lowborn Press Note 13-03-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  ದಿಃ17-06-2017. :: ಪತ್ರಿಕಾ ಪ್ರಕಟಣೆ ::   ದಿನಾಂಕ: 09-06-2017 ರಂದು ಪಿರ್ಯಾದಿಯಾದ ಶ್ರೀ... >> ಪತ್ರಿಕಾ ಪ್ರಕಟಣೆ ದಿನಾಂಕ: 30-05-2017. ದಿನಾಂಕ.30/05/2017 ರಂದು ಬೆಳಿಗ್ಗೆ 11.30 ಗಂಟೆಗೆ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ:12-05-2017 ರಂದು ಬೆಳಿಗಿನ ಜಾವ.4.30 ಗಂಟೆಯಲ್ಲಿ ಕ್ಯಾತ್ಸಂದ್ರ... >>   ದಿನಾಂಕ 30/4/17 ರಂದು ಸಂಜೆ 6:00 ಗಂಟೆಗೆ  ನೆಡೆದ ಸಮಾರಂಭದಲ್ಲಿ ಅಡಿಷನಲ್ ಎಸ್.ಪಿ. ಶ್ರೀ... >>   :: ಪತ್ರಿಕಾ ಪ್ರಕಟಣೆ  :: ::  ದಿನಾಂಕ 28-04-17  :: ಎ.ಟಿ.ಎಂ. ಚೋರರ ಬಂದನ   ಇತ್ತೀಚೆಗೆ ತುಮಕೂರು... >> ಮಾನ್ಯ ಮುಖ್ಯಮಂತ್ರಿಯವರ ಚಿನ್ನದ ಪದಕ ಪುರಸ್ಕ್ರತರಾದ  ಶ್ರೀ.  ರವಿಕುಮಾರ್‌ ಪಿ.ಎಸ್‌.ಐ... >>   ಅಮೃತೂರು ಪೊಲೀಸರ ಕಾರ್ಯಾಚರಣೆ. ಐವರು ಹೆದ್ದಾರಿ ದರೋಡೆಕೋರರ ಬಂಧನ ಎರಡು ಕಾರು... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಕೋರ ಪೊಲೀಸ್ ಠಾಣಾ ಮೊ.ನಂ. 74/2017 ಕಲಂ: 407, 420... >> >> ಪತ್ರಿಕಾ ಪ್ರಕಟಣೆ ದಿನಾಂಕ: 27-09-2017   ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಈ ಮೂಲಕ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Press Note 13-03-17

 

ಕುಣಿಗಲ್  ಪೊಲೀಸರ ಕಾರ್ಯಾಚರಣೆ.

 

ಕೊಲೆ ಮಾಡಿದ ಆರೋಪಿಗಳ ಬಂಧನ , ಕೊಲೆ ಮಾಡಲು ಬಳಸಿದ ಕಾರು  ಮತ್ತು ಆಯುಧಗಳ ವಶ.

ದಿನಾಂಖ 06-03-17 ರಂದು  ಮೂಲತ:  ಕುಣಿಗಲ್ ತಾಲ್ಲೂಕು ಕಡಸಿಂಗನಹಳ್ಳಿ  ವಾಸಿಯಾದ ಆರೋಪಿ ಕುಮಾರ ಎಂಬುವನು  ತಾನು ಸುರೇಶ ಎಂಬುವರಿಗೆ  ನೀಡಬೇಕಾಗಿದ್ದ  ಸಾಲದ ಹಣ 30,000/ರೂಗಳನ್ನು ನೀಡಲು ತನ್ನ ಬಳಿ ಕೆಲಸ ಮಾಡುತ್ತಿದ್ದ ಶಿವರಾಮ ಎಂಬುವನ ಮುಖಾಂತರ  ಕೊಟ್ಟು ಕಳಿಸಿದ್ದು, ಶಿವರಾಮನು ಹಣವನ್ನು ಸುರೇಶ ರವರಿಗೆ ನೀಡದೆ ಇಸ್ಪೀಟ್ ಆಟ ಆಡಿರುತ್ತಾನೆಂದು ತಿಳಿದು ಕುಮಾರನು ತನ್ನ ಸ್ನೇಹಿತರಾದ ಅಂಜಿತ್ ಕುಮಾರ್, ವಿಜಯಕುಮಾರ ರವರೊಂದಿಗೆ  ಮಂಜುನಾಥನ ಕೆ.ಎ-05-ಎಜಿ-1662 ಕಾರಿನಲ್ಲಿ ಕಡಸಿಂಗನಹಳ್ಳಿಗೆ ಬಂದು ಶಿವರಾಮನಿಗೆ ಕೊಲೆ ಮಾಡುವ ಉದ್ದೇಶದಿದ ಬಿದಿರು ದೊಣ್ಣೆಯಿಂದ ಹೊಡೆದು ತೀರ್ವವಾಗಿ ಗಾಯಗೊಳಿಸಿ   ಕೊಲೆ ಮಾಡಿದ್ದು  ಈ ಬಗ್ಗೆ  ಕುಣಿಗಲ್ ಪೊಲೀಸ್ ಠಾಣೆ ಮೊ.ನಂ. 110/17 ಕಲಂ 302, 363 ರೆ/ವಿ 34 ಐಪಿಸಿ  ರೀತ್ಯಾ ಪ್ರಕರಣ ದಾಖಲಾಗಿರುತ್ತೆ.

ಈ ಪ್ರರಕಣದಲ್ಲಿ ಕೊಲೆ ಆರೋಪಿಗಳ  ಪತ್ತೆ ಬಗ್ಗೆ  ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಶ್ರೀಮತಿ ಇಶಾಪಂತ್ ಮೇಡಂರವರು  ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಹಾಗೂ ಕುಣಿಗಲ್ ಉಪಾಧೀಕ್ಷಕರವರ  ಮಾರ್ಗದರ್ಶನದಲ್ಲಿ   ಕುಣಿಗಲ್ ವೃತ್ತ ನಿರೀಕ್ಷಕರವರ  ನೇತೃತ್ವದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದು  ಈ ತಂಡವು  ದಿನಾಂಕ: 10-03-17   ರಂದು   ಈ ಕೆಳಕಂಡ ಆರೋಪಿತರನ್ನು ಬಂಧಿಸುವಲ್ಲಿ   ಯಶಸ್ವಿಯಾಗಿರುತ್ತಾರೆ.

ಎ1. ಕುಮಾರ ಬಿನ್ ಬೋರಯ್ಯ  35 ವರ್ಷ, ಆರ್.ಟಿ.ಓ. ಕಛೇರಿ(ಮುದ್ದನಪಾಳ್ಯ) ಬೆಂಗಳೂರು,

ಎ2. ಅಂಜಿತ್‌ ಕುಮಾರ್ @ ಅಂಜಿ @ ಅಂಜಿತ್‌ ಬಿನ್ ರಮೇಶ, 21 ವರ್ಷ, ಕೆಬ್ಬೆಹಳ್ಳ,  ಸುಂಕದಕಟ್ಟೆ, ಬೆಂಗಳೂರು,

ಎ3. ಮಂಜುನಾಥ ಬಿನ್ ಗೋಪಾಲ್  ಆರ್. 27 ವರ್ಷ, ಮುದ್ದನಪಾಳ್ಯ, ಬೆಂಗಳೂರು

ಎ-4 ವಿಜಯ್‌ಕುಮಾರ್ @ ವಿಜಿ ಬಿನ್ ನಾರಾಯಣಪ್ಪ, ಮುದ್ದನಪಾಳ್ಯ, ಬೆಂಗಳೂರು.

ತನಿಖಾ   ಸಮಯದಲ್ಲಿ  ಆರೋಪಿಗಳು  ಕೃತ್ಯಕ್ಕೆ ಉಪಯೋಗಿಸಿ  ಕಾರು ಮತ್ತು ಆಯುಧಗಳನ್ನು  ವಶಪಡಿಸಿಕೊಳ್ಳಲಾಗಿದ್ದು  ಆರೋಪಿ  ಕುಮಾರನು  2013 ನೇ ಸಾಲಿನಲ್ಲಿ  ಬೆಂಗಳೂರು ನಗರ ಕಾಟನ್ ಪೇಟೆ ಪೊಲೀಸ್ ಠಾಣೆ ಪ್ರಕರಣದಲ್ಲಿ  ಭಾಗಿಯಾಗಿರುತ್ತಾನೆಂದು ತಿಳಿದು ಬಂದಿರುತ್ತೆ.

ಈ ಕಾರ್ಯಾಚರಣೆಯಲ್ಲಿ  ಕುಣಿಗಲ್ ವೃತ್ತ ನಿರೀಕ್ಷಕರವರಾದ ಶ್ರೀ ಬಾಳೇಗೌಡ, ಕುಣಿಗಲ್ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಕೇಶವಮೂರ್ತಿ, ದೇವರಾಜು ಹೆಚ್.ಸಿ 124, ಪಿಸಿ. 277. ಚಂದ್ರಶೇಖರ್, ರವಿ. ಪಿ.ಸಿ 199, ಮಲ್ಲಿಕಾರ್ಜುನ  ಪಿಸಿ 222, ಮಲ್ಲೇಶ ಪಿಸಿ 670, ರಂಗೇಗೌಡ ಪಿಸಿ  ಪಿಸಿ 103  ಇವರುಗಳು  ಭಾಗವಹಿಸಿದ್ದರು.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 15 guests online
Content View Hits : 127781