lowborn ಅಪರಾಧ ಘಟನೆಗಳು 22-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 22-01-18

ಹಂದನಕೆರೆ  ಪೊಲೀಸ್ ಠಾಣೆ ಮೊ.ಸಂ 06/2018 ಕಲಂ 279,304(J) ಐಪಿಸಿ 187 ಐ.ಎಂ.ವಿ ಆಕ್ಟ್

ದಿನಾಂಕ:21/08/2018 ರಂದು ರಾತ್ರಿ 07.30 ಗಂಟೆಗೆ ಪಿರ್ಯಾದಿ ಚಿ ನಾ ಹಳ್ಳಿ ತಾಲ್ಲೂಕ್. ಸಬ್ಬೇಹಳ್ಳಿ ವಾಸಿ ರಾಜಣ್ಣ ಬಿನ್ ಗಂಗಣ್ಣ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ತನ್ನ ಸ್ವಂತ ಕಾರ್ಯ ನಿಮಿತ್ತ ಹಾಸನಕ್ಕೆ ಹೋಗಿದ್ದು, ಪಿರ್ಯಾದಿರವರಿಗೆ  ದಿನಾಂಕ:21/01/2018 ರಂದು ಮಧ್ಯಾಹ್ನ ಸುಮಾರು 02.30 ಗಂಟೆಯಲ್ಲಿ ತಮ್ಮೂರಿನ ಸಿದ್ದರಾಜು ರವರು ಫೋನ್ ಮಾಡಿ ನಿಮ್ಮ ಅಣ್ಣ ಕುಮಾರನಿಗೆ ಚೋರಗೊಂಡನಹಳ್ಳಿ ಮತ್ತು ದೊಡ್ಡಯೆಣ್ಣೆಗೆರೆ ರಸ್ತೆಯಲ್ಲಿ  ಅಪಘಾತವಾಗಿ ಮೃತಪಟ್ಟಿರುತ್ತಾರೆ. ಎಂದು ತಿಳಿಸಿದರು. ಆ ಮೇರೆಗೆ ಪಿರ್ಯಾದಿರವರು ಸ್ಥಳಕ್ಕೆ ಬಂದು  ನೋಡಿದಾಗ  ಪಿರ್ಯಾದಿರವರ ಅಣ್ಣನ ಶವ ರಸ್ತೆಯ ಪಕ್ಕದ  ಪುಟ್ ಪಾತ್ ನಲ್ಲಿ ಬಿದ್ದಿತ್ತು. ಮೃತನ ಬಾಬ್ತು ಕೆಎ.44.ಹೆಚ್.6451  ನೇ ಟಿವಿಎಸ್ XL Super ವಾಹನವು  ರಸ್ತೆ  ಮೇಲೆ  ಮುಂಭಾಗ ಜಖಂ ಆಗಿ ಬಿದ್ದಿತ್ತು. ನಂತರ ಪಿರ್ಯಾದಿರವರ ಅಲ್ಲಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ  ಪಿರ್ಯಾದಿರವರ ಅಣ್ಣ ತನ್ನ ಟಿವಿಎಸ್ ವಾಹನದಲ್ಲಿ ಮಧ್ಯಾಹ್ನ ಸುಮಾರು 01.45 ಗಂಟೆಯ ಸಮಯದಲ್ಲಿ ದೊಡ್ಡಯೆಣ್ಣೆಗೆರೆ ಕಡೆಯಿಂದ ಚೋರಗೊಂಡನಹಳ್ಳಿ ಕಡೆಗೆ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಒಂದು ಟ್ರಾಕ್ಟರ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು  ಡಿಕ್ಕಿ ಹೊಡೆಸಿದ ಕಾರಣ ತಲೆಗೆ ಪೆಟ್ಟುಗಳು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುತ್ತಾರೆ ಹಾಗು ಟ್ರಾಕ್ಟರ್ ನ್ನು ಅದರ ಚಾಲಕ ಸ್ಥಳದಿಂದ ತೆಗೆದುಕೊಂಡು ಹೊರಟು ಹೋಗಿರುತ್ತಾನೆ.  