lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 5 6 7
9 10 11 12 13 14 15
16 17 18 19 20 21 22
23 24 25 26 27 28 29
30 31          
Sunday, 08 July 2018
ಅಪರಾಧ ಘಟನೆಗಳು 08-07-18

ಅಮೃತೂರು ಪೊಲೀಸ್ ಠಾಣಾ ಮೊನಂ-124/2018 ಕಲಂ-15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ.

ದಿನಾಂಕ:07-07-2018 ರಂದು ಸಂಜೆ 6-40 ಗಂಟೆ ಸಮಯದಲ್ಲಿ ನಮ್ಮ ಠಾಣೆಯ ಸಿಪಿಸಿ-544 ನರಸಿಂಹಮೂರ್ತಿ.ಎ.ಹೆಚ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:07-07-2018 ರಂದು ನನಗೆ ಸಂಜೆ ಗ್ರಾಮಗಸ್ತಿಗೆ ನೇಮಕ ಮಾಡಿದ್ದು, ನೇಮಕದಂತೆ 11ನೇ ಗ್ರಾಮಗಸ್ತಿನ ಗ್ರಾಮವಾದ ಮಾರ್ಕೋನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ್ಗೆ ಸಂಜೆ 6-00 ಗಂಟೆ ಸಮಯದಲ್ಲಿ ಶ್ರೀಮಾಯಮ್ಮ ದೇವಿ ಪ್ರಾವಿಷನ್ ಸ್ಟೋರ್ ಮುಂಬಾಗದಲ್ಲಿ ಹಾದು ಹೋಗಿರುವ ಎಸ್.ಹೆಚ್-84 ಸಾರ್ವಜನಿಕರ ರಸ್ತೆಯ ಚರಂಡಿ ಕಟ್ಟೆಯ ಮೇಲೆ ಕುಳಿತು ಒಬ್ಬ ಆಸಾಮಿಯು ಮದ್ಯಪಾನ ಮಾಡುತ್ತಿರುವುದಾಗಿ ಕಂಡು ಬಂದ ಮೇರೆಗೆ ಹತ್ತಿರ ಹೋಗಿ ನೋಡಲಾಗಿ ಆತನು ಮದ್ಯಪಾನ ಮಾಡುತ್ತಿರುವುದು ನಿಜವಾಗಿತ್ತು. ಆತನು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಒಂದು ಜಗ್ ನಲ್ಲಿ ಅರ್ಧದಷ್ಟು ನೀರು ಮತ್ತು ಒಂದು 90 ಎಂ.ಎಲ್ ನ ರಾಜವಿಸ್ಕಿ ಹೆಸರಿನ ಒಂದು ತುಂಬಿದ ಹಾಗೂ ಒಂದು ಖಾಲಿ ಸಾಚೆಟ್ ಹಾಗೂ ಒಂದು ಪ್ಲಾಸ್ಟಿಕ್ ಲೋಟದಲ್ಲಿ ಮದ್ಯ ಹಾಕಿಕೊಂಡು ಮದ್ಯಪಾನ ಮಾಡುತ್ತಿದ್ದವನನ್ನು ವಿಚಾರ ಮಾಡಲಾಗಿ ಜಯರಾಮ್ ಬಿನ್ ಲೇಟ್ ಕೆಂಪಮಾಯಿಗೌಡ, 58 ವರ್ಷ, ಒಕ್ಕಲಿಗರು, ವ್ಯವಸಾಯ, ಮಾರ್ಕೋನಹಳ್ಳಿ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್ ಎಂದು ತಿಳಿದಿದ್ದು, ಅಲ್ಲಿಂದ ಮಾಲು ಮತ್ತು ಆಸಾಮಿಯನ್ನು ಕರೆತಂದು ಮುಂದಿನ ಕ್ರಮ ಜರುಗಿಸಲು ಠಾಣಾಧಿಕಾರಿಯವರಿಗೆ ಈ ನನ್ನ ವರದಿ ನೀಡಿರುತ್ತೇನೆ ಎಂದು ಇದ್ದ ವರದಿಯ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ಅಮೃತೂರು ಪೊಲೀಸ್ ಠಾಣಾ ಮೊನಂ-125/2018 ಕಲಂ-15(ಎ), 32(3) ಕರ್ನಾಟಕ ಅಬಕಾರಿ ಕಾಯ್ದೆ.

