lowborn ಅಪರಾಧ ಘಟನೆಗಳು 10-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 10-03-18

ಬಡವನಹಳ್ಳಿ  33/2018 PÀ®A 279, 304(ಎ ) ಐಫೀಶೀ (J&©), 187ಐ ಎಂ.ವಿ ಆಕ್‌

ದಿನಾಂಕ:09/02/2018 ರಂದು ಬೆಳಗ್ಗೆ 11-30 ಗಂಟೆಯಲ್ಲಿ ಠಾಣಾ ಎ.ಎಸ್.ಐ ನಂಜೇಗೌಡರವರು ಕಂಪ್ಯೂಟರ್‌ ಟೈಪ್‌ ಮಾಡಿಸಿ ನೀಡಿದ ವರದಿ  ಅಂಶವೇನೆಂದರೆ, ದಿನಾಂಕ:07/02/2018 ರಂದು ನನಗೆ ಪಿ.ಐ ಸಾಹೇಬರವರು ರಾತ್ರಿ ಠಾಣಾಧಿಕಾರಿ ಕರ್ತವ್ಯಕ್ಕೆ ನೇಮಕ ಮಾಡಿದ್ದರು, ನೇಮಕದಂತೆ ನಾನು ದಿ:07/03/2018 ರಂದು ರಾತ್ರಿ 8-00 ಗಂಟೆಗೆ ಠಾಣೆಗೆ ಹಾಜರಾಗಿ ರಾತ್ರಿ ಠಾಣಾಧಿಕಾರಿ ಕರ್ತವ್ಯ ವಹಿಸಿಕಂಡು ಕರ್ತವ್ಯ ನಿರ್ವಹಿಸುತ್ತಿದ್ದಾಗ, ರಾತ್ರಿ 9-00 ಗಂಟೆ ಸಮಯದಲ್ಲಿ ಠಾಣೆಯ ಪೋನ್ ಗೆ ಯಾರೋ ಪೋನ್ ಮಾಡಿ ಶಿರಾ-ಮಧುಗಿರಿ ರಸ್ತೆ ಮಾರ್ಗದಲ್ಲಿ ಇಂದಿರಾ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಒಬ್ಬ ವ್ಯಕ್ತಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಅಪಘಾತ ಉಂಟು ಮಾಡಿದ್ದು ಆ ವ್ಯಕ್ತಿಯು ರಸ್ತೆಯ ಮೇಲೆ ಬಿದ್ದಿದ್ದು, ರಕ್ತ ಗಾಯಗಳಾಗಿರುತ್ತವೆ, ಆತನಿಗೆ ಜ್ಞಾನವಿರುವುದಿಲ್ಲ. ಸ್ಥಳದಲ್ಲಿ ಯಾವುದೇ ವಾಹನ ಇರುವುದಿಲ್ಲ ಎಂದು ತಿಳಿಸಿದ. ಆಗ ನಾನು ಬಡವನಹಳ್ಳಿ ರಾತ್ರಿ ಗಸ್ತು  ಕರ್ತವ್ಯಕ್ಕೆ ಬಂದಿದ್ದ ಪಿ.ಸಿ 286 ಶ್ರೀನಿವಾಸಕುಮಾರ್ ಮತ್ತು ಪಿ.ಸಿ 700 ಸಿದ್ದಲಿಂಗಪ್ಪ ರವರನ್ನು ಕಳುಹಿಸಿಕೊಟ್ಟೆ. ರಾತ್ರಿ ಸುಮಾರು 11-00 ಗಂಟೆಗೆ ಪಿ.ಸಿ 286 ಮತ್ತು ಪಿ.ಸಿ 700 ರವರು ವಾಪಸ್ ಠಾಣೆಗೆ ಬಂದು ಇಂದಿರಾ ಗ್ರಾಮದ ಸಮೀಪದಲ್ಲಿ ಒಬ್ಬ ವ್ಯಕ್ತಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಹೋಗಿರುತ್ತಾರೆ. ಆ ವ್ಯಕ್ತಿಯ ತಲೆಗೆ ಕೈ ಕಾಲುಗಳಿಗೆ ಪೆಟ್ಟುಗಳು ಬಿದ್ದಿದ್ದ ರಕ್ತಗಾಯಗಳಾಗಿದ್ದು ಮತನಾಡುತ್ತಿರಲಿಲ್ಲ, ವಯಸ್ಸು ಸುಮಾರು 35 ವರ್ಷ ಆಗಿರುತ್ತೆ. ಕೂಡಲೇ 108 ಆಂಬುಲೆನ್ಸ್‌ ಗೆ ಪೋನ್ ಮಾಡಿ ಸದರಿ ವಾಹನದಲ್ಲಿ ಗಾಯಾಳುವನ್ನು ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟೆವೆಂದು ತಿಳಿಸಿದರು. ನಂತರ ತಿಳಿಯಲಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈಧ್ಯರು ಸದರಿ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಈ ದಿನ ದಿನಾಂಕ:08/03/2018 ರಂದು ಬೆಳಗ್ಗೆ 06-50 ಗಂಟೆಯಲ್ಲಿ ಮೃತಪಟ್ಟಿದ್ದು ಸದರಿ ವ್ಯಕ್ತಿಯು ಮೃತಪಟ್ಟಿದ್ದ ಮಾಹಿತಿಯನ್ನು ಆಸ್ಪತ್ರೆಯಿಂದ ಈ ದಿನ ದಿ:09/03/18 ರಂದು ಬೆಳಗ್ಗೆ 11-00 ಗಂಟೆಯಲ್ಲಿ ತಿಳಿಸಿರುತ್ತಾರೆ. ದಿ:07/03/18 ರಂದು ಸಿರಾ-ಮಧುಗಿರಿ ರಸ್ತೆಯಲ್ಲಿ ಇಂದಿರಾ ಗ್ರಾಮದ ಬಳಿ ಯಾವುದೋ ವಾಹನದಿಂದ ಅಪಘಾತ ಉಂಟು ಮಾಡಿ ಮೇಲ್ಕಂಡ ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಸಾವಿಗೆ ಕಾರಣನಾದ ಯಾವುದೋ ವಾಹನದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಇತ್ಯಾದಿ ಫಿರ್ಯಾದು ಅಂಶವಾಗಿರುತ್ತೆ.

