lowborn ಅಪರಾಧ ಘಟನೆಗಳು 14-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 14-03-18

ಹೊನ್ನವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್‌. ನಂ.04/2018 ಕಲಂ. 174 ಸಿಆರ್‌ಪಿಸಿ

ದಿನಾಂಕ:13.03.2018 ರಂದು ರಾತ್ರಿ 11-15 ಗಂಟೆ ಸಮಯದಲ್ಲಿ ತಿಪಟೂರು ತಾ: ಹೊನ್ನವಳ್ಳಿ ಹೋಬಳಿ, ಭೈರನಾಯ್ಕನಹಳ್ಳಿ ವಾಸಿ ಶಂಕರಪ್ಪ ಬಿನ್‌‌ ಶಿವಣ್ಣ, ಸುಮಾರು 70 ವರ್ಷರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಪಿರ್ಯಾದು ಅಂಶವೇನೆಂದರೆ ನನ್ನ ಮಗನಾದ ಕಾಂತರಾಜು ಸುಮಾರು 36 ವರ್ಷ, ಈತನು ಸುಮಾರು 1 ವರ್ಷದಿಂದ ನಮ್ಮೂರಿನ ವಸಂತಕುಮಾರ ಬಿನ್‌‌ ಸಿದ್ದಮಲ್ಲಯ್ಯಲೇಟ್‌ ರವರಿಗೆ ಸೇರಿದ ಕೆ.ಎ.53.9346 ನೇ ಐಷರ್‌‌‌ ಕ್ಯಾಂಟರ್‌‌‌ ಲಾರಿಯಲ್ಲಿ ಡ್ರೈವರಾಗಿ ಕೆಲಸ ಮಾಡುತ್ತಿದ್ದನು. ದಿನಾಂಕ:11.03.2018 ರಂದು ಮದ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ನನ್ನ ಮಗ ಕಾಂತರಾಜು ಸದರಿ ಕ್ಯಾಂಟರ್‌ ವಾಹನವನ್ನು ನಮ್ಮೂರಿನ ಹೆಬ್ಬಾಗಿಲಿನ ರಸ್ತೆಯಲ್ಲಿ ನಿಲ್ಲಿಸಿಕೊಂಡು ತೊಳೆಯುತ್ತಿದ್ದ ಸಮಯದಲ್ಲಿ ವಾಹನ ಯಾಂತ್ರಿಕ ದೋಷದಿಂದ ಆಕಸ್ಮಾತ್ತಾಗಿ ಮುಂದೆ ಹರಿದು ಬಂದಿದ್ದರಿಂದ  ನನ್ನ ಮಗ ಕಾಂತರಾಜು ಕ್ಯಾಂಟರ್‌‌ ಮತ್ತು ರಸ್ತೆ ಪಕ್ಕದಲ್ಲಿದ್ದ ಟೆಲಿಪೋನ್‌‌ ಕಂಬದ ಮದ್ಯೆ ಸಿಕ್ಕಿ ಹಾಕಿಕೊಂಡಿದ್ದರಿಂದ ಕಾಂತರಾಜುರವರ ಬಲಗೈಗೆ ಮತ್ತು ಬಲಪಕ್ಕೆಗೆ ಹಾಗೂ ಇತರೆ ಭಾಗಗಳಿಗೆ ತೀವ್ರವಾದ ಪೆಟ್ಟುಗಳಾಗಿದ್ದು, ಕೂಡಲೇ ಅಲ್ಲಿದ್ದ ನಮ್ಮೂರಿನ ಚೆನ್ನಬಸಪ್ಪನವರ ಮೊಮ್ಮಗ ಮಧುಸೂಧನ ಮತ್ತು ಕ್ಯಾಂಟರ್‌‌‌ ಮಾಲೀಕರಾದ ವಸಂತಕುಮಾರ್‌‌ ಇನ್ನೂ ಮುಂತಾದವರು ನೋಡಿ ಪೆಟ್ಟಾಗಿದ್ದ ನನ್ನ ಮಗನನ್ನು 108 ರಲ್ಲಿ ತಿಪಟೂರಿನ ಜನರಲ್‌‌ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು, ನಂತರ ಈ ವಿಚಾರವನ್ನು ತಿಳಿದುಕೊಂಡ ನಾನು ತಿಪಟೂರು ಜನರಲ್‌‌‌ ಆಸ್ಪತ್ರೆಗೆ ಬಂದು, ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಹೇಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಂತರ ಅದೇ ದಿನ ಅಲ್ಲಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನನ್ನ ಮಗ ದಿನಾಂಕ:13.03.2018 ರಂದು ಮದ್ಯಾಹ್ನ ಸುಮಾರು 1 ಗಂಟೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ನನ್ನ ಮಗನಿಗೆ ಕ್ಯಾಂಟರ್‌‌‌‌‌‌ ವಾಹನ ಆಕಸ್ಮಿಕವಾಗಿ ಮುಂದೆ ಬಂದಿದ್ದರಿಂದ ಅಪಘಾತವಾಗಿ ಮೃತಪಟ್ಟಿರುತ್ತಾನೆ. ಈತನ ಮರಣದ ವಿಚಾರದಲ್ಲಿ ಬೇರೆ ಯಾವ ಅನುಮಾನ ಇರುವುದಿಲ್ಲ. ಆದ್ದರಿಂದ ಈ ಬಗ್ಗೆ ಮುಂದಿನ ಕಾನೂನು  ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಾನು ಇದುವರೆವಿಗೂ ನನ್ನ ಮಗನ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದುದರಿಂದ ದೂರು ಕೊಡುವವರು ಯಾರೂ ಇಲ್ಲದ ಕಾರಣ ಈ ದಿನ ದಿನಾಂಕ:13.03.2018 ರಂದು ರಾತ್ರಿ ತಡವಾಗಿ ಬಂದು ದೂರನ್ನು ನೀಡಿರುತ್ತೇನೆ ಎಂಬುದಾಗಿ ಇದ್ದ ದೂರನ್ನು ಪ್ರಕರಣ ದಾಖಲಿಸಿರುತ್ತೆ.

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ.77/2018 ಕಲಂ 323.324.504.506.ರೆ/ವಿ 34 ಐ.ಪಿ.ಸಿ.

ದಿನಾಂಕ:13/03/2018 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನನಗೆ 5 ಜನ ಮಕ್ಕಳಿದ್ದು, ಆಟೋ ಓಡಿಸಿ ಕೊಂಡು ಜೀವನ ಸಾಗಿಸುತ್ತಿರುತ್ತೇನೆ. 5ನೇ ಮಗನಾದ ಸುಮರು 23 ವರ್ಷದ ಸಿದ್ಧಿಕ್ ಪಾಷ ಈತನು ದಿನಾಂಕ:10/03/2018 ರಂದು ರಾತ್ರಿ ಸುಮಾರು 11-00 ಗಂಟೆಯಲ್ಲಿ ಮನೆಯನ್ನು ಬಿಟ್ಟು ತುಮಕೂರು ಶಿರಾಗೇಟ್ನಲ್ಲಿ ಉರುಸ್ ಇದುದ್ದರಿಂದ ನನ್ನ ಮಗ ಸಿದ್ಧಿಕ್ ಪಾಷ ಆತನ ಸ್ನೇಹಿತರೊಂದಿಗೆ ಹೋಗಿದ್ದನು.