lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 6 7 8
9 11 12 13 14 15
16 17 18 19 20 21 22
23 24 25 26 27 28 29
30            
Tuesday, 10 April 2018
ಅಪರಾಧ ಘಟನೆಗಳು 10-04-18

ಹೊಸಬಡಾವಣೆ ಪೊಲೀಸ್ ಠಾಣಾ CR 72/2018 U/S 406, 420 R/W 34 IPC

 

ದಿನಾಂಕ : 09-04-2018 ರಂದು ಸಂಜೆ 6-25 ಗಂಟೆಗೆ ಪಿರ್ಯಾದಿ ಶ್ರೀ ರಾಕೇಶ್ ಕುಮಾರ್ ಸಿನ್ಹ  ಬಿನ್ ವಿದ್ಯಾ ವಿನೋದ್ ಸಿನ್ಹ (44) ಮುಖ್ಯ ವ್ಯವಸ್ಥಾಪಕರು ಎಸ್.ಬಿ.ಐ ಬ್ಯಾಂಕ್, ಅಶೋಕ ನಗರ, ತುಮಕೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಕರ್ತವ್ಯ ನಿರ್ವಹಿಸುವ ಅಶೋಕ ನಗರ ಶಾಖೆಯ ಎಸ್.ಬಿ.ಐ ಬ್ಯಾಂಕ್‌ ಶಾಖೆಯಲ್ಲಿ  ದಿನಾಂಕ : 17-02-2016 ರಂದು ಈ ಕೇಸಿನ ಆರೋಪಿಗಳಾದ ಮಾನಸ ಮೋಟಾರ್ಸ್ ಪ್ರೈ (ಲಿ) ನ  ಅಧಿಕಾರಿಗಳು ಹಾಗೂ ವಿನಯ್ ಟಿ.,ಎಂ ಮತ್ತು ಶ್ರೀಮತಿ ಮಾನಸಾ ಭಾಸ್ಕರ್ ಬಿನ್ ಲೇಟ್ ಟಿ.ಎಂ ವಿವೇಕ್ ರವರುಗಳು ಬ್ಯಾಂಕಿನಲ್ಲಿ ತಮ್ಮ ಬಾಬ್ತು ಮಾನಸಾ ಮೋಟಾರ್ಸ್ ನಲ್ಲಿ ಎರಡು ಡೆಮೋ ಕಾರುಗಳನ್ನು ಕೊಳ್ಳಲು ಸಾಲ ಮಂಜೂರಾತಿ ನೀಡಬೇಕೆಂದು ಕೋರಿಕೊಂಡು ಅದರಂತೆ ಬ್ಯಾಂಕ್ ವತಿಯಿಂದ  Santa FE UWD ಮತ್ತು  Hyundai Creta  CRDI ಕಾರುಗಳಿಗೆ ಒಟ್ಟು 47,50,000/-ರೂ ಗಳ ಸಾಲವನ್ನು ದಿನಾಂಕ : 20-02-2016 ರಂದು ಮಂಜೂರು ಮಾಡಿದ್ದು  ಸಾಲವನ್ನು  ಮಂಜೂರು ಮಾಡಿದ ನಂತರ ವಿನಯ್ ಟಿ.,ಎಂ ಮತ್ತು ಶ್ರೀಮತಿ ಮಾನಸಾ ಭಾಸ್ಕರ್ ಬಿನ್ ಲೇಟ್ ಟಿ.ಎಂ ವಿವೇಕ್  ಮಾನಸ ಮೋಟಾರ್ಸ್ ಪ್ರೈ (ಲಿ) ನ ಹೆಸರಿನಲ್ಲಿ ಕಾರುಗಳನ್ನು ಕೊಳ್ಳದೆ ಪಡೆದುಕೊಂಡಿರುವ ಸಾಲದ ಹಣವನ್ನು ಸಹಾ ಪುನಃ ಬ್ಯಾಂಕಿಗೆ ಕಟ್ಟದೆ ಹಣವನ್ನು ದುರ್ಬಳಕೆ ಮಾಡಿಕೊಂಡು ವಂಚನೆ ಮಾಡಿರುತ್ತಾರೆಂದು ನೀಡಿದ ದೂರು

 

ಹೊಸಬಡಾವಣೆ ಪೊಲೀಸ್ ಠಾಣಾ CR 73/2018 U/S 447, 420 IPC

ದಿನಾಂಕ : 09-04-2018 ರಂದು ಸಂಜೆ 7-00 ಗಂಟೆಗೆ ಪಿರ್ಯಾದಿ ಶ್ರೀ ತಿಮ್ಮಪ್ಪ ಬಿನ್ ರಾಮಪ್ಪ (70) ನಿವೃತ್ತ ಪೊಲೀಸ್ ಅಧೀಕ್ಷಕರು, ವಾಸ ಬ್ಯಾಟರಾಯನಪುರ, ಬೆಂಗಳೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯು  ದಿನಾಂಕ : 22-11-91 ರಂದು ತುಮಕೂರು ನಗರ ರೈಲ್ವೇ ನಿಲ್ದಾಣದ ರಸ್ತೆಯಲ್ಲಿರುವ ಮುನ್ಸಿಪಲ್ ಖಾತಾ ಸಂಖ್ಯೆ 1517 ರಲ್ಲಿರುವ 37x83 ವಿಸ್ತೀರ್ಣದ ನಿವೇಶವನ್ನು  ರಂಗಾಚಾರ್ ರವರ ಮಕ್ಕಳಾದ ಪುಟ್ಟರಂಗಾಚಾರ್ ಮತ್ತು ಅವರ ಮಕ್ಕಳಿಂದ ಕ್ರಯಕ್ಕೆ ತೆಗೆದುಕೊಂಡು ಸ್ವಾಧೀನಾನುಭೋಗದಲ್ಲಿದ್ದು ದಿನಾಂಕ : 08-04-2018 ರಂದು ಮೊಹಮದ್ ಗೌಸ್ ಎಂಬ ವ್ಯಕ್ತಿಯು ಪಿರ್ಯಾದಿ ನಿವೇಶನಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಸದರಿ ನಿವೇಶನದಲ್ಲಿ ಗುಂಡಿಗಳನ್ನು ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಬಂದು ಪಿರ್ಯಾದಿಯು ವಿಚಾರ ಮಾಡಲಾಗಿ ಸದರಿ ವ್ಯಕ್ತಿಯು ಪಿರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ಸದರಿ ನಿವೇಶನಕ್ಕೆ ಅತಿಕ್ರಮ ಪ್ರವೇಶ ಮಾಡಿ ಕೇಳಲು ಹೋದ ಪಿರ್ಯಾದಿ ರವರಿಗೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರು


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 73 guests online
Content View Hits : 272938