lowborn Tumakuru District Police | Tumkur Police | Karnataka Police | Tumakuru District Police | Tumkur Police | Karnataka Police

Dr. Divya V. Gopinath IPS,
Superintendent of Police,
Tumakuru Dt., Karnataka.

Message from SP

  : : ಪತ್ರಿಕಾ ಪ್ರಕಟಣೆ : : ::   ದಿನಾಂಕ: 21-09-2017 : : ದಿನಾಂಕ: 20-09-2017 ರಂದು ಕಳವು ಪ್ರಕರಣಗಳಲ್ಲಿ... >> ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು ಜಿಲ್ಲೆ, ಅಡಿಕೆ ತೋಟದ ಹರಾಜು ಪ್ರಕ್ರಿಯೆ ಪತ್ರಿಕಾ... >> :- ಪತ್ರಿಕಾ ಪ್ರಕಟಣೆ   :- ದಿನಾಂಕ: 19-09-2017.   ದಿನಾಂಕ:19-09-2017 ರಂದು ಬೆಳಿಗಿನ ಜಾವ... >> ::  Press Note  :: Date : 15-09-17   ಹೆಬ್ಬೂರು ಪೊಲೀಸ್ ಠಾಣೆಯ ಮೊ ನಂ -158/2017 ಕಲಂ 379 ಐಪಿಸಿ ಪ್ರಕರಣದ ಸಂಬಂಧ... >> :: ಪತ್ರಿಕಾ ಪ್ರಕಟಣೆ   ::   : ದಿನಾಂಕ 11/09/2017  :   ದಿನಾಂಕ 02/09/2017 ರಂದು ದಂಡಿನಶಿವರ ಪೊಲೀಸ್... >> :: ಪತ್ರಿಕಾ ಪ್ರಕಟಣೆ :: ದಿನಾಂಕ: 29.08.2017 ಕೋರ ಪೊಲೀಸ್ ಠಾಣಾ ಮೊ.ನಂ. 154/2017 ಕಲಂ: 379, 511 ಐಪಿಸಿ ... >> ಪತ್ರಿಕಾ ಪ್ರಕಟಣೆ ತುಮಕೂರು ಜಿಲ್ಲೆಯ ಸಮಸ್ತ ನಾಗರೀಕರಿಗೆ ಗೌರಿ-ಗಣೇಶ ಹಬ್ಬದ... >> ದಿನಾಂಕ 23-08-2017 ರಂದು ತುಮಕೂರು ಜಿಲ್ಲಾ  ಹೆಚ್ಚುವರಿ ಪೊಲೀಸ್‌ ಆಧೀಕ್ಷಕರಾಗಿ ಶೋಭರಾಣೆ ... >> ಪತ್ರಿಕಾ ಪ್ರಕಟಣೆ. 48 ಗಂಟೆಗಳಲ್ಲಿ    ಕೊಲೆ ಆರೋಪಿಯ ಬಂಧನ ******* ದಿನಾಂಕ 08/08/2017 ರಂದು... >> :: ಪತ್ರಿಕಾ ಪ್ರಕಟಣೆ :: ಬೆಂಗಳೂರು ನಗರದ ಸಿಪಿಸಿ/ಮಪಿಸಿ ಹುದ್ದೆಗಳ ನೇಮಕಾತಿ ಸಂಬಂಧ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

Report Archive

< August 2017 >
Mo Tu We Th Fr Sa Su
  1 2 3 4 5 6
7 8 9 10 11 12 13
14 15 16 17 19 20
21 22 23 24 25 26 27
28 29 30 31      
Friday, 18 August 2017
Crime Incidents 18-08-17

