lowborn Press Note 17-04-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 17-04-17

 

ಅಮೃತೂರು ಪೊಲೀಸರ ಕಾರ್ಯಾಚರಣೆ.

ಐವರು ಹೆದ್ದಾರಿ ದರೋಡೆಕೋರರ ಬಂಧನ ಎರಡು ಕಾರು ಮತ್ತು ಮಾಲು ವಶ.

ದಿ: 21-03-2017 ರಂದು  ರಾತ್ರಿ 11-00 ಗಂಟೆ ಸಮಯದಲ್ಲಿ ಎನ್.ಹೆಚ್-75 ಬೆಂಗಳೂರು-ಮಂಗಳೂರು ರಸ್ತೆಯ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿ ಅಗ್ರಹಾರ ಗೇಟ್ ಬಳಿ ಹಾಸನದಲ್ಲಿ ವಿಜಯ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ಆಗಿರುವ ಶ್ರೀ ಪೆಂಟ ಬೋಯಿನಾ ಸತ್ಯನಾರಾಯಣ ಮೂರ್ತಿ ರವರು ತಮ್ಮ ಬಾಬ್ತು ಎಪಿ-05 ಎಎನ್-3339 ನೇ ಸ್ಕೋಡಾ ಕಾರಿನಲ್ಲಿ ಬೆಂಗಳೂರಿನಿಂದ ಹಾಸನಕ್ಕೆ ಹೋಗುತ್ತಿದ್ದಾಗ, ಆರೋಪಿಗಳು ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬಂದು ಪಿರ್ಯಾದಿ ಕಾರನ್ನು ಅಡ್ಡಹಾಕಿ ಚಾಕುವಿನಿಂದ ಹಲ್ಲೆ ಮಾಡಿ ಪಿರ್ಯಾದಿಯ ಕಾರು ಮತ್ತು ಆತನ  ಬಳಿ ಇದ್ದ ನಗದು ಹಣ, ಎ.ಟಿ.ಎಂ, ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಗಿಪ್ಟ್ ಕಾರ್ಡ್‌ ಗಳನ್ನು ಮತ್ತು ಸ್ಯಾಮ್ ಸಂಗ್ ಮೊಬೈಲನ್ನು ಕಿತ್ತುಕೊಂಡು, ಚಾಕುವಿನಿಂದ ಹೆದರಿಸಿ, ಎ.ಟಿ.ಎಂ ಪಾಸ್‌ ವರ್ಡ್‌ ನಂಬರನ್ನು ಪಡೆದು ಎ.ಟಿ.ಎಂ ಗಳಲ್ಲಿ ಹಣ ಡ್ರಾ ಮಾಡಲು ಪ್ರಯತ್ನಿಸಿ, ಹಣ ಡ್ರಾ ಆಗದೇ ಇದ್ದರಿಂದ ಬೆಳಿಗ್ಗೆ 5-30 ಗಂಟೆಗೆ ಮಾರ್ಕೋನಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಪಿರ್ಯಾದಿಯನ್ನು ತಳ್ಳಿ, ಪಿರ್ಯಾದಿ ಕಾರಿನೊಂದಿಗೆ ಪರಾರಿಯಾಗಿದ್ದರು. ಈ ಸಂಬಂಧ ಅಮೃತೂರು ಪೊಲೀಸ್‌ ಠಾಣೆಯಲ್ಲಿ ಮೊ.ನಂ: 60/2017,  ಕಲಂ: 363, 397 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

 

ಈ ಪ್ರಕರಣದಲ್ಲಿ ಆರೋಪಿಗಳನ್ನು ಮತ್ತು ಮಾಲುಗಳನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಇಶಾ ಪಂತ್ ಐ.ಪಿ.ಎಸ್‌, ರವರು ಒಂದು ವಿಶೇಷ ತಂಡವನ್ನು ರಚಿಸಿದ್ದರು.

 

ಈ ತಂಡವು ತನಿಖೆ ಸಮಯದಲ್ಲಿ  ದಿ: 11-04-2017 ರಂದು ರಾತ್ರಿ ಈ ಕೇಸಿನ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

 

1] ಸುರೇಶ್ಚಂದ್ರ @ ಚಂದ್ರ @ ಸುರೇಶ @ ರಮೇಶ್ಚಂದ್ರ ಬಿನ್ ಈರಣ್ಣ, 34ವರ್ಷ, ಗೊಲ್ಲರು, ವಿಕಾಸ್ ನಗರ, ಬೆಂಗಳೂರು, ಸ್ವಂತ ಸ್ಥಳ:- ಗೊಲ್ಲರಹಟ್ಟಿ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲೋಕ್

