lowborn ಪತ್ರಿಕಾ ಪ್ರಕಟಣೆ.25 -11-17 | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿ: 15-03-2018 ತುಮಕೂರು ಜಿಲ್ಲಾ ಪೊಲೀಸ್... >> ಪತ್ರಿಕಾ ಪ್ರಕಟಣೆ. ದಿನಾಂಕ. 07.03.2018. ಕೊಡಗೇನಹಳ್ಳಿ ಠಾಣಾ ಸರಹದ್ದು ಸಿಂಗನಹಳ್ಳಿ... >> ಪತ್ರಿಕಾ ಪ್ರಕಟಣೆ ದಿನಾಕ : 27/02/2018 ಒಂಟಿ ಮನೆ ಡಕಾಯಿತಿ ಮಾಡುತ್ತಿದ್ದ ಕುಖ್ಯಾತ... >> : ಪತ್ರಿಕಾ ಪ್ರಕಟಣೆ : : ದಿನಾಂಕ: 24-02-2018 :     ದಿನಾಂಕ 19-02-2018 ರಂದು ಪಿರ್ಯಾದಿ ಲೀಲಾವತಿ... >> ಪತ್ರಿಕಾ ಪ್ರಕಟಣೆ ದಿನಾಂಕ:14-02-2018. : : ಇಬ್ಬರು ಬ್ಯಾಂಕ್ ಕಳ್ಳರ ಬಂಧನ : 20,11,950=00 ಮಾಲು ಜಪ್ತು : :... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು. ದಿ:12.02.2018 :  ಪತ್ರಿಕಾ ಪ್ರಕಟಣೆ  : ದಿನಾಂಕ 12.02.2018... >> ಪತ್ರಿಕಾ ಪ್ರಕಟಣೆ. ದಿನಾಂಕ: 12/02/2018 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಪೊಲೀಸ್ ಠಾಣೆಯ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ಪತ್ರಿಕಾ ಪ್ರಕಟಣೆ.25 -11-17

ತುಮಕೂರು ಜಿಲ್ಲಾ ಪೊಲೀಸ್

ಪತ್ರಿಕಾ ಪ್ರಕಟಣೆ

 

ತುಮಕೂರು ನಗರದಲ್ಲಿ ಒಂಟಿಯಾಗಿ ಓಡಾಡುವ ಜನರಿಗೆ ಚಾಕು ತೋರಿಸಿ ಹೆದರಿಸಿ ಸುಲಿಗೆ ಮಾನಡುತ್ತಿದ್ದ ಆರೋಪಿಗಳ ಬಂಧನ.

ತುಮಕೂರಿನ ನಗರ ಪೊಲೀಸ್ ಠಾಣಾ ಸರಹದ್ದು ಬಾವಿಕಟ್ಟೆ ಪೆಟ್ರೋಲ್ ಬಂಕ್ ಬಳಿ ದಿನಾಂಕ:22-10-2017 ರಂದು ಬಾವಿಕಟ್ಟೆ ಕಲ್ಯಾಣ ಮಂಟಪಕ್ಕೆ ಮದುವೆ ಅರತಕ್ಷತೆಗೆ ಬಂದಿದ್ದ ಆನಂದ್ ಎಂಬುವರು ಮಧ್ಯರಾತ್ರಿ 12-30 ಗಂಟೆಗೆ ಆರೋಪಿಗಳಾದ

1) ಜಮೀಲ್ @ ಮೊಹಮದ್ ಬಿನ್ ಲೇಟ್ ಮೊಹಮದ್ ಯಾಸೀನ್, 19 ವರ್ಷ, ಮುಸ್ಲಿಂ ಜನಾಂಗ, ಬಿಡದಿ ಪ್ರವೇಟ್ ಪ್ಯಾಕ್ಟರಿಯಲ್ಲಿ ಕೆಲಸ, ವಾಸ 5 ನೇ ಕ್ರಾಸ್, ಶ್ರೀ.ನರಸಿಂಹಸ್ವಾಮಿ ದೇವಸ್ಥಾನದ ಹತ್ತಿರ, ಸದಾಶಿವನಗರ, ತುಮಕೂರು ಟೌನ್, ತುಮಕೂರು.

2) ನೂರ್ ಅಹಮದ್ @ ಸಲ್ಮಾನ್ ಬಿನ್ ಜಾಕೀರ್, 19 ವರ್ಷ, ಹೋಟೆಲ್ ಕೆಲಸ, ವಾಸ 6 ನೇ ಕ್ರಾಸ್, ಆಜಾದ್ ಪಾಕರ್್ ಹತ್ತಿರ, ಪಿ.ಹೆಚ್.ಕಾಲೋನಿ, ತುಮಕೂರು ಟೌನ್, ತುಮಕೂರು.

