lowborn Crime Incidents 08-07-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 08-07-17

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.150/2017  ಕಲಂ.  379  IPC

ದಿನಾಂಕ: 07-07-2017 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಹೋಬಳಿ ಅಣತಹಳ್ಳಿ ಗ್ರಾಮದ ವಾಸಿಯಾದ ಚಲುವಯ್ಯ @ ಸಿಳ್ಳಪ್ಪ ಬಿನ್ ಲೇಟ್ ಮೋಟಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ಅಣತಹಳ್ಳಿ ಗ್ರಾಮದ ಸರ್ವೆ ನಂಬರ್ 188/1 ರಲ್ಲಿ 01 ಎಕರೆ 39 ಗುಂಟೆ ಜಮೀನಿದ್ದು ಸದರಿ ಜಮೀನಿನಲ್ಲಿ ಬೆಳೆಯನ್ನು ಬೆಳೆಯಲು ನೀರಿಗೋಸ್ಕರ ಬೋರ್ ವೆಲ್ ನ್ನು ಕೊರೆಸಿ ಅದಕ್ಕೆ ಪಂಪು, ಮೋಟಾರು ಮತ್ತು ಸ್ಟಾರ್ಟರ್ ನ್ನು ಅಳವಡಿಸಿದ್ದು ಅದರಿಂದ ನೀರನ್ನು ಹೊಡೆದುಕೊಂಡು ಬೆಳೆಯನ್ನು ಬೆಳೆಯುತ್ತಿದ್ದೆವು. ದಿನಾಂಕ: 07-07-2017 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿಯು ತಮ್ಮ ಜಮೀನಿನ ಹತ್ತಿರ ಬೋರ್ ಸ್ಟಾರ್ಟ್ ಮಾಡಲು ಹೋದಾಗ ಸ್ಟಾರ್ಟರ್ ಇರಲಿಲ್ಲ. ದಿನಾಂಕ: 06-07-2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿಯ ಬೋರ್ ವೆಲ್ ಗೆ ಅಳವಡಿಸಿದ್ದ  MICO SONA ಕಂಪನಿಯ ಸ್ಟಾರ್ಟರ್ ನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ. ಈ ಸ್ಟಾರ್ಟರ್ ನ ಬೆಲೆ ಸುಮಾರು 8,000-00 ರೂ ಆಗಿರುತ್ತೆ. ಕಳ್ಳತನವಾಗಿರುವ ಪಿರ್ಯಾದಿಯ ಸ್ಟಾರ್ಟರ್ ನ್ನು ಮತ್ತು ಕಳ್ಳತನ ಮಾಡಿರುವ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ.151/2017  ಕಲಂ.  379  IPC

ದಿನಾಂಕ: 07-07-2017 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಕುಣಿಗಲ್ ತಾಲ್ಲೋಕು ಹುಲಿಯೂರುದುರ್ಗ ಹೋಬಳಿ ಅಣತಹಳ್ಳಿ ಗ್ರಾಮದ ವಾಸಿಯಾದ ದೇವರಾಜು ಬಿನ್ ಗಿರಿಯಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ  ಅಣತಹಳ್ಳಿ ಗ್ರಾಮದ ಸರ್ವೆ ನಂಬರ್ 174 ರಲ್ಲಿ 32 ಗುಂಟೆ ಜಮೀನು ಪಿರ್ಯಾದಿಯ ತಂದೆಯ ಹೆಸರಿನಲ್ಲಿದ್ದು ಸದರಿ ಜಮೀನಿನಲ್ಲಿ ಬೆಳೆಯನ್ನು ಬೆಳೆಯಲು ನೀರಿಗೋಸ್ಕರ ಬೋರ್ ವೆಲ್ ನ್ನು ಕೊರೆಸಿ ಅದಕ್ಕೆ ಪಂಪು, ಮೋಟಾರು ಮತ್ತು ಸ್ಟಾರ್ಟರ್ ನ್ನು ಅಳವಡಿಸಿದ್ದು ಅದರಿಂದ ನೀರನ್ನು ಹೊಡೆದುಕೊಂಡು ಬೆಳೆಯನ್ನು ಬೆಳೆಯುತ್ತಿದ್ದೆವು. ದಿನಾಂಕ: 07-07-2017 ರಂದು ಬೆಳಿಗ್ಗೆ 08-00 ಗಂಟೆಗೆ ಪಿರ್ಯಾದಿಯು ತಮ್ಮ ಜಮೀನಿನ ಹತ್ತಿರ ಬೋರ್ ಸ್ಟಾರ್ಟ್ ಮಾಡಲು ಹೋದಾಗ ಸ್ಟಾರ್ಟರ್ ಇರಲಿಲ್ಲ. ದಿನಾಂಕ: 06-07-2017 ರಂದು ರಾತ್ರಿ ಯಾವುದೋ ವೇಳೆಯಲ್ಲಿ ಯಾರೋ ಕಳ್ಳರು ಪಿರ್ಯಾದಿಯ ಬೋರ್ ವೆಲ್ ಗೆ ಅಳವಡಿಸಿದ್ದ MICO SONA ಕಂಪನಿಯ ಸ್ಟಾರ್ಟರ್ ನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ. ಈ ಸ್ಟಾರ್ಟರ್ ನ ಬೆಲೆ ಸುಮಾರು 8,000-00 ರೂ ಆಗಿರುತ್ತೆ. ಕಳ್ಳತನವಾಗಿರುವ ಪಿರ್ಯಾದಿಯ ಸ್ಟಾರ್ಟರ್ ನ್ನು ಮತ್ತು ಕಳ್ಳತನ ಮಾಡಿರುವ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದನ್ನು ಪಡೆದು ಪ್ರಕರಣ ದಾಖಲು ಮಾಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ.ನಂ: 126/2017 ಕಲಂ 279,337 ಐಪಿಸಿ.

