lowborn Crime Incidents 09-08-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 09-08-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 140/2017 ಕಲಂ: 457, 380, ಐಪಿಸಿ

ದಿನಾಂಕ: 08/08/2017 ರಂದು ಮಧ್ಯಾಹ್ನ 12-15 ಗಂಟೆಗೆ ಪಿರ್ಯಾದಿ ದೊಡ್ಡೇಗೌಡ ಡಿ ಬಿನ್ ಲೇಟ್ ದಾಸಪ್ಪ, 48 ವರ್ಷ, ಸಾದರಹಳ್ಳಿ ಗೊಲ್ಲರಹಟ್ಟಿ, ತುರುವೇಕೆರೆ ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ತಿಪಟೂರು ನಗರದ ಬಂಡಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶ್ರೀ ಮಂಜುನಾಥ ಸ್ವರಾಜ್ ಟ್ರಾಕ್ಟರ್ ಶೋರೂಂ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದು, ದಿನಾಂಕ: 07/08/2017 ರಂದು ನಾನು ನಮ್ಮ ಅಂಗಡಿ ಕೆಲಸಗಾರರೊಂದಿಗೆ ಸಂಜೆ 05-30 ಗಂಟೆಯ ತನಕ ವ್ಯಾಪಾರ ಮಾಡಿ ನಂತರ ನಾನೇ ಮುಂದೆ ನಿಂತು ಶೋರೂಂ ನ ಎಲ್ಲಾ ಬಾಗಿಲುಗಳನ್ನು ಹಾಕಿಸಿ ಎಲ್ಲಾ ಕೀಗಳನ್ನು ನಾನು ಇಟ್ಟುಕೊಂಡು ತಿಪಟೂರಿನಲ್ಲಿರುವ ನಮ್ಮ ಮನೆಗೆ ಹೋಗಿದ್ದು, ಮರುದಿನ ದಿನಾಂಕ: 08/08/2017 ರಂದು ಬೆಳಿಗ್ಗೆ 09-30 ಗಂಟೆಯಲ್ಲಿ ಬಂದು ನೋಡಲಾಗಿ ನಮ್ಮ ಶೋರೂಮಿನಲ್ಲಿನ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದು ಗಾಬರಿಗೊಂಡು ಶೋರೂಂ ನ ಪೂರ್ವದ ಕಡೆಯ ಕಿಟಕಿಯನ್ನು ನೋಡಿದಾಗ ದಿನಾಂಕ: 07/08/2017 ರಂದು ರಾತ್ರಿ ಯಾವುದೋ ಸಮಯದಲ್ಲಿ ಯಾರೋ ಕಳ್ಳರು ಕಿಟಕಿಯ ಕಬ್ಬಿಣದ ಪ್ರೇಮ್ ಗಳನ್ನು ಕಟ್ ಮಾಡಿ ಅಂಗಡಿ ಒಳಗೆ ಪ್ರವೇಶ ಮಾಡಿ ಶೋರೂಂನಲ್ಲಿಯ ಟ್ರಾಕ್ಟರ್ ನ 11 ಬ್ಯಾಟರಿ ಹಾಗೂ 9 ಸ್ಟಾಟರ್ ಗಳನ್ನು ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ 170000-00 ರೂಗಳಾಗಿರುತ್ತದೆ. ಆದ್ದರಿಂದ ಕಳವಾಗಿರುವ ವಸ್ತುಗಳ ಬೆಲೆಯನ್ನು ಕಂಪನಿಯಿಂದ ದೃಡಪಡಿಸಿಕೊಂಡು ತಿಳಿಸಲಾಗುವುದು. ಸ್ಥಳ ಪರಿಶೀಲನೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 141/2017 ಕಲಂ: 379 ಐಪಿಸಿ

