lowborn ಅಪರಾಧ ಘಟನೆಗಳು 11-06-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 11-06-18

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ ನಂ 132/2018, ಕಲಂ: 427  447  354ಬಿ,  504 506  34 ಐ ಪಿಸಿ

ದಿನಾಂಕ;- 10-06-2018 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ಚಂದ್ರಮ್ಮ ಕೋಂ ರಾಮಣ್ಣ s/o ಜವರಯ್ಯ ಅಲಿಯಾಜ ಮರಿಯಪ್ಪ. ಎಂ ಹೊಸೂರು , ಕಸಬಾ ಹೋ// ಕುಣಿಗಲ್ ತಾ// ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ  ದೂರಿನ ಸಾರಾಶವೇನೆಂದರೆ  ಪಿರ್ಯಾದಿಯಾದ ನಾನು  ಈ ಮೇಲ್ಕಂಡ  ವಿಳಾಸದಲ್ಲಿ ವಾಸವಾಗಿರುತ್ತೆನೆ . ನಮ್ಮ ಗ್ರಾಮದವರೆ ಆದ  ನಂಜಪ್ಪ s/o ಕುಳ್ಳಯ್ಯ  ಮತ್ತು ಇವರ  ಮಗ ಲೋಕೇಶ  ಇನ್ನು ಇತರರು ನಮ್ಮ ಜಮಿನಿಗೆ ಅತಿಕ್ರಮವಾಗಿ  ಪ್ರವೇಶ ಮಾಡಿ ಪಿರ್ಯಾದಿಯ ಜಮಿನೀನ  ಬಾಳೆ ಗಿಡಕ್ಕೆ ನೀರು ಹಾಯಿಸಲು  ಕೊಳವೆ  ಬಾವಿಗೆ ವಿದ್ಯತ್ ಸಂಪರ್ಕವನ್ನು ಪಡೆದುಕೊಂಡಿದ್ದು ಸರಿಯಸ್ಟೆ . ಆದರೆ ವಿದ್ಯತ್ ವೋಲ್ಟೇಜ್ ಸಮಸ್ಯೆಯಿಂದ ನಾವು ಅಳವಡಿಸಿಕೊಂಡಿದ್ದ ವಿದ್ಯುತ್ ಪರಿವರ್ತಕವು ಸುಟ್ಟು ಹೋಯಿತು . ಆದ್ದರಿಂದ ಒಂದು  ಬಾರಿ ಸುಟ್ಟರೆ ನಮಗೆ 4000/- ಹಣ ಖರ್ಚು ಆಗುತ್ತದೆ ಎಂದು ಹೆಳಿದರು. ಅದಕ್ಕೆ ನಂಜಪ್ಪ ಮತ್ತು ಅವರ ಮಕ್ಕಳು ಲೋಕೇಶ ಇವರುಗಳು ಅದನ್ನೆ  ದ್ವೇಷವಾಗಿ ಇಟ್ಟುಕೊಂಡು ದಿನಾಂಕ;-  09-06-2018 ರಂದು ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ಪಿರ್ಯಾದಿಯ  ಜಮೀನು ಸರ್ವೆ  ನಂ 11 ರಲ್ಲಿ  ಹಸುಗಳಿಗೆ ಹುಲ್ಲು ತರಲು ಹೋದಾಗ ನಂಜಪ್ಪ ಮತ್ತು ಲೋಕೇಶರವರು ಪಿರ್ಯಾದಿಯ ಹೊಲಕ್ಕೆ ಬೇಲಿಗೆ ನೆಟ್ಟಿದ್ದ ಕಂಬಗಳನ್ನು ಸುತ್ತಿಗೆಯಿಂದ ಹೊಡೆದು ಮುರಿದು ಹಾಕುತ್ತಿದ್ದಾಗ ಪಿರ್ಯಾದಿ  ಏಕೆ ಹೊಡೆದು ಹಾಕುತ್ತಿದ್ದಿರಾ ಎಂದು  ಕೆಳಿದ್ದಕ್ಕೆ  ಲೋಕೇಶ  ನೀನು ಯಾರೆ ಹತ್ತಿರ  ಬಂದರೆ ನಿನ್ನನ್ನು ಕತ್ತರಿಸಿ ಪೀಸ್ ಮಾಡುತ್ತೆನೆ ಎಂದು ಮಚ್ಚನ್ನು ತೋರಿಸಿದನು  .