lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< May 2018 >
Mo Tu We Th Fr Sa Su
  1 2 3 4 5 6
7 9 10 11 12 13
14 15 16 17 18 19 20
21 22 23 24 25 26 27
28 29 30 31      
Tuesday, 08 May 2018
ಅಪರಾಧ ಘಟನೆಗಳು 8-05-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ನಂ.49/2018, ಕಲಂ:143,323,324,341,354,504,506 R/w 149 IPC

ದಿನಾಂಕ:07/05/2018 ರಂದು ಬೆಳಿಗ್ಗೆ 11:00 ಗಂಟೆ ಪಿರ್ಯಾದಿ ದೊಡ್ಡಕ್ಕ ಕೋಂ ಈರಣ್ಣ, 35 ವರ್ಷ, ಗೊಲ್ಲರು, ಮನೆ ಕೆಲಸ, ಹೆಚ್.ಬಸವನಹಳ್ಳಿ ಗೊಲ್ಲರಹಟ್ಟಿ, ಗ್ರಾಮ, ಮಿಡಿಗೇಶಿ ಹೋಬಳಿ, ಮಧುಗಿರಿ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ಈ ದಿನ ಅಂದರೇ ದಿ:07/05/2018 ರಂದು ಬೆಳಿಗ್ಗೆ 10:00 ಗಂಟೆ ಸಮಯದಲ್ಲಿ ನಾವುಗಳು ಮಧುಗಿರಿ ತಾಲ್ಲೋಕು ಜೆ.ಡಿ.ಎಸ್. ಸಮಾವೇಶಕ್ಕೆಂದು ಹೊರಟ ಸಮಯದಲ್ಲಿ ಇದೇ ಗ್ರಾಮದ  ವಾಸಿ ನಾಯಕ ಜನಾಂಗದ ಕಾಂಗ್ರೇಸ್ ನ ನಾಯಕ ಮುಖಂಡರಾದ ಬಿ.ಪಿ.ನಾಗರಾಜು ಬಿನ್ ಪಾತಪ್ಪ ಎಂಬುವನು ಈತನು ಸುಮಾರು 5 ಜನ ಬೆಂಬಲಿಗರೊಂದಿಗೆ ಗುಂಪು ಕಟ್ಟಿಕೊಂಡು ಬಂದು ನಮ್ಮನ್ನು ತಡೆದು ನೀವುಗಳು ಜೆ.ಡಿ.ಎಸ್‌.ಸಮಾವೇಶಕ್ಕೆ ಹೋಗಬಾರದು ಕಾಂಗ್ರೆಸ್‌‌ ಗೆ ಓಟನ್ನು ಹಾಕಬೇಕು ಅಂತ ನಮನ್ನು ತಡೆದು ಧಮಕಿ ಹಾಕಿ ಕೈಗಳಿಂದ ನಮ್ಮಗಳ ತಲೆಗೆ ಬಾರಿಸಿ, ಕಾಲುಗಳಿಂದ ಒದ್ದು ಮಾನಸಿಕವಾಗಿ ದೈಹಿಕವಾಗಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದರು. ಬಿ.ಪಿ.ನಾಗರಾಜು ಬಿನ್ ಪಾತಪ್ಪ, ಹೆಚ್‌ಎಂಟಿ ರಾಜಣ್ಣ ಬಿನ್‌ ರಂಗಪ್ಪ, ಮಂಜುನಾಥ ಬಿನ್ ನರಸಿಂಹಪ್ಪ, ಶ್ರೀರಂಗ ಬಿನ್‌ ಸಂಜೀವಪ್ಪ, ನಾಗಣ್ಣ ಬಿನ್‌ ರಂಗಪ್ಪ, ನವೀನ ಬಿನ್ ಶ್ರೀರಂಗಪ್ಪ, ಇವರುಗಳೆಲ್ಲರು ಸಹ ನಾಯಕ ಜನಾಂಗದವರಾಗಿದ್ದಾರೆ, ಗೊಲ್ಲ ಜನಾಂಗದವರ ಜೆ.ಡಿ.ಎಸ್. ಕಾರ್ಯಕರ್ತರ ಮೇಲೆ ಹಲ್ಲೆ, ದಾಂದಲೆ ನಡೆಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿರ್ಯಾದು ಅಂಶವಾಗಿರುತ್ತೆ.

 

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 40/2018 ಕಲಂ143 323,324,427,448,504,506 ರೆ/ವಿ 34 ಐ.ಪಿ.ಸಿ

 

ದಿನಾಂಕ 07/05/2018 ರಂದು ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನವೀನ್ ಕುಮಾರ್  ಹಾಲ್ಕುರಿಕೆ,ಹೊನ್ನವಳ್ಳಿ ಹೋಬಳಿ ತಿಪಟೂರು ತಾ,ರವರು ಹೇಳಿಕೆಯ ಅಂಶವೇನೆಂದರೆ, ದಿನಾಂಕ 06-05-2018 ರಂದು ರಾತ್ರಿ 11-45 ಗಂಟೆ ಸಮಯದಲ್ಲಿ ನಾನು ಮತ್ತು ನನ್ನ ಸ್ನೇಹಿತರಾದ ಪ್ರದೀಪ್, ಸಂತೋಷ್,ಲೋಕೇಶ್ ರವರು ಕೋಪ್ಪ ಗೇಟ್, ಲೇಔಟ್ ನಲ್ಲಿರುವ ಎಂ ಮೈಲಾರಪ್ಪ ರವರ ಮನೆಯಲ್ಲಿ ರಾತ್ರಿ ಊಟ ಮಾಡಲು ತಯಾರು ಮಾಡುತ್ತಿರುವಾಗ ಏಕಾ ಏಕಿ ನಾಲ್ಕು ಜನ ಯುವಕರು ಅಂದರೆ 20 ರಿಂದ 30 ವರ್ಷದ ಯುವಕರು ಏಕಾ ಏಕಿ ಮನೆಗೆ ಪ್ರವೇಶಿಸಿ ನಮಗೆ ಕೋಲ್ಡ್ ವಾಟರ್  ಬೇಕು ಎಂದು ಏರು ದ್ವನಿಯಲ್ಲಿ ಕೇಳಿದರು, ನಾನು ಇಲ್ಲ ಅಂತಾ ಹೇಳಿದೆ,ಅದಕ್ಕೆ ಅವರು ಲೋಫರ್ ಏಕೆ ಇಲ್ಲ ತರಸಿಕೊಡು ಇಲ್ಲವಾದರೆ ಮೈಲಾರಿಯನ್ನು ಕರಸು ಎಂದು ಬೈದರು,ನಂತರ ನಾನು ಏಕೆ ಬೈಯುತ್ತೀರ ಎಂದು ಕೇಳಿದ್ದಕ್ಕೆ ಅವರಲ್ಲಿದ್ದ ಇಬ್ಬರು ಕೈಯಿಂದ ಹೊಡೆದರು,ನಂತರ ತಲೆಗೆ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿದನು. ಮತ್ತೊಬ್ಬ ಕಲ್ಲಿನಿಂದ ಮನೆಯ ವಿದ್ಯುತ್ ಚಕ್ತಿಯ ಮೀಟರ್ ಗೆ ಹೊಡೆದರು ಹಾಗು ಪ್ರಾಣ ಬೆದರಿಕೆ ಹಾಕಿರುತ್ತಾರೆ ಎಂತ ನೀಡಿದ ಹೇಳಿಕೆ  ಮೇರೆಗೆ ಕೇಸು ದಾಖಲಿಸಿರುತ್ತದೆ


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 43 guests online
Content View Hits : 272925