lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ. ದಿನಾಂಕ : 10-07-2018   ದಿನಾಂಕ 29/3/2018 ರಾತ್ರಿ 9-15 ಗಂಟೆ ಸಮಯದಲ್ಲಿ... >> ಪತ್ರಿಕಾ ಪ್ರಕಟಣೆ. ದಿನಾಂಕ : 09-07-2018 ಕೊಲೆ ಆರೋಪಿಗಳ ಬಂಧನ ******* ದಿನಾಂಕ 04.07.2018 ರಂದು... >>   ಪತ್ರಿಕಾ ಪ್ರಕಟಣೆ ದಿನಾಂಕ : 07-07-2018. ಪೂರ್ವಾನುಮತಿ ಪಡೆಯದೇ ಹೆದ್ದಾರಿ ತಡೆ ನಡೆಸಿ,... >> ದಿನಾಂಕ.03.07.2018. ಪತ್ರಿಕಾ ಪ್ರಕಟಣೆ ಜುಲೈ 2018 ನೇ ಮಾಹೆಯನ್ನು ಸಂಚಾರಿ ನಿರ್ವಹಣೆ ಮತ್ತು... >> ಪತ್ರಿಕಾ ಪ್ರಕಟಣೆ 11 ಲಕ್ಷ 70 ಸಾವಿರ ಬೆಲೆ ಬಾಳುವ ಚಿನ್ನ-ಬೆಳ್ಳಿ  ಹಾಗೂ ಮೊಬೈಲ್‌‌‌... >>   ಪತ್ರಿಕಾ ಪ್ರಕಟಣೆ. ತುಮಕೂರು ಜಿಲ್ಲಾ ಪೊಲೀಸ್, ತುಮಕೂರು. ಕೋರಾ ಪೊಲೀಸ್ ಠಾಣಾ... >> ಪತ್ರಿಕಾ ಪ್ರಕಟಣೆ ದಿನಾಂಕ: 27.06.2018 ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರ... >> ಪತ್ರಿಕಾ ಪ್ರಕಟಣೆ ದಿನಾಂಕ:- 23/06/2018 ದೇವಸ್ಥಾನ, ಚರ್ಚ್ ಮತ್ತು ವಾಣಿಜ್ಯ ಮಳಿಗೆಗಳ ಖನ್ನ... >> ಪತ್ರಿಕಾ ಪ್ರಕಟಣೆ ದಿನಾಂಕ: 21-06-2018. ಸುಲಿಗೆಕೋರರ ಬಂಧನ: ದಿನಾಂಕ:18-06-2018 ರಂದು... >>   ಪೊಲೀಸ್ ಪ್ರಕಟಣೆ ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ   ಆತ್ಮೀಯ ನಾಗರೀಕರಲ್ಲಿ... >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< April 2018 >
Mo Tu We Th Fr Sa Su
            1
2 3 4 5 6 7 8
9 10 12 13 14 15
16 17 18 19 20 21 22
23 24 25 26 27 28 29
30            
Wednesday, 11 April 2018
ಅಪರಾಧ ಘಟನೆಗಳು 11-04-18

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ ನಂ 28/2018 ಕಲಂ 279,337 ಐ.ಪಿ.ಸಿ

ದಿನಾಂಕ 10-04-2018 ರಂದು ರಾತ್ರಿ 08:30 ಗಂಟೆಗೆ ಪಿರ್ಯಾದಿ ರೇಣುಕಾ ಪ್ರಸಾದ್, ಕೇಶವಪುರ, ಚಿ ನಾ ಹಳ್ಳಿ ತಾ ರವರು,ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ದಿನಾಂಕ 03/04/2018 ರಂದು ರಾತ್ರಿ 09:00 ಗಂಟೆ ಸಮಯದಲ್ಲಿ ನನ್ನ ಭಾವನಾದ ಪರಮೇಶಯ್ಯ ಕೆ.ಎಸ್.ರವರು ತಿಪಟೂರಿನಿಂದ ಅಂಗಡಿ ಸಾಮಾನು ತೆಗೆದುಕೊಂಡು ಅಣತಿ ಕೋಡಿಹಳ್ಳಿಗೆ ಹೋಗಲು ಅವರ ಬಾಬ್ತು KA 13- EE- 5727 ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತುಕೊಂಡು ಅವರ ಸ್ನೇಹಿತರಾದ ಮೃತ್ಯುಂಜಯ ಮೂರ್ತಿರವರು ಚಾಲನೆ ಮಾಡುತ್ತಿದ್ದು ದಸರೀಗಟ್ಟ ಬಳಿ ಹೋಗುತ್ತಿರುವಾಗ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿ, ರಸ್ತೆಯ ಎಡಭಾಗದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದರಿಂದ ಹಿಂದೆ ಕುಳಿತಿದ್ದ ನಮ್ಮ ಭಾವ ರವರಿಗೆ ಎಡಗೈ ಭುಜ,ಮೊಣಕೈ  ಮತ್ತು ಕಾಲುಗಳಿಗೆ ಪೆಟ್ಟು ಬಿದ್ದಿರುತ್ತದೆ, ಈ ಅಪಘಾತಕ್ಕೆ ಕಾರಣರಾದ KA 13- EE- 5727 ದ್ವಿಚಕ್ರ  ವಾಹನ ಚಾಲಕ ಮೃತ್ಯುಂಜಯ ಮೂರ್ತಿರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ಕೇಳಿಕೊಳ್ಳುತ್ತೇನೆ.ಎಂತ ನೀಡಿದ ದೂರಿನ ಮೇರೆಗೆ ಠಾಣಾ ಮೊ ನಂ 28/2018 ಕಲಂ 279,337 ಐ.ಪಿ.ಸಿ ರೀತ್ಯಾ ಕೇಸು ದಾಖಲಿಸಿರುತ್ತದೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-90/2018 ಕಲಂ 279,337 ಐಪಿಸಿ.

 

ದಿನಾಂಕ: 10-04-2018 ರಂದು ಮದ್ಯಾಹ್ನ 12-45 ಗಂಟೆಗೆ ಪಿರ್ಯಾದುದಾರರಾದ ಬಿ,ಆರ್‌,ಶಿವಕುಮಾರ್ ಬಿನ್ ಬಿ,ಎನ್,ರುದ್ರಯ್ಯ, 32 ವರ್ಷ, ಲಿಂಗಾಯಿತರು, ವ್ಯವಸಾಯ, ಬೊಮ್ಮೇಗೌಡನಪಾಳ್ಯ, ಸೋರೆಕುಂಟೆ ಪೋಸ್ಟ್‌, ಬೆಳ್ಳಾವಿ ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಂಗಿಯ ಗಂಡನಾದ ಅಂದರೆ ನನ್ನ ಭಾವನಾದ ಸಿದ್ದರಾಮಯ್ಯ ರವರು ದಿನಾಂಕ: 09-04-2018 ರಂದು ಕೆ,ಜಿ,ಟೆಂಪಲ್‌ನ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದು, ನಂತರ ಕೆ,ಜಿ,ಟೆಂಪಲ್‌ನಿಂದ ತುಮಕೂರಿಗೆ ಹೋಗಲೆಂದು ತಮ್ಮ ಬಾಬ್ತು ಕೆಎ-04-ಡಬ್ಲ್ಯು-225 ನೇ ದ್ವಿಚಕ್ರ ವಾಹನದಲ್ಲಿ ಹೆಬ್ಬೂರು ಮಾರ್ಗವಾಗಿ ಮದ್ಯಾಹ್ನ ಸುಮಾರು 02-30 ಗಂಟೆ ಸಮಯದಲ್ಲಿ ಹೆಬ್ಬೂರಿನ ಪ್ರಧಕು ಡಾಬಾದ ಬಳಿ ಕುಣಿಗಲ್‌-ತುಮಕೂರು ಟಾರ್ ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರುಗಡೆಯಿಂದ ಅಂದರೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಎಂ.ಹೆಚ್-10-ಸಿ.ಎನ್‌-3147 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನನ್ನ ಭಾವ ಸಿದ್ದರಾಮಯ್ಯ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ ಪರಿಣಾಮ ನನ್ನ ಭಾವ ಸಿದ್ದರಾಮಯ್ಯ ರವರಿಗೆ ಬಲಗಾಲಿಗೆ ಹಾಗೂ ದೇಹದ ಇತರೆ ಕಡೆಗಳಿಗೆ ಏಟು ಬಿದ್ದು ರಕ್ತಗಾಯವಾಗಿರುತ್ತೆ. ಸದರಿ ಅಪಘಾತವನ್ನು ಕಣ್ಣಾರೆ ಕಂಡ ಅಲ್ಲಿಯೇ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಹೊನಸಿಗೆರೆ ಗ್ರಾಮದ ವಾಸಿಯಾದ ಶಿವಶಂಕರ್‌‌ ರವರು ನನ್ನ ಭಾವ ಸಿದ್ದರಾಮಯ್ಯ ರವರನ್ನು ಉಪಚರಿಸಿ, ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರಿಗೆ ಕರೆದುಕೊಂಡು ಬರುವಾಗ್ಗೆ, ಸದರಿ ಅಪಘಾತದ ವಿಚಾರವನ್ನು ನನಗೆ ಪೋನ್‌ ಮಾಡಿ ತಿಳಿಸಿದರು. ನಂತರ ತುಮಕೂರಿಗೆ ಹೋಗಿ ನೋಡಲಾಗಿ ನನ್ನ ಭಾವ ಸಿದ್ದರಾಮಯ್ಯ ರವರಿಗೆ ಅಫಘಾತವಾಗಿರುವುದು ನಿಜವಾಗಿತ್ತು. ನಂತರ ನನ್ನ ಭಾವ ಸಿದ್ದರಾಮಯ್ಯ ರವರನ್ನು ತುಮಕೂರಿನ ಎಂ,ಸಿ ಆರ್ಥೋಪೆಡಿಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಎಂ.ಹೆಚ್-10-ಸಿ.ಎನ್‌-3147 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನನ್ನ ಭಾವ ಸಿದ್ದರಾಮಯ್ಯ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರ ನೀಡುತ್ತಿದ್ದೇನೆ. ಅಫಘಾತಪಡಿಸಿದ ಕಾರು ಹಾಗೂ ಅಫಘಾತಕ್ಕೊಳಗಾದ ದ್ವಿಚಕ್ರ ವಾಹನಗಳು ಪ್ರಧಕು ಡಾಬಾದ ಬಳಿ ನಿಲ್ಲಿಸಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ-90/2018 ಕಲಂ 279, 337 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-91/2018 ಕಲಂ 324, 504, 506, 114 ರೆ/ವಿ 149 ಐ,ಪಿ,ಸಿ.