ಮಧುಗಿರಿ ಪೊಲೀಸ್ ಠಾಣಾ ಮೊ ನಂ 158-2017 ಕಲಂ 324 ಐ ಪಿ ಸಿ

ದಿನಾಂಕ:17-08-2017 ರಂದು ಸಂಜೆ 4-30 ಗಂಟೆಗೆ ಠಾಣಾ ಹೆಚ್ ಸಿ-402 ಜಿ ಎಂ ಶಿವರಾಮಯ್ಯ ರವರು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ  ಗಾಯಾಳು ಲಕ್ಷ್ಮೀನರಸಪ್ಪ ರವರು ನೀಡಿದ ಹೇಳಿಕೆಯನ್ನು ಪಡೆದು ಠಾಣೆಗೆ ಬಂದು ಹಾಜರ್ ಪಡಿಸಿದ ಹೇಳಿಕೆಯ ಅಂಶವೇನೆಂದರೆ ದಿನಾಂಕ: 16-08-2017 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ನಾನು ನಮ್ಮ ಊರಿನ ಬಸವರಾಜಪ್ಪ ನವರ ಮಿಲ್ ಮುಂದೆ ಮಲಗಿಕೊಂಡಿರುವಾಗ್ಗೆ ಅಲ್ಲಿಗೆ ಬಂದ ನಮ್ಮ ಗ್ರಾಮದ ರಂಗನಾಥ ರವರ ಮಗನಾದ ರವಿ ( ಜೆರಾಕ್ಸ್  )ರವರು ನನ್ನ ಬಳಿ ಬಂದು ಬೀಡಿ ಕೊಡುವಂತೆ ಕೇಳಿದನು ಆಗ ನಾನು ನಿನಗೆ ಇನ್ನೂ ಚಿಕ್ಕವಯಸ್ಸು ನನ್ನನ್ನೇ ಬೀಡಿ ಕೇಳುತ್ತೀಯಾ ಎಂದು ಗದರಿಸಿದಾಗ ರವಿಯು ಅಲ್ಲೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಎಡ ಕಾಲಿನ ಮೇಲೆ ಎತ್ತಿ ಹಾಕಿದನು ನಂತರ ಪಕ್ಕದಲ್ಲೇ ಮಲಗಿದ್ದ ಬ್ರಹ್ಮಣ್ಣ ಹಾಗೂ ಸಂಜೀವಪ್ಪ ರವರು ನನ್ನನ್ನು ಬಿಡಿಸಿಕೊಂಡರು ರಾತ್ರಿ ಅವೇಳೆಯಾದ್ದರಿಂದ ಮಧುಗಿರಿ ಆಸ್ಪತ್ರೆಗೆ ದಿನಾಂಕ:17-08-2017 ರಂದು ನನ್ನ ಅಣ್ಣನ ಮಗ ಗಂಗಾಧರ ರವರು ಮಧುಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ನಂತರ ಇದೇ ದಿನ ವೈಧ್ಯರ ಸಲಹೆ ಮೇರೆಗೆ ತುಮಕುರು ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ ಆದ್ದರಿದ ಈ ಕೃತ್ಯವೆಸಗಿರುವ ರವಿ (ಜೆರಾಕ್ಸ್ ) ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ.  120/2017 ಕಲಂ  114,353,  332  ರೆ/ವಿ 34  ಐಪಿಸಿ

ದಿನಾಂಕ:17-08-2017 ರಂದು  ಸಂಜೆ 6-30  ಗಂಟೆಗೆ  ಎನ್.ವಿ.ಜಯಸ್ವಾಮಿ , ಅರಣ್ಯ ರಕ್ಷಕ, ತಿಪಟೂರು ವಲಯ, ತಿಪಟೂರು ನಗರ ಗಸ್ತು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಅಂಶವೇನೆಂದರೆ,    ದಿ:17/08/17 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಬೋಗೇಶ್ ( ಅರಣ್ಯ ಇಲಾಖೆ ದಿನಗೂಲಿ ನೌಕರ) ಇವರೊಂದಿಗೆ ತಿಪಟೂರು ನಗರ ಗಸ್ತು ವ್ಯಾಪ್ತಿಯ ಗಾಂಧಿನಗರದಿಂದ  ರಂಗಾಪುರಕ್ಕೆ ಹೋಗುವ ರಸ್ತೆಯಲ್ಲಿ ನಡೆಯುತ್ತಿದ್ದ ರಸ್ತೆ ಬದಿ ನೆಡು ತೋಪು ಕಾಮಗಾರಿಯನ್ನು ಪರಿಶೀಲಿಸಿ ಚಿಕ್ಕರಂಗಾಪುರ ಗ್ರಾಮಕ್ಕೆ ಹೋಗುವಾಗ ದಾರಿ ಮದ್ಯೆ ಒಂದು ಟ್ರ್ಯಾಕ್ಟರ್ ನಲ್ಲಿ ಸೌದೆ ತುಂಬಿಸಿಕೊಂಡು ಬರುತ್ತಿರುವುದನ್ನು ಕಂಡು ತಡೆದು ನಿಲ್ಲಿಸಿ ಬೇವು ಜಾತಿಯ ಸೌದೆಗಳಿದ್ದುದರಿಂದ ಸದರಿ ಸೌದೆಯನ್ನು ಸಾಗಾಣಿಕೆ ಮಾಡಲು ಇಲಾಖಾ ರಹದಾರಿ ಮತ್ತು ಅನುಮತಿಯನ್ನು ಕೇಳುವಾಗ ಸದರಿ ಟ್ರಾಕ್ಟರ್‌ನ ಚಾಲಕನು ಬೈಕಿನಲ್ಲಿ ಹಿಂದೆ ತರುತ್ತಿರುವುದಾಗಿ ತಿಳಿಸಿದಾಗ   ಕೆ.ಎ04-ಜೆ.ಕೆ-7670 ಟಿ.ವಿ.ಎಸ್ ಎಕ್ಸ್ .ಎಲ್. ಹೆವಿ ಡ್ಯೂಟಿ ವಾಹನದಲ್ಲಿ ಬಂದ ನೊಣವಿನಕೆರೆ ಹೋಬಳಿ ಬೋಚಿಹಳ್ಳಿ ಗ್ರಾಮ ವಾಸಿಗಳಾದ ಶಿವನಂಜಪ್ಪ ಮತ್ತು ಗಿರೀಶ್ ಇವರುಗಳು ನನ್ನ ಮೇಲೆ ಏಕಾಏಕಿ ದಾಳಿ ಮಾಡಿ  ಕೈ ಮುಷ್ಟಿ  ಮತ್ತು ದೊಣ್ಣೆಯಿಂದ ಮುಖಕ್ಕೆ ಮತ್ತು ತಲೆಗೆ ಹೊಡೆದಿದ್ದರಿಂದ ನಾನು  ಪ್ರಜ್ಞೆ ತಪ್ಪಿ ಬಿದ್ದಾಗ ಟ್ರ್ಯಾಕ್ಟರನ್ನು  ತೆಗೆದುಕೊಂಡು ಹೋಗಿರುತ್ತಾರೆ.  ನನ್ನ ಮುಖಕ್ಕೆ ಹೊಡೆದಿದ್ದರಿಂದ ನನ್ನ ಎಡಗಣ್ಣು ಭಾಗದಲ್ಲಿ ಊದಿಕೊಂಡು ಗಾಯವಾಗಿರುತ್ತದೆ ಮತ್ತು ಬಾಯಿ ಭಾಗಕ್ಕೆ  ಹೊಡೆದಿದ್ದರಿಂದ ಒಂದು ಮುಂದಿನ ಹಲ್ಲು ಮುರಿದಿರುತ್ತದೆ. ಹಾಗೂ ತಲೆ ಹಿಂಬಾಗಕ್ಕೆ ಹೊಡೆದಿದ್ದರಿಂದ  ಬಲಕಿವಿಯ ಹಿಂಭಾಗದಲ್ಲಿ ಊದಿಕೊಂಡಿದ್ದು  ವಿಪರೀತ ನೋವಿರುತ್ತದೆ. ಆದ್ದರಿಂದ ನನ್ನ ಕರ್ತವ್ಯಕ್ಕೆ  ಅಡ್ಡಿಪಡಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಬೋಚಿಹಳ್ಳಿ ಗ್ರಾಮ ವಾಸಿಗಳಾದ ಶಿವನಂಜಪ್ಪ , ಗಿರೀಶ್, ಹಾಗೂ ಕುಮ್ಮಕ್ಕು ನೀಡಿದ ಟ್ರ್ಯಾಕ್ಟರ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ದೂರು ಪಡೆದು ಪ್ರಕರಣ ದಾಖಲಿಸಿರುತ್ತೆ.

 


Report a Crime


Tumkur Police App

Helpline Contacts

POLICE
100
POLICE CONTROL ROOM
0816-2278000
AMBULANCE
108
FIRE BRIGADE
101
BESCOM HELPLINE
1912
SENIOR CITIZEN HELPLINE
1090
WOMEN HELPLINE
1091
CHILD HELPLINE
1098
SP OFFICE
0816-2275451
ADDITIONAL SP
0816-2274130
DEPUTY COMMISSIONER
0816-2272480
DISTRICT GENERAL HOSPITAL
0816-2278377
DISTRICT RTO OFFICE
0816-2278473

Gundappa
9448617529

Tilak
9739596920

Nandeesh
9845134445

Pasha
9900089813

Hyder
9980976954


 

Today's Weather

We have 45 guests online
Content View Hits : 166201