 

ವೈ ಎನ್ ಹೊಸಕೋಟೆ  ಪೊಲೀಸ್ ಠಾಣಾ ಮೊ.ಸಂ-24/2018    ಕಲಂ:498(a) ,306 IPC

ದಿನಾಂಕ:09/03/2018  ರಂದು ಬೆಳಿಗ್ಗೆ 11:30 ಗಂಟೆಗೆ ಪಿರ್ಯಾದಿ ಗುರುಮೂರ್ತಿ ಬಿನ್ ಲೇ|| ಚಿಕ್ಕ ಕೊಲ್ಲಾರಪ್ಪ , 50 ವರ್ಷ, ಭೋವಿ ಜನಾಂಗ ಜಿರಾಯ್ತಿ ಕೆಲಸ ಗೌಡನಕುಂಟೆ ಗ್ರಾಮ, ಸಾಸಲು ಹೋಬಳಿ ದೊಡ್ಡಬಳ್ಳಾಪುರ ತಾ|| ರವರು ನೀಡಿದದೂರಿನ ಅಂಶವೇನೆಂದರೆ  ನನ್ನ ಹಿರಿಯ ಮಗಳಾದ ಚಂದ್ರಕಲಾ 23 ವರ್ಷ ರವರನ್ನು ಈಗ್ಗೆ 03 ವರ್ಷಗಳ ಹಿಂದೆ ಪಾವಗಡ ತಾ|| ಚಿಕ್ಕ ಜಾಲೋಡು ಗ್ರಾಮದ ಲೇ|| ವೆಂಕಟೇಶಪ್ಪನ ಮಗನಾದ ಹೊನ್ನೂರಸ್ವಾಮಿ ಎಂಬುವವನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು , ಇವರಿಗೆ ಒಂದು ವರ್ಷದ ಗಂಡುಮಗುವಿದ್ದು, ಮದುವೆಯಾದಾಗಿನಿಂದ ನನ್ನ ಅಳಿಯ ಹೊನ್ನೂರಸ್ವಾಮಿ ನನ್ನ ಮಗಳಿಗೆ ದೈಹಿಕವಾಗಿ ಮತು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದನು , ದಿನಾಂಕ:08/03/2018 ರಂದು ರಾತ್ರಿ 7:00 ಗಂಟೆ  ಸಮಯದಲ್ಲಿ ನಮ್ಮ ಸಂಬಂದಿ ರಾಮು ಎಂಬುವವರು ನಮಗೆ ಪೋನ್ ಮಾಡಿ ನಿಮ್ಮ ಮಗಳು ಚಂದ್ರಕಲಾ ಮತ್ತು ನಿಮ್ಮ ಅಳಿಯ ಗಲಾಟೆ ಮಾಡಿಕೊಂಡಿರುತ್ತಾರೆಂತ ಚಂದ್ರಕಲಾ ಮನಸ್ಸಿಗೆ ಬೇಜಾರು ಮಾಡಿಕೊಂಡು ಯಾವುದೋ ಮಾತ್ರೆ ನುಂಗಿರುತ್ತಾಳೆ ಆಸ್ಪತ್ರೆಗೆ ಆಂಜನೇಯ ಎಂಬುವವರು ಮತ್ತು ಇತರೆಯವರು ಕರೆದುಕೊಂಡು ಹೋಗಿರುತ್ತಾರೆಂತ ನೀವು ಬೇಗ ಬನ್ನಿ ಎಂತ  ತಿಳಿಸಿದ್ದು ನಾವು ನಮ್ಮ ಗ್ರಾಮದಿಂದ ಪಾವಗಡ ಸರ್ಕಾರಿ ಆಸ್ಪತ್ರೆ ಬಳಿಗೆ ರಾತ್ರಿ 11:00 