lowborn Crime Incidents 08-09-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 08-09-17

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊನಂ: 96/2017 ಕಲಂ 279, 304(ಎ)  ಐಪಿಸಿ  ರೆ/ವಿ 187  ಐ ಎಂ ವಿ ಆಕ್ಟ್

ದಿನಾಂಕ:07-09-2017 ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿ ಅಳ್ಳಪ್ಪ ಬಿನ್ ಲೇಟ್ ರಂಗಪ್ಪ, ಸುಮಾರು 84ವರ್ಷ, ಪಟ್ಟನಾಯಕನಹಳ್ಳಿ ಗ್ರಾಮ, ಶಿರಾ ತಾ ರವರು ಠಾಣೆಗೆ ಹಾಜರಾಗಿ  ನೀಡಿದ ಲಖಿತ ದೂರಿನ ಸಾರಾಂಶವೇನೆಂದರೆ,  ದಿನಾಂಕ:06-09-2017 ರಂದು   ಪಿರ್ಯಾದಿ ಮಗಳು ವಿಜಯಲಕ್ಷ್ಮೀ  ಬ್ಯಾಡಗೆರೆಯಿಂದ ಪಟ್ಟನಾಯಕನಹಳ್ಳಿಗೆ ಬಂದು  ಅದೇ ದಿನ ಸಂಜೆ ಸುಮಾರು 07:00 ಗಂಟೆಗೆ  ಬ್ಯಾಡಗೆರೆ ಗೆ ಹೋಗಲು ಪಟ್ಟನಾಯಕನಹಳ್ಳಿ ಕ್ರಾಸ್  ,  ಶಿರಾ- ಅಮರಾಪುರ  ರಸ್ತೆಯಲ್ಲಿ  ಬಸ್ಸಿಗಾಗಿ ಕಾಯುತ್ತಿರುವಾಗ ಪಟ್ಟನಾಯಕನಹಳ್ಳಿ ಕಡೆಯಿಂದ ಬಂದ  ದ್ವಿ ಚಕ್ರ ವಾಹನದ ಸವಾರ  ಮೋಟಾರು ಸೈಕಲ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಮಗಳಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದರ ಪರಿಣಾಮ ತಲೆಗೆ ಪೆಟ್ಟಗಳು ಬಿದ್ದು ತೀವ್ರ ರಕ್ತ ಸ್ರಾವ ವಾಗಿ ಕೆಳಗೆ ಬಿದ್ದಿದ್ದು ಪಿರ್ಯಾದಿ ರವರು  ದ್ವಿ ಚಕ್ರವಾಹನದ ನಂಬರ್ ನೋಡಲಾಗಿ ಕೆಎ-06- ಇಎಂ- 6404 ನೇ  ಮೋಟಾರು ಸೈಕಲ್ ಆಗಿದ್ದು ಚಾಲಕನು ಅಪಘಾತಪಡಿಸಿ ವಾಹನವನ್ನು  ತೆಗೆದುಕೊಂಡು ಹೋಗಿದ್ದು  ನಂತರ ಪಿರ್ಯಾದಿ ರವರು  ಗಾಯಾಳು  ವಿಜಯಲಕ್ಷ್ಮೀ ರವರನ್ನು  ಅಲ್ಲಿನ ಸಾರ್ವಜನಿಕರ ಸಹಾಯದಿಂದ  ಶಿರಾ ಸರ್ಕಾರಿ ಆಸ್ಪತ್ರೆಗೆ  ಕಳುಹಿಸಿಕೊಟ್ಟಿರುತ್ತೇನೆಂತ ಟಿ ವಿ ರಾಜಣ್ಣ  ರವರು ತಿಳಿಸಿದ್ದು, ಪಿರ್ಯಾದಿ ರವರು ಮಕ್ಕಳಾದ  ಮಂಜುನಾಥ ಹಾಗೂ ರಂಗರಾಜು  ರವರಿಗೆ ದೂರವಾಣಿ  ಮುಖಾಂತರ ತಿಳಿಸಿ ದ್ದು ಪಿರ್ಯಾದಿ ಮಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಯಿಂದ  ಬೆಂಗಳೂರಿನ  ನಿಮ್ಹಾನ್ಸ್ ಆಸ್ಪತ್ರೆಗೆ  ಹೆಚ್ಚಿನ ಚಿಕಿತ್ಸೆಗಾಗಿ  ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿ  ಚಿಕಿತ್ಸೆ ಕೊಡಿಸಿದ್ದು , ಚಿಕಿತ್ಸೆ ಫಲಕಾರಿಯಾಗದೇ ಪಿರ್ಯಾದಿ ಮಗಳು  ವಿಜಯಲಕ್ಷ್ಮೀ ದಿ:07-09-17 ರಂದು ಬೆಳಿಗ್ಗೆ 07:00 ಗಂಟೆಗೆ  ಮೃತಪಟ್ಟಿರುತ್ತಾಳೆಂದು  ಪಿರ್ಯಾದಿಗೆ ತನ್ನ ಮಗ ರಂಗರಾಜು  ತಿಳಿಸಿದ್ದು ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ ಎಂ – 6404 ರ ದ್ವಿ ಚಕ್ರ ವಾಹನದ ಸವಾರನ  ಮೇಲೆ ಕಾನೂನು ರೀತ್ಯಾ ಕ್ರಮ  ಜರುಗಿಸಲು ನೀಡಿದ  ಲಿಖಿತ  ಪಿರ್ಯಾದನ್ನು ಪಡೆದು ಪ್ರಕರಣ ದಾಖಲಿಸಿರುತ್ತೇಂತ

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 73 guests online
Content View Hits : 272946