lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >> ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ... >> ಪತ್ರಿಕಾ ಪ್ರಕಟಣೆ ದಿ 19.04.18 ಪೊಲೀಸ್ ಇಲಾಖೆಯು ಈ ಮೂಲಕ ಸಾರ್ವಜನಿಕರಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ: 15-05-2018 ರಂದು ತುಮಕೂರು ನಗರದ ವಿಶ್ವವಿದ್ಯಾನಿಲಯ ಕಲಾ... >>     ಪತ್ರಿಕಾ ಪ್ರಕಟಣೆ. ದಿನಾಂಕ: 10-05-2018 8 ಲಕ್ಷ ಬೆಲೆ ಬಾಳುವ ಮೊಬೈಲ್ ಮತ್ತು  ವಾಹನ ಕಳ್ಳರ... >> ಪತ್ರಿಕಾ ಪ್ರಕರಣೆ, ದಿನಾಂಕ: 07-05-18 ವಾರಸುದಾರರಿಲ್ಲದ 2,98,01,000/- ರೂ  ಹಣ ಪತ್ತೆ     ದಿನಾಂಕ:... >> ಪತ್ರಿಕಾ ಪ್ರಕಟಣೆ:- -:ಮೊಬೈಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ:- ದಿನಾಂಕ :... >> ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< March 2018 >
Mo Tu We Th Fr Sa Su
      1 2 3 4
5 6 7 9 10 11
12 13 14 15 16 17 18
19 20 21 22 23 24 25
26 27 28 29 30 31  
Thursday, 08 March 2018
ಅಪರಾಧ ಘಟನೆಗಳು 08-03-18

ಹೊನ್ನವಳ್ಳಿ ಪೊಲೀಸ್ ಠಾಣೆ     ಮೊ ನಂ 08/2018 ಕಲಂ:454.380 ಐಪಿಸಿ

ದಿನಾಂಕ 07/03/2018 ರಂದು  10-45  ಗಂಟೆಗೆ ತಿಪಟೂರು ತಾಲೋಕು ಹೊನ್ನವಳ್ಳಿ ಹೋಬಳಿ ರಟ್ಟೇಹಳ್ಳಿ  ಗ್ರಾಮದ ವಾಸಿ ನಿಂಗರಾಜು ಬಿನ್‌ ಲೇ|| ಮಲ್ಲಿಕಯ್ಯ ಸುಮಾರು 28 ವರ್ಷ   ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ ಪಿರ್ಯಾದಿಯು ದಿನಾಂಕ 06/03/2018 ರಂದು ಬೆಳಿಗ್ಗೆ ಸು, 9-00 ಗಂಟೆಯಲ್ಲಿ ವಾಸುದೇವರಹಳ್ಳಿ ಗ್ರಾಮದ ನನ್ನ ಸಂಭಂದಿಯವರ ಆರತಾಕ್ಷತೆ ಕಾರ್ಯಕ್ರಮಕ್ಕೆ  ಹೋಗಿದ್ದು ಮನೆಯಲ್ಲಿ ನನ್ನ ತಾಯಿ ಸಿದ್ದಗಂಗಮ್ಮ ರವರು ಮದ್ಯಾಹ್ನ ಸುಮಾರು 1-00 ಗಂಟೆಯ ಸಮಯದಲ್ಲಿ ನಮ್ಮ ಊರಿನ ಸಿದ್ದರಾಮಯ್ಯ ರವರ ಮನೆ ಹತ್ತಿರ ಪಡಿತರ ಚೀಟಿಗೆ ಹೆಬ್ಬೇರಳು ಗುರುತು ಹಾಕಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ನಂತರ ಮದ್ಯಾಹ್ನ 2-30 ಗಂಟೆಗೆ ವಾಪಸ್‌ ಮನೆಯ ಹತ್ತಿರ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಹಾಕಿ ನಂತರ ಒಳಹೋಗಿ ಕಬ್ಬಿಣದ ಬೀರನ್ನು ಮುರಿದು ಹಾಕಿ ಅದರಲ್ಲಿದ್ದ ಸುಮಾರು 40 ಗ್ರಾಂನ ಒಂದು ಎರಡು ಎಳೆಯ ಚಿನ್ನದ ಸರದ ಮೇಲೆ ಹಾಲ್‌ ಮಾರ್ಕ್‌ ಗುರುತು (916) ಮತ್ತು M  ಎಂದು ಇರುತ್ತೆ ಇದರ ಬೆಲೆ ಸುಮಾರು 24,000 ರೂಗಳಾಗಿದ್ದು, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಆದ್ದರಿಂದ ಕಳವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಲು ಕೋರಿದ್ದು ಹಾಗೂ ಕಳ್ಳತನ ಮಾಡಿರುವವರ ವಿರುದ್ದ  ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಈ ವಿಚಾರವನ್ನು  ನಮ್ಮ ಸಂಬಂಧಿಕರಿಗೆ ತಿಳಿಸಿ  ನಂತರ ಈ ದಿನ ದಿನಾಂಕ 07/03/2018 ರಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಸದರಿ  ದೂರನ್ನು ಪಡೆದು ಠಾಣೆಗೆ ಠಾಣಾ ಮೊ ನಂ 08/2018 ಕಲಂ:454.380 ಐಪಿಸಿ ರೀತ್ಯಾ ಪ್ರಕರಣ ದಾಖಲು ಮಾಡಿರುತ್ತೇನೆ