ನಂತರ ನಂಜಪ್ಪನು ಲೋಪರ್ ಮುಂಡೆ ನೀನು ಯಾರೆ ಕೇಳಕ್ಕೆ ಎಂದು ಇನ್ನು ಅವ್ಯಾಚ್ಚ ಶಬ್ದಗಳಿಂದ ಬೈದು  ಪಿರ್ಯಾದಿಯ ಹೋಲಕ್ಕೆ  ನೆಟ್ಟಿದ್ದ 200 ಕಲ್ಲು ಕಂಬಗಳನ್ನು ಮುರುದು ಪೀಸ ಮಾಡಿರುತ್ತಾರೆ.  ಹಾಗು ಮುಳ್ಳು  ತಂತಿಯನ್ನು ಸಹ ಕತ್ತರಿಸಿ ಹಾಕಿರುತ್ತಾರೆ . ಆದ್ದರಿಂದ ಪಿರ್ಯಾದಿ ಪ್ರಾಣ ಬೆದರಿಕೆಗೆ ಹೆದರಿ ಊರಿಗೆ ಹೋಗಿ ತನ್ನ ಗಂಡನಿಗೆ ತಿಳಿಸಿದೆನು  ಆಗ ಪಿರ್ಯಾದಿಯ ಗಂಡ ಅದೇ ಗ್ರಾಮದ ಬದ್ರಯ್ಯ s/o ಈರಯ್ಯ ಇವರನ್ನು ಕರೆದುಕೊಂಡು ಹೋಲದ ಹತ್ತಿರ ಬಂದು  ನೋಡುವ ಸಮಯಕ್ಕೆ ಎಲ್ಲರು ಹೊರಟು ಹೋಗಿದ್ದರು  ಆದ್ದರಿಂದ ಹಳೇ ದ್ವೇಷ ಇಟ್ಟುಕೊಂಡು ಪಿರ್ಯಾದಿಯ ಹೋಲದ ಬೇಲಿ ಮತ್ತು ಕಂಬಗಳನ್ನು  ಮುರಿದು ಸುಮಾರು 1.50000  ರೂ ಗಳಷ್ಟು ನಷ್ಟ ಮಾಡಿರುತ್ತಾರೆ . ಹಾಗೂ ನಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿರುವ ಇವರುಗಳ ಮೇಲೆ ನಮ್ಮ ನಷ್ಟ ವನ್ನು ಕೊಡಿಸಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು  ದೂರನ್ನು ದಾಖಲಿಸಿರುತ್ತೆನೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ-125/2018 ಕಲಂ 279, 337 ಐ,ಪಿ,ಸಿ ರೆ/ವಿ 134(ಎ)&(ಬಿ), 187 ಐ,ಎಂ,ವಿ ಆಕ್ಟ್‌

ದಿನಾಂಕ 10-06-2018 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದುದಾರರಾದ ಲೋಕೇಶ್‌,ಆರ್ ಬಿನ್ ರಂಗಸ್ವಾಮಯ್ಯ, 27 ವರ್ಷ, ಒಕ್ಕಲಿಗರು, ಕಾರ್‌ ಡ್ರೈವರ್‌, ನಾಗವಲ್ಲಿ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ,    ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ದಿನಾಂಕ:01-06-2018 ರಂದು ರಾತ್ರಿ ಸುಮಾರು 08-30 ಗಂಟೆ ಸಮಯದಲ್ಲಿ ನಾನು ನಾಗವಲ್ಲಿಯಲ್ಲಿ ಮಂಜುನಾಥ್‌ ರವರ ಲೂಬ್ರಿಕೆಂಟ್ಸ್‌ ಅಂಗಡಿ ಮುಂಭಾಗದ ತುಮಕೂರು-ಕುಣಿಗಲ್ ಟಾರ್ ರಸ್ತೆಯ ಪಕ್ಕದಲ್ಲಿ ನಿಂತಿರುವಾಗ್ಗೆ, ದೊಮ್ಮನಕುಪ್ಪೆ ಗ್ರಾಮದ ವಾಸಿಯಾದ ವಿನೋದ್‌ ರವರು ಕೆಎ-06-ಹೆಚ್.