lowborn ಅಪರಾಧ ಘಟನೆಗಳು 15-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >> :  ದಿನಾಂಕ  : 07-02-2018  : : ಪತ್ರಿಕಾ ಪ್ರಕಟಣೆ  : ತುಮಕೂರು ತಾಲ್ಲೋಕು ಗೂಳೂರು ಹೋಬಳಿ,... >> ದಿನಾಂಕ : 07-02-2018 : ಪತ್ರಿಕಾ ಪ್ರಕಟಣೆ : ತುಮಕೂರು  ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 07-02-2018 :: 25 ಲಕ್ಷ ರೂಪಾಯಿ ಬೆಲೆ ಬಾಳುವ ನಾಲ್ಕು ಮಿನಿ ಗೂಡ್ಸ್... >> Date: 06-02-18 -:ಪತ್ರಿಕಾ ಪ್ರಕಟಣೆ:- : ಅಂತರ್ ಜಿಲ್ಲಾ ದರೋಡೆಕೋರರ ಬಂಧನ. :     ದಿನಾಂಕ:-28.12.2017... >> :  ಪತ್ರಿಕಾ ಪ್ರಕಟಣೆ  : : ದಿ:27.01.2018 : ಈ ಹಿಂದೆ ತುಮಕೂರಿನಲ್ಲಿ 2017 ನೇ ಸಾಲಿನಲ್ಲಿ ನಗರ... >> ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 15-01-18

ಕುಣಿಗಲ್ ಪೊಲೀಸ್ ಠಾಣೆ ಮೊ.ಸಂ 20/2018 ಕಲಂ; 457,380  ಐಪಿಸಿ

 

ದಿನಾಂಕ: 14/01/2018 ರಂದು ಸಂಜೆ 5-00 ಗಂಟೆ ಸಮಯದಲ್ಲಿ  ಈ ಕೇಸಿನ ಪಿರ್ಯಾದಿ ಡಾ.ಗೋಪಿನಾಥ್ ಹೆಚ್.ಎಸ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ಪಿರ್ಯಾದಿ ಸ್ವಂತ ಊರಾದ ಮೈಸೂರಿಗೆ ತನ್ನ ತಂದೆಯವರ ವರ್ಷದ ಕಾರ್ಯವಿದ್ದುದ್ದರಿಂದ ಪಿರ್ಯಾದಿ ಮತ್ತು ಇವರ ಹೆಂಡತಿ ಡಾ.ಅನಿತಾ ಹೆಚ್.ಎ ಹಾಗೂ ಇವರ ಮಕ್ಕಳಾದ ನಮ್ರತಾ ಗೋಪಿನಾಥ, ಅನಿಶ್ ಗೋಪಿನಾಥ ರವರೆಲ್ಲರೂ ಮನೆಗೆ ಡೋರ್ ಲಾಕ್  ಹಾಕಿಕೊಂಡು ದಿನಾಂಕ: 12/01/2018 ರಂದು ರಾತ್ರಿ 7-45 ಗಂಟೆ ಸಮಯದಲ್ಲಿ ಕುಣಿಗಲ್ ನಿಂದ ಮೈಸೂರಿಗೆ ಹೋಗಿದ್ದು, ದಿನಾಂಕ:14/01/2018 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಪಿರ್ಯಾದಿ ಪಕ್ಕದ ಮನೆಯವರಾದ ಹೆಚ್.