lowborn ಅಪರಾಧ ಘಟನೆಗಳು 05-03-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 05-03-18

ಅಮೃತೂರು ಪೊಲೀಸ್ ಠಾಣಾ ಮೊನಂ-64/2018 ಕಲಂ-279 ಐಪಿಸಿ, 134(ಎ&ಬಿ), 187 ಐಎಂವಿ ಆಕ್ಟ್.

ದಿನಾಂಕ: 04-03-20148 ರಂದು ರಾತ್ರಿ 9-00 ಗಂಟೆಯಲ್ಲಿ ಪಿರ್ಯಾದಿ ಉಮೇಶ್.ಜಿ.ಕೆ ಬಿನ್ ಕೆಂಪೇಗೌಡ.ಜಿ.ಬಿ, 38 ವರ್ಷ, ಒಕ್ಕಲಿಗರು, ಸುಪ್ರಭಾತ ಚಿಟ್ಸ್ ನಲ್ಲಿ ಮ್ಯಾನೇಜರ್ ಕೆಲಸ, ನಂ-11, 15 ನೇ ಮೇನ್ ರೋಡ್, ಜೆ.ಸಿ ನಗರ, ಬೆಂಗಳೂರು-560086 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ: 28-02-2018 ರಂದು ನಾನು ನನ್ನ ಹೆಂಡತಿಯ ಬಾಬ್ತು ಕೆಎ-02, ಎಂಎಲ್-1663 ನೇ ಸ್ವಿಪ್ಟ್ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ತೀರ್ಥಹಳ್ಳಿಗೆ ನಮ್ಮ ಸಂಬಂದಿಕರ ಮನೆಗೆ ಯಕ್ಷಗಾನ ಮೇಳಕ್ಕೆ ಹೋಗಿದ್ದು, ಮೇಳ ಮುಗಿಸಿಕೊಂಡು ದಿನಾಂಕ: 04-03-2018 ರಂದು ಬೆಳಿಗ್ಗೆ 11-00 ಗಂಟೆಗೆ ತೀರ್ಥಹಳ್ಳಿಯನ್ನು ಬಿಟ್ಟು ಬೆಂಗಳೂರಿಗೆ ಹೋಗಲು ಎಡೆಯೂರು ಮಾರ್ಗವಾಗಿ ಹೋಗುತ್ತಿರುವಾಗ್ಗೆ ಸಂಜೆ ಸುಮಾರು 5-15 ಗಂಟೆ ಸಮಯದಲ್ಲಿ ನಾನು ನನ್ನ ಕಾರನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ಎನ್.ಹೆಚ್-75 ರಸ್ತೆಯಲ್ಲಿರುವ ಸ್ವಾತಿ ಡೆಲಿಕೆಸಿಯಿಂದ ಸ್ವಲ್ಪ ಮುಂದೆ ನನ್ನ ಕಾರಿನಿಂದ ಸುಮಾರು 4-5 ಕಾರುಗಳನ್ನು ಬಿಟ್ಟು ಮುಂದೆ ಹೋಗುತ್ತಿದ್ದ ಕಾರಿನ ಚಾಲಕ ಯಾವುದೇ ಸಿಗ್ನಲ್ ನೀಡದೇ ಸಡನ್ನಾಗಿ ಬ್ರೇಕ್ ಹಾಕಿದ್ದರಿಂದ ನನ್ನ ಮುಂದೆ ಹೋಗುತ್ತಿದ್ದ ಕಾರುಗಳೆಲ್ಲವೂ ಬ್ರೇಕ್ ಹಾಕಿದ್ದು, ನಾನೂ ಸಹ ಕಾರನ್ನು ನಿಯಂತ್ರಿಸಲು ಬ್ರೇಕ್ ಹಾಕಿದ್ದರಿಂದ ನನ್ನ ಕಾರು ನನ್ನ ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಮುಂಭಾಗ ಜಖಂಗೊಂಡಿದ್ದು, ನನ್ನ ಹಿಂದೆ ಬರುತ್ತಿದ್ದಂತಹ ಕಾರು ನನ್ನ ಕಾರಿಗೆ ಡಿಕ್ಕಿ ಹೊಡೆಸಿದ್ದು, ನನ್ನ ಕಾರು ಹಿಂದೆ ಮತ್ತು ಮುಂದೆ ಎರಡೂ ಕಡೆ ಜಖಂ ಆಗಿರುತ್ತೆ. ನಂತರ  ನಾನು ಅವಕ್ಕಾಗಿ ಸಮಾಧಾನ ಮಾಡಿಕೊಂಡು ಕೆಳಗಿಳಿದು ನೋಡುವಷ್ಟರಲ್ಲಿ ಅಪಘಾತಕ್ಕೊಳಗಾದ ಎಲ್ಲಾ ಕಾರುಗಳನ್ನು ರಸ್ತೆ ಬದಿಗೆ ನಿಲ್ಲಿಸಿಕೊಂಡಿದ್ದರು. ನಾನು ಮುಂದೆ ಹೋಗಿ ನೋಡಲಾಗಿ ಮುಂದೆ ಬ್ರೇಕ್ ಹಾಕಿದ್ದ ಕಾರು ಟಿ.ಎನ್-72, ಎಆರ್-0510 ನೇ ನಂಬರಿನ ಎರ್ಟಿಗಾ ಕಾರಾಗಿತ್ತು. ನಂತರ ನಾನು ಅಪಘಾತಕ್ಕೊಳಗಾಗಿದ್ದ ಕಾರುಗಳನ್ನು ನೋಡಲಾಗಿ ಕೆಎ-05, ಎಂಎಂ-1820 ರ ಪೋರ್ಡ್, ಕೆಎ-02, ಎಂಬಿ-1139 ರ ಆಲ್ಟೋ, ಡಿಡಿ-03, ಜಿ-3079 ರ ಸ್ವಿಪ್ಟ್ ಕಾರುಗಳಾಗಿದ್ದು, ಎಲ್ಲಾ ಕಾರುಗಳು ಹಿಂದೆ ಮುಂದೆ ಜಖಂಗೊಂಡು ರಸ್ತೆ ಬದಿ ನಿಂತಿದ್ದವು. ನಾನು ನೋಡುತ್ತಿದ್ದಂತೆಯೇ ಟಿ.ಎನ್-72, ಎಆರ್-0510 ನೇ ನಂಬರಿನ ಎರ್ಟಿಗಾ ಕಾರಿನ ಚಾಲಕ ತನ್ನ ಕಾರನ್ನು ತೆಗೆದುಕೊಂಡು ಹೊರಟು ಹೋಗಿರುತ್ತಾನೆ. ಆದ್ದರಿಂದ ರಸ್ತೆಯಲ್ಲಿ ವಾಹನವನ್ನು ವೇಗವಾಗಿ ಚಲಾಯಿಸಿ, ಯಾವುದೇ ಸಿಗ್ನಲ್ ನೀಡದೇ ಸಡನ್ನಾಗಿ ಬ್ರೇಕ್ ಹಾಕಿ ಅಪಘಾತಕ್ಕೆ ಕಾರಣನಾದ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ ಎಂದು ಇದ್ದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 69 guests online
Content View Hits : 289600