ಟ್ರಾಕ್ಟರ್ ಚೌಳಕಟ್ಟೆಯ ಹನುಮಂತರಾಯಪ್ಪ ಬಿನ್ ತಿಮ್ಮಯ್ಯ ಅಲಿಯಾಸ್ ಸೊಸೈಟಿ  ಹನುಮಂತರಾಯಪ್ಪ ರವರ ಸಂಬಂಧಿಕರ ಟ್ರಾಕ್ಟರ್  ಆಗಿರುತ್ತದೆ ಅಂತ ತಿಳಿದುಬಂದಿರುತ್ತದೆ.ಆದ್ದರಿಂದ  ತನ್ನ ಅಣ್ಣ ಕುಮಾರಸ್ವಾಮಿಯ ಬಾಬ್ತು  ಟಿವಿಎಸ್  ವಾಹನಕ್ಕೆ ಡಿಕ್ಕಿ ಹೊಡೆಸಿ ಕುಮಾರಸ್ವಾಮಿಯವರಿಗೆ ರಕ್ತಗಾಯವಾಗಿ ಮೃತಪಡಲು ಕಾರಣನಾದ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಪಿರ್ಯಾದಿರವರ ಅತ್ತಿಗೆಗೆ ತಿಳುವಳಿಕೆ ಇಲ್ಲದಿರುವುದರಿಂದ ಅವರ ಪರವಾಗಿ ಪಿರ್ಯಾದಿರವರ ದೂರು ನೀಡಿ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರಕರಣ.

ವೈ ಎನ್  ಹೊಸಕೋಟೆ  ಪೊಲೀಸ್ ಠಾಣಾ ಮೊ. ನಂ-  02/2018   ಕಲಂ: .324.504.506 IPC

ದಿನಾಂಕ:21/01/2018 ರಂದು ಬೆಳಿಗ್ಗೆ.11:30 ಗಂಟೆಗೆ ಪಾವಗಡ ತಾ|| ಭೀಮನಕುಂಟೆ ಗ್ರಾಮದ ವಾಸಿ ಪಿರ್ಯಾದಿ ಮುರಳಿ ಕೃಷ್ಣ ಬಿನ್ ಲೇ|| ಭೀಮಣ್ಣ, 40 ವರ್ಷ,ಕಮ್ಮ ವಕ್ಕಲಿಗ ಜನಾಂಗ,ಜಿರಾಯ್ತಿಕೆಲಸ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ   ದಿನಾಂಕ:19/01/2018 ರಂದು ಬೆಳಿಗ್ಗೆ ಸುಮಾರು 11:00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಗೊಲ್ಲರ ಜನಾಂಗಕ್ಕೆ ಸೇರಿದ ಕೃಷ್ಣಮೂರ್ತಿ ಬಿನ್ ಬಜ್ಜಪ್ಪ ಎಂಬುವವರ ಹಸುವು ನಮ್ಮ ಹೊಲದಲ್ಲಿ ಕಡಲೆಗಿಡಗಳನ್ನು ಮೇಯ್ಯುತ್ತಿರುವಾಗ ನಾನು ಅವರ ಹಸುವನ್ನು ಕರೆದುಕೊಂಡು ಬಂದು ಕೃಷ್ಣಮೂರ್ತಿ ರವರ ಮನೆಯ ಹತ್ತಿರ ಕಟ್ಟಿ ಹಾಕಿ ಕೃಷ್ಣಮೂರ್ತಿ ರವರ ತಾಯಿಗೆ ಹೇಳಿ ನಮ್ಮ ಹಸುವನ್ನು ಕಟ್ಟಿ ಹಾಕಿ ಈ ತರಹ ಹೊಲದ ಕಡೆ ಹಸುವನ್ನು ಬಿಡಬೇಡಿ ಎಂದು ನಿಮ್ಮ ಮಗನಿಗೆ ಹೇಳಿ ಎಂದು ಅವರ ತಾಯಿಗೆ ಹೇಳಿ ನಮ್ಮ ಮನೆಯ ಕಡೆ ಬೆಳಿಗ್ಗೆ 11:30 ಗಂಟೆ ಸಮಯದಲ್ಲಿ ಹೋಗುತ್ತಿದ್ದಾಗ ಮನೆಯೊಳಗಿದ್ದ ಕೃಷ್ಣಮೂರ್ತಿ ನೀನ್ಯಾವನೋ ಬೋಳಿ ಮಗನೆ ನಮ್ಮ ಹಸುವನ್ನು ಕರೆದುಕೊಂಡು ಬರುವುದಕ್ಕೆ ನಮ್ಮ ಹಸು ಎಷ್ಟು ಮೇಯ್ಯುತ್ತದೆ ಅದರ ಬೆಲೆ ಎಷ್ಟಾಗುತ್ತದೆ ಹೇಳು ನಾನು ನಿನಗೆ ಬಿಸಾಡುತ್ತೇನೆಂತ ಉದ್ದಟತನದಿಂದ ಮಾತನಾಡಿದನು, ನಾನು ಅದಕ್ಕೆ ಯಾಕೆ ಹೀಗೆ ಮಾತನಾಡುತ್ತೀಯಾ ನಿಮ್ಮ ಹಸುವನ್ನು ಕರೆದುಕೊಂಡು ಬಂದು ನಿಮ್ಮ ಮನೆಯ ಹತ್ತಿರ ಬಿಟ್ಟಿದ್ದಕ್ಕೆ ಯಾಕೆ ಹೀಗೆ ಮಾತನಾಡುತ್ತೀಯ ಎಂತ ಹೇಳಿದ್ದಕ್ಕೆ ಕೃಷ್ಣಮೂರ್ತಿಯು ಏಕಾ-ಏಕಿ ಸೂಳೇ ಮಗನೇ ನನೆಗೆ ಎದುರು ಮಾತನಾಡುತ್ತೀಯಾ ಎಂತ ಬೈಯ್ದು ಅಲ್ಲಿಯೇ ಬಿದ್ದಿದ್ದ ಇಟ್ಟಿಗೆಯನ್ನು ತೆಗೆದುಕೊಂಡು ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿ, ನಮ್ಮ ಹಸು ಏನಾದರೂ ನಿಮ್ಮ ಹೊಲಕ್ಕೆ ಬಂದು ಮೇಯ್ಯುತ್ತಿದ್ದಾಗ ಅದಕ್ಕೇನಾದರೂ ಮಾಡಿದರೆ ನಿನ್ನನ್ನು ಕೊಲೆ ಮಾಡಿ ಸಾಯಿಸುತ್ತೇನೆಂತ ಪ್ರ್ರಾಣಬೆದರಿಕೆ ಹಾಕಿದನು ನಾನು ಗಾಯಗೊಂಡು ಕೆಳಕ್ಕೆ ಬಿದ್ದಾಗ ಸ್ಥಳದಲ್ಲಿದ್ದ ನನ್ನ ಮಗ ಪ್ರವೀಣಕುಮಾರ್ .ಬಿ.ಎಂ ಮತ್ತು ನಮ್ಮ ಗ್ರಾಮದ ಗೊಲ್ಲರ ಜನಾಂಗದ ನಾಗರಾಜು ಬಿನ್ ನರಸಿಂಹಪ್ಪ ,36 ವರ್ಷ ಹಾಗೂ ಅಶೋಕ ಬಿನ್ ಮಾರಣ್ಣ. ಪ.ಜಾತಿ ರವರುಗಳು ಜಗಳ ಬಿಡಿಸಿ ಸಮಾಧಾನ ಪಡಿಸಿದ್ದು, ನಂತರ ನನ್ನ ಮಗ ನನ್ನನ್ನು ವೈ ಎನ್ ಹೊಸಕೋಟೆ  ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು, ನಾನು ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತೇನೆ, ನನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಇಟ್ಟಿಗೆ ಯಿಂದ ನನ್ನ ತಲೆಗೆ ಹೊಡೆದು ಗಾಯಪಡಿಸಿರುವ ಕೃಷ್ಣಮೂರ್ತಿ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತದೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 49 guests online
Content View Hits : 321498