lowborn Crime Incidents 20-04-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

  ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 20-04-17

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ- 47/2017  ಕಲಂ: 32, 34 K E Act

ದಿನಾಂಕ:19/04/2017 ರಂದು ಬೆಳಿಗ್ಗೆ 7:30 ಗಂಟೆಗೆ   ಶ್ರೀ ಜಿ.ಟಿ ಶ್ರೀಶೈಲಮೂರ್ತಿ ಸಿ.ಪಿ.ಐ  ರವರು ನೀಡಿದ ವರದಿ ಅಂಶವೇನೆಂದರೆ    ನಾನು ಮತ್ತು ನಮ್ಮ ಜೀಪ್ ಚಾಲಕ   ದಿನಾಂಕ:19/04/2017 ರ   ಬೆಳಿಗ್ಗೆ 6:00 ಗಂಟೆ ಸಮಯದಲ್ಲಿ  ವೈ ಎನ್ ಹೊಸಕೋಟೆ ವಾಸವಿ ವಿದ್ಯಾನಿಕೇತನ  ಶಾಲೆಯ ಮುಂಭಾಗದ ರಸ್ತೆಯಲ್ಲಿ ಬರುತ್ತಿರುವಾಗ್ಗೆ,   ಒಬ್ಬ ಆಸಾಮಿಯು   ಟಿ.ವಿ.ಎಸ್ ವಾಹನದಲ್ಲಿ ಮೂರ್ನಾಲ್ಕು ಬಾಕ್ಸ್ ಮತ್ತು ಒಂದು ಚೀಲವನ್ನು ಇಟ್ಟುಕೊಂಡು ಬರುತ್ತಿದ್ದವನು  ಹತ್ತಿರ ಹೋಗಿ ಸದರಿ ವಾಹನದಲ್ಲಿದ್ದ ವಸ್ತುಗಳನ್ನು ಪರಿಶೀಲಿಸಲಾಗಿ ಅವುಗಳು ಮದ್ಯದ ಪ್ಯಾಕೆಟ್ ಗಳಿರುವ ಬಾಕ್ಸ್ ಮತ್ತು ಚೀಲವಾಗಿದ್ದು   ಪಂಚರನ್ನು  ಬರಮಾಡಿಕೊಂಡು   ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ವೆಂಕಟೇಶ ಬಿನ್ ನಾಗಪ್ಪ 25 ವರ್ಷ ಭೋವಿ ಜನಾಂಗ ವೈ.ಎನ್ ಹೊಸಕೋಟೆಯ ರೇಣುಕ ವೈನ್ಸ್ ನಲ್ಲಿ ಕೆಲಸ  ಸ್ವಂತ ಊರು ಗೋರಿಪಾಳ್ಯ  6ನೇ ವಾರ್ಡ್ ಸಿರಾ ರಸ್ತೆ ಮಧುಗಿರಿ ಟೌನ್ ಹಾಲಿ ವಾಸ ರೇಣುಕವೈನ್ಸ್ ಪಕ್ಕ ವೈ.ಎನ್.ಹೊಸಕೋಟೆ ಎಂತ ತಿಳಿಸಿದ ಸದರಿ ಆಸಾಮಿಯನ್ನು ಕುರಿತು ವೈನ್ಸ್ ಸಾಗಿಸಲು ಮತ್ತು ಮಾರಾಟ ಮಾಡಲು ಯಾವುದಾದರೂ ಅಧಿಕೃತ ಪರವಾನಿಗೆ ಇದೆಯೇ ಎಂತ ಕೇಳಲಾಗಿ ಇಲ್ಲವೆಂತ  ಹಳ್ಳಿಗಳಿಗೆ ಹೋಗಿ ಮಾರಾಟ ಮಾಡಿಕೊಂಡು ಬರುವಂತೆ ನಮ್ಮ ರೇಣುಕವೈನ್ಸ್ ನ ಮ್ಯಾನೇಜರ್ ರಂಗನಾಥ‍ ರವರು ಹೇಳಿ ಕೊಟ್ಟು ಕಳುಹಿಸಿದ್ದಾರೆಂತ ತಿಳಿಸಿದ, ನಂತರ ಟಿ.ವಿ.ಎಸ್.ನಲ್ಲಿದ್ದ ಮಾಲುಗಳನ್ನು ಪರಿಶೀಲಿಸಲಾಗಿ 1] ಒಂದು ಬಾಕ್ಸ್ ನಲ್ಲಿ 180 ಎಂ.ಎಲ್ ನ 48 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳಿದ್ದವು ಇವುಗಳ ಒಟ್ಟು ಬೆಲೆ 2985=00 ರೂ 2] ಒಂದು ಬಾಕ್ಸ್ ನಲ್ಲಿ 180 ಎಂ.ಎಲ್ ನ 48 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳಿದ್ದವು ಇವುಗಳ ಒಟ್ಟು ಬೆಲೆ 2985=00 ರೂ 3] ಒಂದು ಬಾಕ್ಸ್ ನಲ್ಲಿ 180 ಎಂ.