lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< December 2017 >
Mo Tu We Th Fr Sa Su
        1 2 3
4 5 6 7 8 9 10
11 12 14 15 16 17
18 19 20 21 22 23 24
25 26 27 28 29 30 31
Wednesday, 13 December 2017
Crime Incidents 13-12-17

ಅಮೃತೂರು ಪೊಲೀಸ್ ಠಾಣಾ ಮೊನಂ-222/2017 ಕಲಂ-506 ರೆ/ವಿ 34 ಐಪಿಸಿ

ದಿನಾಂಕ:- 12/12/2017 ರಂದು ರಾತ್ರಿ 8-30 ಗಂಟೆಗೆ ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿಯಾದ ಸಿ.ಪಿ.ಸಿ.-834 ಧನಂಜಯ್ಯ ರವರು ಠಾಣೆಗೆ ಹಾಜರಾಗಿ,  ಹಾಜರು ಪಡಿಸಿದ Addl.Civil Judge & JMFC. Dt.12/12/2017, M.T. No;- 646/17 ನ್ಯಾಯಾಲಯದ ಪಿಸಿಆರ್ ನಂಬರ್-364/2017 ರ ದೂರಿನ ಅಂಶವೇನೆಂದರೆ, ಕುಣಿಗಲ್ ತಾಲ್ಲೂಕು ಅಮೃತೂರು ಹೋಬಳಿ ಶಾನುಭೋಗನಹಳ್ಳಿಯಲ್ಲಿ ಸರ್ವೇ ನಂಬರ್‌ 46/15 ರಲ್ಲಿ ನನ್ನ ಪಿತ್ರಾರ್ಜಿತ ಆಸ್ತಿ ಒಂದೂವರೆ ಎಕರೆ ಜಮೀನಿರುತ್ತದೆ.ಇದರಲ್ಲಿ ಇಪ್ಪತ್ತೆರಡು ಗುಂಟೆ ಜಮೀನಿನಲ್ಲಿ ಕೊಳವೆ ಭಾವಿಯನ್ನು ಹಾಕಿಸಿರುತ್ತೇನೆ, ನನು ಸದರಿ ಜಮೀನಿನಲ್ಲಿ ಅನುಭವದಲ್ಲಿದ್ದೆನೆ. ಆದರೂ ಕೂಡ ಇದೇ ಗ್ರಾಮದ ಎ.ಟಿ.ಶ್ರಿನಿವಾಸ್ ಬಿನ್ ಲೇಟ್. ತಿಮ್ಮಯ್ಯ ಇವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಲಂಚ ಕೊಟ್ಟು ನನ್ನ ಬಾಬ್ತು ಒಂದೂವರೆ ಎಕರೆ ಜಮೀನಲ್ಲಿ ಇಪ್ಪತ್ತೆರಡು ಗುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುತ್ತಾರೆ, ಅಕ್ರಮ ಖಾತೆಯನ್ನು ಹೊರತು ಪಡಿಸಿ ಇವರ ಬಳಿ ಯಾವುದೇ ಭೋಗ್ಯ, ಆಧಾರ, ಕ್ರಯದ ಪತ್ರಗಳು ಇಲ್ಲದ ಕಾರಣ ನನ್ನನ್ನು ಕೊಲೆಗೈದು ನನ್ನ ಆಸ್ತಿಯನ್ನು ಕಬಳಿಸುವ ದುರುದ್ದೇಶದಿದಂದ ಪದೇ ಪದೇ ನನ್ನನ್ನು ಕೊಲೆಗೈಯ್ಯಲು ಯತ್ನಿಸುತ್ತಲೇ ಇದ್ದಾರೆ. ಅಂತೆಯೇ ದಿನಾಂಕ:- 18/11/2017 ನೇ ಶನಿವಾರದಂದು ಸುಮಾರು ರಾತ್ರಿ 11-00 ಗಂಟೆ ವೇಳೆಯಲ್ಲಿ ನೀರನ್ನು ಹಾಯಿಸಲು ಹೋದಾಗ 1) ಎ,ಟಿ.ಶ್ರಿನಿವಾಸ್ ಬಿನ್ ಲೇಟ್ ತಿಮ್ಮಯ್ಯ, 2) ಜಾನಕಮ್ಮ ಕೋಂ ಎ,ಟಿ.ಶ್ರಿನಿವಾಸ್, 3) ಗಿರೀಶ್ ಬಿನ್ ಎ,ಟಿ.ಶ್ರಿನಿವಾಸ್, 4) ಹರೀಶ ಬಿನ್ ಎ,ಟಿ.ಶ್ರಿನಿವಾಸ್, 5) ಲೋಹಿತ್ ಬಿನ್ ಎ,ಟಿ.ಶ್ರಿನಿವಾಸ್, 6) ಸಿದ್ದೇಗೌಡ ಬಿನ್ ಅಣ್ಣಯ್ಯ, 7) ರಾಜ ಬಿನ್ ಮರಿಯಪ್ಪ ಅಮೃತೂರು ರವರುಗಳು ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ನನ್ನ ಮೇಲೆ ಹಲ್ಲೆಮಾಡಲು ಮುಂದಾದರು, ತಕ್ಷಣವೇ ಇವರುಗಳನ್ನು ಕಂಡ ನಾನು ನನ್ನ ಕೈನಲ್ಲಿದ್ದ ಗುದ್ದಲಿಯನ್ನು ಬಿಸಾಡಿ ಓಡಿ ಹೋಗಿ ಶಾನುಭೋಗನಹಳ್ಳಿಯನ್ನು ಸೇರಿ ಪ್ರಾಣವನ್ನು ಉಳಿಸಿ ಕೊಂಡಿರುತ್ತೇನೆ, ಇದರಿಂದಾಗಿ ನನಗೆ ಪ್ರಾಣ ಭಯವಾಗಿರುತ್ತದೆ. ಹಾಗೇನಾದರೂ ನನ್ನ ಪ್ರಾಣ ಹಾನಿಯಾದಲ್ಲಿ ಮೇಲ್ಕಂಡ ಏಳು ಜನ ದುಷ್ಕರ್ಮಿಗಳೇ ಹೊಣೆಗಾರರಾಗಿರುತ್ತಾರೆ, ಆದ್ದರಿಂದ ಇ ಬಗ್ಗೆ ಮತ್ತು ಅಕ್ರಮ ಖಾತೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ನನಗೆ ರಕ್ಷಣೆ ಮತ್ತು ನ್ಯಾಯ ದೊರಕಿಸಿ ಕೊಡಬೇಕೆಂದು ಪ್ರಾರ್ಥಿಸುತ್ತೇನೆ ಸ್ವಾಮಿ, ಎಂಬುದಾಗಿ ಇರುವ ದೂರು ಅರ್ಜಿಯಾಗಿರುತ್ತೆ ಎಂದು ಇದ್ದ ನ್ಯಾಯಾಲಯದ ನಿರ್ದೇಶಿತ ಪಿರ್ಯಾದಿನ ಆದೇಶದ ಪ್ರತಿಯೊಂದಿಗೆ ಲಗತ್ತಿಸಿರುವ ದೂರು ಪ್ರತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

ಮಧುಗಿರಿ ಪೊಲೀಸ್ ಠಾಣೆ ಮೊ.ಸಂ  218/17  ಕಲಂ  324,504, 506 IPC

ದಿನಾಂಕ: 11-12-2017 ರಂದು ಸಂಜೆ ಸುಮಾರು 06.00 ಗಂಟೆಯ ಸಮಯದಲ್ಲಿ ಹೆಂಡತಿ ಸಣ್ಣನಿಂಗಮ್ಮರವರು ಮನೆಯ ಮುಂದೆ ಕುಳಿತಿದ್ದಾಗ, ಅದೇ ಗ್ರಾಮದ  ನರಸಿಂಹಯ್ಯನು ವಿನಾಕಾರಣ ಜಗಳ ತೆಗೆದು, ಪಿರ್ಯಾದಿಗೆ ಸೂಳೆ ಮಗನೇ, ಬೋಳಿಮಗನೇ ಎಂತಾ ಅವಾಚ್ಯವಾಗಿ ಬೈಯ್ದು, ಅಲ್ಲಿಯೇ ಬಿದ್ದಿದ್ದ ರಿಪೀಸ್ ದೊಣ್ಣೆಯಿಂದ ಪಿರ್ಯಾದಿಯ ಬಲಗೈ ಬೆರಳಿಗೆ, ಎಡಗೈ ಮುಂಗೈಗೆ ಹೊಡೆದು ರಕ್ತಗಾಯ ಪಡಿಸಿದ್ದು, ಪಿರ್ಯಾದಿಯು ಕಿರುಚಿಕೊಂಡಾಗ ಅಲ್ಲಿಯೇ ನಿಂತಿದ್ದ ಕೋಟೆ ಕಲ್ಲಪ್ಪರವರು ಪಿರ್ಯಾದಿಯನ್ನು ಬಿಡಿಸಿಕೊಂಡಿದ್ದು, ಆಗ ನರಸಿಂಹಯ್ಯನು ಈ ದಿನ ಬದುಕಿಕೊಂಡೆ ಇನ್ನೋಂದು ದಿನ ನಿನಗೆ ಒಂದು ಗತಿ ಕಾಣಿಸುತ್ತೇನೆಂತಾ ಪ್ರಾಣ ಬೆದರಿಕೆ ಹಾಕಿ ರಿಪೀಸ್ ದೊಣ್ಣೆಯನ್ನು ಅಲ್ಲಿಯೇ ಬಿಸಾಕಿ ಹೊರಟು ಹೋಗಿರುತ್ತಾರೆ. ಆ ದಿನ ಅವೇಳೆಯಾದ್ದರಿಂದ ಹಾಗೂ ಆಸ್ಪತ್ರೆಗೆ ಕರೆದುಕೊಂಡು ಹೋಗುವವರು ಯಾರು ಇಲ್ಲದ ಕಾರಣ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಿಲ್ಲ. ಈ ದಿನ ನೋವು ಜಾಸ್ತಿಯಾದ್ದರಿಂದ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ರಿಪೀಸ್ ದೊಣ್ಣೆಯಿಂದ ಹಲ್ಲೆ ಮಾಡಿ, ಅವಾಚ್ಯವಾಗಿ ಬೈಯ್ದು, ಪ್ರಾಣ ಬೆದರಿಕೆ ಹಾಕಿರುವ ನರಸಿಂಹಯ್ಯನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿ ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 76 guests online
Content View Hits : 302225