lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< July 2018 >
Mo Tu We Th Fr Sa Su
            1
2 3 4 6 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
Thursday, 05 July 2018
ಅಪರಾಧ ಘಟನೆಗಳು 05-07-18

ಮಧುಗಿರಿ ಪೊಲೀಸ್ ಠಾಣಾ ಮೊ ನಂ 116/2018, u/s 279,304 (A) IPC.

ಪಿರ್ಯಾದಿ ಎಲಿಯಾ ಬಿನ್ ಅಬೆಲ್  ಸಿಮೆಂಟ್ ನಗರ ,ಬೆತಂಚರ್ಲ ಮಂಡಲ್ ,ಕರ್ನೂಲ್ ಜಿಲ್ಲೆ ಆಂದ್ರಪ್ರದೇಶ ರಾಜ್ಯ  ರವರು ಠಾಣೆಗೆ ಹಾಜರಾಗಿ ಇವರು ಬರೆಸಿಕೊಟ್ಟ ದೂರಿನ ಅಂಶವೇನೆಂದರೆ ಪಿರ್ಯಾದಿಯು ಅರುಣಾಚಲ ಕಂಪನಿಯ AP-24 TB-7644 ನೇ ಸಿಮೆಂಟ್ ಲಾರಿಯ ಚಾಲಕನಾಗಿದ್ದು ದಿನಾಂಕ:04-07-2018 ರಂದು ಆಂದ್ರಪ್ರದೇಶ ರಾಜ್ಯದ ರಾಯಚರ್ಲ ವಿನಿಂದ ಪ್ರಿಯಾ ಸಿಮೆಂಟ್ ಅನ್ನು ಲೋಡ್ ಮಾಡಿಕೊಂಡು ಮೈಸೂರಿನಲ್ಲಿ ಅನ್ ಲೋಡ್ ಮಾಡಲು ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ಹೋಗುತ್ತಿರುವಾಗ್ಗೆ ಮಾರ್ಗಮಧ್ಯೆ ಇದೇ ದಿನ ದಿನಾಂಕ:04-07-2018 ರಂದು ಸಂಜೆ 05-00 ಗಂಟೆಯ ಸಮಯದಲ್ಲಿ ಮಧುಗಿರಿ ತಾಲ್ಲೂಕು ಕೆರೆಗಳಪಾಳ್ಯ ಸಮೀಪ ಮಾವಿನ ಮರದ ಸೇತುವೆ ಬಳಿ ಮಧುಗಿರಿ-ತುಮಕೂರು ಮುಖ್ಯ ರಸ್ತೆಯಲ್ಲಿ ಇದೇ ವೇಳೆಗೆ ಇದೇ ರಸ್ತೆಯಲ್ಲಿ ಎದುರುಗೆ ಕೊರಟಗೆರೆ ಕಡೆಯಿಂದ ಬರುತ್ತಿದ್ದ ಒಂದು ಕಾರಿನ ಚಾಲಕನು ತಾನು ಚಾಲನೆ ಮಾಡುತ್ತಿದ್ದ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಚಾಲನೆ ಮಾಡುತ್ತಿದ್ದ AP-24 TB-7644 ನೇ ಸಿಮೆಂಟ್ ಲಾರಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದನು ನಂತರ ನಾನು ಲಾರಿ ನಿಲ್ಲಿಸಿ ಕೆಳಗೆ ಇಳಿದು ನೋಡಲಾಗಿ ಈ ಅಪಘಾತದಿಂದ ವಾಹನಗಳು ಜಖಂಗೊಂಡು ಅಪಘಾತ ಮಾಡಿದ KA-05 MM-1064  ಕಾರಿನಲ್ಲಿದ್ದ ಚಾಲಕನೂ ಸೇರಿದಂತೆ ಕಾರಿನಲ್ಲಿ ಪ್ರಯಾಣೀಸುತ್ತಿದ್ದ ಒಟ್ಟು ಐದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ನಂತರ ಮೃತರ ಬಗ್ಗೆ ತಿಳಿಯಲಾಗಿ ಮುರಳಿ, ಮಂಜುನಾಥ,ದಿನೇಶ, ರಾಮ್ ಮೋಹನ್ ಹಾಗೂ ಶಿವಪ್ರಸಾದ್ ಎಂದು ಹಾಗೂ ಇವರುಗಳು ಬೆಂಗಳೂರಿನಿಂದ ಪಾವಗಡದ ಕಡೆಗೆ ಮಧುವೆ ನಿಶ್ಚಿತಾರ್ಥ ಪ್ರಯುಕ್ತ ಹೋಗುತ್ತಿದ್ದರೆಂದು ತಿಳಿದು ಬಂದಿರುತ್ತೆ.ಆದ್ದರಿಂದ ಈ ಅಪಘಾತಕ್ಕೆ ಕಾರಣರಾದ KA-05 MM-1064  ನೇ ಕಾರು ಹಾಗೂ ಇದರ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ ನಂ 141/2018 ಕಲಂ 323,354,504,506, ರೆ/ವಿ 34 ಐಪಿಸಿ

