lowborn ಅಪರಾಧ ಘಟನೆಗಳು 02-06-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 02-06-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.60/2018, ಕಲಂ:279, 304(A) ಐಪಿಸಿ

ದಿನಾಂಕ:01/06/2018 ರಂದು ಸಂಜೆ 05:00 ಗಂಟೆಗೆ ಪಿರ್ಯಾದಿ ಚಿಕ್ಕಮ್ಮ ಕೋಂ ಈರಣ್ಣ ರೆಡ್ಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ, ಈ ದಿನ ಅಂದರೆ ದಿ:01/06/2018 ರಂದು ಬೆಳಿಗ್ಗೆ 07-00 ಗಂಟಗೆ ನನ್ನ ಗಂಡನಾದ ಈರಣ್ಣ ರವರು ಚಿಕ್ಕೆರೆ ಗೊಲ್ಲರಹಟ್ಟಿಗೆ ದೇವಸ್ಥಾನಕ್ಕೆ ಮನೆಯಿಂದ ಹೋಗಿದ್ದು ಇದೇ ದಿನ 08-40 ಗಂಟೆ ಸಮಯದಲ್ಲಿ ಚಿಕ್ಕೆರೆ ಗೊಲ್ಲರಹಟ್ಟಿ ಗೇಟ್ ಸಮೀಪ ಬಸ್ಸಿನಲ್ಲಿ ಹೋಗುವಾಗ ಅದರ ಚಾಲಕ ಸದರಿ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ನನ್ನ ಗಂಡ ಬಸ್ನಿಂದ ಕೆಳಗೆ ಬಿದ್ದು ಮೈಕೈಗೆ ತಲೆಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿದ್ದು ಇದೇ ದಿನ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಸದರಿ ಕೆಎಸ್ಆರ್ಟಿಸಿ ಕೆಎ-42-ಎಫ್-1843 ಬಸ್ ಚಾಲಕನ ಮೇಲೆ ಕಾನೂನುರೀತ್ಯಾ ಕ್ರಮ ಕೈಗೊಳ್ಳಿ ಎಂತಾ ಇತ್ಯಾದಿಯಾಗಿ ಪಿಯರ್ಾದು ಅಂಶವಾಗಿರುತ್ತೆ.

 