ವಿ ಕೃಷ್ಣಮೂರ್ತಿ ರವರು ಪಿರ್ಯಾದಿಗೆ ಪೋನ್ ಮಾಡಿ  ನಿಮ್ಮ ಮನೆಯ ಭಾಗಿಲು ತೆಗೆದಿದ್ದು, ಯಾರೋಕಳ್ಳರು ಕಳ್ಳತನ ಮಾಡಿರಬಹುದೆಂತ ತಿಳಿಸಿದ್ದು,  ಪಿರ್ಯಾದಿ ಮತ್ತು ಮನೆಯವರೆಲ್ಲರೂ ತಕ್ಷಣ  ಮೈಸೂರಿನಿಂದ ಮದ್ಯಾಹ್ನ 1-00 ಗಂಟೆ  ಸಮಯದಲ್ಲಿ ಕುಣಿಗಲ್ ಟೌನಿನ ಕೆ.ಆರ್.ಎಸ್ ಅಗ್ರಹಾರದಲ್ಲಿರುವ ತಮ್ಮ  ಮನೆಗೆ ಬಂದು ನೋಡಲಾಗಿ ಮನೆಯ ಮುಂಭಾಗದ  ಭಾಗಿಲಿನ ಡೋರ್ ಲಾಕ್ ಅನ್ನು ಯಾರೋ ಕಳ್ಳರು ಹೊಡೆದಿದ್ದು, ಭಾಗಿಲು ತೆರೆದಿರುತ್ತದೆ.  ಪಿರ್ಯಾದಿ ಮತ್ತು ಮನೆಯವರು ಮನೆಯ ಒಳಗೆ ಹೋಗಿ ನೋಡಲಾಗಿ  ಪಿರ್ಯಾದಿ ತಂದೆ ರೂಮಿನಲ್ಲಿರುವ ವಾರ್ಡರೋಬ್ ಗಳನ್ನು ಯಾರೋ ಕಳ್ಳರು ಓಪನ್ ಮಾಡಿದ್ದು, ಅದರಲ್ಲಿದ್ದ ಬಟ್ಟೆಗಳನ್ನು ತೆಗೆದು ಬಿಸಾಡಿರುತ್ತಾರೆ. ಅಲ್ಲಿಯೇ ಇದ್ದ ಬೀರುವಿನ ಲಾಕ್ ಅನ್ನು ಹೊಡೆದಿದ್ದು, ಅದರಲ್ಲಿಟ್ಟಿದ್ದ  ಒಂದು ಚಿನ್ನದ ನೆಕ್ ಲೆಸ್ ಸುಮಾರು 30 ಗ್ರಾಂ, ಚಿನ್ನದ ಓಲೆಗಳು 5 ಜೊತೆ 40 ಗ್ರಾಂ, ಇವುಗಳ  ಅಂದಾಜು ಬೆಲೆ 2 ಲಕ್ಷ ರೂಪಾಯಿಗಳು ಆಗಿದ್ದು, ಮತ್ತು ಅದೇ ಬೀರುವಿನಲ್ಲಿಟ್ಟಿದ್ದ  ಬೆಳ್ಳಿ ತಟ್ಟೆ, ಬೆಳ್ಳಿ ಚೆಂಬು, ಪಂಚಪಾತ್ರೆ ಉದ್ದರಣೆ 2 ಜೊತೆ, ಹೂ ಬುಟ್ಟಿ, ಪನ್ನೀರ್ ದಾನಿ, ಬೆಳ್ಳಿ ದೀಪದ ಕಂಬ, ಬೆಳ್ಳಿ 10 ಲೋಟ, ಬೆಳ್ಳಿ 6 ಬಟ್ಟಲುಗಳು,  ಬೆಳ್ಳಿ ದೀಪದ ಸೆಟ್, ಬೆಳ್ಳಿ ಆರತಿ ತಟ್ಟೆ, ಬೆಳ್ಳಿ ತಾಳಿ, ಕುಂಕುಮದ ಬಟ್ಟಲು, ಇವುಗಳ ಒಟ್ಟು ತೂಕ ಸುಮಾರು 4 ಕೆ.