ಹೊನ್ನವಳ್ಳಿ ಪೊಲೀಸ್ ಠಾಣೆ   ಮೊ ನಂ 07/2018 ಕಲಂ:454.380 ಐಪಿಸಿ

ದಿನಾಂಕ 07/03/2018 ರಂದು  ಬೆಳಿಗ್ಗೆ 9-30  ಗಂಟೆಗೆ ತಿಪಟೂರು ತಾಲೋಕು ಹೊನ್ನವಳ್ಳಿ ಹೋಬಳಿ ಹರಿಸಮುದ್ರ  ಗ್ರಾಮದ ವಾಸಿ ರೇಣುಕಮ್ಮ ಕೋಂ, ಉಮಾಮಹೇಶ್‌  ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೆನೆಂದರೆ ಪಿರ್ಯಾದಿಯು ದಿನಾಂಕ 06/03/2018 ರಂದು ಬೆಳಿಗ್ಗೆ 7-00 ಗಂಟೆಯ ಸಮಯದಲ್ಲಿ ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ನನ್ನ ತಾಯಿ ನಾಗರತ್ನಮ್ಮ ಮನೆಯಲ್ಲಿದ್ದು ನಂತರ ಅವರು ಮದ್ಯಾಹ್ನ ಸುಮಾರು 12-30ಕ್ಕೆ ಮನೆಗೆ ಬೀಗ ಹಾಕಿಕೊಂಡು ನಮ್ಮಗ್ರಾಮದ ನನ್ನ ತಂಗಿಯ ಮನೆಗೆ ಹೋಗಿ ನಂತರ ಬಟ್ಟೆ ತೋಳಿಯಲು ಹೋಗಿದ್ದು ಅವರು ವಾಪಸ್‌ ಸಂಜೆ ಸುಮಾರು 5-00 ಗಂಟೆಯಲ್ಲಿ ಮನೆಯ ಹತ್ತಿರ ಬಂದು ನೋಡಿದಾಗ, ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಹೋಗಿ ರೂಂನಲ್ಲಿದ್ದ ಕಬ್ಬಿಣದ ಬೀರನ್ನು ಹೊಡೆದು ಹಾಕಿ ಬೀರಿನಲ್ಲಿದ್ದ ಒಡವೆಗಳಾದ,1) ಒಂದು ಎರಡು ಎಳೆಯ ಚಿನ್ನದ ಸರ ಸುಮಾರು 35 ಗ್ರಾಂ, 2) ಒಂದು ಜೊತೆ ಲಕ್ಷ್ಮೀ ಓಲೆ ಸುಮಾರು 5 ಗ್ರಾಂ 3) ಒಂದು ಜೊತೆ ಮುತ್ತಿನ ಓಲೆ ಮತ್ತು ಜುಮುಕಿ ಸುಮಾರು 5 ಗ್ರಾಂ, 4)ಒಂದು ಜೊತೆ ಗೋಧಿ ಮಾದರಿಯ ಚಿನ್ನದ ಓಲೆ ಸುಮಾರು 5 ಗ್ರಾಂ, 5) ಒಂದು ಜೊತೆ ಗುಂಡು ಚಿನ್ನದ ಓಲೆ ಸುಮಾರು 5 ಗ್ರಾಂ 6) ಒಂದು ಜೊತೆ ಚಿನ್ನದ ಮಕ್ಕಳ ಲೋಲಾಕು ಸು,2 ಗ್ರಾಂ, 7) ಒಂದು ಚಿನ್ನದ ಲಕ್ಷ್ಮೀ ತಾಳಿ ಸು, 1 ಗ್ರಾಂ, 8) ಒಂದು ಚಿನ್ನದ ಉಂಗುರ ಸು,3 ಗ್ರಾಂ, ಹಾಗೂ ಬೆಳ್ಳಿಯ 1) ಒಂದು ಜೊತೆ ಕುಂಕುಮದ ಬಟ್ಟಲು ಸು, 10 ಗ್ರಾಂ 2) ಒಂದು ಜೊತೆ ಬೆಳ್ಳಿ ಆರತಿ ಕಂಭ ಸು, 6 ಗ್ರಾಂ 3) ಒಂದು ಲಕ್ಷ್ಮೀ ಮುಖ ಸು 10 ಗ್ರಾಂ, 4) ಒಂದು ಚಿಕ್ಕ ಬೆಳ್ಳಿ ಕರಡಿಗೆ ಸು 10 ಗ್ರಾಂ, 5) ನಗದು ಹಣ 18,500 ರೂಪಾಯ, ತಿಪಟೂರು ವಿಜಯ ಬ್ಯಾಂಕಿನ ಎಟಿಎಂ, ಕಾರ್ಡ್‌ ಮತ್ತು ಪಾಸ್‌ ಪುಸ್ತಕ, ಪಾನ್‌ ಕಾರ್ಡ್‌ ಮತ್ತು ನನ್ನ ಅಕ್ಕ ಶಂಕರಮ್ಮರವರ ಹೆಸರಿನಲ್ಲಿರುವ ಮನೆಯ ಬಾಡಿಗೆ ಲೀಸ್‌ ಕರಾರು ಪತ್ರ,