ಅದೇ ದಿನ ರಾತ್ರಿ 12-00 ಗಂಟೆ ಸುಮಯದಲ್ಲಿ ನನ್ನ ಮಗ ದ್ವಿಚಕ್ರ ವಾಹನವನ್ನು ನಿಲ್ಲಿಸುವಾಗ ದ್ವಿಚಕ್ರ ವಾಹನ ನಿಲ್ಲಿಸುವ ವಿಚಾರವಾಗಿ ಸಲ್ಮಾನ್ ಖಾನ್, ಜೀಯಾ ಉಲ್ಲಾ, ರಫೀಕ್ ಮತ್ತು ಜಾವಿದ್ ರವರುಗಳು ಏಕಾಏಕಿ ನನ್ನ ಮಗನ ಮೇಲೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ಬೈದು ಎಲ್ಲರೂ ಸೇರಿಕೊಂಡು ನನ್ನ ಮಗನಿಗೆ ಕೈಮುಷ್ಠಿಯಿಂದ ಮುಖಕ್ಕೆ, ಮೂಗಿಗೆ, ಎದೆಗೆ ಹೊಟ್ಟೆ, ಮತ್ತು ಬಲಗಣ್ಣಿನ ಕೆಳಭಾಗಕ್ಕೆ ಹೊಡೆದು ರಕ್ತ ಗಾಯ ಪಡಿಸಿ ನಂತರ ಸಲ್ಮಾನ್ ಎಂಬುವವನು ದೊಣ್ಣೆಯಿಂದ ತಲೆಗೆ, ಪಕ್ಕೆಗೆ, ತೊಡೆಗೆ ಹೊಡೆದು ನೋವುಂಟು ಮಾಡಿರುತ್ತಾನೆ. ನಂತರ ಎಲ್ಲರೂ ಸೇರಿಕೊಂಡು ನಿನ್ನನ್ನು ಇಷ್ಟಕ್ಕೆ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿ ಎಲ್ಲರೂ ಓಡಿ ಹೋದರು ಎಂದು ನನ್ನ ಮಗ ದಿನಾಂಕ:11/03/2018 ರಂದು ಬೆಳಗಿನ ಜಾವ 5-30 ಗಂಟೆಗೆ ಮನೆಗೆ ಬಂದಾಗ ಈ ವಿಚಾರವನ್ನು ತಿಳಿಸಿದನು. ಆತನಿಗೆ ತುಂಬಾ ಪೆಟ್ಟು ಬಿದ್ದು, ಸುಸ್ತಾಗಿದ್ದರಿಂದ ನಾನು ಮತ್ತು ನನ್ನ ಸಂಬಂಧಿಕರು ನನ್ನ ಮಗನನ್ನು ತುಮಕೂರು ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ. ಈಗ ನನ್ನ ಮಗ ತುಮಕೂರು ಜಿಲ್ಲಾ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾನೆ. ಆದ್ದರಿಂದ ನನ್ನ ಮಗನಿಗೆ ಈ ರೀತಿ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ನನ್ನ ಮಗನಿಗೆ ಚಿಕಿತ್ಸೆ ಕೊಡಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ.78/2018 ಕಲಂ 379  ಐ.ಪಿ.ಸಿ.

ತುಮಕೂರು ನಗರದ  ಸಿರಾ ಗೇಟ್ ವಾಸಿ ಗಿರೀಶ್ ಎನ್ ರವರು ತುಮಕೂರು ಜಿಲ್ಲಾ ಪೊಲೀಸ್ ಕಚೇರಿಗೆ ಹೋಗಿ ದೂರಿನೊಂದಿಗೆ ದಿನಾಂಕ:13.03.18 ರಂದು  ಮದ್ಯಾಹ್ನ 01-30  ಗಂಟೆಗೆ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ  ದೂರಿನ  ಅಂಶವೇನೆಂದರೆ ದಿನಾಂಕ:13.03.18 ರಂದು  ಬೆಳಿಗ್ಗೆ 09-00 ಗಂಟೆಯಲ್ಲಿ ಪಿರ್ಯಾದಿ ತುಮಕೂರು ನಗರದ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ಹೋಗಲು  ಬಸ್ ಹತ್ತುತ್ತಿದ್ದಾಗ  ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಸೇರಿ ನನ್ನ ಪಾಕೆಟ್ ನಲ್ಲಿದ್ದ ಮೊಬೈಲ್ ಪೋನ್ ಅನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ನನ್ನ ಮೊಬೈಲ್ ವಿವರ IMEI No:356905/07/194486/2 , Model: Samsung Galaxy S7, Mobile No:8197222428  ಆಗಿರುತ್ತೆ.ಇದರ ಬೆಲೆ ಸುಮಾರು 30,000/- ರೂ ಗಳಾಗುತ್ತೆ. ಸದರಿ ಮೊಬೈಲ್ ಪೋನ್ ಅನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-73/2018 ಕಲಂ 279, ಐ.ಪಿ.ಸಿ

ದಿನಾಂಕ 13-03-2018 ರಂದು ಬೆಳಗ್ಗೆ ಸುಮಾರು 11-00 ಗಂಟೆಗೆ ಪಿರ್ಯಾದುದರರಾದ ಬಿ,ಜಿ ಮಾರೇಗೌಡ ಬಿನ್‌‌ ಗಂಗಯ್ಯ, 49 ವರ್ಷ, ಒಕ್ಕಲಿಗ ಜನಾಂಗ, ಕಂಟ್ರಾಕ್ಟರ್‌‌, ಬೊಮ್ಮನಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ಬರೆಸಿಕೊಟ್ಟ ಲಿಖಿತ ದೂರಿನ ಅಂಶವೇನೆಂದರೆ, ಏನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಕೆಎ-06-ಡಿ-1558 ನೇ ಟಾಟಾ ಟಿಪ್ಪರ್‌‌ ಲಾರಿಯ ಮಾಲೀಕನಾಗಿದ್ದು, ಈ ನನ್ನ ಟಿಪ್ಪರ್‌‌ ಲಾರಿಗೆ ಲಕ್ಷ್ಮಿನಾರಾಯಣ ಬಿ,ಪಿ ರವರನ್ನು ಚಾಲಕನನ್ನಾಗಿ ನೇಮಕ ಮಾಡಿಕೊಂಡಿರುತ್ತೇನೆ. ದಿನಾಂಕ 08-02-2018 ರಂದು ನಮ್ಮ ಟಿಪ್ಪರ್‌ ಲಾರಿಗೆ ಜಾಸ್‌ ಟೋಲ್‌ ಬಳಿ ಇರುವ ಎಸ್‌,ಸಿ,ಎಸ್‌,ಸಿ ಕ್ರಷರ್‌‌ನಲ್ಲಿ ಜಲ್ಲಿಯನ್ನು ತುಂಬಿಕೊಂಡು ಮಸ್ಕಲ್‌ ಬಳಿ ಇರುವ ಬೊಮ್ಮನಹಳ್ಳಿಗೆ ಹೋಗಲು ಹೊನ್ನುಡಿಕೆ ಮಾರ್ಗವಾಗಿ ನಮ್ಮ ಟಿಪ್ಪರ್‌ ಲಾರಿಯ ಚಾಲಕ ತನ್ನ ಟಿಪ್ಪರ್‌‌ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೊಗುತ್ತಿದ್ದಾಗ ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಚೋಳಂಬಳ್ಳಿ-ಅರೇಹಳ್ಳಿ ಮಧ್ಯೆ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದಿದ್ದದ್ದರಿಂದ ಟಿಪ್ಪರ್‌ ಲಾರಿಯನ್ನು ಎಡಕ್ಕೆ ಎಳೆದು ರಸ್ತೆ ಪಕ್ಕದಲ್ಲಿರುವ ಹಳ್ಳಕ್ಕೆ ಬೀಳಿಸಿ ಅಪಘಾತ ಮಾಡಿದ್ದು, ಆಗ ಅಲ್ಲಿಯೇ ಹೋಗುತ್ತಿದ್ದ ಗೊಲ್ಲಹಳ್ಳಿ ವಾಸಿ ರವಿಶಂಕರ್‌‌ ರವರು ಪೋನ್‌ ಮಾಡಿ ವಿಚಾರ ತಿಳಿಸಿದರು. ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ಟಿಪ್ಪರ್‌ ಲಾರಿಯನ್ನು ನೋಡಲಾಗಿ ಅದರ ಚಾರ್ಸಿ ಬೆಂಡಾಗಿರುತ್ತೆ. ಬ್ಲೇಡ್‌‌ ಪಟ್ಟಿಗಳು ಕಟ್ಟಾಗಿರುತ್ತೆ. ಕ್ರೌನ್‌ ಪಿನ್‌ ಡ್ಯಾಮೇಜ್‌ ಆಗಿರುತ್ತೆ. ಕ್ಯಾಬಿನ್‌‌ ಹಾಗೂ ಬಾಡಿ ಜಖಂಗೊಂಡಿರುತ್ತೆ. ಈ ಅಪಘಾತದಲ್ಲಿ ಟಿಪ್ಪರ್‌ ಲಾರಿಯ ಚಾಲಕನಾದ ಲಕ್ಷ್ಮೀನಾರಾಯಣ ಬಿ,ಪಿ ರವರಿಗೆ ಯಾವುದೇ ರೀತಿಯ ಪೆಟ್ಟುಗಳು ಬಿದ್ದಿರುವುದಿಲ್ಲಾ. ನಾನು ನನ್ನ ಮಗಳ ಮದುವೆ ಕಾರ್ಯದಲ್ಲಿದ್ದುದರಿಂದ ನನ್ನ ಮಗಳ ಮದುವೆ ಕಾರ್ಯ ಮುಗಿಸಿಕೊಂಡು ನಂತರ ದೇವತಾ ಕಾರ್ಯವನ್ನು ಸಹ ಮುಗಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಸದರಿ ಅಪಘಾತಕ್ಕೀಡಾದ ಟಿಪ್ಪರ್‌ ಲಾರಿಯನ್ನು ಚೋಳಂಬಳ್ಳಿ ಗ್ರಾಮದ ಮಸೀದಿ ಮುಂಭಾಗದಲ್ಲಿ ನಿಲ್ಲಿಸಿರುತ್ತೆನೆ. ಆದ್ದರಿಂದ ಅಪಘಾತ ಮಾಡಿದ ನಮ್ಮ ಟಿಪ್ಪರ್‌‌ ಲಾರಿ ಚಾಲಕ ಲಕ್ಷ್ಮೀನಾರಾಯಣ ಬಿ,ಪಿ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ 72/2018 ಕಲಂ 279, ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿದೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-73/2018 ಕಲಂ 279, ಐ.ಪಿ.ಸಿ

ದಿನಾಂಕ 13-03-2018 ರಂದು ಬೆಳಗ್ಗೆ ಸುಮಾರು 11-00 ಗಂಟೆಗೆ ಪಿರ್ಯಾದುದರರಾದ ಬಿ,ಜಿ ಮಾರೇಗೌಡ ಬಿನ್‌‌ ಗಂಗಯ್ಯ, 49 ವರ್ಷ, ಒಕ್ಕಲಿಗ ಜನಾಂಗ, ಕಂಟ್ರಾಕ್ಟರ್‌‌, ಬೊಮ್ಮನಹಳ್ಳಿ, ಊರ್ಡಿಗೆರೆ ಹೋಬಳಿ, ತುಮಕೂರು ತಾಲ್ಲೂಕು, ತುಮಕೂರು ಜಿಲ್ಲೆ ರವರು ಠಾಣೆಗೆ ಹಾಜರಾಗಿ ಬರೆಸಿಕೊಟ್ಟ ಲಿಖಿತ ದೂರಿನ ಅಂಶವೇನೆಂದರೆ, ಏನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ಕೆಎ-06-ಡಿ-1558 ನೇ ಟಾಟಾ ಟಿಪ್ಪರ್‌‌ ಲಾರಿಯ ಮಾಲೀಕನಾಗಿದ್ದು, ಈ ನನ್ನ ಟಿಪ್ಪರ್‌‌ ಲಾರಿಗೆ ಲಕ್ಷ್ಮಿನಾರಾಯಣ ಬಿ,ಪಿ ರವರನ್ನು ಚಾಲಕನನ್ನಾಗಿ ನೇಮಕ ಮಾಡಿಕೊಂಡಿರುತ್ತೇನೆ. ದಿನಾಂಕ 