lowborn Crime Incidents 19-03-17 | Tumakuru District Police | Tumkur Police | Karnataka Police

Smt. ISHA PANT IPS,
Superintendent of Police,
Tumakuru Dt., Karnataka.

Message from SP

ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕ್ರತರಾದ  ಶ್ರೀ.  ರವಿಕುಮಾರ್‌ ಪಿ.ಎಸ್‌.ಐ... >>   ಅಮೃತೂರು ಪೊಲೀಸರ ಕಾರ್ಯಾಚರಣೆ. ಐವರು ಹೆದ್ದಾರಿ ದರೋಡೆಕೋರರ ಬಂಧನ ಎರಡು ಕಾರು... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಕೋರ ಪೊಲೀಸ್ ಠಾಣಾ ಮೊ.ನಂ. 74/2017 ಕಲಂ: 407, 420... >> >> ಪತ್ರಿಕಾ ಪ್ರಕಟಣೆ ದಿನಾಂಕ: 27-09-2017   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಈ ಮೂಲಕ... >> ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ  ಕಾರ್ಯಾಗಾರ   >> >> ಪತ್ರಿಕಾ  ಪ್ರಕಟಣೆ ತುಮಕೂರು  ಜಿಲ್ಲಾ  ಪೋಲಿಸ್ ಹಾಗೂ ಜನ ಶಿಕ್ಷಣ ಸಂಸ್ಥೆ, ತುಮಕೂರು... >>   ದಿನಾಂಕ 20 /03/17 ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 53 ನೇ ತಂಡದ  ನಾಗರೀಕ  ಬಂದೂಕು... >> ಅಮೃತೂರು ಪೊಲೀಸರ ಕಾರ್ಯಾಚರಣೆ. ಹೆದ್ದಾರಿ ಸುಲಿಗೆ ಕೋರರ ಬಂಧನ, ಕಾರು ಮತ್ತು ಮಾಲು ವಶ. ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Crime Incidents 19-03-17

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ ಠಾಣಾ ಮೊ ನಂ-51/2017 ಕಲಂ 323, 448, 504, 506, ರೆ/ವಿ 34 ಐ ಪಿ ಸಿ

