lowborn Crime Incidents 10-07-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 10-07-17

ಸಿ.ಎಸ್.ಪುರ ಠಾಣಾ ಮೊ.ನಂ:67/2017. ಕಲಂ:279. 337 ಐಪಿಸಿ ಮತ್ತು 134 (ಎ&ಬಿ) ರೆ/ವಿ 187 ಐ.ಎಂ.ವಿ ಆಕ್ಟ್

ದಿನಾಂಕ:09.07.2017 ರಂದು ಪಿರ್ಯಾದುದಾರರಾದ ಶ್ರೀನಿವಾಸ ಮೂರ್ತಿ  ಬಿನ್ ಲೇಟ್ ವೆಂಟಕಪ್ಪ, 44 ವರ್ಷ, ವಕ್ಕಲಿಗರು, ಬೀರಮಾರನಹಳ್ಳಿ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕುರವರು ರಾತ್ರಿ 8.00 ಗಂಟೆಗೆ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ,  ದಿನಾಂಕ:09.07.2017 ರಂದು ಬೆಳಗ್ಗೆ 11.00 ಗಂಟೆಗೆ ನಮ್ಮ ಸ್ವಂತ ಕೆಲಸಕ್ಕೆ ನಾನು & ನಮ್ಮ ಗ್ರಾಮದ ಅಬ್ದುಲ್ ಕರೀಂ  ಇಬ್ಬರೂ ನನ್ನ  ಸ್ವಂತ  ದ್ವಿ ಚಕ್ರವಾಹನ ಹೀರೊಹೊಂಡಾ  ಸ್ಪ್ಲೆಂಡರ್  ಕೆ.ಎ-06-ಇಸಿ-846 ವಾಹನದಲ್ಲಿ  ಇಡಗೂರಿಗೆ  ಹೋಗಿ  ಕೆಲಸಮುಗಿಸಿಕೊಂಡು ವಾಪಸ್ಸು  ಹೊರಟು ಮಧ್ಯಾಹ್ನ 2.00 ಗಂಟೆ ಸಮಯದಲ್ಲಿ  ನಮ್ಮೂರಿನ ಈದ್ಗಾ ಮುಂದಿನ ರಸ್ತೆಯಲ್ಲಿ ಬರುತಿದ್ದಾಗ, ನಾನು ವಾಹನವನ್ನು ಓಡಿಸುತ್ತಿದ್ದು. ನನ್ನ ಹಿಂಭಾಗ ಅಬ್ದುಲ್ ಕರೀಂ ಕುಳಿತಿದ್ದರು, ಆಗ ಎದುರುಗಡೆಯಿಂದ  ಅಂದರೆ  ಬೀರಮಾರನಹಳ್ಳಿ  ಕಡೆಯಿಂದ  ಸಿದ್ದಲಿಂಗೇಶ್ವರ ಬಸ್ಸು ವಾಹನ ಸಂ.ಕೆ.ಎ-06ಬಿ-9279 ನ್ನು ಇದರ ಚಾಲಕ ಅತಿ ವೇಗ & ಅಜಾಗರುಕತೆಯಿಂದ ಓಡಿಸಿಕೊಂಡು ಬಂದು  ನಮ್ಮ  ಗಾಡಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾವಿಬ್ಬರೂ ಗಾಡಿ ಸಮೇತ ರಸ್ತೆಯ ಎಡಭಾಗದ  ಚರಂಡಿಗೆ ಬಿದ್ದೆವು, ನನಗೆ ಮೂಗೇಟು ಆಗಿದ್ದು, ಅಬ್ದುಲ್  ಕರೀಂರವರ ಬಲಗಾಲಿಗೆ  ಪೂರ ಪೆಟ್ಟಾಯಿತು, ಆಗ ನಮ್ಮ ಹಿಂದೆ ಬರುತಿದ್ದ ಟಿ.ಗೋವಿಂದರಾಜು & ಇವರ ಜೊತೆಯಲ್ಲಿದ್ದ ವೆಂಕಟರಾಮುರವರು  ನಮ್ಮನ್ನು 108 ವಾಹನದಲ್ಲಿ  ತುಮಕೂರಿನ ಟಿ.ಹೆಚ್.ಎಸ್ ಆಸ್ಪತ್ರೆಗೆ  ಸೇರಿಸಿದರು, ಅಬ್ದುಲ್ ಕರೀಂ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಪಘಾತ  ಉಂಟುಮಾಡಿದ ಬಸ್ಸಿನ ಚಾಲಕನ ಹೆಸರು ಶಿವಕುಮಾರ ಎಂದು ತಿಳಿಯಿತು ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ  ಪ್ರಕರಣ ದಾಖಲಿಸಿರುತ್ತೆ.

