lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ.16/08/2018 ತುಂಬೆ (ತುಮಕೂರು ಬೈಸಿಕಲ್ ಪೊಲೀಸ್)     ಜನಸ್ನೇಹಿ... >> :: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2017 >
Mo Tu We Th Fr Sa Su
          1 2
3 4 5 6 7 8 9
10 11 12 13 14 16
17 18 19 20 21 22 23
24 25 26 27 28 29 30
Saturday, 15 April 2017
Crime Incidents 15-04-17

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 37/2017 ಕಲಂ 323.504.353.ರೆ/ವಿ 37 .ಪಿ.ಸಿ

ದಿನಾಂಕ 14/04/2017 ರಂದು ಪಿರ್ಯಾದಿ ಗೋವಿಂದರಾಜು ರವರು ಠಾಣೆಗೆ ಹಾಜರಾಗಿ ನೀಡಿದ ಅರ್ಜಿಯ ಅಂಶವೇನೆಂದರೆ ನಾನು ಈಗ್ಗೆ ಸುಮಾರು 12 ವರ್ಷಗಳಿಂದ ತುರುವೇಕೆರೆ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಎದಿನಂತೆ ನನಗೆ ಈ ದಿನ ದಿನಾಂಕ 14/04/2017 ರಂದು ಮಾರ್ಗ ಸಂಖ್ಯೆ 63 ಕ್ಕೆ ಬರುವ ತುರುವೇಕೆರೆ ಚಿಕ್ಕನಾಯಕನಹಳ್ಳಿ, ತುರುವೇಕೆರೆ ದಿಡಗ, ತುರುವೇಕೆರೆ-ಹುಲಿಕಲ್ . ತುರುವೇಕೆರೆ ಬಾಣಸಂದ್ರ ಟ್ರೈನ್ ಗೆ ಬರುವ ಜನರನ್ನು ಕರೆದುಕೊಂಡು ಹೋಗುವ ಕೆಲಸಕ್ಕೆ ತುರುವೇಕೆರೆ ಡಿಪೋದಿಂದ ನೇಮಕ ಮಾಡಿ ನನಗೆ ಕೆ.ಎ 06 ಎಫ್. 658 ನೇ  ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ನೀಡಿ ಇದರ ನಿರ್ವಹಕರಾಗಿ ಚಂದನ್. ಬಿಲ್ಲೇ ನಂಬರ್ 268 ರವನ್ನು ನೇಮಕ ಮಾಡಿ ಕಳುಹಿಸಿದ್ದು. ನಾವುಗಳು ನೇಮಕದಂತೆ ನಮಗೆ ನೀಡಿದ ರೂಟ್ ಗಳಲ್ಲಿ ಬಸ್ ನ್ನು ಚಾಲನೆ ಮಾಡಿ ನಂತರ ಸಂಜೆ 07-30 ಗಂಟೆಗೆ ಬಾಣಸಂದ್ರಕ್ಕೆ ಬಂದು ರೈಲ್ವೆ ಪ್ರಯಾಣಿಕರನ್ನು ತುರುವೇಕೆರೆಗೆ  ಡ್ರಾಪ್ ಮಾಡಲು ಬಸ್ ನ್ನು ಬಾಣಸಂದ್ರ ಬಸ್ ನಿಲ್ದಾಣದ ಬಳಿ ನಿಲ್ಲಿಸಲು ಬರುತ್ತಿದ್ದಾಗ,  ಅದೇ ಸಮಯಕ್ಕೆ ಕೆ .