lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 5 6 8
9 10 11 12 13 14 15
16 17 18 19 20 21 22
23 24 25 26 27 28 29
30 31          
Saturday, 07 July 2018
ಪತ್ರಿಕಾ ಪ್ರಕಟಣೆ ದಿ.07-07-18

 

ಪತ್ರಿಕಾ ಪ್ರಕಟಣೆ

ದಿನಾಂಕ : 07-07-2018.

ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ

ಚಂದನ್‌ ಗೌಡ @ ಚಂದನ್ ಕುನಾಲ್ ಬಂಧನ.

ದಿನಾಂಕ: 07-07-2018 ರಂದು ಬೆಳಿಗ್ಗೆ 11-45 ರಿಂದ ಸುಮಾರು 12-00 ಗಂಟೆ ಸಮಯದಲ್ಲಿ ಗುಬ್ಬಿ ತಾಲ್ಲೂಕಿನ ಚಂದನ್ಗೌಡ @ ಚಂದನ್ ಕುನಾಲ್ ಬಿನ್ ಶಿವಲಿಂಗಪ್ಪ ಉಚಿತ ಬಸ್ ಪಾಸ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಲು ಯಾವುದೇ ಪೂರ್ವಾನುಮತಿಯನ್ನು ಪಡೆಯದೆ, ಶಾಲಾ-ಕಾಲೇಜ್‌ ಗಳು  ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ, ಒತ್ತಾಯಪೂರ್ವಕವಾಗಿ ಹೊರಗೆ ಕರೆತಂದು-ಅಕ್ರಮ ಗುಂಪುಕಟ್ಟಿಕೊಂಡು ತುಮಕೂರು ನಗರದ ಶಿವಕುಮಾರಸ್ವಾಮೀಜಿ ಸರ್ಕಲ್ ಬಳಿ ಎನ್.ಹೆಚ್- 206 ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ, ಕಾನೂನು ಪಾಲಿಸುವ ಸಾರ್ವಜನಿಕರಿಗೆ ಕಿರುಕುಳ ಉಂಟುಮಾಡಿದ್ದಲ್ಲದೇ, ಅಪಾಯಕಾರಿಯಾಗಿ ಬಸ್‌ ನ  ಚಕ್ರದ ಕೆಳಗೆ ಮಲಗಿ ಪ್ರತಿಭಟನೆ ನಡೆಸಿದಾಗ ಆಗಬಹುದಾದ ಜೀವಹಾನಿ ತಡೆಯಲು ಹೋದ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಕರ್ತವ್ಯಕ್ಕೆ ಅಡ್ಡಿ ಮಾಡಿ ದಾಂಧಲೆ ಮಾಡಿದ ಚಂದನ್‌ ಗೌಡ ನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ವಾಸ್ತವಾಂಶ ತಿಳಿಯದೇ ಭಾಗವಹಿಸಿದ ವಿದ್ಯಾಥಿ್ಿಗಳಿಗೆ ಅವರ ಪೋಷಕರ ಸಮಕ್ಷಮ ಕಾನೂನಿನ ತಿಳುವಳಿಕೆ ಹೇಳಿ ಕಳುಹಿಸಿಕೊಡಲಾಗಿದೆ.


ಅಪರಾಧ ಘಟನೆಗಳು 07-07-18

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ.ಮೊ.ನಂ 170/2018    ಕಲಂ 41(ಡಿ),102 ಸಿಆರ್‌ಪಿಸಿ ರೆ/ವಿ 379 ಐಪಿಸಿ.