ಬಡವನಹಳ್ಳಿ ಪೊಲೀಸ್ ಠಾಣಾ ಯು ಡಿ ಆರ್‌‌ ನಂ 10/2017 ಕಲಂ 174  ಸಿ ಆರ್‌ ಪಿ ಸಿ

ದಿನಾಂಕ:-09/07/2017 ರಂದು ಬೆಳಗ್ಗೆ 11-00 ಗಂಟೆಗೆ ಪಿರ್ಯಾದಿ ಶಿವಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಅಂಶವೇನೆಂದರೆ, ನನ್ನ ತಂಗಿ ಸುಮಳನ್ನು ಮಲ್ಲೇನಹಳ್ಳಿ ಗ್ರಾಮದ ಸಿದ್ದಪ್ಪ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು, ಇವರಿಗೆ 3 ಜನ ಹೆಣ್ಣು ಮಕ್ಕಳಿರುತ್ತಾರೆ.  ಗಂಡ ಹೆಂಡತಿ ಸಂಸಾರದಲ್ಲಿ ಅನ್ಯೋನ್ಯವಾಗಿದ್ದರು. ಈಗ್ಗೆ 2 -3 ವರ್ಷಗಳಿಂದ ನನ್ನ ತಂಗಿಗೆ ತಲೆನೋವು ಮತ್ತು ಹೊಟ್ಟೆ ನೋವು ಬರುತ್ತಿದ್ದು. ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದೆವು. ಆಗ್ಗಾಗ್ಗೆ ತಲೆ ನೋವು ಮತ್ತು ಹೊಟ್ಟೆ ನೋವು ಬರುತ್ತಿದ್ದರಿಂದ ನೋವನ್ನು ತಾಳಲಾರದೆ ಸಾಯುವುದೆ ಮೇಲೆಂದು ನನ್ನ ತಂಗಿ ಹಲವಾರು ಬಾರಿ ಹೇಳಿದ್ದಳು. ದಿ:08/07/2017 ರಂದು ಬೆಳಗ್ಗೆ 11-00 ಗಂಟೆಯಲ್ಲಿ ನನ್ನ ತಂಗಿಗೆ ಅತಿಯಾದ ತಲೆನೋವು ಮತ್ತು ಹೊಟ್ಟೆ ನೋವು ಬಂದಿದ್ದು ತಳಲಾರದೆ  ಯಾವುದೋ ವಿಷವನ್ನು ಕುಡಿದಿದ್ದು, ನನ್ನ ತಂದೆ ಮತ್ತು ಬಾಮೈದ 108 ವಾಹನದಲ್ಲಿ ದೊಡ್ಡೇರಿ ಆಸ್ಪತ್ರೆಗೆ ತೋರಿಸಿ , ನಂತರ ಮಧುಗಿರಿ ಸರ್ಕಾರಿ ಆಸ್ಪತ್ರೆ ಅಲ್ಲಿಂದ ತುಮಕೂರು ಸರ್ಕಾರಿ ಆಸ್ಪತ್ರೆಗೆ ತೋರಿಸಿ, ಹೆಚ್ಚಿನ ಚಿಕಿತ್ತೆಗಾಗಿ ಬೆಂಗಳೂರಿಗೆ ಸಾಗಿಸುವಾಗ ದಾರಿ ಮಾರ್ಗ ಮದ್ಯೆ ಮೃತರಾಗಿರುತ್ತಾರೆ. ಮೃತಳ ಶವವನ್ನು ಗಂಡನ ಮನೆ ಹತ್ತಿರ ಇಳಿಸಿದ್ದು ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 105 guests online
Content View Hits : 289612