lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
3 4 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30            
Monday, 02 April 2018
ಅಪರಾಧ ಘಟನೆಗಳು 02-04-18

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-86/2018 ಕಲಂ 171(ಎಫ್) ಐಪಿಸಿ ರೆ/ವಿ 127(ಎ) ಆರ್.ಪಿ.ಆಕ್ಟ್-1950

ದಿನಾಂಕ-01/04/2018 ರಂದು ಸಂಜೆ 5-30 ಗಂಟೆಗೆ ಹೆಚ್ ಸಿ 37 ರವರು ಠಾಣೆಗೆ ಹಾಜರಾಗಿ ನೀಡಿದ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಗೆ ತಂದು ಹಾಜರು ಪಡಿಸಿದ ಎನ್ ಸಿ ಆರ್ ನಂ-124/2018 ರ ಅಂಶವೇನೆಂದರೆ ದಿನಾಂಕ: 31-03-2018 ರಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ 133 ಕ್ಕೆ ಪ್ಲೈಯಿಂಗ್‌ ಸ್ಕ್ವಾಡ್‌ ಆಗಿ ನೇಮಕಗೊಂಡಿರುವ ಕೆ,ಬಾಲಾಜಿ ಬಿನ್ ವಿ,ಕೃಷ್ಣಮೂರ್ತಿ, ಪಾರ್ಕ್ ರಸ್ತೆ, ಮಾರುತಿ ನಗರ ತುಮಕೂರು ರವರು ನಮ್ಮ ಬಳಿ ಬಂದು, ದಿನಾಂಕ-31/03/2018 ರಂದು ನಾನು ಕರ್ತವ್ಯಕ್ಕೆ ತುಮಕೂರು ಗ್ರಾಮಾಂತರ ಠಾಣೆಯ ಎ,ಎಸ್,ಐ ಶ್ರೀ ಚಂದ್ರಶೇಖರ್‌ ರವರೊಂದಿಗೆ ಹಾಜರಾದಾಗ, ರಾತ್ರಿ 10-00 ಗಂಟೆಗೆ ಬಂದ ದೂರವಾಣಿಕರೆಯಲ್ಲಿ ಮಸ್ಕಲ್ ಗ್ರಾಮದ ನರಸಿಂಹಮೂರ್ತಿ ಬಿನ್ ನರಸಯ್ಯರವರು ಉಜ್ವಲ ಗ್ಯಾಸ್ ಸಂಪರ್ಕವನ್ನು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ನೀಡುತ್ತಿದ್ದಾರೆಂದು ದೂರಿದ್ದರ ಮೇರೆಗೆ ನಾನು ನನ್ನ ಸಿಬ್ಬಂದಿಯೊಂದಿಗೆ ರಾತ್ರಿ 11-00 ಗಂಟೆಗೆ ಮಸ್ಕಲ್ ಗ್ರಾಮಕ್ಕೆ ಹೋದಾಗ ನರಸಿಂಹಮೂರ್ತಿ ಬಿನ್ ನರಸಯ್ಯ ಎಂಬುವವರ ಮನೆ ಮುಂದೆ ಕೆಎ-06-ಎಎ-0553 ನೇ ಬುಲೆರೋ ಮ್ಯಾಕ್ಸ್ ವಾಹನವನ್ನು ಪರಿಶೀಲಿಸಿದಾಗ ಒಟ್ಟು 42 ಸಿಲಿಂಡರ್‌ಗಳು ಹಾಗೂ 13 ಸ್ಟವ್‌ಗಳನ್ನು ಇಟ್ಟಿರೊ ವಾಹನದ ಚಾಲಕನಾದ ನರಸಿಂಹಮೂರ್ತಿ ಬಿನ್ ನರಸಯ್ಯರವರನ್ನು ವಿಚಾರಿಸಿದಾಗ ನಾವು ತುಮಕೂರಿನಲ್ಲಿರುವ ಶಮಿಕ ಇಂಡೇನ್ ಗ್ಯಾಸ್ ಏಜೆನ್ಸಿಯಲ್ಲಿ ಡಿಲ್‌ವರಿ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರಿಗೆ ಸಿಲಿಂಡರ್ ವಿತರಿಸುವ ಕೆಲಸ ನಿರ್ವಹಿಸುತ್ತಿದ್ದು, ಅದರ ಮೇರೆಗೆ ವಾಹನದಲ್ಲಿ 42 ಸಿಲಿಂಡರ್‌ಗಳಿರುವುದಾಗಿ ತಿಳಿಸಿದರು, ಆದರೆ ವಾಹನದಲ್ಲಿರುವ ಗ್ಯಾಸ್ ಸ್ಟವ್‌ನ ಮೇಲುಭಾಗ ಕವರಿನ ಮೇಲೆ ಪ್ರಧಾನ ಮಂತ್ರಿಗಳ ಭಾವ ಚಿತ್ರವಿರುತ್ತದೆ. 13 ಸ್ಟವ್‌ಗಳಿರುತ್ತವೆ. ಈಗಾಗಲೆ ವಿಧಾನ ಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಇರುವುದರಿಂದ ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ, ಕೆಎ-06-ಎಎ-0553 ನೇ ಮಹೀಂದ್ರಾ ಬೊಲೇರೋ ವಾಹನವನ್ನು ಮತ್ತು ವಾಹನದ ಹಿಂಭಾಗದಲ್ಲಿ INDANE ಎಂತಾ ಬರೆದಿರುವ  42 ಸಿಲಿಂಡರ್‌ಗಳಿದ್ದು, 13 ಎರಡು ಬರ್ನರ್‌ನ ಸ್ಟವಗಳಿರುತ್ತೆ. ಸದರಿ ಸ್ಟವ್‌ಗಳ ಕವರ್‌ಗಳ ಮೇಲ್ಬಾಗದಲ್ಲಿ EVITA ಎಂತಾ ಬರೆದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಭಾವ ಚಿತ್ರವಿರುತ್ತೆ. ಚಾಲಕ ನರಸಿಂಹಮೂರ್ತಿ ಬಿನ್ ನರಸಯ್ಯ, 36 ವರ್ಷ, ಚಾಲಕ, ಆದಿ ಕರ್ನಾಟಕ ಜನಾಂಗ, ಮಸ್ಕಲ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರನ್ನು ಮುಂದಿನ ಕ್ರಮಕ್ಕೆ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.

