lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >> ಪತ್ರಿಕಾ ಪ್ರಕಟಣೆ ದಿನಾಂಕ: 25-03-2018. ಮೊಬೈಲ್‌‌ ಪೋನ್‌‌ಗಳನ್ನು ಕಳವು ಮಾಡುತ್ತಿದ್ದ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ. 20.03.2018. ಯುಗಾದಿ ಹಬ್ಬದ ಪ್ರಯುಕ್ತ... >> ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 3 4 5 6 7 8
9 10 11 12 13 15
16 17 18 19 20 21 22
23 24 25 26 27 28 29
30 31          
Saturday, 14 October 2017
Crime Incidents 14-10-17

ಅಮೃತೂರು ಪೊಲೀಸ್‌ ಠಾಣಾ ಮೊನಂ-187/2017, ಕಲಂ-279, 304(ಎ)

ದಿನಾಂಕ: 13-10-2017 ರಂದು ಬೆಳಿಗ್ಗೆ 10-40 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿ ತುರುವೇಕೆರೆ ತಾಲೋಕ್, ಮಾಯಸಂದ್ರ ಹೋಬಳಿ, ದೊಡ್ಡೇರಿ ಗ್ರಾಮದ ವಾಸಿಯಾದ ರಾಮಕೃಷ್ಣ ರವರ ಮಗನಾದ ಹಳ್ಳಿಕಾರ್ ಒಕ್ಕಲಿಗ ಜನಾಂಗದ ಸುಮಾರು 21 ವರ್ಷ ವಯಸ್ಸುಳ್ಳ ವೆಂಕಟೇಶ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ದಿನಾಂಕ: 13-10-2017 ರಂದು ಕುಣಿಗಲ್ ತಾಲ್ಲೂಕ್, ಎಡೆಯೂರು ಹೋಬಳಿ, ಕೋಟೆಕೆರೆ ಗ್ರಾಮದ ವಾಸಿಗಳಾದ ನನ್ನ ತಾತ ಮತ್ತು ಅಜ್ಜಿ ಬೋರಯ್ಯನ ಮಗ ಸಣ್ಣರಂಗಯ್ಯ ಮತ್ತು ಜಯಮ್ಮ ಇಬ್ಬರೂ ಎಡೆಯೂರು ದೇವಸ್ಥಾನಕ್ಕೆ ಹೋಗಲು ಊರಿನಿಂದ ಆಟೋ ಹತ್ತಿ ಎನ್.ಹೆಚ್-75 ರಸ್ತೆ ಎಡೆಯೂರು ಕಡೆ ತಿರುಗಿಕೊಳ್ಳುವ ಸರ್ವಿಸ್ ರಸ್ತೆಯ ಹತ್ತಿರ ಬೆಳಿಗ್ಗೆ ಸುಮಾರು 8-30 ಗಂಟೆಯ ಸಮಯದಲ್ಲಿ ಆಟೋ ಇಳಿದು ಎಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ ಅದೇ ಸಮಯಕ್ಕೆ ಕುಣಿಗಲ್ ಕಡೆಯಿಂದ ಹಾಸನ ಕಡೆಗೆ ಹೋಗಲು ಬಂದಂತಹ ಒಂದು ಬೈಕ್ ಚಾಲಕ ತನ್ನ ವಾಹನವನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನನ್ನ ತಾತ ಸಣ್ಣರಂಗಯ್ಯನಿಗೆ ಡಿಕ್ಕಿ ಹೊಡೆಸಿರುತ್ತಾನೆ. ತಕ್ಷಣ ಅದೇ ರಸ್ತೆಯಲ್ಲಿ ಬಂದಂತಹ ಕೋಟೇಕೆರೆ ಗ್ರಾಮ ವಾಸಿ ವೆಂಕಟಪ್ಪನವರ ಮಗ ಶ್ರೀನಿವಾಸ ಅಪಘಾತವನ್ನು ಕಣ್ಣಾರೆ ನೋಡಿ ಹೋಗಿ ಗಾಯಾಳುವನ್ನು ಉಪಚರಿಸಿ, ನೋಡಲಾಗಿ ಸಣ್ಣರಂಗಯ್ಯ ರವರ ತಲೆಗೆ ಮತ್ತು ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅಪಘಾತಮಾಡಿದ ಬೈಕ್ ನಂಬರ್ ಕೆ.ಎ-02 ಇಸಿ-4713 ಆಗಿರುತ್ತದೆ. ಗಾಯಾಳು ಸಣ್ಣರಂಗಯ್ಯನನ್ನು ಶ್ರೀನಿವಾಸ ಮತ್ತು ಸಾರ್ವಜನಿಕರು ತುರ್ತು ವಾಹನದಲ್ಲಿ ಹಾಕಿಕೊಂಡು ಕುಣಿಗಲ್‌ಗೆ ಮಾರ್ಗ ಮಧ್ಯದಲ್ಲಿ ಮಾಗಡಿಪಾಳ್ಯ ಕ್ರಾಸ್ ಹತ್ತಿರ ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಮರಣಹೊಂದಿರುತ್ತಾರೆ. ಮೃತನನ್ನು ಅದೇ ವಾಹನದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆ ಹತ್ತಿರ ತಂದು ಸಾವನ್ನು ಖಚಿತಪಡಿಸಿಕೊಂಡು, ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ. ನಾನು ವಿಚಾರ ತಿಳಿದು ಆಸ್ಪತ್ರೆಯ ಹತ್ತಿರ ಬಂದು ಅಪಘಾತದ ಬಗ್ಗೆ ಎಲ್ಲಾ ವಿವರಗಳನ್ನು  ತಿಳಿದುಕೊಂಡು ದೂರನ್ನು ನೀಡುತ್ತಿದ್ದೇನೆ. ಆದ್ದರಿಂದ ತಾವುಗಳು ಅಪಘಾತಮಾಡಿದ ಬೈಕ್ ಚಾಲಕನ ವಿರುದ್ದ ಕಾನೂನು ಜರುಗಿಸಬೇಕಾಗಿ ಪ್ರಾರ್ಥನೆ ಎಂತ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