ದಿನಾಂಕ: 18-03-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಲಕ್ಷ್ಮಮ್ಮ ಕೋಂ ಚನ್ನಬಸವಯ್ಯ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ಹೇಮಲತ ಬಿನ್ ಲಕ್ಕಣ್ಣ ಮತ್ತು ಶಶಿಕುಮಾರ ತಂದೆ ಲಕ್ಕಣ್ಣ ಮತ್ತು ಜಯಮ್ಮ ಕೋಂ ಲಕ್ಕಣ್ಣ ಎಂಬುವರು ಗುಬ್ಬಿ ಗ್ರಾಮದ ವಾಸಿಗಳು (ಕೋಡಿ ತೋಟ) ಇವರು ಸುಮಾರು ಸಿದ್ದರಾಜು ಎಂಬುವರಿಗೆ ಹೇಮಲತ ಮದುವೆ ಮಾಡಿಕೊಟ್ಟಿದ್ದು (ಸುಮಾರು 14 ವರ್ಷ) ಹೇಮಲತಾ ಎಂಬುವವರು ತಮಗೆ 1 ತಿಂಗಳಿನಿಂದ ಕಿರುಕುಳ ನೀಡುತ್ತಿದ್ದು  ಹೆಬ್ಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು, ಹೆಬ್ಬೂರು ಠಾಣೆಯ  ಅಧಿಕಾರಿಗಳು ಗ್ರಾಮಾಂತರ ಮಹಿಳಾ ಠಾಣೆಗೆ ಕಳುಹಿಸಿಕೊಟ್ಟರು ಅಲ್ಲಿ ನಮ್ಮನ್ನು ಕರೆಸಿಕೊಂಡು ಹೇಮಲತಾರವರಿಂದ ಮಾಹಿತಿ ಪಡೆದು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟರು,ಅಲ್ಲಿ ಸಮಾಲೋಚನೆ ಮಾಡಿದರು ಅಲ್ಲಿ ಅವರಿಗೆ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ದಿನಾಂಕ-17/03/2017 ರಂದು ಸುಮಾರು 6 ಗಂಟೆ ಸಾಯಂಕಾಲ ಸಮಯದಲ್ಲಿ ಗುಬ್ಬಿಯಿಂದ ಬಂದು ಹೇಮಲತ ಶಶಿಕುಮಾರ್ ಜಯಮ್ಮ ಆಟೋ ಡ್ರೈವರ್(ಆಟೋ ನಂ-ಕೆಎ-06-ಸಿ-1423) ಎಂಬುವವರು ಮನೆಗೆ  ನುಗ್ಗಿ ಮನೆಯಲ್ಲಿ ಇದ್ದ ಬಟ್ಟೆಗಳನ್ನು ಎಸೆದು ಬೀರುವಿನಲ್ಲಿ ಅಡಿಕೆ ಮಾರಿದ ಹಣದ 4 ಲಕ್ಷದ 51 ಸಾವಿರ 6 ನೂರ  20(4,51,620) ರೂಗಳು ತೆಗೆದುಕೊಂಡು ಚನ್ನಬಸವಯ್ಯ ಎಂಬುವರನ್ನು ಲಕ್ಷ್ಮಮ್ಮ ಎಂಬುವವರನ್ನು ಎಳೆದಾಡಿಕೊಂಡು ಒಡೆದು ಅವಾಚ್ಯ ಶಬ್ದಗಳಿಂದ  ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ನಾನು  ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಅಡ್ಮಿಶನ್ ಮಾಡಿದದ್ದಾರೆ,ಸಿದ್ದರಾಜು ಎಂಬುವವರಿಗೆ ಒಡೆದು ಆಟೋ ತೆಗೆದುಕೊಂಡು ಪರಾರಿಯಾದರು ನಂತರ ಊರಿನ ಪೋನ್ ಮೂಲಕ ತಿಳಿಸಿದಾಗ ಅವರನ್ನು ನಾಗವಲ್ಲಿ ಮೈನ್ ರೋಡ್ ನಲ್ಲಿ ಹಿಡಿದಾಗ ಆಟೋ ಬಿಟ್ಟು ಪರಾರಿಯಾದರು,  ನಂತರ ಹೆಬ್ಬೂರು ಪೋಲೀಸ್ ಠಾಣೆಗೆ ತಿಳಿಸಿದೆವು ಅಲ್ಲಿನ ಎ ಎಸ್ ಐ ಮತ್ತು ಧಪೇದಾರ್ ಇಬ್ಬರು ಬಂದು ಆಟೋವನ್ನುಹೆಬ್ಬೂರು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು,ಅಲ್ಲಿಗೆ ನಾವುಗಳು ಹೋಗಿ ಕಂಪ್ಲೆಂಟ್ ನಿರಾಕರಿಸಿದರು (ಆಟೋ ಅಲ್ಲಿ ಇದೆ ) ಕೆಎ-06-ಸಿ-1423. ಅದಕ್ಕಾಗಿ ನಮಗೆ ಸೂಕ್ತ ರೀತಿಯಲ್ಲಿ ನ್ಯಾಯ ಒದಗಿಸಿ ನಮಗೆ ಹಣ ಕೊಡಿಸಬೇಕೆಂದು ಮತ್ತು ಅವರಿಗೆ ಶಿಕ್ಷೆ ಕೊಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ,

