Crime Incidents 13-04-17
ಮಿಡಿಗೇಶಿ ಪೊಲೀಸ್ ಠಾಣಾ ಯು.ಡಿ.ಆರ್.ನಂ.04/2017, ಕಲಂ: 174(ಸಿ) ಸಿ.ಆರ್.ಪಿ.ಸಿ.
ದಿನಾಂಕ: 12/04/2017 ರಂದು ಪಿರ್ಯಾದಿ ರಾಜಶೇಖರ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ. ನಮ್ಮ ತಂದೆ ತಾಯಿಯವರು ಬೆಂಗಳೂರಿನಲ್ಲಿ ಕೋರಮಂಗಲ ಜಾನ್ ಫ್ಲೋರ್ ಕೆ.ಎಸ್.ಆರ್.ಪಿ. ಕ್ಯಾಟ್ರಸ್ 01 ನೇ ಬ್ಲಾಕ್ ಡೋರ್ ನಂ 05 ಭದ್ರ ಸಂಕೀರ್ಣ ರಲ್ಲಿ ವಾಸವಿದ್ದು ನಾನು ನಮ್ಮ ಅಜ್ಜಿ ಮನೆಯಲ್ಲಿ ಮಿಡಿಗೇಶಿ ಗ್ರಾಮದಲ್ಲಿ ವಾಸವಾಗಿರುತ್ತೇನೆ ನಮ್ಮ ತಂದೆಯವರಾದ ಕಣಿಮೆ ರಂಗಪ್ಪ ರವರು ಬೆಂಗಳೂರಿನ ಕೆ.ಎಸ್.ಆರ್.ಪಿ. 01 ನೇ ಬ್ಯಟಾಲಿಯನಲ್ಲಿ ಸ್ವೀಪರ್ ಕೆಲಸ ಮಾಡಿಕೊಂಡಿದ್ದರು ನಮ್ಮ ತಾಯಿ ಪುಟ್ಟಲಿಂಗಮ್ಮ ರವರು ಈಗ್ಗೆ ಸುಮಾರು 02 ವರ್ಷ ದಿಂದ ಅನಾರೋಗ್ಯದಿಂದ ನರಳುತಿದ್ದು ತಮ್ಮ ತಾಯಿಯವರು ದಿನಾಂಕ:11/04/2017 ರಂದು ಮದ್ಯಾಹ್ನ 01=00 ಗಂಟೆಯಲ್ಲಿ ಬೆಂಗಳೂರಿನ ನಮ್ಮ ಮನೆಯಲ್ಲಿ ಮೃತ ಪಟ್ಟಿದ್ದು ನನ್ನ ತಾಯಿಯ ಮೃತ ದೇಹವನ್ನು ಅಂತ್ಯ ಸಂಸ್ಕಾರ ಮಾಡಲು ಇದೇ ದಿನ ಸಾಯಂಕಾಲ 06-00 ಗಂಟೆಗೆ ಮಿಡಿಗೇಶಿಗೆ ತಂದಿದ್ದು ಸದರಿಯವರ ಮೃತ ದೇಹವನ್ನು ದಿನಾಂಕ: 12/04/2017 ರಂದು ದಫನ್ ಮಾಡಲು ತನ್ನ ಸ್ವಂತ ಜಮೀನಿನಲ್ಲಿ ಹೋಗಿದ್ದಾಗ ಮೃತ ದೇಹವನ್ನು ತನ್ನ ಜಮೀನಿನಲ್ಲಿ ಇಟ್ಟು ಮನೆಗೆ ಹೋಗಿ ಮೃತ ದೇಹದ ಮೇಲೆ ಹಾಕಲು ಉಪ್ಪು ತೆಗೆದುಕೊಂಡು ಬರುತ್ತೇನೆ ಎಂತಾ ನಮ್ಮ ತಂದೆ ಕಣಿಮೆ ರಂಗಪ್ಪ ಮನೆ ಹತ್ತಿರ ಹೋದರು ಎಷ್ಟು ಹೊತ್ತಾದರು ವಾಪಸ್ ಬರದೆ ಇದ್ದುದರಿಂದ ನಾನು ನಮ್ಮ ಮನೆಯ ಹತ್ತಿರ ಬಂದು ನೋಡಲಾಗಿ ನಮ್ಮ ತಂದೆ ಕಣಿಮೆ ರಂಗಪ್ಪ ರವರು ನಮ್ಮ ಮನೆಗೆ ಹೊಂದಿಕೊಂಡಂತೆ ಇರುವ ದನದ ಕೊಟ್ಟಿಗೆಯಲ್ಲಿ ಇದೇ ದಿನ ಸಾಯಂಕಾಲ 05-00 ಗಂಟೆ ಸಮಯದಲ್ಲಿ ಸರ್ವೇ ಪೋಲಿಗೆ ನೇಣು ಹಾಕಿ ಕೊಂಡು ಮೃತ ಪಟ್ಟಿರುತ್ತಾರೆ ನಮ್ಮ ತಾಯಿ ಅನಾರೋಗ್ಯ ದಿಂದ ಬಳಲಿ ಮೃತ ಪಟ್ಟಿದ್ದರಿಂದ ನಮ್ಮ ತಂದೆ ಕಣಿಮೆ ರಂಗಪ್ಪ ರವರು ಮಸ್ಸಿಗೆ ಬೇಜಾರು ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಗೊಂಡು ತನ್ನ ಮೂಲಕ ತಾನೆ ನಮ್ಮ ದನದ ಕೊಟ್ಟಿಗೆಯಲ್ಲಿ ಪ್ಲಾಸ್ಟಕ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿರುತ್ತಾರೆ. ಇವರ ಸಾವಿನಲ್ಲಿ ಬೇರಾವ ಅನುಮಾನ ಇರುವುದಿಲ್ಲ ಅದ್ದರಿಂದ ತಾವುಗಳು ಸ್ಥಳಕ್ಕೆ ಬಂದು ಸೂಕ್ತ ಕಾನೂನು ರೀತ್ಯಾ ಕ್ರಮ ಕೈ ಗೊಳ್ಳ ಬೇಕೆಂದು ನೀಡದ ದೂರಿನ ಅಂಶವಾಗಿರುತ್ತೆ.
ಹುಲಿಯೂರುದುರ್ಗ ಪೊಲೀಸ್ ಠಾಣಾ ಯು.ಡಿ.ಆರ್ ನಂ; 72/2017 ಕಲಂ; 279, 337 ಐಪಿಸಿ.
ದಿನಾಂಕ-12-04-2017 ರಂದು ಸಂಜೆ 7-15 ಗಂಟೆ ಸಮಯದಲ್ಲಿ ಪಿರ್ಯಾದಿ ಜಯರಾಮ್ ಬಿನ್ ರೇವಯ್ಯ, 42 ವರ್ಷ, ಲೇತ್ ಕೆಲಸ, ತಿಗಳ ಜನಾಂಗ, ಜನತಾ ಕಾಲೋನಿ, ಕುಣಿಗಲ್ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ-02-04-2017 ರಂದು ನನ್ನ ಚಿಕ್ಕಮ್ಮನ ಮಗನದ ಶಂಕರ ಬಿನ್ ಲೇಟ್ ಬೈರಪ್ಪ, 30 ವರ್ಷ, ಶೆಟ್ಟಿಹಳ್ಳಿ ವಾಸಿ, ಇವರು ಅವರ ಬಾಬ್ತು ಕೆಎ-04-ಎಕ್ಸ್-5791 ನೇ ಬೈಕಿನಲ್ಲಿ ಶೆಟ್ಟಿಹಳ್ಳಿ ಗ್ರಾಮದಿಂದ ಸೂಜಿಗುಡ್ಡೆ ಪಾಳ್ಯಕ್ಕೆ ನಮ್ಮ ಸಂಭಂದಿಕರ ಮನೆಗೆ ಹೋಗಲೆಂದು ಕುಣಿಗಲ್-ಹುಲಿಯೂರುದುರ್ಗ ಮುಖ್ಯ ರಸ್ತೆಯ ಸಂತೆಮಾವತ್ತೂರು ಬಳಿ ಇರುವ ವಸಂತನಗರ ಬಳಿ ರಸ್ತೆಯಲ್ಲಿ ನಿಧಾನವಾಗಿ ಬೈಕನ್ನು ಚಾಲನೆ ಮಾಡಿಕೊಂಡು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ, ಅದೇ ಸಮಯಕ್ಕೆ ಹುಲಿಯೂರುದುರ್ಗ ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಎಂಪಿ-22-ಹೆಚ್-0929 ಟಿಪ್ಪರ್ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಸದರಿ ಅವನ ಮುಂದೆ ಯಾವುದೋ ಒಂದು ವಾಹನವನ್ನು ಹಿಂದಿಕ್ಕಲು ಹೋಗಿ ರಸ್ತೆಯ ಬಲ ಭಾಗಕ್ಕೆ ಬಂದು, ಎಡಭಾಗದಲ್ಲಿ ಹೋಗುತ್ತಿದ್ದ ಶಂಕರ್ ರವರ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಸದರಿ ಅಪಘಾತದಿಂದ ಶಂಕರ್ ರವರ ತಲೆಗೆ, ಕೈಕಾಲುಗಳಿಗೆ ಪೆಟ್ಟು ಬಿದ್ದಿದ್ದು, ಅಲ್ಲಿಯೇ ಇದ್ದ ಸಾರ್ವಜನಿಕರಾದ ಸಣ್ಣಪ್ಪ ಸಂತೆಮಾವತ್ತೂರು, ಸಿದ್ದೇಗೌಡ ಸೋಮದೇವನಪಾಳ್ಯ ಇವರುಗಳು ಗಾಯಾಳು ಶಂಕರ್ ರವರನ್ನು 108 ಆಂಬುಲೆನ್ಸ್ ನಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ನಂತರ ಪೋನ್ ಮೂಲಕ ವಿಷಯ ತಿಳಿಸಿದರು. ನಂತರ ನಾನು ಬಂದು ಗಾಯಾಳು ಶಂಕರ್ ರವರಿಗೆ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲುಪಡಿಸಿದೆನು. ಅಲ್ಲಿ ಯಾರೋ ಇಲ್ಲದ ಕಾರಣ ನಾನು ಅಲ್ಲಿಯೇ ಇದ್ದು ಅವರನ್ನು ಉಪಚಿರಿಸಿ ನಂತರ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಅಪಘಾತಪಡಿಸಿದ ಟಿಪ್ಪರ್ ವಾಹನ ಸಂತೆಮಾವತ್ತೂರು ಬಳಿ ಇರುವ ಸದ್ಬವ್ ಕಂಪನಿಗೆ ಸೇರಿದ್ದಾಗಿದ್ದು ಸದರಿ ಎಂಪಿ-22-ಹೆಚ್-0929 ಟಿಪ್ಪರ್ ಲಾರಿ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ
ಹುಲಿಯೂರುದುರ್ಗ ಪೊಲೀಸ್ ಠಾಣಾ ಯು.ಡಿ.ಆರ್ ನಂ; 72/2017 ಕಲಂ; 279, 337 ಐಪಿಸಿ.
