lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

:: ಪತ್ರಿಕಾ ಪ್ರಕಟಣೆ :: ದಿನಾಂಕ. 14.08.2018. 2018 ನೇ ಜುಲೈ ತಿಂಗಳಲ್ಲಿ ತುಮಕೂರು ನಗರ ವೃತ್ತದ... >> ಪತ್ರಿಕಾ ಪ್ರಕಟಣೆ ದಿನಾಂಕ 14/08/2018     ಸಿರಾ ತಾಲ್ಲೋಕ್ ತಾವರೆಕೆರೆ ಗ್ರಾಮದಲ್ಲಿರುವ... >> ಪತ್ರಿಕಾ ಪ್ರಕಟಣೆ   ಅಂತರ್ ರಾಜ್ಯ ಕಳ್ಳನ ಬಂಧನ, 75 ಸಾವಿರ ರೂ ಬೆಲೆಬಾಳುವ 10 ಮೊಬೈಲ್... >> ಪ ತ್ರಿ ಕಾ  ಪ್ರ ಕ ಟ ಣೆ ದಿನಾಂಕ: 03/08/2018 ತುಮಕೂರು ನಗರದಲ್ಲಿ ಒಟ್ಟು 3,420 ಅಭ್ಯರ್ಥಿಗಳಿಗೆ... >> ಪತ್ರಿಕಾ ಪ್ರಕಟಣೆ ದಿನಾಂಕ : 23.07.2018. ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ ದಿನಾಂಕ:- 23/07/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಕನ್ನ... >> : ಪತ್ರಿಕಾ ಪ್ರಕಟಣೆ  : : ದಿನಾಂಕ:21-07-2018 : -: ಮನೆಕಳ್ಳನ ಬಂಧನ :  7.5 ಲಕ್ಷ ರೂ ಮೌಲ್ಯದ ವಡವೆ... >> ಪತ್ರಿಕಾ ಪ್ರಕಟಣೆ ದಿನಾಂಕ : 20-07-18 ಸ್ಮಾರ್ಟ್ ಸಿಟಿ ಅಧಿಕಾರಿಗಳೆಂದು ವಂಚಿಸಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 20-07-2018       ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< June 2018 >
Mo Tu We Th Fr Sa Su
        1 2 3
4 5 6 8 9 10
11 12 13 14 15 16 17
18 19 20 21 22 23 24
25 26 27 28 29 30  
Thursday, 07 June 2018
ಅಪಘಾತಗಳ ಅಂಕಿ ಅಂಶ

ತುಮಕೂರು ಜಿಲ್ಲೆಯಲ್ಲಿ 2018 ನೇ ಮೇ ಮಾಹೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳ ವಿವರ

ದಿನಾಂಕ : 06-06-2018

ಕ್ರ.ಸಂ

ಅಪಘಾತಗಳ ವಿವರ

ಮೃತರ ಸಂಖ್ಯೆ

ಗಾಯಾಳುಗಳ ಸಂಖ್ಯೆ

( ಮಾರಣಾಂತಿಕ & ಮಾರಣಾಂತಿಕವಲ್ಲದ ಅಪಘಾತ  ಪ್ರಕ ರಣಗಳು  ಸೇರಿದಂತೆ )

ಮಾರಣಾಂತಿಕ  ಅಪಘಾತಗಳಲ್ಲಿ  ದೋಷಾರೋಪಣ  ಪಟ್ಟಿ ಸಲ್ಲಿಸಿದ  ಆರೋಪಿಗಳ ಸಂಖ್ಯೆ

ಮಾರಣಾಂತಿಕ  ಅಪಘಾತಗಳು

ಮಾರಣಾಂತಿಕವಲ್ಲದ  ಅಪಘಾತಗಳು

ಒಟ್ಟು ಅಪಘಾತಗಳು

ಪುರುಷ

ಮಹಿಳೆ

ಮಕ್ಕಳು

ಒಟ್ಟು

ಪುರುಷ

ಮಹಿಳೆ

ಮಕ್ಕಳು

ಒಟ್ಟು

 

1

 

45

 

137

 

192

 

41

 

13

 

-

 

54

 

129

 

52

 

9

 

190

 

 