ದಿನಾಂಕ: 08/08/2017 ರಂದು ಮಧ್ಯಾಹ್ನ 03-00 ಗಂಟೆಗೆ ಪಿರ್ಯಾದಿ ಕೆ.ಶ್ರೀಕಾಂತ್  ಬಿನ್ ಲೇಟ್ ಬಾಲಕೃಷ್ಣ, ಚಿಕ್ಕಣ್ಣ ಗಾರ್ಡನ್, ವಿನಾಯಕನಗರ, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ನಾನು ಈಗ್ಗೆ ಸುಮಾರು 17 ವರ್ಷಗಳಿಂದ ತಿಪಟೂರಿನ ಎ.ಪಿ.ಎಂ.ಸಿ ಯಲ್ಲಿ ಕಮೀಷನ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 08/08/2017 ರಂದು ನನ್ನ ಸ್ನೇಹಿತನಾದ ಸುಮಿತ್ ಕುಮಾರ್ ಗುಪ್ತ ಇವರು ಕೊಬ್ಬರಿ ವ್ಯವಹಾರಕ್ಕೆ ಸಂಬಂದಪಟ್ಟಂತೆ ತಿಪಟೂರಿನ ಐ.ಡಿ.ಬಿ.ಐ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ಬರುವಂತೆ ನನಗೆ ಸೆಲ್ಫ್ ಚೆಕ್ಕನ್ನು ನೀಡಿದ್ದು, ಅದರಲ್ಲಿ 5 ಲಕ್ಷ ರೂ ಹಣವನ್ನು ಬರೆದು ಕೊಟ್ಟಿದ್ದರು. ನಾನು ಈ ದಿನ ದಿನಾಂಕ: 08/08/2017 ರಂದು ಮಧ್ಯಾಹ್ನ 12-30 ಗಂಟೆಗೆ ನನ್ನ ಬಾಬ್ತು ಕೆ.ಎ-03 ಎಂ.ಎಂ-6938 ನೇ ನ್ಯಾನೋ ಕಾರಿನಲ್ಲಿ ಬ್ಯಾಂಕಿಗೆ ಹೋಗಿ 5 ಲಕ್ಷ ಹಣ ಡ್ರಾ ಮಾಡಿಕೊಂಡು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಇಟ್ಟುಕೊಂಡು ಮಧ್ಯಾಹ್ನ 12-50 ಗಂಟೆಗೆ ಬ್ಯಾಂಕಿನಿಂದ ಹೊರಟು ಹಣವಿದ್ದ ಪ್ಲಾಸ್ಟಿಕ್ ಕವರ್ ಅನ್ನು ನನ್ನ ಕಾರಿನ ಮುಂಭಾಗದ ಸೀಟಿನ ಕೆಳಭಾಗ ಇಟ್ಟು ನಾನೇ ಕಾರನ್ನು ಚಾಲನೆ ಮಾಡಿಕೊಂಡು ಮಧ್ಯಾಹ್ನ 1-00 ಗಂಟೆಗೆ ಆರ್.ಎಂ.ಸಿ ಯಾರ್ಡ್ ನ ಸುಮಿತ್ ಗುಪ್ತರವರ ಮದನ್ ಲಾಲ್ ರಾಜಕುಮಾರ್ ಅಂಡ್ ಕೋ ಅಂಗಡಿಯ ಮುಂಭಾಗ ನಿಲ್ಲಿಸಿ 5ಲಕ್ಷ ಹಣವಿದ್ದ ಕವರ್ ನಲ್ಲಿ 1 ಲಕ್ಷ ರೂ ಹಣವನ್ನು ತೆಗೆದು ಸುಮಿತ್ ಕುಮಾರ್ ರವರಿಗೆ ಕೊಡಲು ಅಂಗಡಿ ಒಳಗೆ ಹೋಗಿ ಹಣವನ್ನು ಕೊಟ್ಟು ಉಳಿದ ಹಣ ಕಾರಿನಲ್ಲಿ ಸೀಟಿನ ಕೆಳಭಾಗದಲ್ಲಿಯೇ ಇದ್ದು, ವಾಪಸ್ 5-10 ನಿಮಿಷದಲ್ಲಿ ಬಂದು ಕಾರಿನ ಕೀ ತೆಗೆಯುವ ಸಂದರ್ಭದಲ್ಲಿ ಕಾರಿನ ಹಿಂಭಾಗದ ಬಲಬಾಗಿಲ ಗ್ಲಾಸ್ ಪುಡಿ-ಪುಡಿಯಾಗಿತ್ತು. ನನಗೆ ಗಾಬರಿಯಾಗಿ ನಾನು ಹಣ ಇಟ್ಟಿದ್ದ ಜಾಗವನ್ನು ನೋಡಲಾಗಿ ಹಣವಿದ್ದ ಕವರ್ ಇರಲಿಲ್ಲ. ಒಳಗಡೆಯಲ್ಲಾ ಮೊತ್ತೊಮ್ಮೆ ಹುಡುಕಾಡಿದರೂ ಸಹ ಸಿಗಲಿಲ್ಲ. ನಾನು ಕ್ಯಾಷ್ ಮಾಡಿಸಿದ 5 ಲಕ್ಷದ ಹಣದ ಪೈಕಿ 4 ಲಕ್ಷ ಹಣವನ್ನು ಕಾರಿನಲ್ಲಿ ಇಟ್ಟು 1 ಲಕ್ಷ ಹಣವನ್ನು ಸುಮಿತ್ ಗುಪ್ತ ರವರಿಗೆ ಕೊಟ್ಟು ವಾಪಸ್ ಬರುವಷ್ಟರಲ್ಲಿ ಕಾರಿನ ಗಾಜನ್ನು ಹೊಡೆದು 4 ಲಕ್ಷ ರೂ ಹಣವಿದ್ದ ಕವರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಆದ್ದರಿಂದ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 124 guests online
Content View Hits : 274924