ಜಿ ಆಗಿದ್ದು, ನಂತರ 1 ನೇ ಪ್ಲೋರ್ ನಲ್ಲಿರುವ ಮಾಸ್ಟರ್ ಬೆಡ್ ರೂಮಿಗೆ ಹೋಗಿ ನೋಡಲಾಗಿ  ರೂಮಿನಲ್ಲಿದ್ದ ವಾರ್ಡ ರೋಬ್ ತೆಗೆದಿದ್ದು, ಅದರಲ್ಲಿದ್ದ ಎಲ್ಲಾ ಬಟ್ಟೆಗಳನ್ನು  ಹೊರಹಾಕಿ ವಾರ್ಡ ರೋಬ್ ನ ಡ್ರಾನಲ್ಲಿ ಇಟ್ಟಿದ್ದ 1 ಲಕ್ಷ 50 ಸಾವಿರ(1,50,000/-)  ರೂಪಾಯಿಗಳು ಇರಲಿಲ್ಲ. ವಡವೆಗಳು, ಬೆಳ್ಳಿಯ ವಸ್ತುಗಳು ಮತ್ತು ನಗದು ಹಣ ಸೇರಿ ಒಟ್ಟು  ಬೆಲೆ ಸುಮಾರು 5 ಲಕ್ಷ ಆಗಿರುತ್ತದೆ. ಪಿರ್ಯಾದಿ ಮತ್ತು ಮನೆಯವರೆಲ್ಲರೂ ಮೈಸೂರಿಗೆ ಹೋದಾಗ ಯಾರೋ ಕಳ್ಳರು  ಮನೆಯ  ಡೋರ್ ಲಾಕ್ ಅನ್ನು ಹೊಡೆದು ಮನೆಯಲ್ಲಿಟ್ಟಿದ್ದ ಮೇಲ್ಕಂಡ ವಡವೆಗಳು, ಬೆಳ್ಳಿ ವಸ್ತುಗಳು, ಹಾಗೂ ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾವುಗಳು ಕಳ್ಳರನ್ನು ಪತ್ತೆ ಮಾಡಿ  ಮೇಲ್ಕಂಡ ವಡವೆಗಳನ್ನು ಹುಡುಕಿಕೊಡಬೇಕೆಂತ  ಇದೇ ದಿನ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.  .

 

ಚೇಳೂರು ಪೊಲೀಸ್  ಠಾಣಾ  ಮೊ. ನಂ 03/2018  ಕಲಂ 343.324.504.506. ರೆ/ವಿ 149 ಐ.ಪಿ.ಸಿ

ಸಾರಾಂಶ:-  ದಿನಾಂಕ: 14/01/2018 ರಂದು  ಮಧ್ಯಾಹ್ನ 3-30  ಗಂಟೆ  ಸಮಯದಲ್ಲಿ  ಗುಬ್ಬಿ  ಸರ್ಕಾರಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದ  ಬಸವರಾಜುರವರ  ಹೇಳಿಕೆ  ಪಡೆದು  ಸಂಜೆ 5-30  ಗಂಟೆಗೆ   ಠಾಣೆಗೆ  ಹಾಜರಾಗಿ  ಪ್ರಕರಣ ದಾಖಲಿಸಿದ  ಹೇಳಿಕೆಯ  ಪಿರ್ಯಾದು ಅಂಶವೇನೆಂದರೆ,   ದಿನಾಂಕ:13/01/2018  ರಂದು  ನಾನು  ನಮ್ಮ  ತಂದೆ  ಚಿಕ್ಕಣ್ಣ ನಮ್ಮ ಗ್ರಾಮದ ನಮ್ಮ ಸಂಬಂಧಿ  ಮಹಲಿಂಗಣ್ಣನ  ಮಗನಾದ  ಯತೀಶ  ಮೂರು  ಜನರು  ನಮ್ಮ  ಬಾಬ್ತು  ಜಮೀನಿನ  ಕೆಲಸಕ್ಕೆ  ಹೋಗಿ  ಕೆಲಸ  ಮುಗಿಸಿಕೊಂಡು  ವಾಪಸ್ಸು  ಮೂರು  ಜನರು  ನಮ್ಮ  ಮನೆಯಲ್ಲಿ  ಇದ್ದಾಗ  ರಾತ್ರಿ  7-30  ಗಂಟೆ  ಸಮಯದಲ್ಲಿ  ನಮ್ಮ  ಗ್ರಾಮದ  ನಮ್ಮ  