lowborn Press Note 25-10-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ:19-11-2017. ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ... >> ಪತ್ರಿಕಾ ಪ್ರಕಟಣೆ ದಿನಾಂಕ:17-11-2017. ಮೂರು ಜನ ಅಂತರ ರಾಜ್ಯ ಕಳ್ಳರ ಬಂಧನ : 8 ಲಕ್ಷದ 50 ಸಾವಿರ... >> ದಿನಾಂಕ.17.11.2017. ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ:16-11-2017 ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 261 /2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ:05-11-2017... >> ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಪತ್ರಿಕಾ ಪ್ರಕಟಣೆ. ದಿನಾಂಕ : 07/11/2017 ದಿನಾಂಕ :... >>   Date: 03-11-2017       ದಿನಾಂಕ : 03-11-2017 ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪತ್ತೆಯಾದ ಎರಡು... >>   ಪತ್ರಿಕಾ ಪ್ರಕಟಣೆ. DATE: 02-11-17 ವೃದ್ದೆಯರಿಂದ ಚಿನ್ನದ ಸರವನ್ನು ಕಳವು ಮಾಡಿದ ಆರೋಪಿ... >> ಪತ್ರಿಕಾ ಪ್ರಕಟಣೆ ದಿನಾಂಕ: 30/10/2017 ದಿನಾಂಕ/30/10/17 ರಂದು ತುಮಕೂರು ಜಿಲ್ಲಾ ಪೊಲೀಸ್ ಇಲಾಖಾ... >> ಪತ್ರಿಕಾ ಪ್ರಕಟಣೆ ದಿನಾಂಕ : 25/10/2017 ತುಮಕೂರು ನಗರದಲ್ಲಿ ಕೆ.ಎಸ್.ಅರ್.ಟಿ.ಸಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 25-10-17

-: ಪತ್ರಿಕಾ ಪ್ರಕಟಣೆ :-

ದಿನಾಂಕ : 25/10/17

ತುಮಕೂರು ಜಿಲ್ಲೆ. ಕುಣಿಗಲ್ ಪೊಲೀಸರು ಜೇಬುಗಳ್ಳತನ  ಮಾಡುತ್ತಿದ್ದ 4 ಜನರನ್ನು ಬಂಧಿಸಿ ಅವರಿಂದ 1,06,000/- ರೂ ಹಣವನ್ನು ವಶಪಡಿಕೊಂಡಿರುತ್ತಾರೆ.

 

 

 

ದಿನಾಂಕ 24-10-2017 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಕುಣಿಗಲ್ ಟೌನ್ ಸಿವಿಲ್ ಬಸ್ ನಿಲ್ದಾಣದ ಬಳಿಯ ಕೆ,ಎಸ್,ಆರ್,ಟಿ,ಸಿ ಬಸ್ ಸ್ಟಾಪ್ ಬಳಿ ಬೆಂಗಳೂರು ಕಡೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ಬಸ್ ಬಂದ ನಂತರ ಬಸ್ ಹತ್ತುತ್ತಿದ್ದ ಕುಣಿಗಲ್ ತಾಲ್ಲುಕ್ ಬಿದನಗೆರೆ ವಾಸಿಯಾದ ಶ್ರೀಧರ ಎಂಬುವರ ಜೇಬಿನಲ್ಲಿದ್ದ 1,06,000/- ರೂಗಳನ್ನು ಜೇಬುಗಳ್ಳರು ಕಳ್ಳತನ ಮಾಡಿದ್ದು, ಜೇಬುಗಳ್ಳತನ ಮಾಡಿದ್ದ ಆಸಾಮಿಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಡಾ|| ದಿವ್ಯಾಗೋಪಿನಾಥ್ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ|| ಶೋಭಾರಾಣಿ , ರವರ ಮಾರ್ಗದರ್ಶನದಲ್ಲಿ ಮಾನ್ಯ ಕುಣಿಗಲ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ, ಚಂದ್ರಶೇಖರ್ ಮತ್ತು ಕುಣಿಗಲ್ ವೃತ್ತ ನಿರೀಕ್ಷಕರಾದ ಶ್ರೀ ಬಾಳೇಗೌಡ ರವರ ನೇತೃತ್ವದಲ್ಲಿ ಕುಣಿಗಲ್ ಠಾಣಾ ಪಿ,ಎಸ್,ಐ ಶ್ರೀ ಪುಟ್ಟೇಗೌಡ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪರಮೇಶ್ವರಪ್ಪ ರವಿ, ಸಿದ್ದರಾಜು ಹಾಗೂ ಮಂಜುನಾಥ ರವರುಗಳು ಜೇಬುಗಳ್ಳತನ ಮಾಡಿದ್ದ ಆರೋಪಿಗಳಾದ