ಎಲ್ ನ 48 ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳಿದ್ದವು ಇವುಗಳ ಒಟ್ಟು ಬೆಲೆ 2985=00 ರೂ 4] ಒಂದು ಬಾಕ್ಸ್ ನಲ್ಲಿ 180 ಎಂ.ಎಲ್ ನ 48 ರಾಜಾ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳಿದ್ದವು ಇವುಗಳ ಒಟ್ಟು ಬೆಲೆ 2582=00 ರೂ 5] ಒಂದು ಬಾಕ್ಸ್ ನಲ್ಲಿ 90 ಎಂ.ಎಲ್ ನ 96 ರಾಜಾ ವಿಸ್ಕಿ ಸ್ಯಾಚೆಟ್  ಪ್ಯಾಕೆಟ್ ಗಳಿದ್ದವು ಇವುಗಳ ಒಟ್ಟು ಬೆಲೆ 2547=00 ರೂ 6] ಒಂದು ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್ ನ  250 ರಾಜಾ ವಿಸ್ಕಿ ಸ್ಯಾಚೆಟ್  ಪ್ಯಾಕೆಟ್ ಗಳಿದ್ದವು ಇವುಗಳ ಒಟ್ಟು ಬೆಲೆ 6635=00ರೂ ಆಗಿದ್ದು, ಈ ಎಲ್ಲಾ ಮದ್ಯದ ಮಾಲಿನ ಒಟ್ಟು ಬೆಲೆ 20.719=00 ರೂ ಆಗಿರುತ್ತೆ. ಸದರಿ ಟಿ.ವಿ.ಎಸ್ ನ್ನು ಪರಿಶೀಲಿಸಲಾಗಿ ಟಿ.ವಿ.ಎಸ್ ಎಕ್ಸ್.ಎಲ್ 100 ಆಗಿದ್ದು ನೊಂದಣಿ ಸಂಖ್ಯೆ ಇರುವುದಿಲ್ಲ ಸದರಿ ವಾಹನದ ಇಂಜಿನ್ ನಂ:OPIGP2791899 ಮತ್ತು ಚಾರ್ಸಿಸ್ ನಂ:MD621CP19H2A92173 ಆಗಿದ್ದು ಸದರಿ ಮಾಲು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಬೆಳಿಗ್ಗೆ 7:30 ಗಂಟೆಗೆ ಠಾಣೆಗೆ ಬಂದು,  ಮೇಲ್ಕಂಡ ಆಸಾಮಿಗಳ ಮೇಲೆ  ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂತ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 63/2017 ಕಲಂ 279,337,304(ಎ) ಐಪಿಸಿ

ದಿನಾಂಕ-19/04/2017 ರಂದು ಬೆಳಿಗ್ಗೆ 7-15 ಗಂಟೆಗೆ ಪಿರ್ಯಾದಿಯಾದ ರುಕ್ಕಮ್ಮ ಕೋಂ ಚಂದ್ರಶೇಖರ್‌, 57 ವರ್ಷ, ಕುರುಬರು, ಟೀಚರ್ ಕೆಲಸ, ಜನತಾ ಕಾಲೋನಿ, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನಗೆ ರಾಜೇಂದ್ರ ಪ್ರಸಾದ್‌ ಎಂಬ 32 ವರ್ಷ ವಯಸ್ಸಿನ ಮಗನಿದ್ದು, ದಿನಾಂಕ:18-04-2017 ರಂದು ನನ್ನ ಮಗ ರಾಜೇಂದ್ರ ಪ್ರಸಾದ್‌ ರವರು ತನ್ನ ಸ್ವಂತ ಕೆಲಸದ ಮೇಲೆ ಕೆಎ-64-ಹೆಚ್‌-6737 ನೇ ಹೀರೋ ಸ್ಪ್ಲೆಂಡರ್‌ ಫ್ರೋ ದ್ವಿಚಕ್ರ ವಾಹನದಲ್ಲಿ ತನ್ನ ಸ್ನೇಹಿತನಾದ ಮುರುಳಿ ರವರೊಂದಿಗೆ ಮುರುಳಿ ರವರು ಸದರಿ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹೆಬ್ಬೂರಿನಿಂದ ತುಮಕೂರಿಗೆ ಹೋಗಿದ್ದು, ನಂತರ ವಾಪಸ್‌ ಹೆಬ್ಬೂರಿಗೆ ಬರಲೆಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ಕೆಎ-64-ಹೆಚ್‌-6737 