lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿಃ25-04-2018. ದಿನಾಂಕ:24-04-2018 ರ ರಾತ್ರಿ 3 ಜನ ಅನುಮಾನಸ್ಪದ ವ್ಯಕ್ತಿಗಳು... >> ಪತ್ರಿಕಾ ಪ್ರಕಟಣೆ ದಿನಾಂಕ: 21-04-2018. ಕೊಲೆ ಆರೋಪಿಯ ಬಂಧನ:   ಹೆಬ್ಬೂರು ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 17.04.2018 ತುಮಕೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: 65 ಕೆ.ಜಿ.... >> : ಪತ್ರಿಕಾ ಪ್ರಕಟಣೆ : ದಿನಾಂಕ:- 16-04-2018 ದಿನಾಂಕ;- 14-04-18 ರಂದು ರಾತ್ರಿ  2018 ರ ವಿಧಾನಸಭಾ... >> -: ಪತ್ರಿಕಾ ಪ್ರಕಟಣೆ :- ಈ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡುವುದೇನೆಂದರೆ,... >> ಪತ್ರಿಕಾ ಪ್ರಕಟಣೆ ದಿನಾಂಕ: 25-03-2018. ಮೊಬೈಲ್‌‌ ಪೋನ್‌‌ಗಳನ್ನು ಕಳವು ಮಾಡುತ್ತಿದ್ದ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ದಿನಾಂಕ. 20.03.2018. ಯುಗಾದಿ ಹಬ್ಬದ ಪ್ರಯುಕ್ತ... >> ಪತ್ರಿಕಾ ಪ್ರಕಟಣೆ ದಿನಾಂಕ : 17-03-2018 -: ಚೂರಿಯಿಂದ ಇರಿದು ದರೋಡೆ ಮಾಡುತ್ತಿದ್ದ ಆರೋಪಿಗಳ... >> ಪ್ರತಿಕಾ ಪ್ರಕಟಣೆ. ದಿ: 16/03/18 ಮೂವರು ಮನೆ ಕಳ್ಳರ ಬಂಧನ, 5 ಲಕ್ಷ ಮೌಲ್ಯದ... >> ಪತ್ರಿಕಾ ಪ್ರಕಟಣೆ ದಿನಾಂಕ: 15-03-2018 ಎ.ಟಿ.ಎಂ ನಲ್ಲಿ ಹಣ ಡ್ರಾ ಮಾಡಿಕೊಡುವುದಾಗಿ ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< October 2017 >
Mo Tu We Th Fr Sa Su
            1
2 3 5 6 7 8
9 10 11 12 13 14 15
16 17 18 19 20 21 22
23 24 25 26 27 28 29
30 31          
Wednesday, 04 October 2017
ತುಮಕೂರು ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಕಾನೂನು ತಿಳುವಳಿಕೆ ಮತ್ತು ದಂಡ ವಿಧಿಸುವ ಪ್ರಕ್ರಿಯೆ ಚುರುಕು.

ತುಮಕೂರು ಜಿಲ್ಲಾ ಪೊಲೀಸ್ ವತಿಯಿಂದ ತುಮಕೂರು ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಕಾನೂನು ತಿಳುವಳಿಕೆ ಮತ್ತು ದಂಡ ವಿಧಿಸುವ  ಕಾರ್ಯಕ್ರಮ


Crime Incidents 04-10-17

ತಿಪಟೂರು ನಗರ ಪೊಲೀಸ್ ಠಾಣಾ ಮೊ .ನಂ- 159/2017 ಕಲಂ: 380 ಐ.ಪಿ.ಸಿ.

ದಿನಾಂಕ: 03/10/2017 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯಾದಿ ನಾಗೇಶ್ ಬಿನ್ ನಾಗಪ್ಪ, 55 ವರ್ಷ, ಕುರುಬರು, 1ನೇ ಕ್ರಾಸ್, ಶಂಕರಪ್ಪ ಲೇಔಟ್, ತಿಪಟೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ, ದಿನಾಂಕ: 03/06/2017 ಮತ್ತು 04/06/2017 ರಂದು ಬೆಂಗಳೂರಿನಲ್ಲಿ ನನ್ನ ಮಗಳ ಮದುವೆ ಕಾರ್ಯ ಇದ್ದು, ಈ ಮದುವೆ ಕಾರ್ಯದ ಪ್ರಯುಕ್ತ ದಿನಾಂಕ: 02/06/2017 ರಂದು ನಮ್ಮ ಮನೆಯಲ್ಲಿ ಕಳಸ ಪೂಜೆ ಮತ್ತು ದೇವತಾ ಕಾರ್ಯ ಇದ್ದುದರಿಂದ ನನ್ನ ಚಿಕ್ಕಪ್ಪ, ಅವರ ಸಂಸಾರ, ನನ್ನ ತಮ್ಮ ಹಾಗೂ ಅವರ ಸಂಸಾರ ಮತ್ತು ಬಾಮೈದ ಹಾಗೂ ಅವರ ಸಂಸಾರ ಹಾಗೂ ಇತರೆ ಸಂಬಂದಿಕರುಗಳು ನಮ್ಮ ಮನೆಗೆ ಬಂದಿದ್ದು, ಆ ದಿನ ಮಧ್ಯಾಹ್ನ 12-00 ಗಂಟೆಗೆ ನನ್ನ ಪತ್ನಿ ಮೋಹನ್ ಕುಮಾರಿಯವರು ಮನೆಯ ಬೀರುವಿನಲ್ಲಿ ಹಣ ಹಾಗೂ ಚಿನ್ನದ ವಡವೆಗಳಿದ್ದ ಪರ್ಸ್ ನ್ನು ಹೊರಗೆ ತೆಗೆದುಕೊಂಡು ಪರ್ಸ್ ನಲ್ಲಿದ್ದ ಒಂದು ಚಿನ್ನದ ಬಳೆಯನ್ನು ಅಡುಗೆ ಮನೆಯಲ್ಲಿ ನನ್ನ ಮಗಳಿಗೆ ಹಾಕಿ, ನಂತರ ಪರ್ಸ್ ನ್ನು ಅಡುಗೆ ಮನೆಯಲ್ಲಿದ್ದ  ಒಂದು ಸ್ಟೀಲ್ ಬಾಕ್ಸ್ ಗೆ ಹಾಕಿ ದೇವತಾ ಕಾರ್ಯದಲ್ಲಿ ತೊಡಗಿದ್ದು, ನಂತರ ಮಾರನೆಯ ದಿನ ನಾವೆಲ್ಲ ಬೆಂಗಳೂರಿಗೆ ಮದುವೆಗೆ ಹೋಗಿ ಮದುವೆ ಮುಗಿಸಿಕೊಂಡು ವಾಪಸ್ ಮನೆಗೆ ಬಂದು ನನ್ನ ಪತ್ನಿ ಸ್ಟೀಲ್ ಬಾಕ್ಸ್ ನಲ್ಲಿ ಇಟ್ಟಿದ್ದ ಪರ್ಸ್ ನ್ನು ನೋಡಲಾಗಿ ಪರ್ಸ್ ಇರಲಿಲ್ಲ. ಈ ಪರ್ಸ್ ನ್ನು ದಿನಾಂಕ: 02/06/2017 ರಂದು ನಮ್ಮ ಮನೆಯಲ್ಲಿ ನಡೆದ ಕಳಸ ಪೂಜೆಗೆ ಬಂದಿದ್ದ ನಮ್ಮ ಸಂಬಂದಿಕರು ಅಥವಾ ಯಾರೋ ಕಳ್ಳರು ನೋಡಿಕೊಂಡಿದ್ದು ಕಳವು ಮಾಡಿರುತ್ತಾರೆ. ಪರ್ಸಿನಲ್ಲಿ ಸುಮಾರು 48 ಸಾವಿರ ಬೆಲೆ ಬಾಳುವ ಚಿನ್ನದ ವಡವೆಗಳು ಇದ್ದು, ವಡವೆಗಳ ಬಗ್ಗೆ ನನ್ನ ಪತ್ನಿಯಿಂದ ನಿಖರವಾಗಿ ಮಾಹಿತಿ ತಿಳಿದು ತಿಳಿಸುತ್ತೇನೆ. ಇದುವರೆವಿಗೂ ಬಂದಿದ್ದ ಸಂಬಂದಿಕರುಗಳನ್ನು ವಿಚಾರ ಮಾಡಲಾಗಿ ಹಾಗೂ ಎಲ್ಲಾ ಕಡೆ ಹುಡುಕಿ ನೋಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಚಿನ್ನದ ವಡವೆಗಳಿದ್ದ ಪರ್ಸ್ ನ್ನು ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿರುವ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ತುಮಕೂರು ನಗರ  ಠಾಣಾ ಮೊ.ನಂ-157/2017 80 ಕೆ.ಪಿ.ಆಕ್ಟ್

ದಿನಾಂಕ:03/10/17 ರಂದು ಪಿ.ಐ.ಡಿ ಸಿ ಆರ್‌ ಬಿ  ಡಿ ಪಿ ಓ ಶ್ರೀ ಕೆ.ಕೆ.ರಘು ರವರಿಗೆ ಬಂದ ಮಾಹಿತಿ ಮೇರೆಗೆ  ಚಿಕ್ಕಪೇಟೆ ಯ   ಅಂಜನೇಯ ದೇವಾಸ್ಥಾನ ದ ಹತ್ತಿರ  ಜೂಜಾಡುತ್ತಿದ  ಮಾಹಿತಿ ಮೇರೆಗೆ ಡಿ.ವೈ.ಎಸ್.ಪಿ ತುಮಕುರು ಮತ್ತು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು, ದಾಳಿ ಮಾಡಿ 09 ಜನ ಆರೋಪಿ ಮತ್ತು 4380/- ರೂ ನಗದು 52 ಇಸ್ಪೀಟು ಎಲೆ, 05 ಮೊಬೈಲ್ ಮತ್ತು ಕೆಂಪು ಬಣ್ಣದ ಬ್ಯಾನರ್ ಬಟ್ಟೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತದೆ.

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 48 guests online
Content View Hits : 260862