lowborn ಅಪರಾಧ ಘಟನೆಗಳು 11-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 11-03-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ. 29/2018, ಕಲಂ: 448, 324 ಐಪಿಸಿ.

ದಿನಾಂಕ:10/03/2018 ರಂದು ಸಂಜೆ 04:30 ಗಂಟೆಗೆ ಪಿರ್ಯಾದಿ ಆದಮ್ಮ ಕೋಂ ಕದರಯ್ಯ, 40 ವರ್ಷ, ಉಪ್ಪಾರ ಜನಾಂಗ, ಕೂಲಿ ಕೆಲಸ, ಕಂತಾನಹಳ್ಳಿ ಗ್ರಾಮ, ಐ.ಡಿ.ಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೇ, ದಿನಾಂಕ:09/03/2018 ರಂದು ರಾತ್ರಿ ಸುಮಾರು 08:00 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯಲ್ಲಿ ಟಿವಿ ನೋಡುತ್ತಿದ್ದೆ, ನನ್ನ ಗಂಡ ಕದರಯ್ಯ ನಮ್ಮ ಮನೆಯಲ್ಲಿದ್ದ ಮಂಚದ ಮೇಲೆ ಮಲಗಿದ್ದನು. ಮಕ್ಕಳು ಮನೆಯಲ್ಲಿ ಓದಿಕೊಳ್ಳುತ್ತಿದ್ದರು. ಆಗ ನಮ್ಮ ಗ್ರಾಮದ ಅಂಜಿನಪ್ಪ ಬಿನ್ ಲೇ||ತಾಡಿ ಸಂಜೀವಪ್ಪ ಎಂಬುವನು ಏಕಾಏಕಿ ನಮ್ಮ ಮನೆಗೆ ನುಗ್ಗಿ ನನ್ನ ಗಂಡನಿಗೆ ಚೂರಿಯಿಂದ ಬಲ ಭಾಗದ ಹೊಟ್ಟೆಗೆ ತಿವಿದಿದ್ದು, ನನ್ನ ಗಂಡ ಕಿರುಚಿಕೊಂಡ ಆಗ ನಾನು ಮತ್ತು ನನ್ನ ಮಕ್ಕಳು ಸಹ ಕಿರುಚಿಕೊಂಡೆವು. ನಂತರ ಅಂಜಿನಪ್ಪ ಚೂರಿಯನ್ನು ತೆಗೆದುಕೊಂಡು ಓಡಿ ಹೋದನು. ನನ್ನ ಗಂಡ ಕದುರಯ್ಯನಿಗೆ ರಕ್ತ ಸ್ರಾವವಾಗಿದ್ದರಿಂದ ನಾನು ಮತ್ತು ನಮ್ಮ ಮಕ್ಕಳು ಹೊರಗಡೆ ಬಂದು ಕಾಪಾಡಿ ಎಂತ ಜೋರಾಗಿ ಕೂಗಿಕೊಂಡಾಗ ಶಿವಯ್ಯ ಮತ್ತು ಸಿದ್ದಪ್ಪ ರವರುಗಳು ಬಂದು ನನ್ನ ಗಂಡನನ್ನು ಚಿಕಿತ್ಸೆಗಾಗಿ ಐ.ಡಿ.ಹಳ್ಳಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರಿಲ್ಲದ ಕಾರಣ ಯಾವುದೊ ಬಾಡಿಗೆ ಕಾರಿನಲ್ಲಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿ ಈ ದಿನ ತಡವಾಗಿ ಬಂದು ಅಂಜಿನಪ್ಪ ಬಿನ್ ಲೇ||ತಾಡಿ ಸಂಜೀವಪ್ಪ ನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತ ಇತ್ಯಾದಿಯಾಗಿ ನೀಡಿದ ದೂರಿನ ಅಂಶವಾಗಿರುತ್ತೆ.