 

ಬಡವನಹಳ್ಳಿ ಪೊಲೀಸ್ ಠಾಣಾ ಮೊ ನಂ 46/2018 ಕಲಂ 279-337 ಐಪಿಸಿ. 187 ಐ ಎಂ ವಿ ಆಕ್ಟ್ .

ದಿ:-01/04/2018 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಕೃಷ್ಣಮೂರ್ತಿ ಬಿನ್ ಬಿ ರಂಗಪ್ಪ, ಕೈಮರ ಗ್ರಾಮ, ದೊಡ್ಡೇರಿ ಹೋ, ಮಧುಗಿರಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ನನ್ನ ಬಾಬ್ತು ಗೋ ಗ್ರೀನ್ ಎಲೆಕ್ಟ್ರಿಕ್ ವಾಹನ AEDISPR-131 ನಂಬರಿನ ದ್ವಿ ಚಕ್ರ ವಾಹನದಲ್ಲಿ ದಿನಾಂಕ 30/03/18 ರಂದು ಬಡವನಹಳ್ಳಿಗೆ ಬಂದು ನಂತರ ವಾಪಸ್ ಮನೆಗೆ ಹೋಗಲು ದೊಡ್ಡೇರಿ ಸರ್ಕಾರಿ ಆಸ್ಪತ್ರೆ ಸಮೀಪ ಹೋಗುತ್ತಿರುವಾಗ ಹಿಂದಿನಿಂದ KA-22-B-2432 ನೇ ನಂಬರಿನ ಹನುಮಾನ್ ಬಸ್ಸನ್ನು ಚಾಲಕ ಬಾಬಾ ಜಾನ್ ಎಂಬುವರು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಎದೆಗೆ ಮತ್ತು ಸೊಂಟಕ್ಕೆ ಪೆಟ್ಟು ಬಿದ್ದು, ದ್ವಿ ಚಕ್ರ ವಾಹನ ಸಂಪೂರ್ಣ ಜಖಂಗೊಂಡಿರುತ್ತೆ. ಅಲ್ಲಿಯೇ ಇದ್ದ ಮಂಜುನಾಥ್ ಎಂವುವವರು ನನ್ನನ್ನು ದೊಡ್ಡೇರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ನಂತರ ನಾನು ಹೆಚ್ಚಿನ ಚಿಕಿತ್ಸೆಗಾಗಿ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈ ದಿನ ತಡವಾಗಿ ಬಂದು ಹನುಮಾನ್ ಬಸ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಅಂಶವಾಗಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 72 guests online
Content View Hits : 272954