ಜನಾಂಗದ  ಕೃಷ್ಣ ಬಿನ್  ವೆಂಕಟರಾಮಯ್ಯ, ದೇವರಾಜು  ಬಿನ್  ವೆಂಕಟರಾಮಯ್ಯ,  ಲಕ್ಕಣ್ಣ  ಬಿನ್  ಸಣ್ಣೀರಯ್ಯ,  ದೇವರಾಜ ಬಿನ್  ಸಣ್ಣೀರಯ್ಯ,  ನಾಗಮ್ಮ  ಕೋಂ ಸಣ್ಣೀರಯ್ಯ,  ಮತ್ತು  ವನಕಂಬಿಹಟ್ಟಿ  ಗ್ರಾಮದ  ರಘು ಬಿನ್  ನಿಂಗಯ್ಯ, ಎಂಬುವರು  ಧನಕಟ್ಟುವ  ಕೊಟ್ಟಿಗೆಯ  ವಿಚಾರದಲ್ಲಿ  ಎಲ್ಲಾರೂ   ನಮ್ಮ  ಮನೆಯ   ಹತ್ತಿರ   ಏಕಾ  ಏಕೀ  ಬಂದು  ಬೋಳಿ  ಮಕ್ಕಳಾ,   ಸೂಳೆ  ಮಕ್ಕಳಾ ,  ನಿನ್ನಮ್ಮನಾ  ಕ್ಯಾಯ  ಎಂದು ಅವಾಚ್ಯ  ಶಬ್ದಗಳಿಂದ  ಬೈದು  ನಮ್ಮ ಜಮೀನಿನಲ್ಲಿ  ನೀವು  ಧನಗಳನ್ನು  ಕಟ್ಟಿಕೊಳ್ಳಲು  ಕೊಟ್ಟಿಗೆಯನ್ನು  ಮಾಡಿಕೊಂಡಿದ್ದೀರಾ    ಎಂದು  ಏಕಾ ಏಕೀ ನಾವು  ಧನದ  ಕೊಟ್ಟಿಗೆಗೆ  ಹಾಕಿದ್ದ  ತಗಡಿನ ಶೀಟ್ ಗಳನ್ನು  ಕಿತ್ತು  ಹಾಕುತಿದ್ದರು.  ಆಗ  ನಾನು  ನಮ್ಮ  ತಂದೆ  ಚಿಕ್ಕಣ್ಣ  ಮತ್ತು  ನಮ್ಮ  ಸಂಬಂಧಿ  ಯತೀಶ  ಮೂರು  ಜನರು   ನಮ್ಮ  ಮನೆಯಿಂದ  ಆಚೆ   ಹೋಗಿ  ಕೇಳಲು  ಹೋದಾಗ   ಕೃಷ್ಣ  ದೇವರಾಜ, ಲಕ್ಕಣ್ಣ  ನಾಗಮ್ಮ  ರಘು  ದೇವರಾಜ  ರವರುಗಳು  ನಮ್ಮಗಳನ್ನು  ಹಿಡಿದುಕೊಂಡು  ಕೈಗಳಿಂದ  ಹೊಡೆದು  ಕಾಲುಗಳಿಂದ  ಒದ್ದು,  ಮೈಕೈ  ನೋವುಂಟು  ಮಾಡಿ  ಅಲ್ಲಿಯೇ  ಬಿದ್ದಿದ್ದ  ಕಲ್ಲನ್ನು ಕೃಷ್ಣ   ಎಂಬುವನು  ತೆಗೆದುಕೊಂಡು   ನನ್ನ  ಎದೆಗೆ   ಹೊಡೆದು  ನೋವುಂಟು  ಮಾಡಿದ  ಯತೀಶನನ್ನು  ರಘು  ಎಂಬುವನು   ಹಿಡಿದುಕೊಂಡು  ದೇವರಾಜ  ಬಿನ್   ಸಣ್ಣೀರಯ್ಯ  ಎಂಬುವರು  ಅಲ್ಲಿಯೇ  ಬಿದ್ದಿದ್ದ  ಎಡೆಮಟ್ಟೆಯಿಂದ  ಯತೀಶನ  ತಲೆಗೆ  ಹೊಡೆದು   ರಕ್ತ  ಗಾಯ   ಮಾಡಿದನು. ಅಷ್ಟರಲ್ಲಿ  ನಮ್ಮನ್ನು  ಬಿಡಿಸಿಕೊಳ್ಳಲು  ಬಂದ  ನಮ್ಮ  ತಂದೆ  ಚಿಕ್ಕಣ್ಣನಿಗೆ  ದೇವರಾಜುರವರ  ಕೈಯಲ್ಲಿದ್ದ   ಎಡೆಮಟ್ಟೆಯನ್ನು  ರಘು   ಎಂಬುವನು  ಕಿತ್ತುಕೊಂಡು  ಎಡೆಮಟ್ಟೆಯಿಂದ  ನನ್ನ  ತಂದೆಯ  ಕಾಲಿಗೆ  ಹೊಡೆದು  ಪೆಟ್ಟು  ಮಾಡಿರುತ್ತಾನೆ.  