ಮೇಲ್ಕಂಡ ಚಿನ್ನ ಬೆಳ್ಳಿ ಒಡವೆಗಳ ಬೆಲೆ ಸುಮಾರು 1,90,000 ರೂಗಳಾಗಿರುತ್ತೆ, ಆದ್ದರಿಂದ ಕಳ್ಳತನವಾಗಿರು ಒಡವೆಗಳನ್ನು ಮತ್ತು ದಾಖಲಾತಿಗಳನ್ನು ಪತ್ತೆ ಮಾಡಿಕೊಟ್ಟು, ಕಳ್ಳರನ್ನು ಪತ್ತೆ ಮಾಡಿ ಅವರ  ಮೇಲೆ  ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ನಾನು ನನ್ನ ಗಂಡನಿಗೆ ತಿಳಿಸಿ ನಂತರ ಈ ದಿನ ದಿನಾಂಕ 07/03/2018 ರಂದು ತಡವಾಗಿ ಬಂದು ದೂರು ನೀಡಿರುತ್ತೇನೆ. ಸದರಿ  ಪಿರ್ಯಾದಿಯನ್ನು ಪಡೆದು ಠಾಣೆಗೆ ಠಾಣಾ ಮೊ ನಂ 07/2018 ಕಲಂ:454.380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ 28/2018 ಕಲಂ: 87  ಕೆ.ಪಿ ಆಕ್ಟ್‌

ದಿನಾಂಕ:06/03/2018 ರಂದು ಮದ್ಯಾನ್ಹ 01-45 ಗಂಟೆ ಸಮಯದಲ್ಲಿ ಠಾಣಾ ಸಿಪಿಸಿ 968 ರವರು ಠಾಣೆಯಲ್ಲಿ ನೀಡಿದ ವರದಿಯ ಅಂಶವೇನೆಂದರೆ, ಈ ದಿನ ದಿನಾಂಕ 06-03-2018 ರಂದು ನನಗೆ ತಿಪಟೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪಿ.ಸಿ 530 ಓಂಕಾರಮೂರ್ತಿರವರ ಜೊತೆಗೆ  ಗುಪ್ತವಿಬಾಗ ಮತ್ತು ಅಪರಾದ ವಿಬಾಗದಲ್ಲಿ ಮಾಹಿತಿ ಸಂಗ್ರಹಿಸಲು  ಕರ್ತವ್ಯ ನೇಮಕ ಮಾಡಿದ್ದು ಅದರಂತೆ ನಾವು  ಈ ದಿನ ಮದ್ಯಾಹ್ನ 1-30 ಗಂಟೆ ಸಮಯದಲ್ಲಿ  ಗಸ್ತು ಮಾಡುತ್ತಾ ತಿಪಟೂರು ಟೌನ್  ಮಾವಿನ ತೋಪಿಗೆ ಹೋದಾಗ  ಮಾವಿನ ತೋಪು ಗಂಗಾಧರಪ್ಪ ರವರ ಮನೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ 3-4 ಜನ ಆಸಾಮಿಗಳು ಸಾರ್ವಜನಿಕ ಗುಂಪಾಗಿ ಸೇರಿಸಿಕೊಂಡು  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಜೂಜಾಟ ಆಡುತ್ತಿದ್ದಾರೆ  ಆದ್ದರಿಂದ ಈ ಇಸ್ಪೀಟ್ ಜೂಜಾಟವಾಡುತ್ತಿರುವ ಆಸಾಮಿಗಳ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂತ ನೀಡಿದ ವರದಿಯನ್ನು ಪಡೆದು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ನಂತರ 02-30 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ. 70/2018 U/S  143,147,148, 323,427, 341,506,149 IPC

 

