lowborn Press Note 16-03-17 | Tumakuru District Police | Tumkur Police | Karnataka Police

Smt. ISHA PANT IPS,
Superintendent of Police,
Tumakuru Dt., Karnataka.

Message from SP

ಪತ್ರಿಕಾ ಪ್ರಕಟಣೆ ದಿನಾಂಕ: 27-09-2017   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಈ ಮೂಲಕ... >> ಕ್ರಿಮಿನಲ್ ಮೊಕದ್ದಮೆಗಳ ತನಿಖೆಯ ಬಗ್ಗೆ  ಕಾರ್ಯಾಗಾರ   >> >> ಪತ್ರಿಕಾ  ಪ್ರಕಟಣೆ ತುಮಕೂರು  ಜಿಲ್ಲಾ  ಪೋಲಿಸ್ ಹಾಗೂ ಜನ ಶಿಕ್ಷಣ ಸಂಸ್ಥೆ, ತುಮಕೂರು... >>   ದಿನಾಂಕ 20 /03/17 ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ 53 ನೇ ತಂಡದ  ನಾಗರೀಕ  ಬಂದೂಕು... >> ಅಮೃತೂರು ಪೊಲೀಸರ ಕಾರ್ಯಾಚರಣೆ. ಹೆದ್ದಾರಿ ಸುಲಿಗೆ ಕೋರರ ಬಂಧನ, ಕಾರು ಮತ್ತು ಮಾಲು ವಶ. ... >> Date: 15-03-17 ಪತ್ರಿಕಾ ಪ್ರಕಟಣೆ   ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಅನಧಿಕೃತವಾಗಿ... >>   ಕುಣಿಗಲ್  ಪೊಲೀಸರ ಕಾರ್ಯಾಚರಣೆ.   ಕೊಲೆ ಮಾಡಿದ ಆರೋಪಿಗಳ ಬಂಧನ , ಕೊಲೆ ಮಾಡಲು ಬಳಸಿದ... >>   ದಿನಾಂಕ: 27/02/2017 ರಂದು ಶ್ರೀ ಸಿದ್ದಗಂಗಾ ಮಹಿಳಾ ಕಾಲೇಜು ಸಭಾಂಗಣದಲ್ಲಿ ಮಹಿಳೆಯರ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ: 25/02/2017 ದಿನಾಂಕ: 27/02/2017 ರಂದು ಮತ್ತು ದಿನಾಂಕ: 28/02/2017 ರಂದು ಶ್ರೀ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 16-03-17

ಅಮೃತೂರು ಪೊಲೀಸರ ಕಾರ್ಯಾಚರಣೆ.

ಹೆದ್ದಾರಿ ಸುಲಿಗೆ ಕೋರರ ಬಂಧನ, ಕಾರು ಮತ್ತು ಮಾಲು ವಶ.

ದಿನಾಂಕ: 12/3/2017 ರಂದು ಬೆಳಗಿನ ಜಾವ 3-00 ಗಂಟೆಯಲ್ಲಿ ರಂಗನಾಥರವರು ಯಡೆಯೂರು ಸಮೀಪ ಆನಂದ ಭವನ ಹೋಟೆಲ್ ಹತ್ತಿರ ಕಾರನ್ನು ನಿಲ್ಲಿಸಿ ಮೂತ್ರ ವಿರ್ಸಜೆಗೆ ಹೋಗಿದ್ದಾಗ ಕಾರಿನಲ್ಲಿ ಬಂದ ಆರೋಪಿತರು ಚಾಕು, ರಾಡು ಪಿಸ್ತೂಲ್ ತೋರಿಸಿ ಹಣ ವಡವೆಗಳನ್ನು ಕೊಡಿ ಇಲ್ಲದಿದ್ದರೆ ಸಾಯಿಸಿ ಬಿಡುತ್ತೇವೆಂದು ಹೆದರಿಸಿ ಕೈ ಕಾಲುಗಳಿಂದ ಒದ್ದು, ರಂಗಸ್ವಾಮಿರವರ ಬಳಿಯಿದ್ದ 5 ಸಾವಿರ ಹಣ, ಮೂರು ಮೊಬೈಲ್‌ಗಳು, ಕಾರಿನಲ್ಲಿದ್ದ ಸಿಸ್ಟಮ್‌ ಕಿತ್ತುಕೊಂಡು ಸುಮ್ಮನೆ ನಿಮ್ಮ ಪಾಡಿಗೆ ನೀವು ಹೋಗಬೇಕು ಯಾರಿಯಾಗದರು ಹೇಳಿದರೆ ಕಾರಿನಿಂದ ಗುದ್ದಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದು ಈ ಬಗ್ಗೆ  ಅಮೃತೂರು ಠಾಣಾ ಮೊ.ನಂ-44/2017 ಕಲಂ:394 ಐಪಿಸಿ ರೀತ್ಯಾ ಪ್ರಕರಣವನ್ನು  ರೀತ್ಯಾ ಪ್ರಕರಣ ದಾಖಲಾಗಿರುತ್ತೆ.

