lowborn ಅಪರಾಧ ಘಟನೆಗಳು 09-01-18 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಅಪರಾಧ ಘಟನೆಗಳು 09-01-18

ಚೇಳೂರು ಪೊಲೀಸ್ ಠಾಣಾ  ಮೊ.ನಂ.01/2018, ಕಲಂ 279, 337, 304 (ಎ) ಐ.ಪಿ.ಸಿ. ಮತ್ತು 134 ( ಎ & ಬಿ) ರೆ/ವಿ 187 ಐ.ಎಂ.ವಿ  ಆಕ್ಟ್

ದಿನಾಂಕ 08/01/2018 ರಂದು  ರಾತ್ರಿ 10-00  ಗಂಟೆಗೆ  ಪಿರ್ಯಾದಿ  .ರಾಜಣ್ಣ  ಬಿನ್ ಲೇ ಲಕ್ಕಪ್ಪ, 55 ವರ್ಷ,  ಆದಿ ಕರ್ನಾಟಕ  ಜನಾಂಗ,  ವ್ಯವಸಾಯ   ಕೆಲಸ,  ಸಿ. ನಂದಿಹಳ್ಳಿ  ಗ್ರಾಮ,  ಚೇಳುರು  ಹೋ,  ಗುಬ್ಬಿ  ತಾಲ್ಲೋಕ್. ನವರು  ಠಾಣೆಗೆ  ಹಾಜರಾಗಿ  ನೀಡಿದ  ಪಿರ್ಯಾದು ಅಂಶವೇನಂದರೆ, ನನಗೆ  ಇಬ್ಬರು ಮಕ್ಕಳಿದ್ದು,  01ನೇ  ಲಕ್ಷ್ಮೀದೇವಿ, 2 ನೇ  ನವೀನ್  ಕುಮಾರ.   ಮಗಳು  ಲಕ್ಷ್ಮೀ ದೇವಿಯನ್ನು  ಬೆಳ್ಳಾವಿಯ  ಓಬಳೇಶ್  ಎಂಬುವರಿಗೆ  ಕೊಟ್ಟು   ಮದುವೆ  ಮಾಡಿದ್ದು, ಆಕೆಯು  ಅವಳ  ಗಂಡನ  ಮನೆಯಲ್ಲಿ  ವಾಸವಾಗಿರುತ್ತಾಳೆ. ನಮ್ಮ  ಮನೆಯಲ್ಲಿ  ನಾನು  ನನ್ನ  ಹೆಂಡತಿ  ಗೌರಮ್ಮ  ಮತ್ತು ನನ್ನ  ಮಗ  ನವೀನ   ವಾಸವಾಗಿರುತ್ತೇವೆ.    ಮಗ  ನವೀನ   ಗಾರೆ  ಕೆಲಸ  ಮಾಡಿಕೊಂಡಿರುತ್ತಾನೆ.  ದಿನಾಂಕ08/01/2018  ರಂದು   ಬೆಳಗ್ಗೆ 8-00  ಗಂಟೆ  ಸಮಯದಲ್ಲಿ  ನನ್ನ  ಮಗ  ನವೀನ   ಮತ್ತು  ನಮ್ಮ  ಗ್ರಾಮದ  ಗಾರೆ  ಕೆಲಸ  ಮಾಡುವ  ಪೂರ್ಣೇಶ  ಬಿನ್  ಶಿವಲಿಂಗಯ್ಯ,   ಮತ್ತು  ವಾಸು  ಬಿನ್  ಪುಟ್ಟಯ್ಯ,  ಮೂರು  ಜನರು ಎರಡೂ ದ್ವಿ- ಚಕ್ರ ವಾಹನಗಳಲ್ಲಿ  ಗಾರೆ  ಕೆಲಸಕ್ಕೆಂದು  ಎಂ. ಎನ್  ಕೋಟೆ  ಗ್ರಾಮಕ್ಕೆ    ನನ್ನ ಮಗ ನವೀನ  ಮತ್ತು  ಪೂರ್ಣೇಶ   ಕೆಎ-06-ಆರ್-1183 ನೇ   ದ್ವಿ- ಚಕ್ರ  ವಾಹನದಲ್ಲಿ   ವಾಸು  ಅವನ  ಬಾಬ್ತು  ದ್ವಿ- ಚಕ್ರ   ವಾಹನದಲ್ಲಿ  ಹೋಗಿದ್ದರು.   ಇದೇ  ದಿನ  ಸಂಜೆ 6-45  ಗಂಟೆ  ಸಮಯದಲ್ಲಿ  ನಾನು  ನಮ್ಮ ಮನೆಯ  ಬಳಿ  ಇದ್ದಾಗ   ವಾಸು ಬಿನ್  ಪುಟ್ಟಯ್ಯ  ಎಂಬುವರು  ನನಗೆ   ಪೋನ್  ಮಾಡಿ  ನಾವು  ಕೆಲಸ ಮುಗಿಸಿಕೊಂಡು  ವಾಪಸ್ಸು  ನಮ್ಮ  ಗ್ರಾಮಕ್ಕೆ   ಬರುತ್ತಿರುವಾಗ  ಎಂ. ಎನ್  ಕೋಟೆ  ಸೋಮಲಾಪುರ  ಟಾರ್  ರಸ್ತೆಯ  ಮಧ್ಯೆ  ಸಂಕಾಪುರ  ಗ್ರಾಮದ  ಸಮೀಪ  