1. ಚಂದ್ರ @ ಗುಜ್ಜ, ಬಿನ್ ಬೋರಯ್ಯ ,  ಸುಮಾರು 40 ವರ್ಷ, ವಕ್ಕಲಿಗ ಜನಾಂಗ, ಕೋಳಿ ಅಂಗಡಿ ಕೆಲಸ, ಸ್ವಂತ ಊರು ಕಡಸಿಂಗನಹಳ್ಳಿ, ಹುತ್ರಿದುರ್ಗ ಹೋ|| ಕುಣಿಗಲ್ ತಾಲ್ಲೂಕ್, ಹಾಲಿ ವಾಸ ಕೆ ಟಿ ಜಿ ಸ್ಕೂಲ್ ರೋಡ್, ಶ್ರೀಗಂಧಕಾವಲ್, 12 ನೇಕ್ರಾಸ್, ಬೆಂಗಳೂರು -70

2. ಚಂಧ್ರೇಗೌಡ  ಬಿನ್ ನಂಜುಂಡಪ್ಪ, 35 ವರ್ಷ, ವಕ್ಕಲಿಗ ಜನಾಂಗ, ಗಾರೆ ಕೆಲಸ, ವಾಸ ಜೈನರಬೀದಿ, ಬೆಳ್ಳೂರು , ನಾಗಮಂಗಲ ತಾಲ್ಲೂಕ್, ಮಂಢ್ಯ ಜಿಲ್ಲೆ, ಸ್ವಂತ ಊರು ಚಿಕ್ಕಪುರ, ತುರುವೇಕೆರೆ ತಾಲ್ಲೂಕ್. ತುಮಕೂರು ಜಿಲ್ಲೆ.

3. ಶೇಖರ ಬಿನ್ ಲೇಟ್ ವೆಂಕಟೇಶಪ್ಪ. 38 ವರ್ಷ, ಬೋವಿ ಜನಾಂಗ,ಕೂಲಿಕೆಲಸ, ವಾಸ ಸೋಮೇಶ್ವರ ಕಾಲೊನಿ, ಮಾಗಡಿಟೌನ್, ರಾಮನಗರ ಜಿಲ್ಲೆ,

4. ಮಂಜುಳಾ ಕೊಂ ಚಂದ್ರೇಗೌಡ, 30ವರ್ಷ, ಬೋವಿ ಜನಾಂಗ, ಮನೆಕೆಲಸ, ವಾಸ ಜೈನರಬೀದಿ, ಬೆಳ್ಳೂರು , ನಾಗಮಂಗಲ ತಾಲ್ಲೂಕ್,ಮಂಢ್ಯ ಜಿಲ್ಲೆ, ಸ್ವಂತ ಊರು ಚಿಕ್ಕಪುರ, ತುರುವೇಕೆರೆ ತಾಲ್ಲೂಕ್. ತುಮಕೂರು ಜಿಲ್ಲೆ.  ರವರುಗಳನ್ನು ಬಂದಿಸಿ ಬಂಧಿತರಿಂದ 1,06,000/- ರೂಗಳನ್ನು ವಶಪಡಿಸಿಕೊಂಡಿರುತ್ತಾರೆ.


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 77 guests online
Content View Hits : 194495
Hackguard Security Enabled