ದಿನಾಂಕ: 07-07-2018 ರಂದು ರಾತ್ರಿ 7-45 ಗಂಟೆಯಲ್ಲಿ ಅಮೃತೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಪಿಸಿ-823 ಭಗವಂತರಾಯ ಬಿರಾದಾರ ರವರು ನೀಡಿದ ವರದಿಯ ಅಂಶವೇನೆಂದರೆ,           ದಿನಾಂಕ: 07-07-2018 ರಂದು ಸಂಜೆ ನಾನು ಠಾಣಾಧಿಕಾರಿಗಳ ಆದೇಶದಂತೆ ಅಮೃತೂರು ಟೌನ್ ನಲ್ಲಿ ಗಸ್ತು ಕರ್ತವ್ಯಕ್ಕಾಗಿ ನೇಮಕಗೊಂಡಿದ್ದು, ಅದರಂತೆ ನಾನು ಅಮೃತೂರು ಗಸ್ತು ಕರ್ತವ್ಯ ನಿರ್ವಹಿಸುತ್ತಿರುವಾಗ್ಗೆ ರಾತ್ರಿ ಸುಮಾರು 7-30 ಗಂಟೆ ಸಮಯದಲ್ಲಿ ಅಮೃತೂರಿನ ಕೆಎಸ್‌‌ಆರ್‌ಟಿಸಿ ಸಾರ್ವಜನಿಕ ಬಸ್ ನಿಲ್ದಾಣದ ಮುಂಭಾಗ ಗಸ್ತು ನಿರ್ವಹಿಸುತ್ತಿರುವಾಗ್ಗೆ ಯಾರೋ ಇಬ್ಬರು ಆಸಾಮಿಗಳು ಕೆಎಸ್‌‌ಆರ್‌‌ಟಿಸಿ ಬಸ್ ನಿಲ್ದಾಣದ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಬೆಂಚುಕಲ್ಲಿನ ಮೇಲೆ ಕುಳಿತು ಮದ್ಯಪಾನ ಮಾಡುತ್ತಿರುವಂತೆ ಕಂಡು ಬಂದ ಮೇರೆಗೆ ಹತ್ತಿರ ಹೋಗಿ ನೋಡಲಾಗಿ ಇಬ್ಬರೂ ಸೇರಿ ಮದ್ಯಪಾನ ಮಾಡುತ್ತಿರುವುದು ನಿಜವಾಗಿತ್ತು. ಬೆಂಚು ಕಲ್ಲಿನ ಮೇಲೆ ಪರಿಶೀಲಿಸಲಾಗಿ 90 ಎಂ.ಎಲ್ ನ ಎರಡು ತುಂಬಿದ ಬ್ಯಾಗ್ ಪೈಪರ್ ಸಾಚೆಟ್ ಗಳು, 90 ಎಂ.ಎಲ್ ನ ಎರಡು ಖಾಲಿ ಬ್ಯಾಗ್ ಪೈಪರ್ ಸಾಚೆಟ್ ಗಳು, ಒಂದು ಲೀಟರ್ ನ ವಾಟರ್ ಬಾಟಲ್, ಇದ್ದು ಇಬ್ಬರೂ ಲೋಟಗಳಿಗೆ ಮದ್ಯವನ್ನು ಹಾಕಿಕೊಂಡು ಕುಡಿಯುತ್ತಿದ್ದರು. ಅವರುಗಳ ಹೆಸರು ವಿಳಾಸಗಳನ್ನು ಕೇಳಿ ತಿಳಿಯಲಾಗಿ ಒಬ್ಬ ಎ.ಸೆಲ್ವ ಬಿನ್ ಅಡಿಕೆ ಅಪ್ಪಣ್, 38 ವರ್ಷ, ಅಂಬ್ಳಾರ್ ಜನಾಂಗ, ದೇವಸ್ಥಾನದಲ್ಲಿ ಕಲ್ಲು ಕೆತ್ತುವ ಕೆಲಸ, ನಮಣ್ ಸಮಿತಿರಮ್ ಗ್ರಾಮ, ತಿರುಮಯಂ ತಾಲೋಕ್, ಪುದುಕೋಟೆ ಜಿಲ್ಲೆ, ತಮಿಳು ನಾಡು, ಹಾಲಿ ವಾಸ: ಬಿಸಿನೆಲೆ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್, ಮೊಬೈಲ್ ನಂಬರ್-8105416210 ಮತ್ತೊಬ್ಬ ಶರವಣ್ ಬಿನ್ ರಾಜೇಂದ್ರಮ್, 29ವರ್ಷ, ಅಂಬ್ಳಾರ್ ಜನಾಂಗ, ದೇವಸ್ಥಾನದಲ್ಲಿ ಕಲ್ಲು ಕೆತ್ತುವ ಕೆಲಸ, ವೀರಸೆಲೈ ಗ್ರಾಮ, ತಿರುಮಯಂ ತಾಲೋಕ್, ಪುದುಕೋಟೆ ಜಿಲ್ಲೆ, ತಮಿಳು ನಾಡು, ಹಾಲಿ ವಾಸ: ಬಿಸಿನೆಲೆ ಗ್ರಾಮ, ಅಮೃತೂರು ಹೋಬಳಿ, ಕುಣಿಗಲ್ ತಾಲೋಕ್, ಮೊಬೈಲ್ ನಂಬರ್-9751719537 ಎಂದು ತಿಳಿದಿದ್ದು, ಸದರಿಯವರನ್ನು ಮಾಲಿನ ಸಮೇತ ಠಾಣೆಗೆ ಕರೆತಂದು ಮುಂದಿನ ಕ್ರಮ ಜರುಗಿಸಲು ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸಿ ಈ ನನ್ನ ವರದಿ ನೀಡಿರುತ್ತೇನೆ ಎಂದು ಇದ್ದ ವರದಿಯ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತುಮಕೂರು ನಗರ ಠಾಣೆ ಮೊ.ಸಂ 163/2018 ಕಲಂ 392 ಐಪಿಸಿ

ದಿನಾಂಕ:07/07/2018 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ಪಿರ್ಯಾದಿ ಶ್ರೀಮತಿ ಜಿ.  ಸಾವಿತ್ರಿ ಕೊಂ ಮಲ್ಲಿಕಾರ್ಜುನ  ಶಿರಾ ಗೇಟ್ ತುಮಕೂರು   ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:07/07/2018 ರಂಧು ರಾತ್ರಿ 8-15 ಗಂಟೆಯ ಸಮಯದಲ್ಲಿ ಮನೆಯ ಹೊರಗಡೆ ವಾಕ್ ಮಾಡಿಕೊಂಡು ಪೋನಿನಲ್ಲಿ ಮಾತನಾಡುತ್ತಿದ್ದಾಗ ಹಿಂದಿನಿಂದ ಇಬ್ಬರು ಅಪರಿಚಿತ ವ್ಯಕಿಗಳು ಬೈಕಿನಲ್ಲಿ ಬಂದು ನನ್ನ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾದರು. ಚಿನ್ನದ ಮಾಂಗಲ್ಯ ಸರದಲ್ಲಿ ಮೂರು ಗುಂಡುಗಳು ಎರಡು ತಾಳಿಗಳು ಇದ್ದು, ಒಟ್ಟು ತೂಕ ಸುಮಾರು 40 ಗ್ರಾಂ ಆಗಿದ್ದು, ಇದರ ಬೆಲೆ ಸುಮಾರು 83,000/- ರೂಗಳಾಗಿರುತ್ತೆ. ಅಪರಿಚಿತ ವ್ಯಕ್ತಿಗಳು ಇಬ್ಬರು ಹೆಲ್ಮೇಟ್ ಧರಿಸಿದ್ದರು. ಇವರುಗಳನ್ನ ಪತ್ತೆಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ. 163/18 ಕಲಂ 392 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಸಿ.ಎಸ್.ಪುರ ಠಾಣಾ ಮೊ.ನಂ:74/2018. ಕಲಂ:279. 304(ಎ) ಐಪಿಸಿ ಹಾಗೂ 134(ಎ&ಬಿ) 187 ಐ.ಎಂ.ವಿ ಆಕ್ಟ್