ನೇ ದ್ವಿಚಕ್ರ ವಾಹನವನ್ನು ಮುರುಳಿ ರವರು ಸವಾರಿ ಮಾಡಿಕೊಂಡು ಹಿಂಬದಿಯಲ್ಲಿ ನನ್ನ ಮಗ ರಾಜೇಂದ್ರ ಪ್ರಸಾದ್‌ ರವರು ಕುಳಿತುಕೊಂಡು ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದ ಕೃಷ್ಣಪ್ಪ ರವರ ಮನೆಯ ಬಳಿ ತುಮಕೂರು-ಕುಣಿಗಲ್‌ ಟಾರ್ ರಸ್ತೆಯಲ್ಲಿ ಬರುತ್ತಿರುವಾಗ್ಗೆ, ಹಿಂಬದಿಯಿಂದ ಅಂದರೆ ತುಮಕೂರು ಕಡೆಯಿಂದ ಹೆಬ್ಬೂರಿನ ಕಡೆಗೆ ಹೋಗಲು ಬಂದ ಕೆಎ-06-ಇ.ಡಬ್ಲ್ಯು-5034 ನೇ ಹೋಂಡಾ ಡಿಯೋ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಮುಂಭಾಗದಲ್ಲಿ ನನ್ನ ಮಗ ಹಾಗೂ ಮುರುಳಿ ರವರುಗಳು ಹೋಗುತ್ತಿದ್ದ ಕೆಎ-64-ಹೆಚ್‌-6737 ನೇ ದ್ವಿಚಕ್ರ ವಾಹನವನ್ನು ಓವರ್‌ಟೇಕ್‌ ಮಾಡುತ್ತಾ ಏಕಾಏಕಿ ತನ್ನ ದ್ವಿಚಕ್ರ ವಾಹನವನ್ನು ಎಡಕ್ಕೆ ತಿರುಗಿಸಿದ ಪರಿಣಾಮ ನನ್ನ ಮಗ ಹಾಗೂ ಮುರುಳಿ ರವರುಗಳು ಹೋಗುತ್ತಿದ್ದ ಕೆಎ-64-ಹೆಚ್‌-6737 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ ಪರಿಣಾಮ ನನ್ನ ಮಗ ಹಾಗೂ ಮುರುಳಿ ಇಬ್ಬರೂ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದಿದ್ದು, ನನ್ನ ಮಗನಿಗೆ ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿದ್ದು, ಮುರುಳಿ ರವರಿಗೆ ಮುಖಕ್ಕೆ, ಕೈಗೆ ಹಾಗೂ ತೊಡೆಗೆ ರಕ್ತಗಾಯವಾಗಿರುತ್ತೇಂತಲೂ ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ಹೊನಸಿಗೆರೆ ಗ್ರಾಮ ಆಫೀಜ್‌ ಎಂತಲೂ, ಅಫಘಾತಪಡಿಸಿದ ದ್ವಿಚಕ್ರ ವಾಹನದ ಹಿಂಭಾಗದ ಸವಾರನು ನಾಗವಲ್ಲಿ ಗ್ರಾಮದ ವಾಸಿಯಾದ ತಬರೇಜ್‌ ಎಂತ ತಿಳಿಯಿತೆಂತಲೂ ಆಫೀಜ್‌ ಹಾಗೂ ತಬರೇಜ್‌ ರವರುಗಳು ಸಹ ಗಾಯಗೊಂಡಿದ್ದು ಸದರಿಯವರುಗಳನ್ನು ಯಾವುದೋ ಒಂದು ವಾಹನದಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ಕಳುಹಿಸಿರುತ್ತಾರೆಂತಾ ಈ ಅಪಘಾತವನ್ನು ಕಣ್ಣಾರೆ ಕಂಡ ಹೆಬ್ಬೂರಿನ ವಾಸಿಯಾದ ಡಿ,ಶಿವರಾಮು ಬಿನ್ ಕೆ,ಸಿ,ದೊಡ್ಡಹೊನ್ನಯ್ಯ ರವರು ನನಗೆ ಪೋನ್‌ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತವಾಗಿರುವುದು ನಿಜವಾಗಿತ್ತು. ನಂತರ ನಾನು ಮತ್ತು ಡಿ,ಶಿವರಾಮು ಇಬ್ಬರೂ ಗಾಯಗೊಂಡಿದ್ದ ನನ್ನ ಮಗ ರಾಜೇಂದ್ರ ಪ್ರಸಾದ್‌ ಹಾಗೂ ಮುರುಳಿ ರವರುಗಳನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ರಾತ್ರಿ 