3) ಮುಭಾರಕ್ ಬಿನ್ ಅಮೀರ್ ಜಾನ್, 19 ವರ್ಷ, ಮುಸ್ಲಿಂ ಜನಾಂಗ, ಟಿಂಕರಿಂಗ್ ಕೆಲಸ, ವಾಸ 2 ನೇ ಕ್ರಾಸ್, ಜೈಪುರ, ತಿಲಕ್ಪಾಕರ್್ ಪೊಲೀಸ್ ಠಾಣೆ ಹತ್ತಿರ, ತುಮಕೂರು ಟೌನ್, ತುಮಕೂರು ರವರುಗಳಿಂದ ಕೃತ್ಯಕ್ಕೆ ಬಳಸಿದ್ದ 02 ದ್ವಿ ಚಕ್ರ ವಾಹನ, ಒಂದು ಚಾಕು, 70,000/- ರೂ ನಗದು ಹಣ 20 ಗ್ರಾಂ ಬಂಗಾರದ ಕೈ ಚೈನು, 6 ಗ್ರಾಂ ಬಂಗಾರದ ಉಂಗುರವನ್ನು ಮತ್ತು ಮೊಬೈಲ್ ಪೋನನ್ನು ವಶಪಡಿಸಿಕೊಂಡಿರುತ್ತೆ.

ಸದರಿ ಆರೋಪಿಗಳನ್ನು ಬಂಧಿಸುವಲ್ಲಿ  ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶ್ರೀಮತಿ ಡಾ. ದಿವ್ಯಾ ವಿ. ಗೋಪಿನಾಥ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀಮತಿ ಶೋಭಾರಾಣಿ,  ಹಾಗೂ ಪೊಲೀಸ್ ಉಪಾಧೀಕ್ಷಕರು ಶ್ರೀ ನಾಗರಾಜು ರವರ ಮಾರ್ಗದರ್ಶದಲ್ಲಿ ತುಮಕೂರು ನಗರದ ವೃತ್ತನಿರೀಕ್ಷಕಕರಾದ ಶ್ರೀ ಎಂ.ಪಿ. ಗಂಗಲಿಂಗಯ್ಯ ಹಾಗೂ ಶ್ರೀ ಕೆ.ಸಿ.ವಿಜಯಕುಮಾರ್  ಪಿ.ಎಸ್.ಐ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ಲೋಕೇಶ್, ಈರಣ್ಣ, ಸೈಯದ್ ಮಕ್ತಿಯಾರ್, ಮಂಜುನಾಥ.ಆರ್.ಪಿ., ರಾಮಚಂದ್ರಯ್ಯ, ಮನೋಹರ ಬಾಬು.ಅರ್., ಜಗದೀಶಯ್ಯ, ಏಜಾಜ್, ಮಹಮದ್ ರಫೀಕ್, ಜಯಣ್ಣ, ಹಾಗೂ ತಾಂತ್ರಿಕ ವಿಭಾಗದ ರಮೇಶ್, ನರಸಿಂಹರಾಜು ಸುರೇಶ್ನಾಯ್ಕ.ಕೆ. ರವರುಗಳು ಆರೋಪಿಯ ಪತ್ತೆಗಾಗಿ ಶ್ರಮಿಸಿರುತ್ತಾರೆ. ಈ ಪತ್ತೆ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶ್ರೀಮತಿ ಡಾ. ದಿವ್ಯಾ ವಿ. ಗೋಪಿನಾಥ್ ರವರು ಶ್ಲಾಘಿಸಿರುತ್ತಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗರು (ಮಕ್ಕಳು) ಮೋಜು ಮಸ್ತಿಗಾಗಿ ಹಣ ಗಳಿಸಲು ಬೇರೆ ದಾರಿ ಹಿಡಿಯುತ್ತಿದ್ದು ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಮನೆಯಲ್ಲಿ ಪೋಷಕರು (ತಂದೆ-ತಾಯಿ) ಮಕ್ಕಳ ಬರುವಿಕೆ, ಹೋಗುವಿಕೆ ಮತ್ತು ಅವರ ಚಲನವಲನಗಳ ಬಗ್ಗೆ ನಿಗಾವಹಿಸಲು ಪೊಲೀಸ್ ಇಲಾಖಾ ವತಿಯಿಂದ ಪೋಷಕರಲ್ಲಿ ಮನವಿ ಮಾಡುತ್ತದೆ.

 

ಅಕ್ರಮವಾಗಿ ಗಾಂಜಾ ಸೊಪ್ಪು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ, 900 ಗ್ರಾಂ ಗಾಂಜಾ ಸೊಪ್ಪು ವಶ.