ದಿನಾಂಕ:07.07.2018 ರಂದು ಈ ಕೇಸಿನ ಫಿರ್ಯಾದಿಯಾದ ಶಿವಕುಮಾರ್ ಬಿನ್ ನಿಂಗೇಗೌಡ, 28 ವರ್ಷ, ವಕ್ಕಲಿಗರು, ಹುರುಳಗೆರೆ ಗ್ರಾಮ, ಜಿರಾಯ್ತಿ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲುಕುರವರು ಠಾಣೆಗೆ  ಹಾಜರಾಗಿ ನೀಡಿದ  ದೂರಿನ  ಸಾರಾಂಶವೆಂದರೆ, ದಿನಾಂಕ:05.07.2018 ರಂಧು ಸಂಜೆ 2.30 ಗಂಟೆ ಸಮಯದಲ್ಲಿ ನಾನು & ಗುಡ್ಡೇನಹಳ್ಳಿ ಗ್ರಾಮದ ನಾಗರಾಜುರವರು  ಅಂಕಳಕೊಪ್ಪ ಗ್ರಾಮದಲ್ಲಿ  ಕೆಲಸ ಮುಗಿಸಿಕೊಂಡು  ವಾಪಸ್ಸು ಹುರುಳಗೆರೆಗೆ  ಬರುವಾಗ, ಕೆರೆಕೋಡಿಹಳ್ಳಿ ಟಾರ್ ರಸ್ತೆಯಲ್ಲಿ  ಸೇತುವೆಯ  ಹತ್ತಿರ ಅಂದರೆ, ಕೃಷ್ಣಪ್ಪನವರ ತೋಟದ ನೇರದಲ್ಲಿ ಟಾರ್ ಸಂಪೂರ್ಣ ಎಡಭಾಗದಲ್ಲಿ ನಡೆದುಕೊಂಡು ಹೋಗುವಾಗ, ಅದೇ ಸಮಯಕ್ಕೆ ನಮ್ಮ  ಹಿಂದಿನಿಂದ  ಅಂದರೆ ಅಂಕಳಕೊಪ್ಪದ ಕಡೆಯಿಂದ  ಕೆ.ಎ-06ಟಿಬಿ-7690 ನೇ ಟ್ರಾಕ್ಟರ್ ನ ಚಾಲಕ  ಅತಿ ವೇಗ & ಅಜಾಗರುಕತೆಯಿಂದ ಅಡ್ಡಾದಿಡ್ಡಿಯಾಗಿ  ಓಡಿಸಿಕೊಂಡು  ಬಂದು  ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತಿದ್ದ ನಾಗರಾಜುರವರಿಗೆ ಡಿಕ್ಕಿ ಹೊಡೆದು  ಅಪಘಾತ ಮಾಡಿದನು, ತಕ್ಷಣ ನಾನು ಅವನನ್ನು  ಮೇಲಕ್ಕೆ  ಎತ್ತಿ  ಉಪಚರಿಸಿ ನೋಡಿದಾಗ  ಅವನ ತಲೆಗೆ, ಎದೆಗೆ ಹಾಗೂ ದೇಹದ ಇತರ ಭಾಗಗಳಿಗೆ ರಕ್ತಸ್ರಾವ ಉಂಟಾಗಿ  ಗಾಯಗಳಾಗಿದ್ದವು, ಅಪಘಾತಪಡಿಸಿದ  ಟ್ರಾಕ್ಟರ್  ಚಾಲಕನು  ತನ್ನ ಟ್ರಾಕ್ಟರ್ ಸಮೇತ ಪರಾರಿಯಾದನು,  ನಂತರ ನಾನು & ದಿನೇಶ್ ಎಂಬುವರು ಗಾಯಾಳುವನ್ನು ಯಾವುದೋ ಒಂದು  ಕಾರಿನಲ್ಲಿ  ತುಮಕೂರಿನ ಸಿದ್ದಗಂಗಾ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ಚಿಕಿತ್ಸೆಗೆ ಸೇರಿಸಿ, ನಂತರ  ಅವನ ಪೋಷಕರಿಗೆ ವಿಚಾರ  ತಿಳಿಸಿದೆವು, ನಾನು & ನಾಗರಾಜುರವರ ಸಂಬಂದಿಕರು ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸುತ್ತಿರುವಾಗ್ಗೆ, ದಿನಾಂಕ:07.07.2018 ರಂಧು ಮಧ್ಯಾಹ್ನ 1.25 ಗಂಟೆಗೆ  ಚಿಕಿತ್ಸೆ  ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂದು ಇತ್ಯಾದಿಯಾಗಿ ನೀಡಿದ ದೂರನ್ನು  ಪ್ರಕರಣ  ದಾಖಲಿಸಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 84 guests online
Content View Hits : 304504