lowborn ಪತ್ರಿಕಾ ಪ್ರಕಟಣೆ ದಿ: 07-02-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ ದಿ: 07-02-18

ಪತ್ರಿಕಾ ಪ್ರಕಟಣೆ.

ದಿನಾಂಕ : 07-02-2018

:: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್ ವಾಹನಗಳ ವಶ : :

ದಿನಾಂಕ 29/10/2017 ರಂದು ಬೆಳಗಿನ ಜಾವ ಹುಲಿಯೂರುದುರ್ಗದ ವಾಜರಪಾಳ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಕೆ.ಎ-06-ಡಿ-9815 ನೇ ಮಿನಿ ಗೂಡ್ಸ್ ವಾಹನವು ಕಳ್ಳತನವಾಗಿದ್ದು, ಈ ಸಂಬಂಧ ರವಿಚಂದ್ರ ಬಿನ್ ಹುಚ್ಚಯ್ಯ, ಶೃಂಗಾರ ಸಾಗರ, ಹುಲಿಯೂರುದುರ್ಗ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಹುಲಿಯೂರುದುರ್ಗ ಠಾಣಾ ಮೊ.ನಂ 213/2017 ಕಲಂ 379 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಆರೋಪಿತರ ಹೆಸರು ಮತ್ತು ವಿಳಾಸ:

1.ಚಂದ್ರನ್ @ ತಿರುಚಿ ಚಂದ್ರನ್ ಬಿನ್ ಲೇಟ್ ಪ್ರಸನ್ನರೆಡ್ಡಿ, 64 ವರ್ಷ, ರೆಡ್ಡಿ ಜನಾಂಗ, ಡ್ರೈವರ್ ಕೆಲಸ ಮತ್ತು ಮರಳು ಏಜೆಂಟ್, ಮನೆ ನಂ:116, ವಿನಾಯಕ ದೇವಸ್ಥಾನ ರಸ್ತೆ, ಮಣಚಿ ನಲ್ಲೂರು, ತಿರುಚಿ ತಾಲ್ಲೂಕ್ ಮತ್ತು ಜಿಲ್ಲೆ, ತಮಿಳುನಾಡು ರಾಜ್ಯ.

2. ಗೋಪಾಲ್ ಬಿನ್ ಸ್ವಾಮಿನಾಥನ್, 39 ವರ್ಷ, ವಣ್ಣಿಯಾರ್ ಜನಾಂಗ, ಪೇಟಿಂಗ್ ಮತ್ತು ಟಿಂಕರಿಂಗ್ ಕೆಲಸ, ಎಫ್.ಸಿ ಮತ್ತು ಲಾರಿ ಡೀಲರ್ ಕೆಲಸ, ವಾಸದ ಮನೆ ನಂ:4/386, ಭಾರತಿನಗರ, ಜಾಗೀರ್ ಅಮ್ಮಪೊಳಿಯಮ್, ಸೇಲಂ ತಾಲ್ಲೂಕ್ ಮತ್ತು ಜಿಲ್ಲೆ, ತಮಿಳುನಾಡು ರಾಜ್ಯ.

3. ಭಾಸ್ಕರ್ ಸಾಲಿನ್ಸ್ ಬಿನ್ ವಿಲ್ಸನ್ ಸಾಲಿನ್ಸ್, 39 ವರ್ಷ, ಕ್ರಿಶ್ಚಿಯನ್ ಜನಾಂಗ, ಪೇಟಿಂಗ್ ಕೆಲಸ, ವಾಸ: ತಿಪ್ಪಸಂದ್ರ, ಮಾಗಡಿ ತಾಲ್ಲೂಕ್, ರಾಮನಗರ ಜಿಲ್ಲೆ, ಸ್ವಂತ ಊರು: ಅಲಂಗಾರ್ ಗ್ರಾಮ, ಬೆಳ್ಳೂರು ಪೋಸ್ಟ್, ಮೂಡಬಿದರೆ ತಾಲ್ಲೂಕ್, ದಕ್ಷಿಣ ಕನ್ನಡ ಜಿಲ್ಲೆ.

4. ಹಬೀಬ್ ರೆಹಮಾನ್ @ ಹಬೀಬುಲ್ಲಾ @ ವೆಂಕಟೇಶ ಬಿನ್ ಮೊಹಿದ್ದೀನ್  ಅಬ್ಬಾ, 55 ವರ್ಷ, ಮುಸ್ಲಿಂ ಜನಾಂಗ, ಹಾಲಕ್ಕಿ ಹೌಸ್, ಅಡ್ಡೂರು ಪೋಸ್ಟ್, ದಕ್ಷಿಣ ಕನ್ನಡ ಜಿಲ್ಲೆ.