 

 

 

ಜಯನಗರ ಪೊಲೀಸ್ ಠಾಣಾ ಸರಹದ್ದಿನ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ HMS ಕಾಲೇಜು ಸಮೀಪದಲ್ಲಿ  ವಿದ್ಯಾರ್ಥಿಗಳಿಗೆ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವಿಷ್ಣು ಪಿ ಪ್ರಮೋದ್ ಬಿನ್ ಎಮ್‌.ಎನ್‌ ಪದ್ಮನಾಭನ್‌, 21 ವರ್ಷ, ವಿದ್ಯಾರ್ಥಿ, ವೈಷ್ಣವ ಜನಾಂಗ, 2 ನೇ ಕ್ರಾಸ್, ಅಶೋಕನಗರ, ದೋಭಿಘಾಟ್ ರಸ್ತೆ, ತುಮಕೂರು ಟೌನ್‌. ಎಂಬ ವ್ಯಕ್ತಿಯನ್ನು ಮಾಲು ಸಮೇತವಾಗಿ ಜಯನಗರ ಪೊಲೀಸ್ ಠಾಣೆಯ ಪೊಲೀಸರು ದಿನಾಂಕ:25-11-2017 ರಂದು ಬೆಳಿಗ್ಗೆ: 10-45 ಗಂಟೆಯಲ್ಲಿ ವಶಕ್ಕೆ ಪಡೆದಿರುತ್ತಾರೆ. ಈ ಸಂಬಂಧವಾಗಿ ಜಯನಗರ ಪೊಲೀಸ್ ಠಾಣೆಯ ಮೊ.ನಂ. 156/2017 ಕಲಂ. 20(ಬಿ) ಎನ್.ಡಿ.ಪಿ.ಎಸ್. ಆಕ್ಟ್ ರೀತ್ಯಾ ಪ್ರಕರಣ ದಾಖಲಾಗಿರುತ್ತೆ. ಈತನಿಂದ 900 ಗ್ರಾಂ ನಷ್ಟು ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿತನಾದ ವಿಷ್ಣು ಪಿ. ಪ್ರಮೋದ್ ರವರನ್ನು ದಸ್ತಗಿರಿ ಮಾಡುವಲ್ಲಿ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಡಾ|| ದಿವ್ಯ ವಿ ಗೋಪಿನಾಥ್, ಐ.ಪಿ.ಎಸ್. ರವರ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಡಾ|| ಶೋಭಾ ರಾಣಿ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ , ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಕೆ.ಎಸ್. ನಾಗರಾಜ್, ಕೆ.ಎಸ್.ಪಿ.ಎಸ್. ರವರ ಹಾಗೂ ತಿಲಕ್ ಪಾರ್ಕ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರವರಾದ ಶ್ರೀ ಟಿ.ಎಸ್. ರಾಧಕೃಷ್ಣರವರ ನಿರ್ದೇಶನದಂತೆ ಜಯನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀ ಹೆಚ್.ಎಸ್. ನವೀನ್  ಮತ್ತು ಠಾಣೆಯ ಸಿಬ್ಬಂದಿಯವರುಗಳಾದ ತಿಪ್ಪೇಸ್ವಾಮಿ ಬಿ.ಟಿ ಹೆಚ್‌.ಸಿ 134, ಲೋಕೇಶ್ ಕೆ.ಎಸ್ ಸಿಪಿಸಿ 614, ನರಸಿಂಹಮೂರ್ತಿ ಸಿಪಿಸಿ 291, ಜೀಪ್ ಚಾಲಕ ಸತೀಶ್  ರವರುಗಳು ಪತ್ತೆಗೆ ಶ್ರಮಿಸಿರುತ್ತಾರೆ. ಹಾಗೂ ಇತ್ತೀಚಿನ ದಿನಗಳಲ್ಲಿ  ಅಪ್ರಾಪ್ತ ವಯಸ್ಸಿನ ಹುಡುಗರು (ಮಕ್ಕಳು ) ದುಷ್ಚಟಗಳಿಗೆ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಇಂತಹವರುಗಳ ಬಗ್ಗೆ ಪೋಷಕರು ಎಚ್ಚರ ವಹಿಸುವುದು ಹಾಗು ಶಾಲಾ ಕಾಲೇಜುಗಳ ಸಮೀಪ ಮಾದಕವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಲ್ಲಿ, ಕೂಡಲೇ ಪೊಲೀಸ್ ಕಂಟ್ರೋಲ್  ರೂಮಿನ ದೂರವಾಣಿ ಸಂಖ್ಯೆ 100 ಗೆ ತಿಳಿಸಲು ಕೋರಿದೆ.

ಜಿಲ್ಲಾ ಪೊಲೀಸ್ ಕಛೇರಿ,  ತುಮಕೂರು.

 

 

 

ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 56 guests online
Content View Hits : 258559