lowborn Crime Incidents 11-08-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 11-08-17

ಹೊಸಬಡಾವಣೆ ಪೊಲೀಸ್ ಠಾಣಾ ಮೊ.ಸಂ 96/2017 U/S 143, 147, 420, 341, 504, 506 R/w 149 Ipc

 

ದಿನಾಂಕ:-10/08/2017 ರಂದು ರಾತ್ರಿ 09-15 ಗಂಟೆಗೆ ಪಿರ್ಯಾದಿ  ಪ್ರವೀಣ್ ರಾಜ್  ಬಿನ್ ವರದರಾಜು, , ವಾಸ ಸುವರ್ಣ, ಸತ್ಯಕಾಂತಮ್ಮ ಕಲ್ಯಾಣ ಮಂಟಪದ ಹತ್ತಿರ, ದೇವನೂರು ತುಮಕೂರು ರವರು  ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ತುಮಕೂರು ನಗರದ ಸಿ ಎಸ್ ಐ ಲೇ ಔಟ್ ನಲ್ಲಿರುವ  ಬಿಷಪ್ ಸಾರ್ಜೆಂಟ್  ಸ್ಕೂಲ್ ನಲ್ಲಿ  ಪೋಷಕರಿಂದ  ವಿದ್ಯಾರ್ಥಿಗಳ  ದಾಖಲಾತಿಗಾಗಿ ಲಕ್ಷಾಂತರ ರೂಪಾಯಿಗಳನ್ನ ವಸೂಲಿ ಮಾಡುತ್ತಿದ್ದು ಆದರೆ ವಿದ್ಯಾರ್ಥಿಗಳಿಗೆ  ಮೂಲಭೂತ ಸೌಕರ್ಯ ನೀಡದಿರುವ ಬಗ್ಗೆ  ದಿನಾಂಕ:- 08/08/2017 ರಂದು ನಡೆದ ಪೋಷಕರ ಸಭೆಯಲ್ಲಿ ಪಿರ್ಯಾದುದಾರರು ಕೇಳಿದಾಗ  ಸದರಿ ಶಾಲೆಯ  ಖಜಾಂಚಿ ಮತ್ತು ಏರಿಯಾ ಛೇರ್ ಮೆನ್  ಸ್ಯಾಮುಯೆಲ್ ಬಿ ಪೂಜಾರಿ ಹಾಗೂ ಶಿಕ್ಷಕ ಅನಿಲ್ ರವರು ಸೇರಿ ಸಭೆಗೆ ಕರೆಯಿಸಿ ಅವರಿಂದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ  ಎಸ್ ಸಿ / ಎಸ್ ಟಿ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು.  ದಿನಾಂಕ:- 10/08/2017 ರಂದು  ಬೆಳಿಗ್ಗೆ  09-15 ಗಂಟೆಗೆ ಸಿ ಎಸ್ ಐ ಲೇಔಟ್ ನಲ್ಲಿ ಪಿರ್ಯಾದಿಯು   ಕೆಎ 06 ಎನ್ 6148 ನೇ ನ್ಯಾನೋ ಕಾರಿನಲ್ಲಿ ಹೋಗುತ್ತಿದ್ದಾಗ ಯಾರೋ ನಾಲ್ಕು ಜನ ನನ್ನನ್ನು ಅಡ್ಡಗಟ್ಟಿ ಅವ್ಯಾಚ್ಯ ಶಬ್ದಗಳಿಂದ ಬೈದು  ಶಾಲೆಯ  ವಿರುದ್ದ  ಟಿವಿಯಲ್ಲಿ ಹಾಗೂ ಇತರೆ ಕಡೆ ಹೇಳಕೆ ಕೊಡುವುದನ್ನು ನಿಲ್ಲಿಸುವಂತೆ ನಿಮ್ಮ ಮಗಳು ಇದೇ ಶಾಲೆಯಲ್ಲಿ ಓದುತ್ತಿದ್ದಾಳೆ ಅದು ನಿನ್ನ ಮನಸ್ಸಿನಲ್ಲಿ ಇರಲಿ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ಈ ಬಗ್ಗೆ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದೆ

 

ಮಧುಗಿರಿ ಪೊಲೀಸ್ ಠಾಣಾ ಮೊ.ನಂ:154/2017 u/s  279 337 IPC R/W 187 IMV Act

ಪಿರ್ಯಾದಿ ಲಕ್ಷ್ಮೀಕಾಂತ ನಾಯ್ಕ ಬಿನ್ ನಾರಾಯಣನಾಯ್ಕ, 45 ವರ್ಷ, ವಿರೇನಹಳ್ಳಿ ತಾಂಡ್ಯ, ಕಸಬಾ ಹೋಬಳಿ, ಮಧುಗಿರಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ಬರೆಸಿಕೊಟ್ಟ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗ ನವೀನ್ ಕುಮಾರ್ ಎಲ್, ರವರು ದಿನಾಂಕ: 09-08-2017 ರಂದು ಸಂಜೆ ಸುಮಾರು 04.20 ಗಂಟೆಯ ಸಮಯದಲ್ಲಿ ಪಿರ್ಯಾದಿಯನ್ನು ನೋಡಲು ತನ್ನ ಬಾಬ್ತು KA-06-EG-7911 ನೇ ದ್ವಿಚಕ್ರವಾಹನ ಬಜಾಜ್ ಪ್ಲಾಟೀನಲ್ಲಿ ಊರಿಗೆ ಮಧುಗಿರಿ-ಗೌರಿಬಿದನೂರು ರಸ್ತೆ ಸೋಗೇನಹಳ್ಳಿ ಗೇಟಿನ ಹತ್ತಿರ ಬರುತ್ತಿರುವಾಗ ಗೌರಿಬಿದನೂರು ಕಡೆಯಿಂದ KA-06-C-6637 ನೇ ಟಾಟಾ-ಎ.ಸಿ ವಾಹನದ ಚಾಲಕ ಟಾಟಾ ಎಸಿ ಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಪಿರ್ಯಾದಿ ಮಗನ ಬಾಬ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತವುಂಟು  ಮಾಡಿದ ಪರಿಣಾಮ ಬಲಕೈ, ತಲೆಗೆ, ಮತ್ತು ಮಗನ ಬಲಗೈಗೆ ತೀವ್ರ ಪೆಟ್ಟಾಗಿದ್ದು,  ಮತ್ತು ತಲೆಗೆ ಮತ್ತು ಎರಡು ಮೊಣಕಾಲಿಗೆ ರಕ್ತ ಗಾಯವಾಗಿರುತ್ತದೆ. ಟಾಟಾ ಎಸಿ ವಾಹನದ ಚಾಲಕ ಸದರಿ ವಾಹವನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ನಂತರ ಟಾಟಾ ಎಸಿ ವಾಹನದ ಮಾಲೀಕರು ಚಿಕಿತ್ಸೆ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ನಂತರ ಇದುವರೆಗೂ ಬರದ ಕಾರಣ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಅಪಘಾತವುಂಟು ಮಾಡಿದ KA-06-C-6637 ನೇ ಟಾಟಾ-ಎ.ಸಿ ವಾಹನದ ಮತ್ತು ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 101 guests online
Content View Hits : 274905