ದಿನಾಂಕ-12-04-2017 ರಂದು ಸಂಜೆ 7-15 ಗಂಟೆ ಸಮಯದಲ್ಲಿ ಪಿರ್ಯಾದಿ ಜಯರಾಮ್ ಬಿನ್ ರೇವಯ್ಯ, 42 ವರ್ಷ, ಲೇತ್ ಕೆಲಸ, ತಿಗಳ ಜನಾಂಗ, ಜನತಾ ಕಾಲೋನಿ, ಕುಣಿಗಲ್ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ-02-04-2017 ರಂದು ನನ್ನ ಚಿಕ್ಕಮ್ಮನ ಮಗನದ ಶಂಕರ ಬಿನ್ ಲೇಟ್ ಬೈರಪ್ಪ, 30 ವರ್ಷ, ಶೆಟ್ಟಿಹಳ್ಳಿ ವಾಸಿ, ಇವರು ಅವರ ಬಾಬ್ತು ಕೆಎ-04-ಎಕ್ಸ್-5791 ನೇ ಬೈಕಿನಲ್ಲಿ ಶೆಟ್ಟಿಹಳ್ಳಿ ಗ್ರಾಮದಿಂದ ಸೂಜಿಗುಡ್ಡೆ ಪಾಳ್ಯಕ್ಕೆ ನಮ್ಮ ಸಂಭಂದಿಕರ ಮನೆಗೆ ಹೋಗಲೆಂದು ಕುಣಿಗಲ್-ಹುಲಿಯೂರುದುರ್ಗ ಮುಖ್ಯ ರಸ್ತೆಯ ಸಂತೆಮಾವತ್ತೂರು ಬಳಿ ಇರುವ ವಸಂತನಗರ ಬಳಿ ರಸ್ತೆಯಲ್ಲಿ ನಿಧಾನವಾಗಿ ಬೈಕನ್ನು ಚಾಲನೆ ಮಾಡಿಕೊಂಡು ರಾತ್ರಿ ಸುಮಾರು 9-30 ಗಂಟೆ ಸಮಯದಲ್ಲಿ ಹೋಗುತ್ತಿರುವಾಗ್ಗೆ, ಅದೇ ಸಮಯಕ್ಕೆ ಹುಲಿಯೂರುದುರ್ಗ ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಎಂಪಿ-22-ಹೆಚ್-0929 ಟಿಪ್ಪರ್ ಲಾರಿ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಸದರಿ ಅವನ ಮುಂದೆ ಯಾವುದೋ ಒಂದು ವಾಹನವನ್ನು ಹಿಂದಿಕ್ಕಲು ಹೋಗಿ ರಸ್ತೆಯ ಬಲ ಭಾಗಕ್ಕೆ ಬಂದು, ಎಡಭಾಗದಲ್ಲಿ ಹೋಗುತ್ತಿದ್ದ ಶಂಕರ್ ರವರ ಬೈಕಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದು, ಸದರಿ ಅಪಘಾತದಿಂದ ಶಂಕರ್ ರವರ ತಲೆಗೆ, ಕೈಕಾಲುಗಳಿಗೆ ಪೆಟ್ಟು ಬಿದ್ದಿದ್ದು, ಅಲ್ಲಿಯೇ ಇದ್ದ ಸಾರ್ವಜನಿಕರಾದ ಸಣ್ಣಪ್ಪ ಸಂತೆಮಾವತ್ತೂರು, ಸಿದ್ದೇಗೌಡ ಸೋಮದೇವನಪಾಳ್ಯ ಇವರುಗಳು ಗಾಯಾಳು ಶಂಕರ್ ರವರನ್ನು 108 ಆಂಬುಲೆನ್ಸ್ ನಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ನಂತರ ಪೋನ್ ಮೂಲಕ ವಿಷಯ ತಿಳಿಸಿದರು. ನಂತರ ನಾನು ಬಂದು ಗಾಯಾಳು ಶಂಕರ್ ರವರಿಗೆ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲುಪಡಿಸಿದೆನು. ಅಲ್ಲಿ ಯಾರೋ ಇಲ್ಲದ ಕಾರಣ ನಾನು ಅಲ್ಲಿಯೇ ಇದ್ದು ಅವರನ್ನು ಉಪಚಿರಿಸಿ ನಂತರ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಅಪಘಾತಪಡಿಸಿದ ಟಿಪ್ಪರ್ ವಾಹನ ಸಂತೆಮಾವತ್ತೂರು ಬಳಿ ಇರುವ ಸದ್ಬವ್ ಕಂಪನಿಗೆ ಸೇರಿದ್ದಾಗಿದ್ದು ಸದರಿ ಎಂಪಿ-22-ಹೆಚ್-0929 ಟಿಪ್ಪರ್ ಲಾರಿ ಚಾಲಕನ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುವಂತೆ ನೀಡಿದ ದೂರಿನ ಅಂಶವಾಗಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ ಮೊ.