ಬಡವನಹಳ್ಳಿ ಪೊಲೀಸ್‌ ಠಾಣೆ ಮೊ.ಸಂ 22/2017  ಕಲಂ  78(3) ಕೆ.ಪಿ ಆಕ್ಟ್‌

ದಿ;17/03/2017 ರಂದು ಸಂಜೆ 6-00 ಗಂಟೆಯಲ್ಲಿ ಪಿ.ಐ ಸಾಹೇಬರವರು ಠಾಣಾ ವ್ಯಾಪ್ತಿಯಲ್ಲಿ ಗಸ್ತು ಮಾಡಿಕೊಂಡು ಸಜ್ಜೇಹೊಸಹಳ್ಳಿ ಗ್ರಾಮದಲ್ಲಿ ಐಎಂವಿ ಕೇಸು ದಾಖಲಿಸುತ್ತಿರುವಾಗ ಡಿ.ಸಿ.ಬಿ ಠಾಣೆಯ ಹೆಚ್.ಸಿ ನಾಗರಾಜು, ಪಿ.ಸಿ 949 ರಂಗನಾಥ್ ರವರು ಠಾಣೆಯಲ್ಲಿರುವಾಗ್ಗೆ ಠಾಣಾ ವ್ಯಾಪ್ತಿಯ ಸಜ್ಜೇಹೊಸಹಳ್ಳಿ ಗ್ರಾಮದ ಮಹಾರೂಪಖಾನ್ ಮನೆಯ ಮುಂಭಾಗ ಸಿ.ಸಿ.ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪು ಕಟ್ಟಿಕೊಂಡು ಮಟಕಜೂಜಾಟ ಆಡುತ್ತಿದ್ದಾರೆ ಎಂತ ಬಂದ ಮಾಹಿತಿಯ ಮೇರೆಗೆ  ಮೇಲ್ಕಂಡ ಸ್ಥಳಕ್ಕೆ ಹೋಗಿ, ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಗಿಡಗಳ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ಗುಂಪು ಕಟ್ಟಿಕೊಂಡು ಮಟಕ ಜೂಜಾಟ ಆಡುತ್ತಾ ಒಂದು ರೂಪಾಯಿಗೆ 70/- ರೂ ಅಂತ  ಹೇಳುತ್ತಾ ಹಣವನ್ನು ಪಣವಾಗಿ ಕಟ್ಟಿಕೊಂಡು ಮಟಕ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ನೆಡೆಸಿದಾಗ, ಜನ ಓಡಿ ಹೋಗಿದ್ದು, ಒಬ್ಬ ಆರೋಪಯು ಸಿಕ್ಕಿದ್ದು, ಅವರ ಹೆಸರು ವಿಳಾಸ ತಿಳಿಯಲಾಗಿ ಮಹಾರೂಪ್ ಖಾನ್ ಬಿನ್ ಲೇ|| ಪ್ಯಾರೀಜಾನ್ ಸಾಬ್, 55 ವರ್ಷ, ಮುಸ್ಲಿಂ, ಜನಾಂಗ, ಬೀಡಿಕಟ್ಟುವ ಕೆಲಸ, ಸಜ್ಜೇಹೊಸಹಳ್ಳಿ, ದೊಡ್ಡೇರಿ ಹೋ, ಮಧುಗಿರಿ ತಾ.  ಎಂದು ತಿಳಿಸಿದ್ದು, ಆರೋಪಿಯನ್ನು, ಮಕಟ ಜೂಜಾಟಕ್ಕೆ ಪಣವಾಗಿಟ್ಟಿದ್ದ 1060/-ರೂ ನಗದು ಹಣ, ಆತನಲ್ಲಿ ಸಿಕ್ಕಿದ್ದು, ಒಂದು ಮಕಟ ಚೀಟಿ, ಮತ್ತು ಒಂದು ಲೇಡ್ ಪೆನ್ನ ದೊರೆತಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿ ಮತ್ತು ಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿಯ ವಿರುದ್ದ ಪ್ರಕರಣ ದಾಖಲಿಸುವಂತೆ ಪಿ ಐ ಸಾಹೇಬರವರು  ನೀಡಿದ ವರದಿಯನ್ನು ಪಡೆದು, ಘನ ನ್ಯಾಯಾಲಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು ದಿನಾಂಕ 18/03/2017 ರಂದು ಬೆಳಿಗ್ಗೆ 11-00 ಗಂಟೆಗೆ ಕೇಸು ದಾಖಲಿಸಿರುತ್ತೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 43 guests online
Content View Hits : 98910