lowborn ಪತ್ರಿಕಾ ಪ್ರಕಟಣೆ ದಿ:23-06-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ:23-06-18

ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018

ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ ಕಳವು ಮತ್ತು ಜೇಬುಗಳ್ಳತನ ಮಾಡುವ ಆರೋಪಿಗಳ ಬಂಧನ

ದಿನಾಂಕ: 31/05/2018 ರಂದು ರಾತ್ರಿ ವೇಳೆಯಲ್ಲಿ ಎಸ್ ಐ ಟಿ ಮುಖ್ಯ ರಸ್ತೆಯಲ್ಲಿನ ಸ್ವಾತಿ ಫ್ಯಾನ್ಸಿ ಸ್ಟೋರ್ಸ್ ನಲ್ಲಿ ಯಾರೋ ಕಳ್ಳರು, ಅಂಗಡಿ ರೋಲಿಂಗ್ ಶೆಟರನ್ನು ಜಖಂ ಮಾಡಿ 9000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಓಂ ಪ್ರಕಾಶ್ ರವರು ನೀಡಿದ ದೂರಿನ ಮೇರೆಗೆ ಹೊಸಬಡಾವಣೆ ಪೊಲೀಸ್ ಠಾಣೆ ಮೊ,ನಂ:-103/2018 ಕಲಂ:- 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತೆ  ಹಾಗೂ ದಿನಾಂಕ:-13/06/2018 ರಂದು ರಾತ್ರಿ ವೇಳೆಯಲ್ಲಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿರುವ ಸಂತ ಆಂಥೋಣಿ ಚರ್ಚ್ ನಲ್ಲಿ ಯಾರೋ ಕಳ್ಳರು ಮುಖ್ಯ ದ್ವಾರವನ್ನು ಜಖಂ ಮಾಡಿ ಹುಂಡಿಯಲ್ಲಿದ್ದ ಸುಮಾರು 3000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಚಲುವರಾಜು ರವರು ನೀಡಿದ ದೂರಿನ ಮೇರೆಗೆ ಹೊಸಬಡಾವಣೆ ಮೊ,ನಂ:-109/2018 ಕಲಂ:- 457, 380 ಐಪಿಸಿ ರೀತ್ಯಾ ಪ್ರಕರಣಗಳನ್ನು ದಾಖಲಿಸಿಕೊಂಡು ಪ್ರಕರಣಗಳು ತನಿಖೆಯಲ್ಲಿರುತ್ತೆ.


ಶ್ರೀ, ರಾಧಾಕೃಷ್ಣ, ಸಿ,ಪಿ,ಐ. ನೇತೃತ್ವದಲ್ಲಿ ಪಿ,ಎಸ್,ಐ. ಶ್ರೀ, ಜಿ,ಕೆ. ರಾಘವೇಂದ್ರ, ಮತ್ತು ಸಿಬ್ಬಂದಿಗಳಾದ ಎ.ಎಸ್.ಐ,             ಶ್ರೀ, ಮಧುಸೂಧನ್ , ಶ್ರೀ, ಸೈಮನ್ ವಿಕ್ಟರ್, ಶ್ರೀ, ಕೆ,ಟಿ, ನಾರಾಯಣ, ಶ್ರೀ, ಮಂಜುನಾಥ, ಶ್ರೀ, ಟಿ,ಎಸ್, ಮಂಜುನಾಥ,     ಶ್ರೀ, ಅಕ್ಮಲ್ ಪಾಷ ರವರುಗಳ ತಂಡವು  ಈ ಕೆಳಕಂಡ ಆರೋಪಿ ಅಶೋಕ ಬಿನ್ ಶ್ರೀನಿವಾಸನನ್ನು ವಶಕ್ಕೆ ಪಡೆದು ವಿಚಾರಣೆ ವೇಳೆಯಲ್ಲಿ ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದಿಬ್ಬೂರು ಮುಖ್ಯ ರಸ್ತೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹುಂಡು ಕನ್ನ ಕಳವು ಪ್ರಕರಣ, ಹಾಗೂ ಟೌನ್ ಹಾಲ್ ಸರ್ಕಲ್ ಹತ್ತಿರ ಬಸ್ಸಿನಲ್ಲಿ 30,000/-ರೂ ಜೇಬುಗಳ್ಳತನ ಪ್ರಕರಣಗಳಲ್ಲಿಯೂ ಸಹ  ಭಾಗಿಯಾಗಿರುವುದಾಗಿ ಒಪ್ಪಿಕೊಂಡಿರುತ್ತಾನೆ.

ಆರೋಪಿ ವಿವರ

ಅಶೋಕ ಬಿನ್ ಶ್ರೀನಿವಾಸ, ಎಸ್ ಸಿ ( ಎ,ಕೆ) ಜನಾಂಗ, ಕೂಲಿಕೆಲಸ, ವಾಸ :- ಪುಟ್ ಪಾತ್ ನಲ್ಲಿ, ತುಮಕೂರು. ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.   ಸದರಿ ಆರೋಪಿಯು 2015 ನೇ ಸಾಲಿನಲ್ಲಿ ತುಮಕೂರು ನಗರದಲ್ಲಿ ನಡೆದ  ಮೂರು ಕಳ್ಳತನ ಪ್ರಕರಣಗಳಲ್ಲಿ ಸಹ ಭಾಗಿಯಾಗಿರುತ್ತಾನೆ.

ಸದರಿ ಪ್ರಕರಣದ ಉಳಿದ ಇಬ್ಬರು  ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ವಸತಿ ನಿಲಯದಲ್ಲಿರುತ್ತಾರೆ.

ಸದರಿ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರು ಅಭಿನಂಧಿಸಿರುತ್ತಾರೆ.

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 93 guests online
Content View Hits : 304515