ಹುಲಿಯೂರುದುರ್ಗ ಪೊಲೀಸ್‌ ಠಾಣಾ ಮೊ ನಂ 128/2018, ಕಲಂ: 279 337 ಐ ಪಿಸಿ

ದಿನಾಂಕ: 01-06-2018 ರಂದು ಸಂಜೆ 4-30 ಗಂಟೆಗೆ ಠಾಣಾ ಹೆಚ್.ಸಿ 248, ಕುಮಾರ ಎಮ್.ಆರ್. ರವರು ಬೆಂಗಳೂರು ಅಪೂರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್.ಡಿ ತಿಮ್ಮಯ್ಯ ಬಿನ್ ದಾಸೆಗೌಡ, ಸುಮಾರು 62 ವರ್ಷ, ಜಿರಾಯ್ತಿ, ವಕ್ಕಲಿಗರು, ಸಣಬಘಟ್ಟ ಗ್ರಾಮ, ಅಮೃತೂರು ಹೋ//, ಕುಣಿಗಲ್ ತಾ//, ರವರ ಹೆಳಿಕೆಯನ್ನು ಪಡೆದುಕೊಂಡು ಠಾಣೆಗೆ ಬಂದು ಹಾಜರುಪಡಿಸಿದ್ದರ ಅಂಶವೇನೆಂದರೆ ದಿನಾಂಕ: 31-05-2018 ರಂದು ಬೆಳಿಗ್ಗೆ  ಸುಮಾರು 09-30 ಗಂಟೆಗೆ  ಕೆಲಸದ ನಿಮಿತ್ಯ ಕುಣಿಗಲ್ ಗೆ  ಪಿರ್ಯಾದಿ ಮತ್ತು ಅವರ ಮಗನಾದ ವೆಂಕಟೇಶಕೀರ್ತಿ ಇಬ್ಬರು ಕೆಎ06-ಇ.ಜೆಡ್-0779 ವಾಹನದಲ್ಲಿ ವೆಂಕಟೇಶಕೀರ್ತಿ ವಾಹನವನ್ನು ಚಾಲನೆ ಮಾಡುತ್ತಿದ್ದು, ಪಿರ್ಯಾದಿಯು ಹಿಂಬದಿಯಲ್ಲಿ ಕುಳಿತುಕೊಂಡು ಕೊರಠಿ ಹೊನ್ನಮಾಚನಹಳ್ಳಿ ಹತ್ತಿರ ಬರುತ್ತಿರುವಾಗ್ಗೆ ಪಿರ್ಯಾದಿಯ ಮಗ  ಕೆಎ06-ಇ.ಜೆಡ್-0779 ಹೊಂಡಾ ಆಕ್ಟಿವ ಮೋಟಾರ ಸೈಕಲನ್ನು ಅತೀವೇಗ  ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯಲ್ಲಿದ್ದ ಹಮ್ಸ್ ನ್ನು ಗಮನಿಸದೆ ಚಾಲನೆ ಮಾಡಿದ್ದರಿಂದ ವಾಹನದ ನಿಯಂತ್ರಣ ಕಳೆದುಕೊಂಡು ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿ ಕೆಳಕ್ಕೆ ಬಿದ್ದಾಗ ವಾಹನವು ಪಿರ್ಯಾದಿಯ ಬಲಗಾಲಿನ ಮೇಲೆ ಬಿದ್ದು ಬಲಗಾಲಿನ ಕಣಕಾಲು ಮುರಿದು ಬಲಗೈ ಗೆ ರಕ್ತಗಾಯವಾಗಿರುತ್ತೆ. ಪಿರ್ಯಾದಿಯ ಮಗನಿಗೆ ಸಣ್ಣ ಪುಟ್ಟ  ತರಚಿದ  ಗಾಯಗಳಾಗಿರುತ್ತದೆ. ಆಗ ತಕ್ಷಣ ರಸ್ತೆಯಲ್ಲಿದ್ದ ಸಾರ್ವಜನಿಕರು ಉಪಚರಿಸಿ  ಸಮಾದಾನಪಡಿಸಿದರು. ನಂತರ ಪಿರ್ಯಾದಿಯ ಮಗ ಊರಿಂದ ಕಾರನ್ನು ಸ್ಥಳಕ್ಕೆ ಕರೆಸಿ ಕಾರಿನಲ್ಲಿ ಕೂರಿಸಿಕೊಂಡು ಬೆಂಗಳೂರಿನ ಅಪೂರ್ವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಈ ಅಪಘಾತಕ್ಕೆ ಕಾರಣವಾದ ಕೆಎ06-ಇ.ಜೆಡ್-0779 ಹೊಂಡಾ ಆಕ್ಟಿವ ಮೋಟಾರ ಸೈಕಲ್ ನ ಚಾಲಕ ವೆಂಕಟೇಶಕೀರ್ತಿ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿ ದೂರಿನ ಅಂಶವಾಗಿದ್ದನ್ನು ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.60/2018, ಕಲಂ:279, 304(A) ಐಪಿಸಿ

ದಿನಾಂಕ:01/06/2018 ರಂದು ಸಂಜೆ 05:00 ಗಂಟೆಗೆ ಪಿರ್ಯಾದಿ ಚಿಕ್ಕಮ್ಮ ಕೋಂ ಈರಣ್ಣ ರೆಡ್ಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ, ಈ ದಿನ ಅಂದರೆ ದಿ:01/06/2018 ರಂದು ಬೆಳಿಗ್ಗೆ 07-00 ಗಂಟಗೆ ನನ್ನ ಗಂಡನಾದ ಈರಣ್ಣ ರವರು ಚಿಕ್ಕೆರೆ ಗೊಲ್ಲರಹಟ್ಟಿಗೆ ದೇವಸ್ಥಾನಕ್ಕೆ ಮನೆಯಿಂದ ಹೋಗಿದ್ದು ಇದೇ ದಿನ 08-40 ಗಂಟೆ ಸಮಯದಲ್ಲಿ ಚಿಕ್ಕೆರೆ ಗೊಲ್ಲರಹಟ್ಟಿ ಗೇಟ್ ಸಮೀಪ ಬಸ್ಸಿನಲ್ಲಿ ಹೋಗುವಾಗ ಅದರ ಚಾಲಕ ಸದರಿ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ್ದರಿಂದ ನನ್ನ ಗಂಡ ಬಸ್ನಿಂದ ಕೆಳಗೆ ಬಿದ್ದು ಮೈಕೈಗೆ ತಲೆಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲು ಮಾಡಿದ್ದು ಇದೇ ದಿನ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಸದರಿ ಕೆಎಸ್ಆರ್ಟಿಸಿ ಕೆಎ-42-ಎಫ್-1843 ಬಸ್ ಚಾಲಕನ ಮೇಲೆ ಕಾನೂನುರೀತ್ಯಾ ಕ್ರಮ ಕೈಗೊಳ್ಳಿ ಎಂತಾ ಇತ್ಯಾದಿಯಾಗಿ ಪಿಯರ್ಾದು ಅಂಶವಾಗಿರುತ್ತೆ.

.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 32 guests online
Content View Hits : 289576