lowborn Press Note 19-01-17 | Tumakuru District Police | Tumkur Police | Karnataka Police

Smt. ISHA PANT IPS,
Superintendent of Police,
Tumakuru Dt., Karnataka.

Message from SP

Press Note 19-01-17

 

::  ಪತ್ರಿಕಾ ಪ್ರಕಟಣೆ   ::


-: ದಿನಾಂಕ: 19-01-2017 :-

 

 


ಕರ್ನಾಟಕ ಟಕ ಸರ್ಕಾರ ಹೆದ್ದಾರಿ ಸುರಕ್ಷತಾ ಯೋಜನೆಯ ಅಡಿಯಲ್ಲಿ ರಾಜ್ಯಾದ್ಯಾಂತ ಹೆದ್ದಾರಿ ಗಸ್ತು ಕರ್ತವ್ಯಕ್ಕೆ ನೂರು ಇನ್ನೋವಾ ವಾಹನಗಳನ್ನು ಖರೀಧಿಸಿ ಅಗತ್ಯ ಉಪಕರಣಗಳನ್ನು ಅಳವಡಿಸಿ, ಅದರಲ್ಲಿ ತುಮಕೂರು ಜಿಲ್ಲೆಗೆ ನಾಲ್ಕು ಸಂಖ್ಯೆಯ ಹೆದ್ದಾರಿ ಗಸ್ತು ವಾಹನಗಳನ್ನ ಹಂಚಿಕೆ ಮಾಡಲಾಗಿದೆ. ಇವುಗಳಲ್ಲಿ ಹೆದ್ದಾರಿ ಗಸ್ತು ವಾಹನ ಸಂಖ್ಯೆ:

(1) ರಾ.ಹೆ.ಸಂ - 48 ನಂದಿಹಳ್ಳಿ ಬಾರ್ಡ್ ರ್‌ ನಿಂದ ಸೀಬಿ ವರೆಗೆ

(2) ರಾ.ಹೆ.ಸಂ- 48 ಸೀಬಿ ಯಿಂದ ಸಿರಾ ತಾವರೆಕೆರೆ ಬಾರ್ಡ್ ರ್‌ ರವರೆಗೆ

(3) ರಾ.ಹೆ.ಸಂ-75 ಕುಣಿಗಲ್ ಅಂಚೆಪಾಳ್ಯ ದಿಂದ ಎಡೆಯೂರು ಗೋಂದಿಹಳ್ಳಿ ವರೆಗೆ

(4) ರಾ.ಹೆ.ಸಂ- 206 ತುಮಕೂರು ನಿಂದ ತಿಪಟೂರು ಕೊನೇಹಳ್ಳಿ ಬಾರ್ಡ್ ರ್‌ ವರೆಗೆ

ನಿಯೋಜಿಸಲಾಗುತ್ತದೆ. ಸದರಿ ವಾಹನಗಳು 24 ಗಂಟೆಗಳ ಕಾಲ ಗಸ್ತು ತಿರುಗಲಿದ್ದು ಹೆದ್ದಾರಿಗಳಲ್ಲಿ ನಡೆಯುವ ಅಪರಾಧ ತಡೆಗಟ್ಟುವಲ್ಲಿ ಹಾಗೂ ಅಪಘಾತಗಳಾದಾಗ ಪ್ರಥಮ ಚಿಕಿತ್ಸೆ ಮತ್ತು ಕೂಡಲೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ಕರ್ತವ್ಯ ನಿರ್ವಹಿಸುತ್ತದೆ. ಈ ವಾಹನದಲ್ಲಿ ಅತ್ಯಾಧುನಿಕ PTZ CAMERA ಮಾನಿಟರ್ನೊಂದಿಗೆ ಅಳವಡಿಸಿದ್ದು ಪ್ರಥಮ ಚಿಕಿತ್ಸೆ ಹಾಗೂ ಸ್ಟ್ರೆಚರ್ ಸಹ ಇರುತ್ತದೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 40 guests online
Content View Hits : 112866