ಸೋಮಲಾಪುರ  ಗ್ರಾಮದ  ವಾಸಿ  ಗವಿಯಪ್ಪನವರ  ಜಮೀನಿನ  ನೇರದಲ್ಲಿ  ಸಂಜೆ 6-30  ಗಂಟೆ  ಸಮಯದಲ್ಲಿ   ನವೀನ ಮತ್ತು ಪೂರ್ಣೇಶ  ಕೆಎ-06-ಆರ್-1183  ನೇ  ದ್ವಿ- ಚಕ್ರ  ವಾಹನದಲ್ಲಿ   ನನ್ನ  ಮುಂದೆ  ಹೋಗುತ್ತಿದ್ದು,  ಅವರ  ಹಿಂದೆ  ನಾನು  ಬರುತ್ತಿದ್ದಾಗ  ಅದೇ  ಸಮಯಕ್ಕೆ  ಸೋಮಲಾಪುರ  ಗ್ರಾಮದ  ಕಡೆಯಿಂದ  ಎಂ. ಎನ್  ಕೋಟೆ  ಕಡೆಗೆ   ಬರುತ್ತಿದ್ದ   ಕೆಎ-06-ಟಿಎ-1006-1007  ಟ್ರಾಕ್ಟರ್   ಚಾಲಕ  ತನ್ನ  ಟ್ರಾಕ್ಟರ್  ಅನ್ನು  ಅತೀವೇಗ  ಮತ್ತು  ಅಜಾಗರೂ ಕತೆಯಿಂದ  ಓಡಿಸಿಕೊಂಡು  ಬಂದು  ರಸ್ತೆಯ ಎಡ ಬದಿಯಲ್ಲಿ    ನವೀನನು ಓಡಿಸಿಕೊಂಡು  ಹೋಗುತ್ತಿದ್ದ ದ್ವಿ- ಚಕ್ರ  ವಾಹನಕ್ಕೆ  ಡಿಕ್ಕಿ  ಹೊಡೆಸಿ  ಅಪಘಾತ  ಪಡಿಸಿದ  ಪರಿಣಾಮ  ನವೀನನ  ತಲೆಗೆ ಮತ್ತು  ಬಲ ಕೈಗೆ  ಪೆಟ್ಟು  ಬಿದ್ದು,  ರಕ್ತ ಸ್ರಾವವಾಗಿ  ಸ್ಥಳದಲ್ಲಿ  ಮೃತಪಟ್ಟನು  ಎಂತಲೂ  ದ್ವಿ- ಚಕ್ರ  ವಾಹನದ  ಹಿಂಬಾಗ  ಕುಳಿತಿದ್ದ  ಪೂರ್ಣೇಶನಿಗೆ  ತಲೆಗೆ  ಹಾಗೂ  ಮೈ  ಕೈಗೆ  ಪೆಟ್ಟುಗಳಾಗಿರುತ್ತವೆ. ಎಂದು  ತಿಳಿಸಿದರು.  ಅಗ  ನಾನು   ನಮ್ಮ  ಗ್ರಾಮದವರಾದ     ಮೇಸ್ತೀ ಮಂಜಣ್ಣ ನವರ  ಜೊತೆ  ಅಪಘಾತವಾದ  ಸ್ಥಳಕ್ಕೆ   ಹೋಗಿ  ನೋಡಲಾಗಿ  ಸಂಗತಿ ನಿಜವಾಗಿತ್ತು.  ನನ್ನ  ಮಗ   ನವೀನನು  ಅಪಘಾತದಿಂದ  ಉಂಟಾದ  ಪೆಟ್ಟುಗಳಿಂದ  ಸ್ಥಳದಲ್ಲಿ  ಸತ್ತು  ಬಿದ್ದಿದ್ದನು.  ಗಾಯಾಳು  ಪುರ್ಣೇಶ ನನ್ನು  ಚಿಕಿತ್ಸೆಗಾಗಿ  108  ಆಂಬುಲೈನ್ಸ್ ನಲ್ಲಿ  ತೆಗೆದುಕೊಂಡು  ಹೋದರೆಂದು  ಗೊತ್ತಾಯಿತು.  ಈ  ಅಪಘಾತಕ್ಕೆ   ಕೆಎ-06-ಟಿಎ-1006-1007  ಟ್ರಾಕ್ಟರ್   ಚಾಲಕನ ಅತೀವೇಗ  ಮತ್ತು  ಅಜಾಗರೂಕತೆಯೇ  ಕಾರಣವಾಗಿರುತ್ತೆ.  ಚಾಲಕನ  ಹೆಸರು  ವಿಳಾಸ  ಗೊತ್ತಿರುವುದಿಲ್ಲ.  ಚಾಲಕನು  ಟ್ರಾಕ್ಟರ್  ಅನ್ನು   ಸ್ಥಳದಲ್ಲಿಯೇ  ಬಿಟ್ಟು  ಓಡಿ  ಹೋಗಿರುತ್ತಾನೆ.  ಆತನ  ಮೇಲೆ  ಕಾನೂನು  ರೀತ್ಯ  ಕ್ರಮ  ಜರುಗಿಸಬೇಕೆಂದು  ಕೋರಿ ಇತ್ಯಾದಿಯಾದ  ಪಿರ್ಯಾದು  ಮೇರೆಗೆ  ಪ್ೞೃ  ಪ್ರಕರಣ ದಾಖಲಿಸಿರುತ್ತೆ.

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 34 guests online
Content View Hits : 302185