2] ಮುರುಗೇಶ @ ಮುರುಗನ್ ಬಿನ್ ಕುಪ್ಪು ಸ್ವಾಮಿ, 35ವರ್ಷ, ಮೊದಲಿಯಾರ್ ಜನಾಂಗ, ಕಾರ್ ಡ್ರೈವರ್ ಕೆಲಸ, ನಂ-1091, 2ನೇ ಕ್ರಾಸ್, 7ನೇ ಮುಖ್ಯ ರಸ್ತೆ, ಶ್ರೀರಾಮಪುರಂ, ಬೆಂಗಳೂರು

3] ಪ್ರದೀಪ @ ಪ್ರದಿ ಬಿನ್ ದೇವರಾಜೇಗೌಡ, 29ವರ್ಷ, ಒಕ್ಕಲಿಗರು, ಡ್ರೈವಿಂಗ್ ಕೆಲಸ, ಹರಿಹರಪುರ, ಕೆ.ಆರ್ ಪೇಟೆ ತಾಲೋಕ್, ಮಂಡ್ಯ ಜಿಲ್ಲೆ.

4] ಚೇತನ್ @ ಲೂಸ್ ಬಿನ್ ಮದನ್, 22ವರ್ಷ, ಒಕ್ಕಲಿಗರು, ಕಾರ್ ಡ್ರೈವರ್ ಕೆಲಸ, ಕಾಟಿಹಳ್ಳಿ ಎಸ್.ಬಿ.ಎಂ ಕಾಲೋನಿ, ಗಣಪತಿ ದೇವಾಲಯದ ಹತ್ತಿರ, ಹಾಸನ.

5] ಸಚಿನ್ ಬಿನ್ ಯೋಗಣ್ಣ, 21ವರ್ಷ, ಒಕ್ಕಲಿಗರು, ಬಿಕಾಂ ವಿದ್ಯಾರ್ಥಿ, ಬಿಇಜಿ ಪ್ರಥಮ ದರ್ಜೇ ಕಾಲೇಜು, ಬಿ.ಕಾಟಿಹಳ್ಳಿ ಕೊಪ್ಪಲು, ವಾಸ:-ಬಿ.ಕಾಟಿಹಳ್ಳಿ ಕೊಪ್ಪಲು, ಕಸಬಾ ಹೋಬಳಿ, ಹಾಸನ ಜಿಲ್ಲೆ .

ತನಿಖೆ ಸಮಯದಲ್ಲಿ ಆರೋಪಿಗಳು ಪಿರ್ಯಾದಿಯಿಂದ ಕಿತ್ತುಕೊಂಡು ಹೋಗಿದ್ದ ಕಾರು, ಎ.ಟಿ.ಎಂ, ಕಾರ್ಡ್‌, ಕ್ರೆಡಿಟ್ ಕಾರ್ಡ್‌, ಗಿಪ್ಟ್ ಕಾರ್ಡ್‌ ಗಳನ್ನು ಮತ್ತು ಸ್ಯಾಮ್ ಸಂಗ್ ಮೊಬೈಲ್ ಗಳನ್ನು ಹಾಗೂ ದರೋಡೆ ಮಾಡಲು ಬಳಸಿದ್ದ ಎರಡು ಚಾಕು, ಸ್ವಿಪ್ಟ್ ಡಿಸೈರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ವಾಹನ ಮತ್ತು ಮಾಲುಗಳ ಬೆಲೆ ಸುಮಾರು 10 ಲಕ್ಷ ಆಗಿರುತ್ತೆ.

ಆರೋಪಿಗಳು ದರೋಡೆ ಮಾಡುವ ಸಮಯದಲ್ಲಿ ನಕಲಿ ನಂಬರ್ ಪ್ಲೇಟನ್ನು ಸ್ವಿಪ್ಟ್ ಡಿಸೈರ್ ಕಾರಿಗೆ ಹಾಕಿ ದರೋಡೆ ಮಾಡಿರುತ್ತಾರೆ.

ಎ1 ಸುರೇಶ್ ಚಂದ್ರ ರವರು ಐದಾರು ಹೆಸರು ಇಟ್ಟುಕೊಂಡು ಈತನು ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುತ್ತೂಟ್ ಫೈನಾನ್ಸ್ ನ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ದಿ: 30-12-2016 ರಂದು ಜಾಮೀನು ಪಡೆದು, ಹೊರಗಡೆ ಬಂದು ಪುನಃ ಈತನ ಜೊತೆ ಹೊಸ ತಂಡವನ್ನು ರಚಿಸಿಕೊಂಡು ಈ ದರೋಡೆಯನ್ನು ನಡೆಸಿರುತ್ತಾನೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 63 guests online
Content View Hits : 258181