ರವರನ್ನು ಈ ನಮ್ಮ ಪ್ರಕರಣದಲ್ಲಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಹುಲಿಯೂರುದುರ್ಗ, ಕಿಬ್ಬನಹಳ್ಳಿ, ರಾಮನಗರ ಗ್ರಾಮಾಂತರ ಮತ್ತು ಕುಶಾಲನಗರ ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ಒಟ್ಟು 25 ಲಕ್ಷ ರೂಪಾಯಿ ಬೆಲೆ ಬಾಳುವ ಒಟ್ಟು 4 ಆಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಸದರಿ 4 ಆಶೋಕ್ ಲೈಲ್ಯಾಂಡ್ ದೋಸ್ತ್ ಮಿನಿಗೂಡ್ಸ್ ವಾಹನಗಳನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಎಸ್.ಮಣಿ ರವರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು,

ಈ ಕೇಸಿನ ತನಿಖಾ ಕಾಲದಲ್ಲಿ ಈ ಕೇಸಿನ ಆರೋಪಿಗಳ ವಿರುದ್ದ ಹೊನ್ನಾಳಿ, ಹರಿಹರ, ದಾವಣಗೆರೆ ಆರ್.ಎಂ.ಸಿ ಯಾರ್ಡ್, ಶಿವಮೊಗ್ಗದ ಜಯನಗರ, ಪೇಪರ್ ಟೌನ್ ಗ್ರಾಮಾಂತರ, ಕುಶಾಲನಗರ, ಕಾರ್ಕಳ, ಬೆಂಗಳೂರು ಮುಂತಾದ ಕಡೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಜೈಲುಗಳಿಂದ ಹೊರಬಂದಿರುತ್ತಾರೆ, ಈ ಆರೋಪಿಗಳು ರಾತ್ರಿ ವೇಳೆ ವಾಹನಗಳನ್ನು ಕಳವು ಮಾಡಿ ನೊಂದಣಿ ನಂಬರನ್ನು ಟ್ಯಾಂಪರಿಂಗ್ ಮಾಡಿ ನಂಬರನ್ನು ಬದಲಾಯಿಸಿ, ನಕಲು ದಾಖಲಾತಿಗಳನ್ನು ಮಾಡಿಸಿ ಮಾರಾಟ ಮಾಡುವ ದಂಧೆಯನ್ನುಂಟು ಮಾಡುತ್ತಿರುತ್ತಾರೆ.

ಈ ಕಾರ್ಯಾಚರಣೆಯನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕಿರವರಾದ ಡಾ!! ದಿವ್ಯಾ.ವಿ.ಗೋಪಿನಾಥ್, ಐಪಿಎಸ್‌, ರವರ ನಿರ್ದೇಶನದಲ್ಲಿ ಡಾ!! ಶೋಭಾರಾಣಿ, ಅಡಿಷನಲ್ ಎಸ್‌‌.ಪಿ ಮೇಡಮ್ರವರು, ಶ್ರೀ ಚಂದ್ರಶೇಖರ್‌-ಡಿವೈಎಸ್‌ಪಿ ರವರ ಮಾರ್ಗದರ್ಶನದಲ್ಲಿ, ಶ್ರೀ ಬಾಳೆಗೌಡ-ಸಿಪಿಐ, ಪಿ.ಎಸ್.ಐ ರವರಾದ ಶ್ರೀ ಮಂಜು.ಬಿ.ಪಿ, ಮತ್ತು ಸಿಬ್ಬಂದಿಗಳಾದ ಪುಟ್ಟರಾಮು, ಪರಮೇಶ್ವರಪ್ಪ, ರವಿ.ಕೆ.ಆರ್, ರವಿಕುಮಾರ, ವೆಂಕಟೇಶಮೂರ್ತಿ, ಮುನಿರತ್ನಂ, ರಂಗಸ್ವಾಮಿ, ಷಡಾಕ್ಷರಿ, ನರಸಿಂಹರಾಜು ರವರು ನಡೆಸಿರುತ್ತಾರೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 57 guests online
Content View Hits : 289592