ದಿನಾಂಕ: 06/07/2018 ರಂದು ಬೆಳಗಿನ ಜಾವ 4-30 ಗಂಟೆಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಸಿ 773 ನಂಜುಂಡೇಗೌಡ.ಪಿ.ಎನ್ ರವರು ನೀಡಿದ ವರದಿಯ ಅಂಶವೇನೆಂದರೆ, ದಿನಾಂಕ:05/07/2018 ರಂದು  ರಾತ್ರಿ ಗೃಹರಕ್ಷಕ ದಳದ ಪಿ.ಎಲ್.ಸಿ ರವರೊಂದಿಗೆ ಹೆಗ್ಗೆರೆ-ಮಲ್ಲಸಂದ್ರ ರಾತ್ರಿ ಗಸ್ತಿಗೆ ನೇಮಕ ಮಾಡಿದ್ದು ನೇಮಕದಂತೆ ರಾತ್ರಿ ಗಸ್ತು ನಿರ್ವಹಿಸುತ್ತಿರುವಾಗ್ಗೆ ದಿ:05/06-07-2018ರ ರಾತ್ರಿ 3-00 ಗಂಟೆ ಸಮಯದಲ್ಲಿ ಮಲ್ಲಸಂದ್ರ ರೈಲ್ವೆ ಸ್ಟೇಷನ್ ಕಡೆ ಗಸ್ತು ಮಾಡುತ್ತಿರುವಾಗ್ಗೆ ರೈಲ್ವೆ ಗೇಟ್ ಬಳಿ ಯಾರೋ ಒಬ್ಬ ಆಸಾಮಿಯು ಒಂದು ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಹೋಗುತ್ತಿದ್ದನು. ನಾವುಗಳು ಆತನನ್ನು ನಿಲ್ಲಿಸಿ ವಿಚಾರ ಮಾಡಲಾಗಿ ಒಂದು ಸಾರಿ ಕಂಭ, ವಡ್ಡರಹಳ್ಳಿ ಇನ್ನೊಂದು ಸಾರಿ ನರಸಿಂಹಮೂರ್ತಿ ಬಿನ್ ಲೇಟ್ ರಾಮದಾಸಪ್ಪ, 42ವರ್ಷ, ಬೋವಿ ಜನಾಂಗ, ಬಿಳಿಕಲ್‌ಪಾಳ್ಯ, ಗುಬ್ಬಿ ತಾಲ್ಲೋಕ್ ಎಂತಾ ಸರಿಯಾದ ವಿಳಾಸ ತಿಳಿಸದೇ ಮರೆಮಾಚಿದ ಹಾಗೂ ತಾನು ತೆಗೆದುಕೊಂಡುಹೋಗುತ್ತಿದ್ದ ವಾಹನದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಮರೆಮಾಚುತ್ತಿದ್ದನು. ಈ ವಾಹನದ ನಂಬರ್ ನೋಡಲಾಗಿ KA-06-W-6736 TVS Victor ಆಗಿದ್ದು ಇದರ ಬಗ್ಗೆ ಸರಿಯಾದ ಮಾಹಿತಿ ನೀಡದಿದ್ದರಿಂದ ಹಾಗೂ ಅವೇಳೆಯಾಗಿದ್ದರಿಂದ ಯಾವುದೋ ವಾಹನವನ್ನು ಕಳ್ಳತನ ಮಾಡುವ ಉದ್ದೇಶದಿಂದ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಅನುಮಾನಗೊಂಡು ವ್ಯಕ್ತಿಯನ್ನು ಹಾಗೂ ವಾಹನವನ್ನು ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ವರದಿಯನ್ನು ನೀಡಿದ ಮೇರೆಗೆ ಪ್ರಕರಣ ದಾಖಲಿಸಿದೆ.