ಸಂ 41/2017 ಕಲಂ-354(ಬಿ), 504, 323 ರೆ,ವಿ 34 ಐಪಿಸಿ
ದಿನಾಂಕ-12/04/2017 ರಂದು ರಾತ್ರಿ 07-00 ಗಂಟೆಗೆ ಪಿರ್ಯಾದಿ ಶ್ರೀಮತಿ ದೊಡ್ಡಮ್ಮ ಕೊಂ ಚಿಕ್ಕಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ಪಿರ್ಯಾದಿಯ ಗಂಡನಾದ ಚಿಕ್ಕಣ್ಣನವರು ಎರಡು ವರ್ಷಗಳಿಂದ ಬೇರೆ ಹೆಂಗಸಿನ ಜೊತೆ ಸಂಬಂದ ಇಟ್ಟುಕೊಂಡಿದ್ದರಿಂದ ಪಿರ್ಯಾದಿಯು ತನ್ನ ಮಗನಾದ ರಘುರವರ ಜೊತೆ ಬೆಂಗಳೂರಿನಲ್ಲಿ ವಾಸವಿದ್ದು ಊರಿಗೆ ಆಗಾಗ್ಗೆ ಬಂದು ಹೋಗುತ್ತಿರುತ್ತಾರೆ ದಿನಾಂಕ-12/04/2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯದಲ್ಲಿ ಪಿರ್ಯಾದಿಯು ಬೆಂಗಳೂರಿನಿಂದ ತಮ್ಮ ಮನೆಯ ಬಳಿ ಬಂದಾಗ ಚಿಕ್ಕಣ್ಣನು ಪಿರ್ಯಾದಿಗೆ ಹೇಳದೇ ಕೇಳದೆ ಮನೆಯನ್ನು ಬಿಟ್ಟು ಹೋಗಿದ್ದೀಯ ಸೂಳೆಮುಂಡೆ ಎಂದು ಕೆಟ್ಟದಾಗಿ ಬೈದು ಮನೆಯ ಓಳಗೆ ಬರಬೇಡ ಎಂದು ಪಿರ್ಯಾದಿಯನ್ನು ಹಿಡಿದು ಎಳೆದಾಡಿ ರವಿಕೆಯನ್ನು ಅರಿದು ಹಾಕಿದ್ದು ಅದೆ ಸಮಯಕ್ಕೆ ಬಂದ ನವೀನಕುಮಾರ ಮತ್ತು ಆತನ ಹೆಂಡತಿ ನಾಗವೇಣಿ ರವರು ಪಿರ್ಯಾದಿಯ ಜುಟ್ಟು ಹಿಡಿದು ಎಳೆದಾಡಿ ಮೈಕೈಗೆ ಹೊಡೆದು ನೋವುಂಟು ಮಾಡಿದ್ದು ಸ್ಥಳಕ್ಕೆ ಬಂದ ಗೌರಮ್ಮನವರು ಜಗಳ ಬಿಡಿಸಿರುತ್ತಾರೆ ಹೊಡೆದು ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 48/2017 ಕಲಂ 279, 337 ಐಪಿಸಿ
ದಿನಾಂಕ:12-04-17 ರಂದು ಮಧ್ಯಾಹ್ನ 1-45 ಗಂಟೆಗೆ ಈ ಕೇಸಿನ ಪಿರ್ಯಾದಿ ಶಿವನಂಜಪ್ಪ ತಂದೆ ಭೈರಪ್ಪ, 72ವರ್ಷ, ಲಿಂಗಾಯ್ತರು, ಜಿರಾಯ್ತಿ ಕೆಲಸ, ಭೈರನಾಯಕನಹಳ್ಳಿ, ಹೊನ್ನವಳ್ಳಿ ಹೋಬಳಿ, ತಿಪಟೂರು ತಾಲ್ಲೋಕ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:11/04/2017 ರಂದು ಸಂಜೆ 06 ಗಂಟೆ ಸಮಯದಲ್ಲಿ ಮನೆಯಲ್ಲಿರುವಾಗ, ನಮ್ಮ ಗ್ರಾಮದ ಮಲ್ಲಿಕಾರ್ಜುನರವರು ಪೋನ್ ಮಾಡಿ, ನಿಮ್ಮ ಅಳಿಯ ಮತ್ತು ಮಗಳು ಕೆ.