lowborn ಪತ್ರಿಕಾ ಪ್ರಕಟಣೆ ದಿ:10-07-2018 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ:10-07-2018

ಪತ್ರಿಕಾ ಪ್ರಕಟಣೆ.

ದಿನಾಂಕ : 20-07-2018

 

 

 

ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ  ಕಡಗತ್ತರೂ-ನಾಗೇನಹಳ್ಳಿ ರಸ್ತೆಯಲ್ಲಿ ಶ್ರೀಮತಿ ರತ್ನಮ್ಮ ಮತ್ತು ಆಕೆಯ ಗಂಡ ಸುರೇಶ್ ರವರು ಬೈಕಿನಲ್ಲಿ ಹೋಗುತ್ತಿರುವಾಗ್ಗೆ ಆರೋಪಿಗಳು ಕಾರಿನಲ್ಲಿ ಬಂದು ಬೈಕ್‌‌ನ್ನು ಅಡ್ಡಗಟ್ಟಿ ಮಾರಕಾಸ್ತಗಳನ್ನು ತೋರಿಸಿ ರತ್ನಮ್ಮರವರ ಬಳಿ ಇದ್ದ ಮಾಂಗಲ್ಯ ಸರ, ಒಂದು ಕೀ ಪ್ಯಾಡ್ ಮೊಬೈಲ್ ಹಾಗೂ 850 ರೂಗಳನ್ನು ಕಿತ್ತುಕೊಂಡು ಹೋಗಿದ್ದು  ಅದೇ ರೀತಿ ದಿ; 10/4/2018 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಅಣ್ಣೆನಹಳ್ಳಿ-ಪರ್ತಿಹಳ್ಳಿ ಗೇಟ್ ಬಳಿ ಜಿಲಾಲ್ ಪಾಷರವರು ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದವರನ್ನು ಆರೋಪಿಗಳು ಕಾರಿನಲ್ಲಿ ಬಂದು ಬೆದರಿಸಿ 42,000 ರೂಗಳನ್ನು ಕಿತ್ತುಕೊಂಡು ಹೋಗಿರುತ್ತಾರೆ   ಈ  ಸಂಬಂಧ ಎರಡು ಪ್ರಕರಣಗಳು ದಾಖಲಾಗಿರುತ್ತವೆ.

 

ಈ ಪ್ರಕರಣಗಳ ಸಂಬಂಧ ತನಿಖೆ ಕೈಗೊಂಡು ಅರೋಪಿತರುಗಳಾದ 1)ಕೃಷ್ಣಪ್ಪಗಿರಿ ಮಹೇಶ್ ಬಿನ್ ಕೃಷ್ಣಪ್ಪ 27 ವರ್ಷ ಚವಳೂರು ಗ್ರಾಮ ಹಿಂದೂಪುರ ಮಂಡಲ್ 2) ಸೂಲಗಿತ್ತಿ ಜಯಶಂಕರ್ ಬಿನ್ ಲಕ್ಷ್ಮಿನಾರಾಯಣ್ 21 ವರ್ಷ ಚವಳೂರು ಗ್ರಾಮ ಹಿಂದೂಪುರ ಮಂಡಲ್ 3) ನಂಜುಡಪ್ಪಗಾರಿ ಮಂಜುನಾಥ @ವರು ಬಿನ್ 20 ವರ್ಷ ಚವಳೂರು ಗ್ರಾಮ ಹಿಂದೂಪುರ ಮಂಡಲ್ 4) ರಾಮಾಂಜಿನಪ್ಪಗಾರಿ  ಚಂದ್ರಶೇಖರ್ ಬಿನ್ ರಾಮಾಂಜಿನಪ್ಪ 22 ವರ್ಷ ಸಿಂಗನಹಳ್ಳಿ ಗ್ರಾಮ ಗುಟ್ಟೆ ಕೊಡಗೇನಹಳ್ಳಿ ಹೋಬಳಿ ಮಧುಗಿರಿ ತಾಲ್ಲೂಕುರವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಪಟ್ಟಂತೆ  ಆರೋಪಿಗಳಿಂದ 20 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕೃತ್ಯಕ್ಕೆ ಬಳಸಿದ್ದ 2 ಮಚ್ಚುಗಳು ಹಾಗೂ 1,50,000 ರೂ ಮೌಲ್ಯದ  ಕೆಎ-04 ಎಂ ಇ 0545 ಟಾಟಾ ಇಂಡಿಕಾ ಸಿ ಎಸ್  ಕಾರುನ್ನು  ವಶಪಡಿಸಿಕೊಂಡಿರುತ್ತಾರೆ.

 

ಮಧುಗಿರಿ ಉಪ ವಿಭಾಗದ ಡಿ.ಎಸ್.ಪಿ ಶ್ರೀ ಕಲ್ಲೇಶಪ್ಪರವರ ಮಾರ್ಗದರ್ಶನದಲ್ಲಿ, ಮಧುಗಿರಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀ. ಅಂಬರೀಶ್ ರವರ  ನೇತೃತ್ವದಲ್ಲಿ ಪಿ.ಎಸ್.ಐ ಮೋಹನ್‌ಕುಮಾರ್ ಸಿಬ್ಬಂದಿಗಳಾದ, ನಟರಾಜು, ರಂಗರಾಜ್ ನಾಗರಾಜ್ ರೇವಣ್ಣಶೆಟ್ಟಿ ಜಯರಾಮಯ್ಯ ರಂಗರಾಮಯ್ಯ ಕೃಷ್ಣ ರವರುಗಳು ಆರೋಪಿಗಳು ಮತ್ತು ಮಾಲುಗಳ  ಪತ್ತೆಗಾಗಿ ಶ್ರಮಿಸಿರುತ್ತಾರೆ.

 

ಈ ಪ್ರಕರಣದ ಆರೋಪಿಗಳು ಮತ್ತು ಮಾಲು ಪತ್ತೆಗಾಗಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರು ಅಭಿನಂದಿಸಿರುತ್ತಾರೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 93 guests online
Content View Hits : 304517