ದಿನಾಂಕ-04/07/2018 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿಯಾದ ಲೀಲಾ ಕೋಂ ವೆಂಕಟೇಶ್, 38 ವರ್ಷ, ಒಕ್ಕಲಿಗರು, ಜಿರಾಯ್ತಿ, ವಕ್ಕೋಡಯ್ಯನಪಾಳ್ಯ, ಹೆಬ್ಬೂರು ಹೋಬಳಿ, ತುಮಕೂರು ತಾಲ್ಲೋಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂಧರೆ ದಿನಾಂಕ-02/07/2018 ರಂದು ಸಂಜೆ ಸುಮಾರು 4-30 ಗಂಟೆ ಸಮಯದಲ್ಲಿ ಸ.ನಂ.-17 ರಲ್ಲಿ ನಾವು ಸ್ವಾದೀನ ಅನುಭವದಲ್ಲಿದ್ದು ಈ ಜಮೀನಿನಲ್ಲಿ ಎಮ್ಮೆ ಮೇಯಿಸುತ್ತಿದ್ದೆನು ಆಗ ಕಲ್ಯಾಣಪುರದ ಗ್ರಾಮದ ವಾಸಿಯಾದ ಮೂಡ್ಲಯ್ಯ ಹೆಂಡತಿ ಜಯಮ್ಮ ಮತ್ತು ಮಗ ವೆಂಕಟೇಶಯ್ಯ ಈತನ ಹೆಂಡತಿ ನಾಗರತ್ನಮ್ಮ ಇವರುಗಳು ನಮ್ಮ ಜಮೀನಿನಲ್ಲಿ ಎಮ್ಮೆಯನ್ನು ಏಕೆ ಮೇಯಿಸುತ್ತಿದ್ದಿ ಎಂದು ನನ್ನನ್ನು ಅವ್ಯಾಚ್ಯಶಬ್ದಗಳಿಂದ ನಿಂದಿಸಿ, ನನ್ನ ಕಪಾಳಕ್ಕೆ ಹೊಡೆದು, ನನ್ನ ಮಾಂಗಲ್ಯ ಸರವನ್ನು ಕಿತ್ತು ಹಾಕಿ, ನನ್ನ ನೈಟಿಯನ್ನು ಹರಿದು ನನ್ನ ಮಾನಭಂಗ ಮಾಡಲು ಯತ್ನಿಸಿದರು ಅಷ್ಟರಲ್ಲಿ ನಾಗವಲ್ಲಿ ಶಿವರಾಮು ಎಂಬುವವರು ನಿಡುವಳಲು ಕಡೆಯಿಂದ ಬರುತ್ತಿದ್ದು ಗಲಾಟೆ ನೆಡೆದ ಸ್ಥಳಕ್ಕೆ ಬಂದು ನನ್ನನ್ನು ಕಪಾಡಿದರು. ಈ ನಾಲ್ಕು ಜನರು ನಿನ್ನನ್ನು ನಿನ್ನ ಗಂಡನನ್ನು ಇದೇ ಜಮೀನಿನಲ್ಲಿ ಕತ್ತರಿಸಿ ಮುಚ್ಚಿಬಿಡುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ, ನನಗೆ ಪ್ರಾಣಭಯವಿರುವುದರಿಂದ 4 ಜನರನ್ನು ಠಾಣೆಗೆ ಕರೆಯಿಸಿ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 80 guests online
Content View Hits : 304501