ಎ04-ಹೆಚ್.ಎ.-9553 ದ್ವಿಚಕ್ರ ವಾಹನದಲ್ಲಿ ಪಟ್ರೆಹಳ್ಳಿ ಶಂಕರೇಶ್ವರ ಜಾತ್ರೆ ಮುಗಿಸಿ ಕೊಂಡು ಅಣ್ಣಾಪುರಕ್ಕೆ ಹೋಗಲು ತಿಪಟೂರು-ಹಾಲ್ಕುರಿಕೆ ರಸ್ತೆಯಲ್ಲಿ ಸಂಜೆ ಸಮಾರು 5-30 ಗಂಟೆ ಸಮಯದಲ್ಲಿ ಮಂಜುನಾಥನಗರದ ಹತ್ತಿರದ ರಸ್ತೆ ಎಡಭಾಗದಲ್ಲಿ ತಿಪಟೂರು ಟೌನ ಕಡೆ ಹೋಗುತ್ತಿರುವಾಗ, ತಿಪಟೂರು ಟೌನ್ ಕಡೆಯಿಂದ ಕೆ.ಎ-44-ಕೆ-1101 ನೇ ದ್ವಿಚಕ್ರ ವಾಹನ ಸವಾರನಾದ ಮಲ್ಲೇಶ ಎಂಬುವರು ಅತಿವೇಗ ಮತ್ತುಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಿಮ್ಮ ಅಳಿಯ ಮತ್ತು ಮಗಳು ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿರುತ್ತಾರೆ. ಈ ಅಪಘಾತದಲ್ಲಿ ಅಶೋಕರವರ ಮುಖ, ಹೊಟ್ಟೆ ಮತ್ತು ಬಲಗಾಲಿನ ಮಂಡಿಗೆ ರಕ್ತಗಾಯವಾಗಿದ್ದು, ನಿರ್ಮಲ ರವರ ಬಲಗಾಲಿಗೆ ಪೆಟ್ಟು ಬಿದ್ದಿರುತ್ತೆ. ಹಾಗೂ ಅಪಘಾತಪಡಿಸಿದ ಕೆ.ಎ44-ಕೆ-1101 ನೇ ನಂಬರಿನ ದ್ವಿಚಕ್ರವಾಹನದ ಸವರಾ ಮಲ್ಲೇಶನಿಗೂ ರಕ್ತಗಾಯವಾಗಿರುತ್ತೆ. ಈ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿರುತ್ತವೆ. ಇವರನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತೇವೆ ಎಂತಾ ನನಗೆ ಫೋನ್ ಮಾಡಿ ತಿಳಿಸಿದಾಗ, ನಾನು ಆಸ್ಪತ್ರೆಗೆ ಬಂದು ನಮ್ಮ ಅಳಿಯನಾದ ಅಶೋಕ ಮತ್ತು ಮಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಸೇರಿಸಿಈ ಈ ದಿನ ತಡವಾಗಿ ಬಂದುಈ ಅಪಘಾತಕ್ಕೆ ಕಾರಣನಾದ ಕೆ.ಎ44-ಕೆ-1101 ನೇ ನಂಬರಿನ ದ್ವಿಚಕ್ರವಾಹನ ಸವಾರನಾದ ಮಲ್ಲೇಶರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಿ ಎಂತಾ ನೀಡಿದ ದೂರಿನ ಅಂಶದ ಮೇರೆಗೆ ಕೇಸು ದಾಖಲಿಸಿರುತ್ತೆ .
ತುರ್ತು ಸಹಾಯವಾಣಿ
![]() 100 |
![]() 0816-2278000 |
![]() 108 |
![]() 101 |
![]() 1912 |
![]() 1090 |
![]() 1091 |
![]() 1098 |
![]() 0816-2275451 |
![]() 0816-2274130 |
![]() 0816-2272480 |
![]() 0816-2278377 |
![]() 0816-2278473 |
![]() |
ವಿಪಿನ್ ರಾಯ್ ಪ್ರಜ್ವಲ್ ಗುಂಡಪ್ಪ ತಿಲಕ್ ನಂದೀಶ್ ಪಾಷ ಹೈದರ್
|