lowborn Press Note 31-05-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 31-05-17

ಪತ್ರಿಕಾ ಪ್ರಕಟಣೆ

ದಿನಾಂಕ: 30-05-2017.

ದಿನಾಂಕ.30/05/2017 ರಂದು ಬೆಳಿಗ್ಗೆ 11.30 ಗಂಟೆಗೆ ಠಾಣಾ ಪಿಎಸ್ ಐ. ರವರು ಠಾಣೆಗೆ ಹಾಜರಾಗಿ ಆರೋಪಿಗಳನ್ನು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ರೀಪೋರ್ಟ್ ನ ಅಂಶವೇನೆಂದರೆ ಈ ದಿವಸ ದಿನಾಂಕ: 30/05/2017 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯ ಸಮಯದಲ್ಲಿ ಕ್ಯಾತಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ರವರಾದ ರಾಘವೇಂದ್ರ ಆದ ನಾನು ಈ ದಿನ ನಾಂಕ.30/05/2017 ರಂದು ಅಪರಾಧ ವಿಭಾಗದ ಸಿಬ್ಬಂದಿಯರೊಂದಿಗೆ ಬಡವಾಡಿ, ದೇವರಾಯಪಟ್ಟಣ, ಮಾರನಾಯಕನಪಾಳ್ಯ ಕಡೆ ಗಸ್ತು ಮಾಡಿಕೊಂಡು ಸಿದ್ದಗಂಗಾ ಮಠದ ರಸ್ತೆಯ ಕಡೆಯಿಂದ ವಾಪಸ್ಸು ಬರುತ್ತಿರುವಾಗ ಬಾತ್ಮೀದಾರರು ಇಬ್ಬರು ವ್ಯಕ್ತಿಗಳ ಅನುಮಾಸ್ಪಾದ ರೀತಿಯಲ್ಲಿ ರೈಲ್ವೆ ಗೇಟಿನ ಬಳಿ ಓಡಾಡುತ್ತಿತ್ತಾರೆಂದು ನೀಡಿದ ಖಚಿತ ಮಾಹಿತಿಯ ಮೇರೆಗೆ ನಾವು ರೈಲ್ವೇ ಗೇಟ್ ಬಳಿ ಬಂದು ಜೀಪನ್ನು ಸ್ವಲ್ಪ ದೂರ ನಿಲ್ಲಿಸಿ ಅನುಮಾಸ್ಪಾದ ವ್ಯಕ್ತಿಗಳನ್ನು ಗುರುತು ಹಿಡಿದು ಅವರ ಬಳಿ ಹೋಗುತ್ತಿದ್ದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅ ಇಬ್ಬರು ವ್ಯಕ್ತಿಗಳು ಓಡಲು ಪ್ರಯತ್ನಿಸಿದ್ದು, ನಾವುಗಳು ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಸದರಿಯವರು ಅನುಮಾನಾಸ್ಪದ ಬರುವ ರೀತಿಯಲ್ಲಿ ವರ್ತಿಸಿದ್ದು ತಮ್ಮ ಹೆಸರನ್ನು ರಾಹುಲ್ ಬಿಲಾಸ್ ಕಾಳೆ ಬಿನ್ ಬಿಲಾಸ್ ಡಾಗನ್ ಕಾಳೆ, 19ವರ್ಷ, ಲಂಬಾಣಿ ಜನಾಂಗ, ವ್ಯವಸಾಯ, ಡೋಮೆಗಾಂವ್ ಗ್ರಾಮ, ಗಂಗಾಪುರ ತಾಲ್ಲೂಕು, ಔರಂಗಾಬಾದ್ ಜಿಲ್ಲೆ. ಮಹಾರಾಷ್ಟ್ರ ರಾಜ್ಯ, ಎಂತಲೂ ಮತ್ತೊಬ್ಬ ವ್ಯಕ್ತಿಯು ಅರ್ಜುನ್ ಚಂದ್ರಕಾಂತ್ ಕಾಳೆ ಬಿನ್ ಚಂದ್ರಕಾಂತ್ ಕಾಳೆ, 30ವರ್ಷ, ಲಂಬಾಣಿ ಜನಾಂಗ, ವ್ಯವಸಾಯ, ಸಿಂಧಿ ಸಿರಜ್ ಗಾಂವ್, ಗಂಗಾಪುರ ತಾಲ್ಲೂಕು, ಔರಂಗಾಬಾದ್ ಜಿಲ್ಲೆ. ಮಹಾರಾಷ್ಟ್ರ ರಾಜ್ಯ ಎಂತ ತಿಳಿಸಿದ್ದು ಇವರ ಬಳಿ ಬಟ್ಟೆ ಬರೆ ತುಂಬಿಕೊಳ್ಳುವ ಏರ್ ಬ್ಯಾಗ್ ಇದ್ದು ಅವರು ಬಂದ ಬಗ್ಗೆ ಸಮಂಜಸವಾದ ಉತ್ತರವನ್ನು ಕೊಡದೆ ಇದ್ದುದ್ದರಿಂದ ಅವರನ್ನು ಕೂಲಂಕುಷವಾಗಿ ಚೆಕ್ ಮಾಡಿದಾಗ ರಾಹುಲ್ ಬಿಲಾಸ್ ಕಾಳೆರವರ ಪ್ಯಾಂಟಿನ ಜೇಬಿನಲ್ಲಿ 2 ಎಳೆಯ ಕಿತ್ತುಹೋಗಿರುವ ಚಿನ್ನದ ಮಾಂಗಲ್ಯದ ಸರ ಇದ್ದು, ಇದನ್ನು ಯಾವುದೋ ಮಹಿಳೆಯಿಂದ ಕಿತ್ತುಕೊಂಡು ಬಂದಿರುತ್ತಾರೆಂತಾ. ಅನುಮಾನ ಬಂದಿದ್ದರಿಂದ ಈ ಸರದ ಬಗ್ಗೆಯು ಸಹಾ ಅವರು ಸರಿಯಾದ ಮಾಹಿತಿ ನೀಡದೆ ಇದ್ದುದ್ದರಿಂದ ಅವರನ್ನು ಚೆಕ್ ಮಾಡಲಾಗಿ ಒಂದು ಚಾಖು ಮತ್ತು ತುಂಡಾಗಿರುವ ಎರಡು ಎಳೆ ಚಿನ್ನದ ಸರ ಅವರ ಬಳಿ ಇದ್ದುರಿಂದ ನಂತರ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಪಂಚನಾಮೆಜರುಗಿಸಿ ನಂತರ ಆರೋಪಿಗಳೊಂದಿಗೆ ವಾಪಸ್ ಠಾಣೆಗೆ ಬಂದು ಹಾಜರುಪಡಿಸಿದ ಮೇರೆಗೆ ಠಾಣಾ ಮೊ.ನಂ.128/17 ಕಲಂ.41(ಡಿ).102.ಸಿಆರ್ ಪಿಸಿ. ರೆ/ವಿ.392. ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ. ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಘವೇಂದ್ರ ಸಿಬ್ಬಂದಿಯವರಾದ ಎ.ಎಸ್.ಐ. ಕೃಷ್ಣಮೂರ್ತಿ ಹೆಚ್. ಮತ್ತು ಸಿಬ್ಬಂದಿಗಳಾದ 1] ಮೋಹನ್ ಕುಮಾರ್,  ಹೆಚ್.ಸಿ: 08, 2] ದೇವರಾಜು ಹೆಚ್ ಸಿ.436. 3] ರಮೇಶ್ ಪಿಸಿ: 966, 4] ಶಂಕರಪ್ಪ ಪಿಸಿ: 174 ರವರುಗಳಿಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 70 guests online
Content View Hits : 230079