* * * * * * ** *


ಅಪರಾಧ ಘಟನೆಗಳು 07-06-18

ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ - 88/2018 ಕಲಂ: 78(3) ಕೆ.ಪಿ ಆಕ್ಟ್‌

ದಿನಾಂಕ:06/06/2018 ರಂದು ಠಾಣಾ ಪಿ.ಸಿ 301 ಪ್ರವೀಣ್ ಕುಮಾರ್ ರವರು ನೀಡಿದ ರಿಪೋರ್ಟ್ ನ ಅಂಶವೇನೆಂದರೆ, ದಿನಾಂಕ:06/06/2018 ರಂದು ನನಗೆ ಮತ್ತು ಪಿ.ಸಿ 1007 ಶಶಿಧರ್‌ ರವರಿಗೆ ಗಾಂಧಿನಗರದಲ್ಲಿ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಸದರಿ ನೇಮಕದಂತೆ ಇಬ್ಬರು ಗಸ್ತು ಮಾಡುತ್ತಾ ಗಾಂಧಿನಗರದ ಪಾರ್ಕ್‌ ಹತ್ತಿರ ಸಂಜೆ ಸುಮಾರು 4-00 ಗಂಟೆಯಲ್ಲಿ ಗಸ್ತು ಮಾಡುತ್ತಿದ್ದಾಗ ಗಾಂಧಿನಗರದ 1ನೇ ಕ್ರಾಸ್‌‌ಗೆ ಹೋಗುವ ತಿರುವಿನಲ್ಲಿ ಮದ್ಲೇಹಳ್ಳಿಯ ಚನ್ನಬಸವಯ್ಯ ಹಾಗೂ ಗಾಂಧಿನಗರದ ಸಯ್ಯದ್‌ ಖಲೀಲ್‌ ಇಬ್ಬರು ಆಸಾಮಿಗಳು ಜನರನ್ನು ಗುಂಪಾಗಿ ಸೇರಿಸಿಕೊಂಡು 1 ರೂಗೆ 70=00 ರೂ ಕೊಡುವುದಾಗಿ ಮಟಕಾ ಜೂಜಾಟವಾಡುತ್ತಿದ್ದರು. ಸದರಿಯವರ ಮೇಲೆ ನಿಗಾವಯಿಸಲು ಪಿ.ಸಿ 1007 ರವರನ್ನು ಸ್ದಳದಲ್ಲಿಯೇ ಬಿಟ್ಟು ವಾಪಸ್‌ ಠಾಣೆಗೆ ಬಂದು ಮೇಲ್ಕಂಡವರುಗಳ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವರದಿಯ ಅಂಶದ ಮೇರೆಗೆ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಸಂಜೆ 4-45 ಗಂಟೆಗೆ ಠಾಣಾ ಮೊ.ನಂ 88/2018 ಕಲಂ: 78(3) ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.61/2018, ಕಲಂ:457,380 ಐಪಿಸಿ

