lowborn ಪತ್ರಿಕಾ ಪ್ರಕಟಣೆ D:06-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ D:06-02-18

Date: 06-02-18

-:ಪತ್ರಿಕಾ ಪ್ರಕಟಣೆ:-

: ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :

 

 

ದಿನಾಂಕ:-28.12.2017 ರಂದು ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಸೋಂಪುರ ಗ್ರಾಮದ ಬಳಿ ಇರುವ ಶ್ರೀಪುಟ್ಟೇಶ್ವರಸ್ವಾಮಿ ದೊಡ್ಡಮಠದ, ಮಠಾಧೀಶರಾದ ಶ್ರೀ ಸೋಮೇಶ್ವರಸ್ವಾಮಿ ರವರ ತಾಯಿ ನಂಜಮ್ಮರವರು ಒಂಟಿಯಾಗಿ ಮಠದಲ್ಲಿದ್ದಾಗ ಯಾರೋ 5-6 ಜನರ ಗುಂಪೊಂದು ಮಠಕ್ಕೆ ಕಾರಿನಲ್ಲಿ ಬಂದು ಯಾವುದೋ ದ್ರವವನ್ನು ಸ್ಪ್ರೇ ಮಾಡಿ ಪ್ರಜ್ಞೆ ತಪ್ಪಿಸಿ ನಂತರ ದೇವಸ್ಥಾನದ ಬಾಗಿಲನ್ನು ಹೊಡೆದು ಹಾಗೂ ದೇವಸ್ಥಾನದಲ್ಲಿದ್ದ ಹುಂಡಿಯ ಹಣ ಹಾಗೂ ಮಠದ ಮನೆಯ ಬೀರುವಿನಲ್ಲಿದ್ದ 15,000/- ರೂ ನಗದು 1,50,000/- ರೂ ಬೆಲೆ ಬಾಳುವ ಚಿನ್ನದ ವಡವೆಗಳು ಹಾಗೂ ಮೊಬೈಲ್ವೊಂದನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಿರುವ ಬಗ್ಗೆ ಕೊರಟಗೆರೆ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳ ಮತ್ತು ಮಾಲು ಪತ್ತೆ ಬಗ್ಗೆ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ದಿವ್ಯ ವಿ ಗೋಪಿನಾಥರವರು ಹಾಗೂ ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ವಿ.ಜೆ ಶೋಭಾರಾಣಿರವರು ಹಾಗೂ ಮಧುಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಓ.ಬಿ ಕಲ್ಲೇಶಪ್ಪರವರ ಮಾರ್ಗದರ್ಶನದಲ್ಲಿ ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕರಾದ ಶ್ರೀಮುನಿರಾಜು ಎಸ್, ಹಾಗೂ ಕೊರಟಗೆರೆ ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ ಶ್ರೀಮಂಜುನಾಥ ಬಿಸಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಿದ್ದು,ಈ ತಂಡವು ಪ್ರಕರಣದ ಆರೋಪಿಗಳಾದ 1] ನಿಕ್ಕಿಲ್ ವಿ.ಡಿ @ ನಿಶಾನ್ ಬಿನ್ ದೀಪಕ್ ಡಿ ಎಸ್ 19 ವರ್ಷ ಹೆಬ್ಬಾಳ ಮೈಸೂರು 2] ಯಶವಂತ ಆರ್ @ ಯಶವಂತ ಶೆಟ್ಟಿ ಬಿನ್ ರಂಗಸ್ವಾಮಿ ಆರ್ 19 ವರ್ಷ ಸರ್.ವಿಶ್ವೇಶ್ವರಯ್ಯ ಲೇ ಔಟ್ ಬೆಂಗಳೂರು 3] ಮನೋಜ್ ಕುಮಾರ್ ಬಿ ಆರ್ ಬಿನ್ ರಾಮಮೂತರ್ಿ 20 ವರ್ಷ ರಾಜಾಜಿನಗರ ಬೆಂಗಳೂರು 4] ಕಿರಣ್ ಬಿನ್ ಪುಟ್ಟಸ್ವಾಮಿ 25 ವರ್ಷ ನಾಗಮಂಗಲ ಮಂಡ್ಯ ಜಿಲ್ಲೆ ಇವರುಗಳನ್ನು ಬಂಧಿಸಿದ್ದು ಪ್ರಕರಣಕ್ಕೆ ಸಂಬಂದಿಸಿದ ಇತರೆ ಆರೋಪಿಗಳನ್ನು ಬೆಂಗಳೂರು ಸಂಜಯನಗರ ಪೊಲೀಸ್ನವರು ಬಂಧಿಸಿರುತ್ತಾರೆ.

ಸದರಿ ಆಸಾಮಿಗಳ ಕಡೆಯಿಂದ ಒಟ್ಟು 1,50,000=00 ಮೌಲ್ಯದ ಚಿನ್ನದ ವಡವೆಗಳನ್ನು ಹಾಗೂ ಈಗ್ಗೆ 01 ತಿಂಗಳ ಹಿಂದೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕತೊಟ್ಲು ಕೆರೆಯ ಸಿದ್ದರಾಜು ರವರ ಮನೆಯಲ್ಲಿ ಕಳುವಾಗಿದ್ದ 1,27,000/- ರೂ ಬೆಲೆ ಬಾಳುವ ಬಂಗಾರದ ವಡವೆಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 02 ಕಾರುಗಳನ್ನು ಸಹ ವಶ ಪಡಿಸಿಕೊಂಡಿರುತ್ತಾರೆ. ಒಟ್ಟು 3 ಲಕ್ಷ ಮೌಲ್ಯದ  143 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಪ್ರಕರಣಕ್ಕೆ ಸಂಬಂದಿಸಿದ ಆರೋಪಿಗಳು ಮಾದಕ ವ್ಯಸನಿಗಳಾಗಿ ದುಶ್ವಟಗಳಿಗೆ ಬಲಿಯಾಗಿದ್ದರಿಂದ ದುಶ್ವಟಗಳಿಗಾಗಿ ಹಣದ ಅವಶ್ಯಕತೆ ಇದ್ದುದರಿಂದ ಒಂಟಿ ಮನೆಗಳು ಹಾಗೂ ದೇವಸ್ಥಾನಗಳು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಹವ್ಯಾಸವುಳ್ಳರಾಗಿರುತ್ತಾರೆ.

ಆರೋಪಿಗಳ ಪತ್ತೆಗಾಗಿ ಶ್ರಮಿಸಿದ ಕೊರಟಗೆರೆ ವೃತ್ತ ನಿರೀಕ್ಷಕಕರಾದ ಶ್ರೀ ಮುನಿರಾಜು ಎಸ್ ಮತ್ತು ಕೊರಟಗೆರೆ ಪೊಲೀಸ್ ಠಾಣಾ ಪಿ.ಎಸ್.ಐ ಶ್ರೀ ಮಂಜುನಾಥ ಬಿ.ಸಿ ಹಾಗೂ ಸಿಬ್ಬಂದಿಗಳಾದ ಮ.ಎ.ಎಸ್.ಐ ಮಂಗಳಗೌರಮ್ಮ, ಸಿಬ್ಬಂದಿಗಳಾದ ಮಂಜುನಾಥ, ನಾರಾಯಣ, ನರಸಿಂಹಮೂತರ್ಿ, ಗಂಗಾಧರ,ಸೋಮನಾಥ, ಪ್ರಶಾಂತ, ರವರುಗಳ ನ್ನೊಳಗೊಂಡ  ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕಕರು  ಅಭಿನಂದಿಸಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 59 guests online
Content View Hits : 289594