 

ಈ ಪ್ರರಕಣದಲ್ಲಿ ಸುಲಿಗೆ  ಆರೋಪಿಗಳ  ಪತ್ತೆ ಬಗ್ಗೆ  ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಶ್ರೀಮತಿ ಇಶಾಪಂತ್ ಮೇಡಂರವರು ಕುಣಿಗಲ್ ವೃತ್ತ ನಿರೀಕ್ಷಕರವರ  ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದು  ಈ ತಂಡವು  ದಿನಾಂಕ: 14-03-17   ರಂದು   ಈ ಕೆಳಕಂಡ ಆರೋಪಿತರನ್ನು ಬಂಧಿಸುವಲ್ಲಿ   ಯಶಸ್ವಿಯಾಗಿರುತ್ತಾರೆ.

 

1] ಲಕ್ಷ್ಮಣ @ ಲಚ್ಚಿ @ ಲಚ್ಚು ಬಿನ್ ತಿಮ್ಮಯ್ಯ, 19 ವರ್ಷ, ಡ್ರೈವರ್ ಕೆಲಸ, ಬೆಂಗಳೂರು.

2] ವರುಣ್.ಎನ್ @ ವರು ಬಿನ್  ನರಸಿಂಹ.ಸಿ.ಕೆ.  19 ವರ್ಷ, ಆಪೀಸ್ ಬಾಯ್ ಆಗಿ ಕೆಲಸ, ನಾಗದೇವನಹಳ್ಳಿ, ಬೆಂಗಳೂರು

3] ವಿಶ್ವಾಸ್.ಎಸ್. @ ವಿಶ್ವ ಬಿನ್ ಸುರೇಶ್.ಎಂ. 25 ವರ್ಷ, ಗಾರ್ಮೆಂಟ್ಸ್ ನಲ್ಲಿ ಕೆಲಸ, ಬೆಂಗಳೂರು-73.

4] ಪ್ರಜ್ವಲ್ ಕುಮಾರ್ @ ಪ್ರಜು @ ಪ್ರಜ್ವಲ್ ಬಿನ್ ಚಂದ್ರಶೇಖರ್, 25 ವರ್ಷ, ಬೆಂಗಳೂರು.

ತನಿಖಾ   ಸಮಯದಲ್ಲಿ  ಆರೋಪಿಗಳು  ಕೃತ್ಯಕ್ಕೆ ಉಪಯೋಗಿಸಿದ  ಕಾರು, ಐದು ಸಾವಿರ ನಗದು, 11 ಮೊಬೈಲ್‌ಗಳು , ಒಂದು ಡಮ್ಮಿ ಪಿಸ್ತೂಲ್‌‌, ಒಂದು ಚಾಕುವನ್ನು ವಶಪಡಿಸಿಕೊಂಡಿರುತ್ತೆ. ಆರೋಪಿ ಲಕ್ಷ್ಮಣ ಎಂಬುವನು ಬೆಂಗಳೂರು ನಗರದಲ್ಲಿ ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

ಈ ಕಾರ್ಯಾಚರಣೆಯಲ್ಲಿ  ಕುಣಿಗಲ್ ವೃತ್ತ ನಿರೀಕ್ಷಕರವರಾದ ಶ್ರೀ ಬಾಳೇಗೌಡ, ಅಮೃತೂರು ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಧರ್ಮೇಗೌಡ,  ಚಂದ್ರಯ್ಯ, ಎಎಸ್‌ಐ, ಪ್ರಕಾಶ ಹೆಚ್.ಸಿ 129, ಪಿಸಿ. 612 ಲಕ್ಷ್ನಿನಾರಾಯಣ, ಪಿಸಿ-692 ರವಿಕುಮಾರ್‌‌, ಪಿಸಿ-958 ರವಿಕುಮಾರ್‌,  ಪಿಸಿ-544 ನರಸಿಂಹಮೂರ್ತಿ, ಚಾಲಕರಾದ ನಿಂಗರಾಜು ಇವರುಗಳು  ಭಾಗವಹಿಸಿದ್ದರು.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 60 guests online
Content View Hits : 89356