ಬಿ-5853 ನೇ ದ್ವಿಚಕ್ರ ವಾಹನದಲ್ಲಿ ಹೆಬ್ಬೂರು ಕಡೆಯಿಂದ ತುಮಕೂರು ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ಎಡಭಾಗದಲ್ಲಿ ನಿಂತಿದ್ದ ನನಗೆ ಡಿಕ್ಕಿ ಹೊಡೆಸಿದನು. ಪರಿಣಾಮವಾಗಿ ನನ್ನ ಎಡಗೈಗೆ ತೀವ್ರತರವಾದ ಗಾಯವಾಯಿತು ಹಾಗೂ ನನ್ನ ಎಡಗಾಲಿಗೆ ತರಚಿದ ಗಾಯಗಳಾದವು. ನಂತರ ಅಲ್ಲಿಯೇ ಇದ್ದ ನಮ್ಮ ಗ್ರಾಮದ ವಾಸಿಯಾದ ಶಿವಕುಮಾರ್‌,ಎನ್‌,ಎಸ್ @ ದೀಪು ರವರು ನನ್ನನ್ನು ಮೇಲಕ್ಕೆ ಎತ್ತಿ ಉಪಚರಿಸಿದರು. ನಂತರ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರನಾದ ವಿನೋದ್ ರವರು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು. ನಂತರ ನನ್ನನ್ನು ಶಿವಕುಮಾರ್‌,ಎನ್‌,ಎಸ್ @ ದೀಪು ರವರು ಸ್ಥಳಕ್ಕೆ ಬಂದ ಯಾವುದೋ ಒಂದು ವಾಹನದಲ್ಲಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದನು. ಆದ್ದರಿಂದ ಕೆಎ-06-ಹೆಚ್.ಬಿ-5853 ನೇ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿ ಈ ಅಪಘಾತಕ್ಕೆ ಕಾರಣನಾದ ವಿನೋದ್‌ ರವರ ಮೇಲೆ ಕಾನೂನು ರೀತ್ಯ ಮುಂದಿನ ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಅಫಘಾತಪಡಿಸಿದ ದ್ವಿಚಕ್ರ ವಾಹನವನ್ನು ಮಂಜುನಾಥ್‌ ರವರ ಲೂಬ್ರಿಕೆಂಟ್ಸ್‌ ಅಂಗಡಿ ಬಳಿ ನಿಲ್ಲಿಸಿರುತ್ತೆ. ನಾನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಜಯನಗರ ಪೊಲೀಸ್ ಠಾಣಾ ಮೊ.ನಂ.85/2018 ಕಲಂ 392 ಐಪಿಸಿ

ದಿನಾಂಕ: 10-06-2018 ರಂದು ಮದ್ಯಾಹ್ನ 12-30 ಗಂಟೆ ಸಮಯದಲ್ಲಿ ತುಮಕೂರು ಟೌನ್ ಜಯನಗರ ಪೂರ್ವ ಬಡಾವಣೆಯ ವಾಸಿ ಸಿ.ಬಿ. ಪ್ರಭಾವತಿ ಕೋಂ. ಜಿ.ಬಿ. ನಾಗರಾಜ್‌‌ ಎಂಬುವರು ಠಾಣೆಗೆ ಹಾಜರಾಗಿ, ನಾನು ದಿನಾಂಕ: 09-06-2018 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಸುಮಾರು 5 ವರ್ಷ ವಯಸ್ಸಿನ ನಮ್ಮ ಮೊಮ್ಮಗಳಾದ ವರ್ಷಿಣಿ ಜೊತೆಯಲ್ಲಿ ನಮ್ಮ ಮನೆಗೆ ಬಂದಿದ್ದ ನಮ್ಮ ಸ್ನೇಹಿತರನ್ನು  ಶೆಟ್ಟಿಹಳ್ಳಿ ಮುಖ್ಯರಸ್ತೆ, ಜಯನಗರ ಪೂರ್ವ, ಅನ್ನಪೂರ್ಣೇಶ್ವರಿ ಬೇಕರಿ ಹತ್ತಿರ ಆಟೋ ಹತ್ತಿಸಿ ಮನೆಗೆ ಹಿಂದಿರುಗುತ್ತಿದ್ದಾಗ, ಮದ್ಯಾಹ್ನ ಸುಮಾರು 3-45 ಗಂಟೆ ಸಮಯದಲ್ಲಿ 60 ಅಡಿ ರಸ್ತೆ, ಮಾಜಿ ಎಂ.