ದಿನಾಂಕ:07/03/2018 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ:07/03/2018 ರಂದು ಮಧ್ಯಾಹ್ನ 2-00 ಗಂಟೆಯ ಸಮಯದಲ್ಲಿ ರೆಹಮನ್ ಖಾನ್ ಶಿರಾನಿ ಎಂಬುವವರು ನನ್ನ ತಂದೆಯ ಮೊದಲನೆ ಹೆಂಡತಿಯ ಮಗನಾಗಿದ್ದು, ಇವರು ತುಮಕೂರು ತಾಲ್ಲೋಕ್ ಉಪ್ಪಾರಹಳ್ಳಿ, ಗ್ರಾಮ ಸರ್ವೇ.ನಂ. 8/2ಬಿ1 ರ ಆಸ್ತಿಯ ವಿಚಾರವಾಗಿ ಇದಕ್ಕಿಂತ ಮುಂಚೆ ಇವರಿಗೆ ಇದು ಸಿವಿಲ್ ವಿಚಾರವಾಗಿದ್ದು, ಸಂಬಂಧಪಟ್ಟವರಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದರೂ ಸಹ ಈಗ ಇವರ ಸಹಚರರಾದ ಸುಮಾರು 6 ರಿಂದ 7 ಜನ ಸಹಚರರು ಅವರ ಪರಿಚಯ ನನಗೆ ಇರುವುದಿಲ್ಲ, ಇವರ ಗುರುತು ಸಹ ನನಗೆ ತಿಳಿದಿರುವುದಿಲ್ಲ. ಇವರನ್ನು ಕಳುಹಿಸಿದವರು ರೆಹಮಾನ್ ಖಾನ್ ಶಿರಾನಿ ಎಂಬುದು ಖಚಿತವಾಗಿದ್ದು, ಏಕೆಂದರೆ ಈತನ ಕಡೆಯಿಂದ ಪೋನಿನಲ್ಲಿ ನನ್ನನ್ನು ಕೊಲ್ಲುವ ಬೆದರಿಕೆ ಕರೆ ಮಾಡಿದ್ದು, ಈಗ ಆವರು ಮಾರುತಿ ಎರ್ಟಿಗಾ ಕಾರಿನಲ್ಲಿ ಬಂದು ಏಕಾಏಕಿ ಅಶೋಕ ರಸ್ತೆಯಲ್ಲಿರುವ ಸಿ.ಎಸ್.ಐ. ಕಾಂಪ್ಲೇಕ್ಸ್‌ ಶಾಪ್ ನಂ.1 , ಸ್ಟಾರ್ ಟೈಮ್ಸ್ ಅಂಡ್ ಪುಟ್‌ವೇರ್‌ ಅಂಗಡಿ ಒಳಗೆ ನುಗ್ಗಿ ನನ್ನ ಅಂಗಡಿಯ ಗಾಜುಗಳನ್ನು ಹೊಡೆದು ನನ್ನ ಮೇಲೆ ಹಲ್ಲೆ ಮಾಡಿ ನಂತರ ಕಾರಣ ಕೇಳಿದಕ್ಕೆ ಕಾರಿನಲ್ಲಿ ಕುಳಿತುಕೊ ಅಲ್ಲೆ ಎಲ್ಲಾ ಹೇಳುತ್ತೇವೆ ಎಂದರು . ನಾನು ಕೂಗಿಕೊಂಡಾಗ ಅಕ್ಕ ಪಕ್ಕದ ಜನರು ಸೇರಿಕೊಂಡು ಘಟನೆಯ ಬಗ್ಗೆ ಏನು ಎಂದು ಹೇಳುವಷ್ಟರಲ್ಲಿ ಎಲ್ಲರೂ ಕಾರಿನಿಂದ ಪರಾರಿಯಾಗಿದ್ದು, ಇವರ ಕಾರಿನ ನೊಂದಣಿ ಸಂಖ್ಯೆಯನ್ನು ಗಾಬರಿಯಲ್ಲಿ ನೋಡಲಾಗಲಿಲ್ಲ. ಘಟನೆಯನ್ನು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ರೆಹಮಾನ್ ಖಾನ್ ಮತ್ತು ಶನ್ವಾಜ್ ಅಲಿ ಖಾನ್ ಹಾಗೂ ಅಂಗಡಿಯ ಅಕ್ಕ ಪಕ್ಕದವರು, ಸಾರ್ವಜನಿಕರು ಖಂಡಿದ್ದು,  ಇದರಿಂದ ನಾನು  ಭಯಬೀತನಾಗಿ ಪ್ರಾಣ ಮತ್ತು ಮಾನಕ್ಕೆ ಎದರಿ ಕಂಪ್ಲೇಂಟ್‌ ನೀಡುತ್ತಿದ್ದು, ಸದರಿಯವರುಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಅಂಶವಾಗಿರುತ್ತೆ.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 81 guests online
Content View Hits : 289605