 

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ 171/2018    ಕಲಂ 279, 337 ಐಪಿಸಿ. 134(ಎ)&(ಬಿ), 187 ಐಎಂವಿ ಆಕ್ಟ್

ದಿನಾಂಕ: 06/07/2018 ರಂದು ಬೆಳಿಗ್ಗೆ 10-30 ಗಂಟೆಗೆ ಠಾಣಾ ಹೆಚ್ ಸಿ 381 ರವರು ಬೆಂಗಳೂರಿನ ಸಂಜಯ ಗಾಂಧಿ ಆಸ್ಪತ್ರೆಯಲ್ಲಿ ತುಮಕೂರು ತಾಲ್ಲೋಕ್ ಯಲ್ಲಾಪುರ ಗ್ರಾಮದ ಬಸವರಾಜು.ಎಂ.ಸಿ ಬಿನ್ ಲೇಟ್ ಚಿಕ್ಕಮಲ್ಲಯ್ಯ ರವರಿಂದ ಪಡೆದು ಹಾಜರುಪಡಿಸಿದ ಹೇಳಿಕೆಯ ಅಂಶವೇನೆಂದರೆ, ನಾನು ತುಮಕೂರಿನ ಮಯೂರ ವೈನ್ಸ್ ನಲ್ಲಿ ಕ್ಯಾಷಿಯರ್ ಕೆಲಸ ಮಾಡಿಕೊಂಡಿದ್ದು ದಿನಾಂಕ:01/06/2018 ರಂದು ರಾತ್ರಿ 10-30 ಗಂಟೆಗೆ ಕೆಲಸವನ್ನು ಮುಗಿಸಿಕೊಂಡು ನಮ್ಮ ಮನೆಗೆ ಹೋಗಲು ನನ್ನ ಜೊತೆ ಕೆಲಸ ಮಾಡುವ ಚಂದ್ರಮೋಹನ್‌ರವರನ್ನು ನನ್ನ ಬಾಬ್ತು KA-06-EG-3057ನೇ ಹೊಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕೂರಿಸಿಕೊಂಡು ನಾನು ವಾಹನ ಚಾಲನೆ ಮಾಡಿಕೊಂಡು ರಾತ್ರಿ 11-15 ಗಂಟೆಯಲ್ಲಿ ತುಮಕೂರು-ಮಧುಗಿರಿ ರಸ್ತೆಯಲ್ಲಿ ಅಂತರಸನಹಳ್ಳಿ ಬಳಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿರುವಾಗ್ಗೆ ಹಿಂದಿನಿಂದ ಬಂದ KA-06-EX-0525 ನೇ ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿದ್ದರಿಂದ ನಾನು ಮತ್ತು ಚಂದ್ರಮೋಹನ್ ವಾಹನ ಸಮೇತ ರಸ್ತೆಯ ಮೇಲೆ ಬಿದ್ದೆವು. ನನಗೆ ಬಲಗೈಗೆ ರಕ್ತಗಾಯವಾಗಿದ್ದು, ಅಪಘಾತ ಉಂಟುಮಾಡಿದ ದ್ವಿಚಕ್ರ ವಾಹನ ಸವಾರ ವಾಹನ ಸಮೇತ ಹೊರಟುಹೋಗಿದ್ದು, ಚಂದ್ರಮೋಹನ್ ರವರು ನನ್ನನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ನನ್ನ ಹೆಂಡತಿಗೆ ವಿಚಾರ ತಿಳಿದು ಆಸ್ಪತ್ರೆಗೆ ಬಂದಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಸಂಜಯ ಗಾಂಧಿ ಆಸ್ಪತ್ರೆಗೆ ಬಂದು ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಅಪಘಾತದಲ್ಲಿ ಚಂದ್ರಮೋಹನ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಪಘಾತ ಉಂಟುಮಾಡಿರುವ KA-06-EX-0525 ನೇ ದ್ವಿಚಕ್ರ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಿದೆ.