ತಾವರೆಕೆರೆ ಪೊಲೀಸ್ ಠಾಣೆ ಮೊ.ಸಂ 143/17 ಕಲಂ 279,337 ಐಪಿಸಿ

 

ದಿನಾಂಕ-13-10-2017 ರಂದು 13-30ಗಂಟೆಗೆ ಪಿರ್ಯಾದಿ ಹರೀಶ್ ಬಿನ್ ಅತ್ರಯಾಪ್ಪ ಬೇವಿನಹಳ್ಳಿ ಶಿರಾ ತಾ|| ರವರು   ಕೊಟ್ಟ ದೂರು ಎನೆಂದರೆ ದಿ-04-10-2017 ರಂದು ಬೆಳಗ್ಗೆ 08-30 ಗಂಟೆಗೆ ನನ್ನ ಅಣ್ಣನ ಮಗ ಸಂಜಯ್ ನನ್ನು ಶಾಲೆಗೆ ಬಿಡಲು ಚಂಗಾವರ ಬೇವಿನಹಳ್ಲಿ ರಸ್ತೆಯಲ್ಲಿ ರಮಕೃಷ್ಣಪ್ಪರವರ ಮನೆಯ ಹತ್ತಿರ ಶಾಲ ವಾಹನಕ್ಕಾಗಿ ಕಾಯುತ್ತಿರುವಾಗ  ಹಿಂದಿನಿಂದ KA-06 EK-4298 m/c ಚಾಲಕ ಶ್ರೀನಿವಾಸ ಎಂಬುವವನು ಅತಿವೇಗ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮಗೆ ಡಿಕ್ಕಿ ಹೊಡೆಸಿದ ಪರಿಣಾಮ ಸಂಜಯ್ ಗೆ ಮೈಕೈಗೆ ಪೆಟ್ಟು ಬಿದ್ದಿದ್ದ ನನಗೆ ಸಣ್ಣ ಪುಟ್ಟ ತೆರಚಿದ ಗಾಯಾವಾಗಿರುತ್ತೆ. ಈ ಬಗ್ಗೆ ಸಂಜಯನನ್ನು ತುಮಕೂರು ಹೇಮಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ. KA-06 EK-4298 m/c ಚಾಲಕ ಶ್ರೀನಿವಾಸ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂತ ಕೊಟ್ಟ ದೂರು.

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 65 guests online
Content View Hits : 260873