ಗಂಟೆಗೆ ಬಂದು ವಿಚಾರ ಮಾಡಲಾಗಿ ನನ್ನ ಅಳಿಯ ಹೊನ್ನೂರಸ್ವಾಮಿ ರವರು ಸಂಸಾರದ ವಿಚಾರದಲ್ಲಿ ದಿನಾಂಕ:08/03/2018 ರಂದು ಬೆಳಿಗ್ಗೆ 10:00 ಗಂಟೆ ಸಮಯದಲ್ಲಿ ಗಲಾಟೆ ಮಾಡಿ ನನ್ನ ಮಗಳಿಗೆ ನೀನು ಮನೆಯಲ್ಲಿ ಇರುವುದು ಬೇಡ ಎಲ್ಲಾದರೂ ಹೋಗಿ ಸಾಯಿ ಎಂತ ಬೈಯ್ದಿದ್ದರಿಂದ ನನ್ನ ಮಗಳು ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿದ್ದ  ಯಾವುದೋ ಮಾತ್ರೆಗಳನ್ನು ನುಂಗಿ ಅಸ್ವಸ್ಥಳಾಗಿದ್ದವಳನ್ನು ಹೊನ್ನೂರಸ್ವಾಮಿ ಅಣ್ಣ ಆಂಜನೇಯ ಮತ್ತು ಇತರೆಯವರು ಪಾವಗಡ ಸರ್ಕಾರಿ ಆಸ್ಪತ್ರೆಗೆ ಮದ್ಯಾಹ್ನ 4:00 ಗಂಟೆಗೆ ಕರೆದುಕೊಂಡು ಬಂದು ಚಿಕಿತ್ಸೆ ಬಗ್ಗೆ ಚಂದ್ರಕಲಾ ರವರನ್ನು ದಾಖಲಿಸಿದ್ದು ಚಿಕಿತ್ಸೆ ಫಲಾಕಾರಿಯಾಗದೇ ರಾತ್ರಿ 8:00 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾಳಂತ ವಿಚಾರ ತಿಳಿಯಿತು , ನನ್ನ ಮಗಳಾದ ಚಂದ್ರಕಲಾ ರವರಿಗೆ ನನ್ನ ಅಳಿಯ ಹೊನ್ನೂರಸ್ವಾಮಿ  ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ನೀನು ಎಲ್ಲಿಯಾದರು ಹೋಗಿ ಸಾಯಿ ಎಂತ ಬೈಯ್ದಿರುವುದರಿಂದಲೇ ನನ್ನ ಮಗಳು ಯಾವುದೋ ಮಾತ್ರೆ ನುಂಗಿ ಮೃತಪಟ್ಟಿರುತ್ತಾಳೆ,   ನನ್ನ ಮಗಳ ಸಾವಿಗೆ ಕಾರಣನಾದ ಹೊನ್ನೂರಸ್ವಾಮಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಠಾಣಾ ಮೊ.ನಂ:24/2018 ಕಲಂ:498(ಎ),306 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 65 guests online
Content View Hits : 289597