08-02-2018 ರಂದು ನಮ್ಮ ಟಿಪ್ಪರ್‌ ಲಾರಿಗೆ ಜಾಸ್‌ ಟೋಲ್‌ ಬಳಿ ಇರುವ ಎಸ್‌,ಸಿ,ಎಸ್‌,ಸಿ ಕ್ರಷರ್‌‌ನಲ್ಲಿ ಜಲ್ಲಿಯನ್ನು ತುಂಬಿಕೊಂಡು ಮಸ್ಕಲ್‌ ಬಳಿ ಇರುವ ಬೊಮ್ಮನಹಳ್ಳಿಗೆ ಹೋಗಲು ಹೊನ್ನುಡಿಕೆ ಮಾರ್ಗವಾಗಿ ನಮ್ಮ ಟಿಪ್ಪರ್‌ ಲಾರಿಯ ಚಾಲಕ ತನ್ನ ಟಿಪ್ಪರ್‌‌ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೊಗುತ್ತಿದ್ದಾಗ ಮದ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಚೋಳಂಬಳ್ಳಿ-ಅರೇಹಳ್ಳಿ ಮಧ್ಯೆ ರಸ್ತೆಯಲ್ಲಿ ಎಮ್ಮೆ ಅಡ್ಡ ಬಂದಿದ್ದದ್ದರಿಂದ ಟಿಪ್ಪರ್‌ ಲಾರಿಯನ್ನು ಎಡಕ್ಕೆ ಎಳೆದು ರಸ್ತೆ ಪಕ್ಕದಲ್ಲಿರುವ ಹಳ್ಳಕ್ಕೆ ಬೀಳಿಸಿ ಅಪಘಾತ ಮಾಡಿದ್ದು, ಆಗ ಅಲ್ಲಿಯೇ ಹೋಗುತ್ತಿದ್ದ ಗೊಲ್ಲಹಳ್ಳಿ ವಾಸಿ ರವಿಶಂಕರ್‌‌ ರವರು ಪೋನ್‌ ಮಾಡಿ ವಿಚಾರ ತಿಳಿಸಿದರು. ನಾನು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಅಪಘಾತವಾಗಿರುವುದು ನಿಜವಾಗಿತ್ತು. ಟಿಪ್ಪರ್‌ ಲಾರಿಯನ್ನು ನೋಡಲಾಗಿ ಅದರ ಚಾರ್ಸಿ ಬೆಂಡಾಗಿರುತ್ತೆ. ಬ್ಲೇಡ್‌‌ ಪಟ್ಟಿಗಳು ಕಟ್ಟಾಗಿರುತ್ತೆ. ಕ್ರೌನ್‌ ಪಿನ್‌ ಡ್ಯಾಮೇಜ್‌ ಆಗಿರುತ್ತೆ. ಕ್ಯಾಬಿನ್‌‌ ಹಾಗೂ ಬಾಡಿ ಜಖಂಗೊಂಡಿರುತ್ತೆ. ಈ ಅಪಘಾತದಲ್ಲಿ ಟಿಪ್ಪರ್‌ ಲಾರಿಯ ಚಾಲಕನಾದ ಲಕ್ಷ್ಮೀನಾರಾಯಣ ಬಿ,ಪಿ ರವರಿಗೆ ಯಾವುದೇ ರೀತಿಯ ಪೆಟ್ಟುಗಳು ಬಿದ್ದಿರುವುದಿಲ್ಲಾ. ನಾನು ನನ್ನ ಮಗಳ ಮದುವೆ ಕಾರ್ಯದಲ್ಲಿದ್ದುದರಿಂದ ನನ್ನ ಮಗಳ ಮದುವೆ ಕಾರ್ಯ ಮುಗಿಸಿಕೊಂಡು ನಂತರ ದೇವತಾ ಕಾರ್ಯವನ್ನು ಸಹ ಮುಗಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಸದರಿ ಅಪಘಾತಕ್ಕೀಡಾದ ಟಿಪ್ಪರ್‌ ಲಾರಿಯನ್ನು ಚೋಳಂಬಳ್ಳಿ ಗ್ರಾಮದ ಮಸೀದಿ ಮುಂಭಾಗದಲ್ಲಿ ನಿಲ್ಲಿಸಿರುತ್ತೆನೆ. ಆದ್ದರಿಂದ ಅಪಘಾತ ಮಾಡಿದ ನಮ್ಮ ಟಿಪ್ಪರ್‌‌ ಲಾರಿ ಚಾಲಕ ಲಕ್ಷ್ಮೀನಾರಾಯಣ ಬಿ,ಪಿ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 80 guests online
Content View Hits : 302227