 

ಬೆಳ್ಳಾವಿ  ಠಾಣಾ  ಮೊ ನಂ 55/2018 ಕಲಂ  96(ಬಿ) ಕೆ.ಪಿ.ಆಕ್ಟ್

ದಿನಾಂಕ 05/07/2018  ರಂದು  ರಾತ್ರಿ  ರೌಂಡ್ಸ್  ಕರ್ತವ್ಯಕ್ಕೆ  ಹೋಗಿದ್ದು ಹೆಚ್ ಸಿ  116 ಮೃತ್ಯುಂಜಯ ಆರಾಧ್ಯ ಆದ ನಾನು  ರಾತ್ರಿ 09:00 ಗಂಟೆಯಿಂದ  ಬೆಳಗಿನ  ಜಾವ05:00 ಗಂಟೆ  ವರೆಗೆ  ರಾತ್ರಿ  ಗಸ್ತು ಕರ್ತವ್ಯದಲ್ಲಿದ್ದಾಗ  ಬೆಳ್ಳಾವಿ  ಠಾಣಾ  ಸರಹದ್ದು  ಬೆಳ್ಳಾವಿ, ಮಾವಿನಕುಂಟೆ, ಟಿ  ಗೊಲ್ಲಹಳ್ಳಿ, ಸಿಂಗೀಪುರ,ಅಸಲೀಪುರ, ಕಡೆಗಳಲ್ಲಿ  ಗಸ್ತು  ಮಾಡಿಕೊಂಡು  ಬೆಳ್ಳಾವಿ  ಬಸ್  ನಿಲ್ದಾಣದ  ಹಾಲು  ಉತ್ಪಾದಕ ಸಹಕಾರ  ಸಂಘದ   ಬುಡೇನ್ ಟೀ  ಹೋಟೆಲ್  ಮುಂಭಾಗ   ರಾತ್ರಿ  ಸುಮಾರು  12-30 ಗಂಟೆ  ಸಮಯದಲ್ಲಿ     ಒಬ್ಬ  ಆಸಾಮಿಯು  ಟೀ ಹೋಟೆಲ್ ಬಳಿ  ನಿಂತಿದ್ದು ನಮ್ಮನ್ನು  ನೋಡಿ ಅನುಮಾನಾಸ್ಪದವಾಗಿ  ನಿಂತಿದ್ದನು ಆತನನ್ನು  ನಾವುಗಳು ಪ್ರಶ್ನಿಸಲು  ಮುಂದಾದಾಗ ಸಮವಸ್ತ್ರದಲ್ಲಿದ್ದ  ನಮ್ಮನ್ನು ನೋಡಿ  ಓಡಿಹೋಗಲು  ಪ್ರಯತ್ನಿಸುತ್ತಿದ್ದನು ಆತನನ್ನು  ಹಿಡಿದು  ಹೆಸರು ವಿಳಾಸ ಕೇಳಲಾಗಿ  ಸರಿಯಾಗಿ  ಮಾಹಿತಿ  ನೀಡದೆ  ಮತ್ತು  ಆತನನ್ನು  ಚಕ್ ಮಾಡಲಾಗಿ  ಆತನ  ಬಳಿ  1 ½ ಆಡಿ  ಉದ್ದದ ಕಬ್ಬಿಣದ   ರಾಡು  ಆತನು  ಕಳ್ಳತನ  ಮಾಡುವ  ಉದ್ದೇಶದಿಂದ  ಬಂದಿರುತ್ತಾನೆಂತ   ಸದರಿ ಆಸಾಮಿಗಳನ್ನು   ವಶಕ್ಕೆ  ಪಡೆದು  ಮುಂದಿನ ಕ್ರಮಕ್ಕಾಗಿ  ಠಾಣೆಗೆ  ಕರೆದುಕೊಂಡು  ಬಂದು ಠಾಣಾ  ಎಸ್.ಹೆಚ್.ಓ  ರವರ ಮುಂದೆ  12-50 ಕ್ಕೆ  ಬಂದು  ವರದಿ  ಮಾಡಿರುತ್ತೇನೆ ನಂತರ  ಠಾಣಾ  ಮೊ ನಂ 55/2018 ಕಲಂ  96 (ಬಿ) ಕೆ,ಪಿ ಆಕ್ಟ್  ನಂತೆ  ಪ್ರಕರಣ   ದಾಖಲಿಸಿರುತ್ತೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 86 guests online
Content View Hits : 304505