10-30 ರ ಸುಮಾರಿಗೆ ಪರಿಶೀಲಿಸಿದ ವೈದ್ಯಾಧಿಕಾರಿಗಳು ನನ್ನ ಮಗ ರಾಜೇಂದ್ರ ಪ್ರಸಾದ್‌ ರವರು ಮೃತಪಟ್ಟಿರುತ್ತಾರೆಂತಾ ತಿಳಿಸಿದರು. ಮುರುಳಿ ರವರನ್ನು ಮಾರುತಿ ನರ್ಸಿಂಗ್‌ ಹೋಮ್‌ಗೆ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಡಬ್ಲ್ಯು-5034 ನೇ ದ್ವಿಚಕ್ರ ವಾಹನದ ಸವಾರನಾದ ಆಫೀಜ್‌ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ಸದರಿ ವಿಚಾರವನ್ನು ನಮ್ಮ ಸಂಬಂಧದಿಕರುಗಳಿಗೆಲ್ಲಾ ತಿಳಿಸಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನನ್ನ ಮಗ ರಾಜೇಂದ್ರ ಪ್ರಸಾದ್‌ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೊನ್ನವಳ್ಳಿ ಪೊಲೀಸ್‌ ಠಾಣೆ ಯು,ಡಿ,ಆರ್ ನಂ-05/2017 ಕಲಂ 174 ಸಿ.ಆರ್.ಪಿ.ಸಿ

ದಿನಾಂಕ-19/04/2017 ರಂದು ಮಧ್ಯಾಹ್ನ 12-10 ಗಂಟೆಯಲ್ಲಿ ಪಿರ್ಯಾದಿ ಶ್ರೀ ಉದಯ್‌ಕುಮಾರ ಬಿನ್ ಜಯಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತದೂರಿನ ಅಂಶವೇನೆಂದರೆ. ಪಿರ್ಯಾದಿಯ ಮಾವನಾದ ಬಸವರಾಜು ಎಂ,ಪಿ ಬಿನ್ ಪುಟ್ಟಯಲ್ಲಯ್ಯ ರವರಿಗೆ ವಿವಾಹವಾಗಿದ್ದು ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ ಬಸವರಾಜನು ಪ್ರತಿದಿನವೂ ಕುಡಿತದ ಚಟಕ್ಕೆ ಬಿದ್ದು ಊಟ ಮಾಡದೇ ಕೃಷನಾಗಿರುತ್ತಾನೆ ದಿನಾಂಕ-18/04/2017 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಬಸವರಾಜನು ಬಿದರೆಅಮ್ಮ ತೊಪ್ಪಿನಲ್ಲಿ ವಿಪರೀತ ಮಧ್ಯಪಾನ ಮಾಡಿ ಊಟ ಮಾಡದೇ ಬಿದ್ದು ಹೋಗಿದ್ದು ನಂತರ ಪಿರ್ಯಾದಿಯು 108 ವಾಹನದಲ್ಲಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯಂತೆ ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದು ದಿನಾಂಕ-19/04/2017 ರಂದು ಬೆಳಿಗ್ಗೆ 05-00 ಗಂಟೆಗೆ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾನೆ ಬಸವರಾಜನು ಕುಡಿತಕ್ಕೆ ದಾಸನಾಗಿ ಮಧ್ಯಪಾನ ಮಾಡಿ ಆಹಾರ ಸೇವಿಸದೆ ಕೃಷನಾಗಿಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾನೆಯೇ ಹೊರತು ಬಸವರಾಜುರವರ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಆದ್ದರಿಂದ ಸ್ಥಳ ಪರಿಶೀಲನೆ ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ .

ಸಿ..ಎಸ್.ಪುರ ಠಾಣಾ ಮೊ.ನಂ:44/2017. ಕಲಂ:324. 427. 504. 506. ರೆ/ವಿ 34 ಐಪಿಸಿ

ದಿನಾಂಕ:19.04.2017 ರಂದು ಪಿರ್ಯಾದುದಾರರಾದ  ಗೌರಮ್ಮ ಕೊಂ ರಂಗಣ್ಣ, 60 ವರ್ಷ, ವಕ್ಕಲಿಗರು, ಬಿಟ್ಟಗೊಂಡನಹಳ್ಳಿ, ಗುಬ್ಬಿ ತಾಲ್ಲೂಕು ರವರು ಸಂಜೆ 4.00 ಗಂಟೆಗೆ ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೆಂದರೆ, ನಾವು ಈಗ ಹಾಲಿ ಬೆಂಗಳೂರಿನಲ್ಲಿ ವಾಸವಿದ್ದು, ವರ್ಷಕ್ಕೆ ಒಂದು ಸಾರಿ ಬಂದು ಊರಿನಲ್ಲಿ  ಹಬ್ಬ ಮಾಡಿಕೊಂಡು  ಹೋಗುತ್ತೇವೆ, ಅದರಂತೆ ದಿನಾಂಕ:18.04.2017 ರಂದು ಬಿಟ್ಟಗೊಂಡನಹಳ್ಳಿಗೆ  ಬಂದು ಮನೆಯ ಹತ್ತಿರ ಇದ್ದಾಗ, ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಮಧು & ನಾರಾಯಣ ಇವರುಗಳು  ಒಬ್ಬರಿಗೊಬ್ಬರೂ  ಬೈದಾಡಿಕೊಂಡು ಹೊಡೆದಾಡುತಿದ್ದರು, ಆವಾಗ  ನನ್ನ ಮಗನಾದ ಆನಂದನು ಗಲಾಟೆ ಬಿಡಿಸಲು ಹೋದನು, ಗಲಾಟೆ ಬಿಡಿಸಿ ಮನೆಯ ಹತ್ತಿರ ಬಂದನು, ನಂತರ ಸ್ವಲ್ಪ ಸಮಯದ  ನಂತರ ನಾನು & ನಮ್ಮ  ಯಜಮಾನರು ಮನೆಯ ಹತ್ತಿರ  ಇದ್ದಾಗ  ಮೇಲ್ಕಂಡ ಮಧು & ಕಾಗೆ ಮೂರ್ತಿ ಇಬ್ಬರೂ ಬಂದು  ನಿನ್ನ  ಮಗ ಎಲ್ಲಿ ಹೋದ  ಅಂತ ಬಾಯಿಗೆ  ಬಂದಂತೆ  ಬೈದು  ಏಕಾಏಕಿ  ಮನೆಯೊಳಗೆ  ನುಗ್ಗಿ  ಬಂದು ನಾಲ್ಕು ಕಿಟಿಕಿಗಳ ಗ್ಲಾಸುಗಳನ್ನು  ಹೊಡೆದು ಹಾಕಿದರು,, ಮತ್ತು ಮನೆ ಮುಂದೆ  ನಿಂತಿದ್ದ  ಹೋರೋ ಹೊಂಡಾ  ದ್ವಿ ಚಕ್ರವಾಹನವನ್ನು  ಚರಂಡಿಗೆ ತಳ್ಳಿ ಜಖಂ ಗೊಳಿಸಿರುತ್ತಾರೆ, ನಂತರ ನನ್ನ ಗಂಡನಾದ ರಂಗಣ್ಣನವರು ಏತಕ್ಕೆ ಈ ರೀತಿ ಮಾಡುತ್ತೀಯಾ  ಅಂತ ಕಾಗೇ ಮೂರ್ತಿಯನ್ನು  ಕೇಳಿದಾಗ ಸೂಳೆ ಮಗನೇ  ಎಂದು  ಬೈಯುತ್ತಾ ತಳ್ಳಿ ಕೆಳಕ್ಕೆ  ಬೀಳಿಸಿ, ಮೈಕೈ ನೋವಾಗುವಂತೆ  ದೊಣ್ಣೆಯಿಂದ ಹೊಡೆದು  ಅಷ್ಟರಲ್ಲಿ ಪಕ್ಕದ ಮನೆಯವರಾದ  ಯಶೋಧ &  ಲೀಲಾರವರುಗಳು ಬಂದು ಜಗಳ ಬಿಡಿಸಿದರು, ಆದರೂ ಸಹ ಮೇಲ್ಕಂಡವರು ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲಾ  ಎಂದು  ಬೆದರಿಕೆ ಹಾಕಿದರು ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ,