ಎ 44 -4411 ನೇ ಆಟೋವನ್ನು ಅದರ ಚಾಲಕ ಗಿರೀಶ್ ಚಾಲನೆಮಾಡಿಕೊಂಡು ಬಂದು  ನಮ್ಮ ಬಸ್ಸಿನ ಮುಂಭಾಗ ಏಕಾಎಕಿ ತಂದು ನಿಲ್ಲಿಸಿದ್ದು. ಈ ವಿಚಾರವಾಗಿ ನಾನು ಆಟೋ ಚಾಲಕ ಗಿರೀಶ್ ನನ್ನು ಕುರಿತು ಈ ರೀತಿ ಆಟೋವನ್ನು ನಿಲ್ಲಿಸಬಾರದೆಂತ ತಿಳಿಸಿದೆ,  ಅದಕ್ಕೆ ಆತ ನನ್ನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಯೇ ಇದ್ದ ಬಾಣಸಂದ್ರ ಗ್ರಾಮದ ಆಟೋಚಾಲಕರುಗಳಾದ  ವೆಂಕಟೇಶ್.  ಮೂರ್ತಿ ರವರನ್ನು ಗಿರೀಶ್ ತನ್ನ ಜೊತೆಯಲ್ಲಿ ಕರೆದುಕೊಂಡು ಬಂದು ಎಲ್ಲರೂ ನನ್ನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದರು. ನಂತರ ಗಿರೀಶ್ ಈತನು ನನ್ನ ಕೊರಳಪಟ್ಟಿಯನ್ನು ಹಿಡಿದು ಎಳೆದಾಡಿದ, ವೆಂಕಟೇಶ್ ಮತ್ತು ಮೂರ್ತಿ ಇಬ್ಬರು ಸೇರಿಕೊಂಡು ನನ್ನ ಬೆನ್ನಿಗೆ ಗುದ್ದಿ ನನ್ನ ಮೇಲೆ ಹಲ್ಲೇ ಮಾಡಿದರು. ನನ್ನ ಮೇಲೆ ಜಗಳಮಾಡಿ ಹಲ್ಲೇ ಮಾಡುತ್ತಿದ್ದಾಗ ನನ್ನ ಜೊತೆಯಲ್ಲಿಯೇ ಇದ್ದ ನಿರ್ವಹಕ ಚಂದನ್ ರವರು ಬಂದು ಜಗಳ ಬಿಡಿಸಲು ಮುಂದದಾಗ ಚಂದನ್ ರವರ ಮೇಲಿಯೂ ಸಹ ಮೇಲ್ಕಂಡ ಎಲ್ಲರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದರು. ನಮ್ಮ ಬಸ್ಸಿನಲ್ಲಿ ಪ್ರಯಾಣಿಸಲು ಬರುತ್ತಿದ್ದ ಧನಂಜಯ ಬಿನ್ ಲೇ ಹೆಚ್.ಎನ್ ಶಾಮಣ್ಣ. ಸರಸ್ವತಿ ಪುರಂ, ತುರುವೇಕೆರೆ ಟೌನ್. ಮತ್ತು ಮಂಜುನಾಥ ಬಿನ್ ಅಣ್ಣಯ್ಯಪ್ಪ. ಜನತಾ ಕಾಲೋನಿ ತುರುವೇಕೆರೆ ರವರುಗಳು ಬಂದು ಜಗಳ ಬಿಡಿಸಿದರು. ನಾನು ಸರ್ಕಾರಿ ಕರ್ತವ್ಯ ನಿರ್ವಹಿಸುವಾಗ ಮೇಲ್ಕಂಡ ಗಿರೀಶ್, ವೆಂಕಟೇಶ್. ಮತ್ತು ಮೂರ್ತಿ ಯವರುಗಳು ಬಂದು ಸರ್ಕಾರಿ ನೌಕರನಾದ ನಾನು ಸರ್ಕಾರಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಿ ನನ್ನ ಮೇಲೆ ಹಲ್ಲೆ ಮಾಡಿದ ಮತ್ತು ಜಗಳ ಬಿಡಿಸಲು ಬಂದ ಚಂದನ್ ರವರನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