ಅಷ್ಟರಲ್ಲಿ  ನಮ್ಮ  ಗ್ರಾಮದ  ಲಕ್ಷ್ಮಯ್ಯ   ಬಿನ್  ಈರಣ್ಣ  ಮತ್ತು  ಸೀಗಯ್ಯ  ಬಿನ್  ಮಹದೇವಯ್ಯ  ಎಂಬುವರು   ಬಂದು  ಜಗಳ  ಬಿಡಿಸಿದರು.  ಆಗ  ಆರೋಪಿಗಳು  ಅವರ  ಕೈಯಲ್ಲಿ  ಇದ್ದ  ಕಲ್ಲು  ಮತ್ತು   ತೆಂಗಿನ  ಎಡೆಮಟ್ಟೆಯನ್ನು  ಎಸೆದು  ಎಲ್ಲಾರೂ  ಸೇರಿಕೊಂಡು   ನಮ್ಮನ್ನು  ಕುರಿತು  ಈ  ಜಾಗದ  ವಿಚಾರಕ್ಕೆ   ಬಂದರೆ  ನಿಮ್ಮನ್ನು  ಪ್ರಾಣ  ತೆಗೆಯುತ್ತೇವೆಂದು  ಪ್ರಾಣ  ಬೆದರಿಕೆ  ಹಾಕಿ   ಹೊರಟು  ಹೋದರು.  ಆಗ ಲಕ್ಷ್ಮಯ್ಯ  108 ವಾಹನಕ್ಕೆ  ಕರೆ  ಮಾಡಿ  ಗಾಯಗಳಾಗಿದ್ದ  ನನ್ನನ್ನು ಮತ್ತು  ಯತೀಶ   ಹಾಗೂ  ನನ್ನ  ತಂದೆ  ಚಿಕ್ಕಣ್ಣ  ನವರನ್ನು  108  ವಾಹನದಲ್ಲಿ  ಕೂರಿಸಿಕೊಂಡು  ಗುಬ್ಬಿ  ಸರ್ಕಾರಿ  ಆಸ್ಪತ್ರೆಗೆ  ಬಂದು  ಚಿಕಿತ್ಸೆ  ಕೊಡಿಸಿದರು.    ನಾನು  ಮತ್ತು  ಯತೀಶ  ಇಬ್ಬರು   ಒಳರೋಗಿಯಾಗಿ  ಚಿಕಿತ್ಸೆ  ಪಡೆಯುತ್ತಿದ್ದೇವೆ.  ನಮ್ಮಗಳ  ಮೇಲೆ  ಜಗಳ  ತೆಗೆದು  ಅವಾಚ್ಯ   ಶಬ್ದಗಳಿಂದ  ಬೈದು  ನಮ್ಮ  ಬಾಬ್ತು  ಧನದ ಕೊಟ್ಟಿಗೆಯನ್ನು  ಕಿತ್ತು  ಹಾಕಿ  ಕೈ  ಹಿಂದ  ಹೊಡೆದು  ಕಾಲಿನಿಂದ ಒದ್ದು,  ಕಲ್ಲು  ಮತ್ತು  ಎಡೆಮಟ್ಟೆಯಿಂದ  ಹೊಡೆದು  ರಕ್ತಗಾಯ ಪಡಿಸಿರುವ  ಮೇಲ್ಕಂಡವರ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಬೇಕೆಂದು  ಇತ್ಯಾದಿಯಾದ  ಪಿರ್ಯಾದು  ಅಂಶವಾಗಿರುತ್ತೆ.

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 14 guests online
Content View Hits : 241699