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ.ನಂ; 74/2017 ಕಲಂ; 279, 337 ಐಪಿಸಿ

ದಿನಾಂಕ-19-04-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಪಿರ್ಯಾದಿ ಶಿವಕುಮಾರ ಯು.ಎಸ್‌ ಬಿನ್‌ ಶಿವಲಿಂಗಯ್ಯ, 33 ವರ್ಷ, ವಕ್ಕಲಿಗರು, ಜಿರಾಯ್ತಿ, ಉಜ್ಜಿನಿ ಗ್ರಾಮ, ಹುಲಿಯೂರುದುರ್ಗ ಹೋಬಳಿ, ಕುಣಿಗಲ್‌ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ-18-04-2017 ರಂದು ಸಂಜೆ 6-00 ಗಂಟೆ ಸಮಯದಲ್ಲಿ ನಾನು ನಮ್ಮ ಸ್ವಂತ ಕೆಲಸದ ನಿಮಿತ್ತ ನಮ್ಮ ಗ್ರಾಮದ ಸಂಜಯ್‌ ರವರು ಚಾಲನೆ ಮಾಡುತ್ತಿದ್ದ ಅವರ ಬಾಬ್ತು ಕೆಎ-06-ಪಿ-5205 ನೇ ಮಾರುತಿ ಶಿಪ್ಟ್‌ ಕಾರಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಉಜ್ಜಿನಿ ಗ್ರಾಮದಿಂದ ಮದ್ದೂರಿಗೆ ಹೋಗುವಾಗ್ಗೆ, ಉಜ್ಜಿನಿ ಗ್ರಾಮದಿಂದ ಒಂದು ಕಿ.ಮೀ ದೂರ ಹಿತ್ತಲಪುರ ಗೇಟ್‌ ಬಳಿಯಲ್ಲಿ ಸಂಜಯ್‌ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿ ರಸ್ತೆಯ ಬದಿಯಲ್ಲಿನ ಒಂದು ಹುಣಸೆಮರಕ್ಕೆ ಡಿಕ್ಕಿಪಡಿಸಿದ ಪರಿಣಾಮವಾಗಿ ಕಾರಿನ ಮುಂಭಾಗ ಸಂಪೂರ್ಣವಾಗಿ ಜಖಂ ಗೊಂಡಿದ್ದು, ಕಾರನ್ನು ಚಾಲನೆ ಮಾಡುತ್ತಿದ್ದ ಸಂಜಯ್‌ಗೆ ಎಡಗಾಲಿನ ಮಂಡಿಗೆ ರಕ್ತಗಾಯವಾಗಿರುತ್ತೆ. ನಂತರ ನಾನು ಕೂಡಲೇ ನಮ್ಮ ಗ್ರಾಮದ ವಾಸಿ ನರಸಿಂಹರಾಜು ರವರನ್ನು ಸ್ಥಳಕ್ಕೆ ಬರಮಾಡಿಕೊಂಡು ಸಂಜಯ್‌ನನ್ನು ಆಟೋದಲ್ಲಿ ಕುಣಿಗಲ್‌ ಎಂ.ಎಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಈ ದಿನ ತಡವಾಗಿ ಬಂದು ದೂರುನೀಡುತ್ತಿದ್ದು, ಈ ಅಪಘಾತಪಡಿಸಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 63/2017 ಕಲಂ 279,337,304(ಎ) ಐಪಿಸಿ