ದಿನಾಂಕ  07/07/2017 ರಂದು ಸಾಯಂಕಾಲ 5-30 ಗಂಟೆಗೆ ಪಿರ್ಯಾದಿ ಶಿವಮ್ಮ ಕೋಂ ಗೋವಿಂದಯ್ಯ, 38 ವರ್ಷ, ಆದಿ ಕರ್ನಾಟಕ ಜನಾಂಗ, ಬಳ್ಳಗೆರೆ, ತುಮಕೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ:20-06-2017 ರಂದು ಬೆಳಿಗ್ಗೆ ನನ್ನ ಅಕ್ಕನವರಾದ ಪುಟ್ಟಮ್ಮ ಕೋಂ ನಾಗರಾಜು ರವರು ಕೆಲಸದ ನಿಮಿತ್ತ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌‌ನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದು, ಅಲ್ಲಿ ಕೆಲಸ ಮುಗಿಸಿಕೊಂಡು ನಂತರ ತುಮಕೂರಿಗೆ ಕೆಲಸದ ನಿಮಿತ್ತ ಹೋಗುವ ಉದ್ದೇಶದಿಂದ ಹೊನ್ನುಡಿಕೆ ಹ್ಯಾಂಡ್‌‌ಪೋಸ್ಟ್‌ನ ರಸ್ತೆಯ ಎಡಬದಿಯಲ್ಲಿ ಬೆಳಿಗ್ಗೆ ಸುಮಾರು 09-30 ಗಂಟೆ ಸಮಯದಲ್ಲಿ ಬಸ್ಸಿಗೆ ಹೋಗುವ ಸಲುವಾಗಿ ಕಾಯುತ್ತಿರುವಾಗ್ಗೆ ಅದೇ ಸಮಯಕ್ಕೆ ಸರಿಯಾಗಿ ದ್ವಿಚಕ್ರ ವಾಹನ ಸಂಖ್ಯೆ ಕೆಎ-06-ಇ.ವೈ-8213 ರ ದ್ವಿಚಕ್ರ ವಾಹನದ ಸವಾರನು ಕುಣಿಗಲ್‌ ಕಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ನಮ್ಮ ಅಕ್ಕನವರಾದ ಪುಟ್ಟಮ್ಮನವರಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದ ಪರಿಣಾಮ ನಮ್ಮ ಅಕ್ಕನವರಿಗೆ ಬಲಗಾಲಿನ ಮೂಳೆ, ಬಲ ಭುಜಕ್ಕೆ ಹಾಗೂ ತಲೆಗೆ ಹಾಗೂ ದೇಹದ ಇತರೆ ಭಾಗಗಳಿಗೆ ತೀವ್ರ ತರಹವಾದ ಗಾಯಗಳಾದಿದ್ದರಿಂದ ಸ್ಥಳದಲ್ಲಿದ್ದ ಯಾರೋ ಸಾರ್ವಜನಿಕರು ನಮ್ಮ ಅಕ್ಕನವರನ್ನು ತುಮಕೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಅಪಘಾತದ ವಿಚಾರವನ್ನು ನನಗೆ ಪೋನ್‌ ಮುಖಾಂತರ ತಿಳಿಸಿದ್ದರಿಂದ ತಕ್ಷಣ ನಾನು ನಮ್ಮ ಊರಿನಿಂದ ತುಮಕೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ನಮ್ಮ ಅಕ್ಕನವರನ್ನು ವಿಚಾರ ಮಾಡಲಾಗಿ ಸದರಿ ಅಪಘಾತದ ವಿಚಾರವನ್ನು ನನಗೆ ತಿಳಿಸಿದರು. ತದನಂತರ ನಾನು ಸದರಿ ಆಸ್ಪತ್ರೆಯಲ್ಲಿ ನಮ್ಮ ಅಕ್ಕನವರ ಜೊತೆಯಲ್ಲೇ ಇದ್ದು, ಮುಂದುವರೆದ ಚಿಕಿತ್ಸೆಯನ್ನು ಕೊಡಿಸಿ ಈ ದಿನ ತಡವಾಗಿ ಬಂದು ಈ ದೂರನ್ನು ನೀಡುತ್ತಿದ್ದೇನೆ. ಸದರಿ ಅಪಘಾತಪಡಿಸಿದ ವಾಹನದ ಚಾಲಕನ ಹೆಸರು ಗೂಳೂರು ಹೋಬಳಿ, ಬಾಣಾವರ ಗ್ರಾಮದ ನಂಜಪ್ಪ ರವರ ಮಗನಾದ ವಿಜಯ್‌ ಕುಮಾರ್ ಎಂದು ತಿಳಿಯಿತು. ಅವರಿಗೂ ಸಹ ಗಾಯಗಳಾಗಿದ್ದು, ಅವರು ಸಹ ಸದರಿ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಆದ್ದರಿಂದ ಮೇಲ್ಕಂಡ ದ್ವಿಚಕ್ರ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 54 guests online
Content View Hits : 230071