ದಿನಾಂಕ: 10-04-2018 ರಂದು ಮದ್ಯಾಹ್ನ 02-00 ಗಂಟೆಗೆ ಪಿರ್ಯಾದುದಾರರಾದ ಸರದಾರ್‌ ಅಹಮ್ಮದ್‌ ಬಿನ್‌ ಅಮೀರ್‌ ಸಾಬ್‌, ಸುಮಾರು 60 ವರ್ಷ, ಚೋಳ್ಳಂಬಳ್ಳಿ, ಹೊನ್ನುಡಿಕೆ ಪೋಸ್ಟ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಸುಮಾರು 30 ವರ್ಷಗಳಿಂದ ನೆಲಮಂಗಲದಿಂದ ಚೋಳ್ಳಂಬಳ್ಳಿಗೆ ಬಂದು ಚಿಲ್ಲರೆ ಅಂಗಡಿ ವ್ಯಾಪಾರ ನಡೆಸಿಕೊಂಡು ಕುಟುಂಬ ಸಮೇತ ವಾಸವಾಗಿರುತ್ತೇನೆ. ನನ್ನ ಅಂಗಡಿ ಹಳೇ ಅಂಗಡಿ ಆಗಿರುವ ಕಾರಣ ಗಿರಾಕಿಗಳು ಜಾಸ್ತಿ ಬರುತ್ತಿರುತ್ತಾರೆ. ಆದ ಕಾರಣ ನನ್ನ ಎದುರುಗಡೆ ಅಂಗಡಿ ಇಟ್ಟಿರುವ ಬಾಬ ಎಂಬುವವನು ಹೊಟ್ಟೆಕಿಚ್ಚಿನಿಂದ ಆಗಾಗ್ಗೆ ಜಗಳ ಮಾಡುತ್ತಿದ್ದಾನೆ. ಇದೇ ವಿಚಾರವಾಗಿ ದಿನಾಂಕ: 09-04-2018 ರಂದು ಸುಮಾರು 09-00 ಗಂಟೆಯ ಸಮಯದಲ್ಲಿ ನನ್ನ ಅಂಗಡಿ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿಚಾರವಾಗಿ ನಾನು ಮತ್ತು ನನ್ನ ಮಗಳಾದ ಶಬರೀನ್‌ ತಾಜ್‌ ಹಾಗೂ ನನ್ನ ಹೆಂಡತಿ ಶಾಹೀನ್‌ ತಾಜ್‌ ಇವರು ಮನೆಯಿಂದ ಬಂದು ಏಕೆ ಬೈಯುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಏಕಾಏಕಿ ಆಗಿ ನನ್ನ ಮಗಳಿಗೆ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿರುತ್ತಾರೆ. ಇವನ ಕುಮ್ಮಕಿಗಾಗಿ ಇವನ ಮಗನಾದ ಶಬೀರ್‌ ಮತ್ತು ಇವಳ ಹೆಂಡತಿ ಮುಮ್ತಾಜ್‌ ಮತ್ತು ಇವನ ಸೊಸೆದಿರಾದ ರುಖೀಯಾ ಬಾನು ಮತ್ತು ಸುಮ್ಮಯಾ ಇವರುಗಳು ಸೇರಿ ನನ್ನ ಹೆಂಡತಿ ಮಗಳು ಹಾಗೂ ನನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಪ್ರಯತ್ನ ಮಾಡಿರುತ್ತಾರೆ. ಇವನಿಗೆ ಊರಿನ ಇನ್ನೊಬ್ಬ ವ್ಯಕ್ತಿಯಾದ ಮನ್ಸೂರ್ ಇವನು ಸಹ ಇವರ ಕುಮ್ಮಕ್ಕು ತೆಗೆದುಕೊಂಡು ಬಿ,ಜೆ,ಪಿ ಕಾರ್ಯಕರ್ತ ನಿನ್ನನ್ನು ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಮತ್ತು ಅವರ ಜೊತೆ ಸೇರಿ ಕೊಲೆ ಪ್ರಯತ್ನ ಮಾಡಿರುತ್ತಾನೆ. ನನ್ನ ಮಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ತಲೆಗೆ ಪೆಟ್ಟು ಬಿದ್ದು 7 ಒಲಿಗೆ ಸಹ ಹಾಕಿರುತ್ತಾರೆ. ನನ್ನ ಮಗಳಿಗೆ ಆಂಬುಲೆನ್ಸಿನಲ್ಲಿ ಕರೆದು ತಂದು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಒಳರೋಗಿಯಾಗಿ ಸೇರಿಸಿರುತ್ತೇನೆ. ಆದ್ದರಿಂದ ಈ ವಿಚಾರವಾಗಿ ಕೂಲಂಕುಶವಾಗಿ ಪರಿಶೀಲಿಸಿ ಮೇಲೆ ಹೇಳಿರುವ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ದೂರು ದಾಖಲು ಮಾಡಿ ಹಾಗೂ ನನ್ನ ಅಂಗಡಿ ವ್ಯವಹಾರ ನಡೆಸಲು ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಕೋರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-90/2018 ಕಲಂ 279,337 ಐಪಿಸಿ.