ದಿನಾಂಕ-19/04/2017 ರಂದು ಬೆಳಿಗ್ಗೆ 7-15 ಗಂಟೆಗೆ ಪಿರ್ಯಾದಿಯಾದ ರುಕ್ಕಮ್ಮ ಕೋಂ ಚಂದ್ರಶೇಖರ್‌, 57 ವರ್ಷ, ಕುರುಬರು, ಟೀಚರ್ ಕೆಲಸ, ಜನತಾ ಕಾಲೋನಿ, ಹೆಬ್ಬೂರು, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ಟೈಪ್ ಮಾಡಿಸಿ ದೂರಿನ ಅಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ನನಗೆ ರಾಜೇಂದ್ರ ಪ್ರಸಾದ್‌ ಎಂಬ 32 ವರ್ಷ ವಯಸ್ಸಿನ ಮಗನಿದ್ದು, ದಿನಾಂಕ:18-04-2017 ರಂದು ನನ್ನ ಮಗ ರಾಜೇಂದ್ರ ಪ್ರಸಾದ್‌ ರವರು ತನ್ನ ಸ್ವಂತ ಕೆಲಸದ ಮೇಲೆ ಕೆಎ-64-ಹೆಚ್‌-6737 ನೇ ಹೀರೋ ಸ್ಪ್ಲೆಂಡರ್‌ ಫ್ರೋ ದ್ವಿಚಕ್ರ ವಾಹನದಲ್ಲಿ ತನ್ನ ಸ್ನೇಹಿತನಾದ ಮುರುಳಿ ರವರೊಂದಿಗೆ ಮುರುಳಿ ರವರು ಸದರಿ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹೆಬ್ಬೂರಿನಿಂದ ತುಮಕೂರಿಗೆ ಹೋಗಿದ್ದು, ನಂತರ ವಾಪಸ್‌ ಹೆಬ್ಬೂರಿಗೆ ಬರಲೆಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ಕೆಎ-64-ಹೆಚ್‌-6737 ನೇ ದ್ವಿಚಕ್ರ ವಾಹನವನ್ನು ಮುರುಳಿ ರವರು ಸವಾರಿ ಮಾಡಿಕೊಂಡು ಹಿಂಬದಿಯಲ್ಲಿ ನನ್ನ ಮಗ ರಾಜೇಂದ್ರ ಪ್ರಸಾದ್‌ ರವರು ಕುಳಿತುಕೊಂಡು ಹೆಬ್ಬೂರಿನ ಕೋಡಿಪಾಳ್ಯ ಗ್ರಾಮದ ಕೃಷ್ಣಪ್ಪ ರವರ ಮನೆಯ ಬಳಿ ತುಮಕೂರು-ಕುಣಿಗಲ್‌ ಟಾರ್ ರಸ್ತೆಯಲ್ಲಿ ಬರುತ್ತಿರುವಾಗ್ಗೆ, ಹಿಂಬದಿಯಿಂದ ಅಂದರೆ ತುಮಕೂರು ಕಡೆಯಿಂದ ಹೆಬ್ಬೂರಿನ ಕಡೆಗೆ ಹೋಗಲು ಬಂದ ಕೆಎ-06-ಇ.ಡಬ್ಲ್ಯು-5034 ನೇ ಹೋಂಡಾ ಡಿಯೋ ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಮುಂಭಾಗದಲ್ಲಿ ನನ್ನ ಮಗ ಹಾಗೂ ಮುರುಳಿ ರವರುಗಳು ಹೋಗುತ್ತಿದ್ದ ಕೆಎ-64-ಹೆಚ್‌-6737 ನೇ ದ್ವಿಚಕ್ರ ವಾಹನವನ್ನು ಓವರ್‌ಟೇಕ್‌ ಮಾಡುತ್ತಾ ಏಕಾಏಕಿ ತನ್ನ ದ್ವಿಚಕ್ರ ವಾಹನವನ್ನು ಎಡಕ್ಕೆ ತಿರುಗಿಸಿದ ಪರಿಣಾಮ ನನ್ನ ಮಗ ಹಾಗೂ ಮುರುಳಿ ರವರುಗಳು ಹೋಗುತ್ತಿದ್ದ ಕೆಎ-64-ಹೆಚ್‌-6737 ನೇ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ ಪರಿಣಾಮ ನನ್ನ ಮಗ ಹಾಗೂ ಮುರುಳಿ ಇಬ್ಬರೂ ದ್ವಿಚಕ್ರ ವಾಹನದ ಸಮೇತ ಕೆಳಗೆ ಬಿದ್ದಿದ್ದು, ನನ್ನ ಮಗನಿಗೆ ತಲೆಗೆ ತೀವ್ರತರವಾದ ಪೆಟ್ಟು ಬಿದ್ದಿದ್ದು, ಮುರುಳಿ ರವರಿಗೆ ಮುಖಕ್ಕೆ, ಕೈಗೆ ಹಾಗೂ ತೊಡೆಗೆ ರಕ್ತಗಾಯವಾಗಿರುತ್ತೇಂತಲೂ ಅಫಘಾತಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಲಾಗಿ ಹೊನಸಿಗೆರೆ ಗ್ರಾಮ ಆಫೀಜ್‌ ಎಂತಲೂ, ಅಫಘಾತಪಡಿಸಿದ ದ್ವಿಚಕ್ರ ವಾಹನದ ಹಿಂಭಾಗದ ಸವಾರನು ನಾಗವಲ್ಲಿ ಗ್ರಾಮದ ವಾಸಿಯಾದ ತಬರೇಜ್‌ ಎಂತ ತಿಳಿಯಿತೆಂತಲೂ ಆಫೀಜ್‌ ಹಾಗೂ ತಬರೇಜ್‌ ರವರುಗಳು ಸಹ ಗಾಯಗೊಂಡಿದ್ದು ಸದರಿಯವರುಗಳನ್ನು ಯಾವುದೋ ಒಂದು ವಾಹನದಲ್ಲಿ ಸಾರ್ವಜನಿಕರು ಆಸ್ಪತ್ರೆಗೆ ಕಳುಹಿಸಿರುತ್ತಾರೆಂತಾ ಈ ಅಪಘಾತವನ್ನು ಕಣ್ಣಾರೆ ಕಂಡ ಹೆಬ್ಬೂರಿನ ವಾಸಿಯಾದ ಡಿ,ಶಿವರಾಮು ಬಿನ್ ಕೆ,ಸಿ,ದೊಡ್ಡಹೊನ್ನಯ್ಯ ರವರು ನನಗೆ ಪೋನ್‌ ಮಾಡಿ ತಿಳಿಸಿದರು. ನಂತರ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಅಫಘಾತವಾಗಿರುವುದು ನಿಜವಾಗಿತ್ತು. ನಂತರ ನಾನು ಮತ್ತು ಡಿ,ಶಿವರಾಮು ಇಬ್ಬರೂ ಗಾಯಗೊಂಡಿದ್ದ ನನ್ನ ಮಗ ರಾಜೇಂದ್ರ ಪ್ರಸಾದ್‌ ಹಾಗೂ ಮುರುಳಿ ರವರುಗಳನ್ನು ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ನಲ್ಲಿ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ರಾತ್ರಿ 10-30 ರ ಸುಮಾರಿಗೆ ಪರಿಶೀಲಿಸಿದ ವೈದ್ಯಾಧಿಕಾರಿಗಳು ನನ್ನ ಮಗ ರಾಜೇಂದ್ರ ಪ್ರಸಾದ್‌ ರವರು ಮೃತಪಟ್ಟಿರುತ್ತಾರೆಂತಾ ತಿಳಿಸಿದರು. ಮುರುಳಿ ರವರನ್ನು ಮಾರುತಿ ನರ್ಸಿಂಗ್‌ ಹೋಮ್‌ಗೆ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ಕೆಎ-06-ಇ.ಡಬ್ಲ್ಯು-5034 ನೇ ದ್ವಿಚಕ್ರ ವಾಹನದ ಸವಾರನಾದ ಆಫೀಜ್‌ ರವರ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ಸದರಿ ವಿಚಾರವನ್ನು ನಮ್ಮ ಸಂಬಂಧದಿಕರುಗಳಿಗೆಲ್ಲಾ ತಿಳಿಸಿ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನನ್ನ ಮಗ ರಾಜೇಂದ್ರ ಪ್ರಸಾದ್‌ ರವರ ಮೃತ ದೇಹವು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ಎಂದು ನೀಡಿದ ದೂರನ್ನು ಪಡೆದು ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 69 guests online
Content View Hits : 287585