ಹೊನ್ನವಳ್ಳಿ ಪೊಲೀಸ್ ಠಾಣೆ ಮೊ ನಂ  42/2017  ಕಲಂ: 457. 380 ಐಪಿಸಿ

ದಿನಾಂಕ-14/04/2017 ರಂದು ಮಧ್ಯಾಹ್ನ 12-45 ಗಂಟೆಗೆ ಪಿರ್ಯಾದಿ ಶ್ರೀ ಹೆಚ್,ಕೆ ರವಿ ಬಿನ್ ಕೃಷ್ಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ ದಿನಾಂಕ-10/04/2017 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದುದಾರರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಹೊನ್ನವಳ್ಳಿಯನ್ನು ಬಿಟ್ಟು ಹೆಂಡತಿಯ ತವರು ಮನೆಯಾದ ಬಿದರೆಹಳ್ಳಿ ಜಾತ್ರೆಗೆ ಹೋಗಿದ್ದು ವಾಪಸ್ ಜಾತ್ರೆ ಮುಗಿದ ನಂತರ ಊರಿಗೆ ಬಂದು ಮನೆಯ ಬೀಗವನ್ನು ತೆಗೆದು ಒಳಗಡೆ ಹೋಗಿದ್ದು ನಡುಮನೆಯಲ್ಲಿದ್ದ ಬೀರನ್ನು ಕೀಯಿಂದ ತೆಗೆದು ಚಾರ್ಜ್‌ ಲೈಟನ್ನು ಆನ್ ಮಾಡಿ ಕೋಣೆಯಲ್ಲಿ ಬಟ್ಟೆಯನ್ನು ಸುಟ್ಟು ಹಾಕಿ ಬಚ್ಚಲು ಮನೆಯ ಬಾಗಿಲನ್ನು ತೆಗೆದು ಮತ್ತು ಮನೆಯ ಮೇಲ್ಬಾಗದ ಹೆಂಚನ್ನು ತೆಗೆದಿರುವ ನಿಶಾನೆ ಕಂಡಿದ್ದು ಬೀರುವಿನಲ್ಲಿಟ್ಟಿದ್ದ 15,000 ನಗದು 23 ಗ್ರಾಂ ತೂಕದ ಮೂರು ಊಂಗುರಗಳು ಮತ್ತು ಒಂದು ಜೊತೆ ಓಲೆ ಜುಂಕಿ, ಮಗುವಿನ ಒಂದು ಉಂಗುರ ಹಾಗು ಒಂದು ಜೊತೆ ಮಗುವಿನ ಬೆಳ್ಳಿ ಕಾಲು ಚೈನು ಮತ್ತು ಅಟ್ಟದಲ್ಲಿಟ್ಟಿದ್ದ ಮೂರು ಬಂಡಲ್ ಸಿಗರೇಟುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು ದಿನಾಂಕ-13/04/2017 ರಂದು ರಾತ್ರಿ ಯಾರೋ ಕಳ್ಳರು ಮನೆಯ ಹೆಂಚನ್ನು ತೆಗೆದು ಓಳಪ್ರವೇಶ ಮಾಡಿ ನಡುಮನೆಯ ಬೀರುವಿನ ಮೇಲ್ಬಾಗ ಇದ್ದ ಕೀಯಿಂದ ಬೀರನ್ನು ತೆಗೆದು ಅದರೊಳಗಿದ್ದ ಮೇಲ್ಕಂಡ ವಡವೆ ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಮನೆಯ ಹಿಂಬಾಗದ ಬಾಗಿಲಿನ ಮೂಲಕ ಹೋಗಿರುವುದು ಕಂಡುಬಂದಿರುತ್ತೆ ಆದ್ದರಿಂದ ಕಳ್ಳರನ್ನು ಮತ್ತು ವಡವೆಗಳನ್ನು ಪತ್ತೆಮಾಡಿ ಮುಂದಿನ ಕ್ರಮ ಕೈಗೊಳ್ಳಲು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ

 

 


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 322829