ಸಿ.ಎಸ್.ಪುರ ಠಾಣಾ ಮೊ.ನಂ:48/2018. ಕಲಂ:323. 324. 354. 448. 504. 506(ಬಿ) ಐಪಿಸಿ

ದಿನಾಂಕ:10.03.2018 ರಂದು ಈ ಕೇಸಿನ ಫಿರ್ಯಾದಿಯಾದ ಸಾವಿತ್ರಮ್ಮ ಎಸ್.ಜಿ ಬಿನ್  ಗಂಗಾಧರಯ್ಯ, ಮತ್ತಿಕೆರೆ ಮಜರೆ, ಸುಗ್ಗನಹಳ್ಳಿ ಗ್ರಾಮ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು ರವರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ದಿನಾಂಕ:10.03.2018 ರಂಧು ಬೆಳಗ್ಗೆ 10.30 ರ ಸಮಯದಲ್ಲಿ ನಮ್ಮ  ದೊಡ್ಡಪ್ಪನ ಮಗನಾದ ನಾಗರಾಜುರವರು  ಏಕಾಏಕಿ ನಮ್ಮ ಮನೆಯ ಒಳಗೆ ನುಗ್ಗಿ , ನನ್ನ  ಮೇಲೆ  ಹಲ್ಲೆ ಮಾಡಿ, ನನ್ನ ಕೈಹಿಡಿದು ಹೊರಗೆ ಎಳೆದುಕೊಂಡು ಬಂದು ಸಾರ್ವಜನಿಕವಾಗಿ ಎಳೆದಾಡಿ  ಮಾನಭಂಗ ಮಾಡಲು ಪ್ರಯತ್ನಿಸಿರುತ್ತಾನೆ, ಅವಾಚ್ಯ ಶಬ್ದಗಳಾದ ಸೂಳೆ ಮುಂಡೆ, ಬೋಳಿ ಮುಂಡೆ ಎಂದು ಬೈದಿರುತ್ತಾರೆ. ನೀವು ಕಟ್ಟುತ್ತಿರುವ ನಿವೇಶನದ ಬಳಿ ಬಂದರೆ ನಿಮ್ಮನ್ನು ಜೀವಂತವಾಗಿ ಉಳಿಸುವುದಿಲ್ಲಾ , ಕೊಲೆ ಮಾಡುತ್ತೇನೆ ಎಂದು ತಿಳಿಸಿದನು, ಅಷ್ಟರಲ್ಲಿ  ಜಗಳ ಬಿಡಿಸಲು ಬಂದ ನನ್ನ  ತಂದೆಯಾದ ಗಂಗಾಧರಯ್ಯ ಹಾಗೂ ನನ್ನ  ತಂಗಿಯಾದ ಕುಮಾರಿ ಎಂಬುವಳು ಜಗಳ ಬಿಡಿಸಲು ಬಂದಾಗ ಅವರಿಗೂ ಸಹ ಚೆನ್ನಾಗಿ ಹೊಡೆದು ಗಲಾಟೆ ಮಾಡಿದ್ದು, ಅಷ್ಟರಲ್ಲಿ ನಾಗರಾಜನ ತಮ್ಮ ಬೋರೆಗೌಡ & ಅವನ ಹೆಂಡತಿ ಲತಾ & ನಾಗರಾಜನ ಮಗಳು ಅರ್ಪಿತಾ, ನಾಗರಾಜನ ಅಣ್ಣ ರಮೇಶ, ರಮೆಶನ ಹೆಂಡತಿ ಶಿವಮ್ಮ, & ನಾಗರಾಜನ ತಂಗಿ ಗೌರಮ್ಮ, ನಾಗರಾಜನ ತಂಗಿ ಗಂಗಮ್ಮ ಇವರು ಸಹ ಹಬ್ಬವಿದ್ದ  ಕಾರಣ ಊರಿಗೆ ಬಂದಿದ್ದು, ಇವರು ಸಹ ನಮ್ಮ ಮೇಲೆ ಹೊಡೆದು ಗಲಾಟೆ ಮಾಡಿರುತ್ತಾರೆ. ನಾಗರಾಜನ ತಂಗಿ ಅರ್ಪಿತಾಳು ನನ್ನ ತಂಗಿ ಮಮತಾಳಿಗೆ ಹೊಡೆದು ಕುತ್ತಿಗೆಯನ್ನು ಉಗುರಿನಿಂದ ಪರಚಿರುತ್ತಾಳೆ, ಹಾಗೂ ನಾಗರಾಜನು ಬೆಂಗಳೂರಿನಿಂದ ತಂದಿದ್ದ  ಕೆ.ಎ-06ಎನ್-6560 ನೇ ಕಾರಿನಲ್ಲಿ ಮಾರಕ ಆಯುಧವಾದ ಮಚ್ಚನ್ನು  ತೋರಿಸಿ ಇದೇ ಮಚ್ಚಿನಿಂದ ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುತ್ತಾನೆ ಎಂದು ಇತ್ಯಾದಿಯಾಗಿ ನೀಡಿದ ದೂರನ್ನು  ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 36 guests online
Content View Hits : 258142