ದಿನಾಂಕ:06/06/2018 ರಂದು 12-15 ಗಂಟೆಗೆ ಪಿರ್ಯಾದಿ ಲೋಕೇಶ್ ಹೆಚ್. ಬಿನ್ ಹನುಮಂತಪ್ಪ, 31ವರ್ಷ, ಈಡಿಗರು, ಹೊಸಕೆರೆ ಗ್ರಾಮದಲ್ಲಿರುವ ಶ್ರೀಅನ್ನಪೂರ್ಣೇಶ್ವರಿ ವೈನ್ಸ್ ಅಂಗಡಿಯಲ್ಲಿ ಕ್ಯಾಷಿಯರ್, ಟಿವಿವಿ ಬಡಾವಣೆ ಮಧುಗಿರಿ ಟೌನ್‌ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೆನೆಂದರೆ, ದಿನಾಂಕ:05/06/2018 ರಂದು ರಾತ್ರಿ 10-30 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯ ಯಾವುದೋ ಸಮಯದಲ್ಲಿ ಯಾರೋ ಕಳ್ಳರು ಅಂಗಡಿಗೆ ನಮ್ಮ ಅಂಗಡಿಯ ರೋಲಿಂಗ್ ಷೇಟರ್ ಬಾಗಿಲಿಗೆ ಹಾಕಿದ್ದ ಬೀಗಗಳನ್ನು ಯಾರೋ ಕಳ್ಳರು ಯಾವುದೋ ಅಯುಧದಿಂದ ಮಿಟಿ ತೆಗೆದು ಅಂಗಡಿ ಓಳಗೆ ಹೋಗಿ ಅಂಗಡಿಯ  ಓಳಗೆ ಕ್ಯಾಷ್ ಟೇಬಲ್‌ನಲ್ಲಿದ್ದ ಸುಮಾರು 3000/-ರೂ ನಗದು ಹಣ, ಹಾಗೂ ಸುಮಾರು 12240/-ರೂ ಬೆಲೆಬಾಳುವ 90ಎಂಎಲ್‌ನ 3ಕೇಸು ಓಲ್ಡ್ ಟವರಿನ್ ಮಧ್ಯದ ಬಾಕ್ಸ್‌ಗಳು, ಸುಮಾರು 15000/-ರೂ ಬೆಲೆ ಬಾಳುವ ಸಿಸಿ ಕ್ಯಾಮರದ ರಿಸಿವರ್, ಸುಮಾರು 9000/-ರೂ ಬೆಲೆ ಬಾಳುವ 90ಎಂಎಲ್‌ನ 3ಕೇಸ್ ಓರಿಜಿನಲ್ ಚಾಯ್ಸ್ ಮಧ್ಯದ ಬಾಕ್ಸ್‌ಗಳು, ಸುಮಾರು 900/-ರೂ ಬೆಲೆಬಾಳುವ 01 ಲಾವಾ ಮೊಬೈಲ್ ಸೇಟ್(ಫೋನ್ ನಂಬರ್ 9740052387) ಸುಮಾರು 800/-ರೂ ಬೆಲೆಬಾಳುವ ನೋಕಿಯಾ ಮೊಬೈಲ್ ಸೇಟ್‌ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನೋಡಲಾಗಿ ನಮ್ಮ ಅಂಗಡಿಯ ಮುಂದೆ ಇರುವ ವಾಯುಪುತ್ರ ವೈನ್ಸ್ ಅಂಗಡಿಯ ರೋಲಿಂಗ್ ಷೇಟರ್ ಗೆ ಹಾಕಿದ್ದ ಬೀಗವನ್ನು ಹೊಡೆದು ರೋಲಿಂಗ್ ಷೇಟರ್‌ನ್ನು ಎತ್ತಿರುವ ನಿಶಾನೆ ಕಂಡುಬಂದಿದ್ದರಿಂದ ಸದರಿ ಅಂಗಡಿಯ ಬಳಿ ಹೋಗಿ ನೋಡಲಾಗಿ ಯಾರೋ ಕಳ್ಳರು ಅಂಗಡಿಯ ಓಳಗೆ ಹೋಗಿ ಅಂಗಡಿಯಲ್ಲಿದ್ದ ಹಣ ಮತ್ತು ಮಧ್ಯದ ಬಾಟಲ್ಗಳನ್ನು ಹಾಗೂ ಒಂದು ಮೊಬೈಲ್ ಸೇಟ್‌ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ಸದರಿ ಅಂಗಡಿಯಲ್ಲಿ ಕಳ್ಳತನವಾಗಿರುವ ಹಣ ಮತ್ತು ಮಧ್ಯದ ಬಾಟೇಲ್ಗಳ ಮೌಲ್ಯ ಹಾಗೂ ಮೊಬೈಲ್ ಸೆಟ್ಟಿನ ಬೆಲೆಯನ್ನು ಸದರಿ ಅಂಗಡಿ ಮಾಲೀಕರಿಂದ ತಿಳಿಯಬಹುದಾಗಿರುತ್ತೆ. ಆದ್ದರಿಂದ ನಿನ್ನೆ ರಾತ್ರಿ ಅಂದರೆ ದಿನಾಂಕ:05/06/2018 ರಂದು ರಾತ್ರಿ ನಮ್ಮ ಬಾಬ್ತು ಶ್ರೀಅನ್ನಪೂರ್ಣೇಶ್ವರಿ ವೈನ್ಸ್ ಅಂಗಡಿ ಮತ್ತು ವಾಯುಪುತ್ರ ವೈನ್ಸ್ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಅಸಾಮಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ ಎಂತಾ ಇತ್ಯಾದಿ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 78 guests online
Content View Hits : 321519