎಂ ಹುದ್ದೆಯ ಗುರುತಿನ ಚೀಟಿಯನ್ನು ಸೃಷ್ಟಿ ಮಾಡಿಕೊಂಡು ನಕಲಿ ಸಹಿ ಮಾಡಿ, ಕೃತ್ಯಕ್ಕೆ ಬಳಸಿದ ಕಂಪ್ಯೂಟರ್ ಪರಿಕರಿಗಳು ಹಾಗೂ ನಕಲಿ ನೇಮಕಾತಿ ಆದೇಶದ ಪ್ರತಿ, ನಕಲಿ ಗುರುತಿನ ಚೀಟಿ, ಇತ್ಯಾದಿ ದಾಖಲಾತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ-1  ಲಕ್ಷ್ಮೀಶ.ಕೆ. ಬಿನ್ ಲೇಟ್ ಕೃಷ್ಣಪ್ಪ, 27 ವರ್ಷ, ಆಧಿಕರ್ನಾಟಕ, ವಾಸ ನಂ.1208, ಓಂ ಶ್ರೀ ಜ್ವಾಲಮಾಲಿನಿದೇವಿ ನಮಃ, ಯಾತ್ರಿ ನಿವಾಸ ಹಿಂಭಾಗ, ಶ್ರವಣಬೆಳಗೊಳ ಟೌನ್, ಚನ್ನರಾಯಪಟ್ಟಣ ಟೌನ್, ಹಾಸನ ಜಿಲ್ಲೆ.

ಸದರಿ ಆರೋಪಿಯನ್ನು ಬಂಧಿಸುವಲ್ಲಿ  ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶ್ರೀಮತಿ ಡಾ. ದಿವ್ಯಾ ವಿ. ಗೋಪಿನಾಥ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀಮತಿ ಶೋಭಾರಾಣಿ,  ಹಾಗೂ ಪೊಲೀಸ್ ಉಪಾಧೀಕ್ಷಕರು ಶ್ರೀ ನಾಗರಾಜು ರವರ ಮಾರ್ಗದರ್ಶದಲ್ಲಿ ತುಮಕೂರು ನಗರದ ವೃತ್ತನಿರೀಕ್ಷಕಕರಾದ ಶ್ರೀ ಎಂ.ಪಿ. ಗಂಗಲಿಂಗಯ್ಯ ಹಾಗೂ ಶ್ರೀ ಕೆ.ಸಿ.ವಿಜಯಕುಮಾರ್  ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಆರ್.ಪಿ. ಸಿ.ಹೆಚ್.ಸಿ-41, ಜಗದೀಶ ಸಿ.ಹೆಚ್.ಸಿ-216, ಮಹೇಶ್.ಎಂ.ಎಂ. ಸಿ.ಹೆಚ್.ಸಿ-456, ರಾಮಚಂದ್ರಯ್ಯ ಸಿಪಿಸಿ-463, ನೀಲಕಂಠ ಸಿಪಿಸಿ-92, ಮನೋಹರ ಬಾಬು.ಅರ್. ಸಿಪಿಸಿ-239 ರವರುಗಳು ಆರೋಪಿಯ ಪತ್ತೆಗಾಗಿ ಶ್ರಮಿಸಿರುತ್ತಾರೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 79 guests online
Content View Hits : 194499
Hackguard Security Enabled