ಎಲ್.ಎ. ರಪೀಕ್‌‌ ಅಹಮ್ಮದ್‌‌ ರವರ ಮನೆಯ ಪಕ್ಕದ ರಸ್ತೆಯಲ್ಲಿ  ನನ್ನ ಹಿಂಭಾಗದಿಂದ ಒಂದು ಕಪ್ಪು ಬಣ್ಣದ ಪಲ್ಸರ್‌‌ ದ್ವಿ ಚಕ್ರ ವಾಹನದಲ್ಲಿ ರಾಮಾಗ್ರೀನ್‌‌‌ ಶರ್ಟ್‌ ಹಾಗೂ ಕಪ್ಪು ಬಣ್ಣದ ಹೆಲ್ಮೆಟ್‌‌‌‌ ಧರಿಸಿದ್ದ ಒಬ್ಬ ವ್ಯಕ್ತಿಯು ನನ್ನ ಹತ್ತಿರಕ್ಕೆ ಬಂದವನೇ ಏಕಾಏಕಿ ನನ್ನ ಕೊರಳಲ್ಲಿದ್ದ ಎರಡು ಎಳೆಯ ಚಿನ್ನದ ಮಾಂಗಲ್ಯದ ಸರಕ್ಕೆ ಕೈ ಹಾಕಿ, ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದು, ನಾನು ಬಿಗಿಯಾಗಿ ಕೊರಳಲ್ಲಿದ್ದ ಚಿನ್ನದ ಸರವನ್ನು ಹಿಡಿದುಕೊಂಡಾಗ, ಅರ್ಧಭಾಗದ ಎರಡು ಎಳೆಯ ಸರವನ್ನು ಆ ವ್ಯಕ್ತಿ ನನ್ನಿಂದ ಕಿತ್ತುಕೊಂಡು ಮೋಟಾರ್‌‌‌ ಬೈಕಿನಲ್ಲಿ ಜೋರಾಗಿ ಹೊರಟು ಹೋಗಿರುತ್ತಾನೆ.  ಮಾಂಗಲ್ಯ ಸೇರಿದಂತೆ ಉಳಿದ ಎರಡು ಎಳೆಯ ಅರ್ಧಸರ ನನ್ನ ಹತ್ತಿರವೇ ಇರುತ್ತೆ.   ನಾನು ಈಗ್ಗೆ ಸುಮಾರು 6 ವರ್ಷಗಳ ಹಿಂದೆ ಎರಡು ಎಳೆಯ ಚಿನ್ನದ ಮಾಂಗಲ್ಯದ ಸರವನ್ನು ಮಾಡಿಸಿದ್ದು, ಮಾಂಗಲ್ಯ ಸೇರಿದಂತೆ  ಒಟ್ಟು ತೂಕ 68 ಗ್ರಾಂ ಇದ್ದು,  ಅಪರಿಚಿತ ವ್ಯಕ್ತಿಯು ನನ್ನಿಂದ ಕಿತ್ತುಕೊಂಡು ಹೋಗಿರುವ ಎರಡು ಎಳೆಯ ಅರ್ಧಭಾಗದ ಮಾಂಗಲ್ಯದ ಸರದ ತೂಕ ಸುಮಾರು 28 ಗ್ರಾಂ ಆಗಿರುತ್ತದೆ.  ಬೆಲೆ ಸುಮಾರು 70,000/- ಆಗಿರುತ್ತದೆ.  ನನ್ನಿಂದ ಅಪರಿಚಿತ ವ್ಯಕ್ತಿಯು ಚಿನ್ನದ ಸರವನ್ನು ಕಿತ್ತುಕೊಂಡು ಹೋದ ವಿಚಾರವನ್ನು ನನ್ನ ಮಕ್ಕಳಿಗೆ ಹಾಗೂ ನಮ್ಮ ಕೆಲವು ಸಂಬಂಧಿಕರಿಗೆ ತಿಳಿಸಿದ್ದು, ಅವರು ಪೊಲೀಸ್ ಠಾಣೆಗೆ ದೂರು ಕೊಡುವಂತೆ ತಿಳಿಸಿದ್ದರಿಂದ ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ.  ತಾವು ದಯಮಾಡಿ ಅರ್ಧ ಭಾಗದ ಎರಡು ಎಳೆಯ ನನ್ನ ಮಾಂಗಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ, ನನ್ನ ಮಾಂಗಲ್ಯದ ಸರವನ್ನು ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 82 guests online
Content View Hits : 321522