lowborn Press Note 19-09-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 19-09-17

:- ಪತ್ರಿಕಾ ಪ್ರಕಟಣೆ   :-

ದಿನಾಂಕ: 19-09-2017.

 

ದಿನಾಂಕ:19-09-2017 ರಂದು ಬೆಳಿಗಿನ ಜಾವ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಚಕಲ್ ಕುಪ್ಪೆ ಬಳಿ ತುಮಕೂರು-ಬೆಂಗಳೂರು ನಡುವಿನ ಎನ್.ಹೆಚ್.48 ರಸ್ತೆಯಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ಡಿ.ಎಲ್.ರಾಜು ಮತ್ತು ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮೋಹನ್ ಕುಮಾರ್., ರಮೇಶ್, , ಸೈಯದ್ ರಿಫತ್ ಅಲೀ, ರವರುಗಳು ಅಮಾವಾಸೆ ನಾಕಾಬಂಧೀ ಪ್ರಯುಕ್ತ ಗಸ್ತು ಮಾಡುತ್ತಿರುವಾಗ್ಗೆ ಈ ದಿನ ಬೆಳಿಗ್ಗೆ ಸುಮಾರು 05-00 ಗಂಟೆಯಲ್ಲಿ ಆನಂದ್ ಬಿಹಾರಿ ಹೋಟೆಲ್ ಎದುರು AP-22-Y-1641 TOYOTA INNOVA ಕಂಪನಿಯ ಕಾರಿನಲ್ಲಿ ಅಕ್ರಮವಾಗಿ ರಕ್ತ ಚಂದನದ ಮರದ ತುಂಡುಗಳನ್ನು ಬೆಂಗಳೂರು ಕಡೆಗೆ ಸಾಗಾಣಿಕೆ ಮಾಡುತ್ತಿದ್ದ 4 ಜನ ಅಂತರ್ ರಾಜ್ಯ ಕಳ್ಳಸಾಗಾಣಿಕೆದಾರರಾದ 1] ಶೇಖ್ ಷಾವಲೀ @ ಮುನ್ನಾ ಬಿನ್ ಷಾಷಾವಲಿ , 28ವರ್ಷ, ಮುಸ್ಲಿಂ ಜನಾಂಗ, ಡ್ರೈವರ್ ಕೆಲಸ, ನಂ:13/184/52, ಎಂ.ಜಿ.ಕಾಲೋನಿ, ವಾರ್ಡ್ ನಂಬರ್: 13, ಅನಂತಪುರ ಟೌನ್. ಆಂಧ್ರಪ್ರದೇಶ ರಾಜ್ಯ, 2] ನಾಗೀರೆಡ್ಡಿ ಶ್ರೀನಿವಾಸಲು ರೆಡ್ಡಿ ಬಿನ್ ವೆಂಕಟಸುಬ್ಬಾರೆಡ್ಡಿ, 21 ವರ್ಷ, ವ್ಯವಸಾಯ, ಕಾಪು ಜನಾಂಗ, ನಂ: 10/25/ಎ, ರೆಡ್ಡಿವಾರಿಪಲ್ಲಿ, ಇಟ್ರಂಪೇಟಾ, ಮುನ್ನೇಲಿ, ಬಿಕೋಡೂರು ತಾಲ್ಲೂಕು, ಕಡಪ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ, 3] ಕಾಕರ್ಲ ಅಮೀರ್ ಬಾಷಾ ಬಿನ್ ನಾಗೋರ್, 24ವರ್ಷ, ಮುಸ್ಲಿಂ ಜನಾಂಗ, ನಂ: 11/27, ಸಿರಿಗಿರಿಪಲ್ಲಿ, ಮುನ್ನೇಲಿ, ಬಿಕೋಡೂರು ತಾಲ್ಲೂಕು, ಕಡಪ ಜಿಲ್ಲೆ, ಆಂಧ್ರಪ್ರದೇಶ ರಾಜ್ಯ, 4] ಜಿ.ಚರಣ್ ಕುಮಾರ್ ಬಿನ್ ಜಿ.ಮುರುಳಿಧರ್, 24ವರ್ಷ, ಬ್ರಾಹ್ಮಣ ಜನಾಂಗ, ಪದವಿ ವಿದ್ಯಾರ್ಥಿ, ನಂ:4/2/1, ಸೋಮನಾಥನಗರ್, ಅನಂತಪುರ ಟೌನ್, ಆಂಧ್ರಪ್ರದೇಶ ರಾಜ್ಯ ಎಂಬ ಕಳ್ಳಸಾಗಾಣಿಕೆ ಗಾರರನ್ನು ಕ್ಯಾತ್ಸಂದ್ರ ವೃತ್ತದ ಸಿ.ಪಿ.ಐ. ರಾಮಕೃಷ್ಣಯ್ಯ ಸಿ.ಹೆಚ್.ರವರ ನಿರ್ದೇಶನದಂತೆ ಹಾಗೂ ತುಮಕೂರು ಉಪವಿಭಾಗದ ಪ್ರಭಾರ ಡಿ.ವೈ.ಎಸ್.ಪಿ. ಸಾಹೇಬರಾದ ಶ್ರೀ ಧರ್ಮೇಂಧ್ರ ಹೆಚ್.ಎನ್. ಮತ್ತು ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ: ಶೋಭಾರಾಣಿ ಕೆ.ಎಸ್.ಪಿ.ಎಸ್. ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ:ದಿವ್ಯಾ ವಿ.ಗೋಪಿನಾಥ್, ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಮಾಲು ಸಮೇತವಾಗಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದು ಇವರುಗಳಿಂದ ಸುಮಾರು 01 ಲಕ್ಷ ರೂ ಮೌಲ್ಯದ ರಕ್ತ ಚಂದನದ ಮರದ ತುಂಡುಗಳನ್ನು ಹಾಗೂ 6 ಲಕ್ಷ ರೂ ಮೌಲ್ಯದ AP-22-Y-1641 TOYOTA INNOVA ಕಂಪನಿಯ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಎಸ್.ಪಿ.ಸಾಹೇಬರವರು ಅಭಿನಂದಿಸಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 64 guests online
Content View Hits : 258171