lowborn Press Note 15-05-17 | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >> ::  Press Note  :: Date : 15-09-17   ಹೆಬ್ಬೂರು ಪೊಲೀಸ್ ಠಾಣೆಯ ಮೊ ನಂ -158/2017 ಕಲಂ 379 ಐಪಿಸಿ ಪ್ರಕರಣದ ಸಂಬಂಧ... >> :: ಪತ್ರಿಕಾ ಪ್ರಕಟಣೆ   ::   : ದಿನಾಂಕ 11/09/2017  :   ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್... >> :: ಪತ್ರಿಕಾ ಪ್ರಕಟಣೆ :: ದಿನಾಂಕ: 29.08.2017 ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ... >> ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ ... >> ಪತ್ರಿಕಾ ಪ್ರಕಟಣೆ. 48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ ******* ದಿನಾಂಕ 08/08/2017 ರಂದು... >> :: ಪತ್ರಿಕಾ ಪ್ರಕಟಣೆ :: ಬೆಂಗಳೂರು ನಗರದ ಸಿಪಿಸಿ/ಮಪಿಸಿ ಹುದ್ದೆಗಳ ನೇಮಕಾತಿ ಸಂಬಂಧ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< May 2017 >
Mo Tu We Th Fr Sa Su
1 2 3 4 5 6 7
8 9 10 11 12 13 14
16 17 18 19 20 21
22 23 24 25 26 27 28
29 30 31        

Press Note 15-05-17

ಪತ್ರಿಕಾ ಪ್ರಕಟಣೆ

ದಿನಾಂಕ:12-05-2017 ರಂದು ಬೆಳಿಗಿನ ಜಾವ.4.30 ಗಂಟೆಯಲ್ಲಿ ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತ್ಸಂದ್ರದ ಟ್ರಕ್ ಟರ್ಮಿನಲ್ ಬಳಿ ಇರುವ ಎನ್.ಹೆಚ್-48 ರಸ್ತೆಯ ಅಂಡರ್ ಪಾಸ್ ಬ್ರಿಡ್ಜ್ ಕೆಳಗಿನ ರಸ್ತೆಯಲ್ಲಿ 3 ಮೋಟಾರ್ ಬೈಕುಗಳಲ್ಲಿ ಬಂದಂತಹ 6 ಜನ ಆಸಾಮಿಗಳು ದರೋಡೆ ಮಾಡಲು ಸಿದ್ದತೆ ಮಾಡಿಕೊಂಡು, ದರೋಡೆ ಮಾಡುವ ಉದ್ದೇಶಕ್ಕಾಗಿ ಸೇರಿಕೊಂಡು ಹೊಂಚು ಹಾಕುತ್ತಿರುವುದರ ಮಾಹಿತಿ ಸಂಗ್ರಹಿಸಿದ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಘವೇಂದ್ರರವರು, ತಮ್ಮ ಠಾಣೆಯ ಸಿಬ್ಬಂದಿಗಳೊಂದಿಗೆ ದರೋಡೆಕೋರರ ಮೇಲೆ ದಾಳಿ ನಡೆಸಿ, 6 ಜನ ದರೋಡೆಕೋರರುಗಳಾದ 1]  ಅರ್ಜುನ ಬಿ.ಎಂ. ಬಿನ್ ಭೋಗರಾಜು, 20 ವರ್ಷ, ಎ.ಕೆ.ಜನಾಂಗ, ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ: ಲಗ್ಗೆರೆ, ಮುನೇಶ್ವರ ಬಡಾವಣೆ, 7ನೇ ಕ್ರಾಸ್,2ನೇ ಮೈನ್ ರೋಡ್, ಸೀನಪ್ಪ ಗ್ರೌಂಡ್ ಹತ್ತಿರ, ಬೆಂಗಳೂರು.2]  ಅಶೋಕ್.ಪಿ. ಬಿನ್ ಲೇಟ್ ಪುಟ್ಟರಾಜು, 21 ವರ್ಷ, ಎ.ಕೆ.ಜನಾಂಗ, ಸೋನಲ್ ಗಾರ್ಮೆಂಟ್ಸ್ ನಲ್ಲಿ ಕೆಲಸ, ವಾಸ: ಲಗ್ಗೆರೆ, ಮನೆ ನಂ: 369, ರಾಜೀವ್ ಗಾಂಧಿ ನಗರ, ಸರ್ಕಾರಿ ಶಾಲೆಯ ಪಕ್ಕ, ಬೆಂಗಳೂರು.3]  ಶ್ರೀನಿವಾಸ. ಪಿ @ ಸೀನಾ ಬಿನ್ ಪುಟ್ಟಸ್ವಾಮಿ, 21ವರ್ಷ,ವಕ್ಕಲಿಗರು, ಬಿಜಿನೆಸ್, ವಾಸ:ಪೋಲಿಸಪ್ಪ ಬಿಲ್ಡಿಂಗ್, ಕೊಟ್ಟಿಗೆಪಾಳ್ಯ, ಬೆಂಗಳೂರು.4] ನವೀನ್ ಕುಮಾರ ಕೆ.ಎಂ. @ ಜೀವನ್ ಬಿನ್ ಮಂಜುನಾಥ್@ ಮಂಜಣ್ಣ, 22 ವರ್ಷ, ವಕ್ಕಲಿಗರು, ಪಾನಿಪೂರಿ ವ್ಯಾಪಾರ, ವಾಸ:ವಾಟರ್ ಟ್ಯಾಂಕ್ ಹತ್ತಿರ, ಕಮಲಾನಗರ, ಬೆಂಗಳೂರು, 5]  ರಮೇಶ್ ಹೆಚ್.@ ಬಳೀಲ್ ಬಿನ್ ಲೇಟ್ ನಾಗರಾಜು, 21ವರ್ಷ, ವಕ್ಕಲಿಗರು, ಬಾರ್ ಬೆಂಡಿಂಗ್ ಕೆಲಸ, ಮನೆ ನಂ: 144, 1ನೇ ಮೈನ್, 2ನೇ ಕ್ರಾಸ್, ರಾಜೀವ್ ಗಾಂಧೀನಗರ, ಬೆಂಗಳೂರು. 6]  ಎಲ್ ಮೂರ್ತಿ @ ಪೊಲೀಸ್ ಬಿನ್ ಟಿ.ಎಸ್.ಲೋಕೇಶ್, 22 ವರ್ಷ, ವಕ್ಕಲಿಗರು,ಕಾರ್ ಡ್ರೈವರ್ ಕೆಲಸ, ಲಗ್ಗೆರೆ, ಮುನೇಶ್ವರ ಬಡಾವಣೆ, ಸೀನಪ್ಪ ಗ್ರೌಂಡ್, ಕೇರಾಫ್ ರವಿ, ಬೆಂಗಳೂರು.ರವರುಗಳನ್ನು ವಶಕ್ಕೆ ಪಡೆದು ಇವರ ಬಳಿ 2 ಚಾಕುಗಳು, 2 ಕಬ್ಬಿಣದ ರಾಡುಗಳು, ಒಂದು ನೂಲಿನ ಹಗ್ಗ ಹಾಗೂ ಬಳಿ ಕಾರದ ಪುಡಿಯ ಪಾಕೇಟ್ ದೊರೆತಿರುತ್ತೆ. ಹಾಗೂ ಸದರಿ ವ್ಯಕ್ತಿಗಳು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಕಳವು ಮಾಡಿದ್ದ 7 ಮೋಟಾರ್ ಬೈಕುಗಳನ್ನು ಹಾಗೂ 3 ಮೊಬೈಲ್ ಪೋನ್ ಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ. ಕ್ಯಾತ್ಸಂದ್ರ ಪೊಲೀಸರು ಆರೋಪಿತರುಗಳಿಂದ ವಶಪಡಿಸಿಕೊಂಡಿರುವ ಮಾರಕಾಸ್ತ್ರಗಳು, ಮಾಲು ಮತ್ತು ವಾಹನಗಳು ಈ ಕೆಳಕಂಡತೆ ಇರುತ್ತವೆ. 1] 2 ಚಾಕುಗಳು, 2] 2 ಕಬ್ಬಿಣದ ರಾಡುಗಳು, 3] ಒಂದು ನೂಲಿನ ಹಗ್ಗ 4] ಕಾರದ ಪುಡಿಯ ಪಾಕೇಟ್, 5] ಓಪೋ ಮೊಬೈಲ್, 6] ವಿವಾ ಮೊಬೈಲ್, 7] ಸೋನಿ ಮೊಬೈಲ್ ಪೋನ್. 8] KA-02-EZ-9120, 9] KA-41-Y-2426, 10] KA-09-EX-8061, 11] KA-04-HA-6752  12] KA-01-S-6462, 13] KA-02-JB-0307,  14] KA-25-EJ-1474 ಬೈಕುಗಳು, ಇವುಗಳ ಬೆಲೆ ಸುಮಾರು 4*5 ಲಕ್ಷ ರೂ ಗಳಾಗಿರುತ್ತವೆ. ಈ ಸಂಬಂಧವಾಗಿ ಸದರಿ ದರೋಡೆಕೋರರ ಮೇಲೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಮೊ.ನಂ. 110/2017 ಕಲಂ: 399,402 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಾಗಿರುತ್ತೆ. ಸದರಿ ಡಕಾಯಿತರುಗಳನ್ನು ಪತ್ತೆಮಾಡಿ ಅವರುಗಳಿಂದ ಮೇಲ್ಕಂಡ ಮಾಲುಗಳು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿ.ಎಸ್.ಐ. ರಾಘವೇಂದ್ರ ಹಾಗೂ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಎ.ಎಸ್.ಐ. ಕೃಷ್ಣಮೂರ್ತಿ ಹೆಚ್. ಮತ್ತು ಸಿಬ್ಬಂದಿಗಳಾದ 1] ಮೋಹನ್ ಕುಮಾರ್,  ಹೆಚ್.ಸಿ: 08, 2] ರಮೇಶ್ ಪಿಸಿ: 966, 3] ಸೈಯದ್ ರಿಫತ್ ಅಲೀ, ಪಿಸಿ: 980 4] ಲೋಕೇಶ್ ಬಾಬು, ಪಿಸಿ: 569 ರವರುಗಳಿಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.

ಪೊಲೀಸ್ ಅಧೀಕ್ಷಕರು, ತುಮಕೂರು ಜಿಲ್ಲೆ.

Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 111 guests online
Content View Hits : 166248