ದಿನಾಂಕ: 10-04-2018 ರಂದು ಮದ್ಯಾಹ್ನ 12-45 ಗಂಟೆಗೆ ಪಿರ್ಯಾದುದಾರರಾದ ಬಿ,ಆರ್‌,ಶಿವಕುಮಾರ್ ಬಿನ್ ಬಿ,ಎನ್,ರುದ್ರಯ್ಯ, 32 ವರ್ಷ, ಲಿಂಗಾಯಿತರು, ವ್ಯವಸಾಯ, ಬೊಮ್ಮೇಗೌಡನಪಾಳ್ಯ, ಸೋರೆಕುಂಟೆ ಪೋಸ್ಟ್‌, ಬೆಳ್ಳಾವಿ ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನ್ನ ತಂಗಿಯ ಗಂಡನಾದ ಅಂದರೆ ನನ್ನ ಭಾವನಾದ ಸಿದ್ದರಾಮಯ್ಯ ರವರು ದಿನಾಂಕ: 09-04-2018 ರಂದು ಕೆ,ಜಿ,ಟೆಂಪಲ್‌ನ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದು, ನಂತರ ಕೆ,ಜಿ,ಟೆಂಪಲ್‌ನಿಂದ ತುಮಕೂರಿಗೆ ಹೋಗಲೆಂದು ತಮ್ಮ ಬಾಬ್ತು ಕೆಎ-04-ಡಬ್ಲ್ಯು-225 ನೇ ದ್ವಿಚಕ್ರ ವಾಹನದಲ್ಲಿ ಹೆಬ್ಬೂರು ಮಾರ್ಗವಾಗಿ ಮದ್ಯಾಹ್ನ ಸುಮಾರು 02-30 ಗಂಟೆ ಸಮಯದಲ್ಲಿ ಹೆಬ್ಬೂರಿನ ಪ್ರಧಕು ಡಾಬಾದ ಬಳಿ ಕುಣಿಗಲ್‌-ತುಮಕೂರು ಟಾರ್ ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಿರುವಾಗ್ಗೆ, ಎದುರುಗಡೆಯಿಂದ ಅಂದರೆ ತುಮಕೂರು ಕಡೆಯಿಂದ ಕುಣಿಗಲ್ ಕಡೆಗೆ ಹೋಗಲು ಬಂದ ಎಂ.ಹೆಚ್-10-ಸಿ.ಎನ್‌-3147 ನೇ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ಬಂದು ನನ್ನ ಭಾವ ಸಿದ್ದರಾಮಯ್ಯ ರವರು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಫಘಾತಪಡಿಸಿದ ಪರಿಣಾಮ ನನ್ನ ಭಾವ ಸಿದ್ದರಾಮಯ್ಯ ರವರಿಗೆ ಬಲಗಾಲಿಗೆ ಹಾಗೂ ದೇಹದ ಇತರೆ ಕಡೆಗಳಿಗೆ ಏಟು ಬಿದ್ದು ರಕ್ತಗಾಯವಾಗಿರುತ್ತೆ. ಸದರಿ ಅಪಘಾತವನ್ನು ಕಣ್ಣಾರೆ ಕಂಡ ಅಲ್ಲಿಯೇ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಹೊನಸಿಗೆರೆ ಗ್ರಾಮದ ವಾಸಿಯಾದ ಶಿವಶಂಕರ್‌‌ ರವರು ನನ್ನ ಭಾವ ಸಿದ್ದರಾಮಯ್ಯ ರವರನ್ನು ಉಪಚರಿಸಿ, ಸ್ಥಳಕ್ಕೆ ಬಂದ 108 ಆಂಬುಲೆನ್ಸ್‌ ವಾಹನದಲ್ಲಿ ತುಮಕೂರಿಗೆ ಕರೆದುಕೊಂಡು ಬರುವಾಗ್ಗೆ, ಸದರಿ ಅಪಘಾತದ ವಿಚಾರವನ್ನು ನನಗೆ ಪೋನ್‌ ಮಾಡಿ ತಿಳಿಸಿದರು. ನಂತರ ತುಮಕೂರಿಗೆ ಹೋಗಿ ನೋಡಲಾಗಿ ನನ್ನ ಭಾವ ಸಿದ್ದರಾಮಯ್ಯ ರವರಿಗೆ ಅಫಘಾತವಾಗಿರುವುದು ನಿಜವಾಗಿತ್ತು. ನಂತರ ನನ್ನ ಭಾವ ಸಿದ್ದರಾಮಯ್ಯ ರವರನ್ನು ತುಮಕೂರಿನ ಎಂ,ಸಿ ಆರ್ಥೋಪೆಡಿಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದೆವು. ಆದ್ದರಿಂದ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಈ ಅಪಘಾತಕ್ಕೆ ಕಾರಣನಾದ ಎಂ.ಹೆಚ್-10-ಸಿ.ಎನ್‌-3147 ನೇ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಬೇಕೆಂದು ನಾನು ನನ್ನ ಭಾವ ಸಿದ್ದರಾಮಯ್ಯ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿವಸ ತಡವಾಗಿ ಬಂದು ದೂರ ನೀಡುತ್ತಿದ್ದೇನೆ. ಅಫಘಾತಪಡಿಸಿದ ಕಾರು ಹಾಗೂ ಅಫಘಾತಕ್ಕೊಳಗಾದ ದ್ವಿಚಕ್ರ ವಾಹನಗಳು ಪ್ರಧಕು ಡಾಬಾದ ಬಳಿ ನಿಲ್ಲಿಸಿರುತ್ತೆ ಎಂತಾ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಹೆಬ್ಬೂರು  ಪೊಲೀಸ್ ಠಾಣಾ ಮೊ,ನಂ-91/2018 ಕಲಂ 324, 504, 506, 114 ರೆ/ವಿ 149 ಐ,ಪಿ,ಸಿ.

ದಿನಾಂಕ: 10-04-2018 ರಂದು ಮದ್ಯಾಹ್ನ 02-00 ಗಂಟೆಗೆ ಪಿರ್ಯಾದುದಾರರಾದ ಸರದಾರ್‌ ಅಹಮ್ಮದ್‌ ಬಿನ್‌ ಅಮೀರ್‌ ಸಾಬ್‌, ಸುಮಾರು 60 ವರ್ಷ, ಚೋಳ್ಳಂಬಳ್ಳಿ, ಹೊನ್ನುಡಿಕೆ ಪೋಸ್ಟ್‌, ಗೂಳೂರು ಹೋಬಳಿ, ತುಮಕೂರು ತಾಲ್ಲೂಕು & ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಟೈಪ್‌ ಮಾಡಿಸಿದ ಲಿಖಿತ ದೂರಿನ ಅಂಶವೇನೆಂದರೆ, ನಾನು ಸುಮಾರು 30 ವರ್ಷಗಳಿಂದ ನೆಲಮಂಗಲದಿಂದ ಚೋಳ್ಳಂಬಳ್ಳಿಗೆ ಬಂದು ಚಿಲ್ಲರೆ ಅಂಗಡಿ ವ್ಯಾಪಾರ ನಡೆಸಿಕೊಂಡು ಕುಟುಂಬ ಸಮೇತ ವಾಸವಾಗಿರುತ್ತೇನೆ. ನನ್ನ ಅಂಗಡಿ ಹಳೇ ಅಂಗಡಿ ಆಗಿರುವ ಕಾರಣ ಗಿರಾಕಿಗಳು ಜಾಸ್ತಿ ಬರುತ್ತಿರುತ್ತಾರೆ. ಆದ ಕಾರಣ ನನ್ನ ಎದುರುಗಡೆ ಅಂಗಡಿ ಇಟ್ಟಿರುವ ಬಾಬ ಎಂಬುವವನು ಹೊಟ್ಟೆಕಿಚ್ಚಿನಿಂದ ಆಗಾಗ್ಗೆ ಜಗಳ ಮಾಡುತ್ತಿದ್ದಾನೆ. ಇದೇ ವಿಚಾರವಾಗಿ ದಿನಾಂಕ: 09-04-2018 ರಂದು ಸುಮಾರು 09-00 ಗಂಟೆಯ ಸಮಯದಲ್ಲಿ ನನ್ನ ಅಂಗಡಿ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವಿಚಾರವಾಗಿ ನಾನು ಮತ್ತು ನನ್ನ ಮಗಳಾದ ಶಬರೀನ್‌ ತಾಜ್‌ ಹಾಗೂ ನನ್ನ ಹೆಂಡತಿ ಶಾಹೀನ್‌ ತಾಜ್‌ ಇವರು ಮನೆಯಿಂದ ಬಂದು ಏಕೆ ಬೈಯುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಏಕಾಏಕಿ ಆಗಿ ನನ್ನ ಮಗಳಿಗೆ ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿರುತ್ತಾರೆ. ಇವನ ಕುಮ್ಮಕಿಗಾಗಿ ಇವನ ಮಗನಾದ ಶಬೀರ್‌ ಮತ್ತು ಇವಳ ಹೆಂಡತಿ ಮುಮ್ತಾಜ್‌ ಮತ್ತು ಇವನ ಸೊಸೆದಿರಾದ ರುಖೀಯಾ ಬಾನು ಮತ್ತು ಸುಮ್ಮಯಾ ಇವರುಗಳು ಸೇರಿ ನನ್ನ ಹೆಂಡತಿ ಮಗಳು ಹಾಗೂ ನನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಪ್ರಯತ್ನ ಮಾಡಿರುತ್ತಾರೆ. ಇವನಿಗೆ ಊರಿನ ಇನ್ನೊಬ್ಬ ವ್ಯಕ್ತಿಯಾದ ಮನ್ಸೂರ್ ಇವನು ಸಹ ಇವರ ಕುಮ್ಮಕ್ಕು ತೆಗೆದುಕೊಂಡು ಬಿ,ಜೆ,ಪಿ ಕಾರ್ಯಕರ್ತ ನಿನ್ನನ್ನು ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಮತ್ತು ಅವರ ಜೊತೆ ಸೇರಿ ಕೊಲೆ ಪ್ರಯತ್ನ ಮಾಡಿರುತ್ತಾನೆ. ನನ್ನ ಮಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ತಲೆಗೆ ಪೆಟ್ಟು ಬಿದ್ದು 7 ಒಲಿಗೆ ಸಹ ಹಾಕಿರುತ್ತಾರೆ. ನನ್ನ ಮಗಳಿಗೆ ಆಂಬುಲೆನ್ಸಿನಲ್ಲಿ ಕರೆದು ತಂದು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಒಳರೋಗಿಯಾಗಿ ಸೇರಿಸಿರುತ್ತೇನೆ. ಆದ್ದರಿಂದ ಈ ವಿಚಾರವಾಗಿ ಕೂಲಂಕುಶವಾಗಿ ಪರಿಶೀಲಿಸಿ ಮೇಲೆ ಹೇಳಿರುವ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ದೂರು ದಾಖಲು ಮಾಡಿ ಹಾಗೂ ನನ್ನ ಅಂಗಡಿ ವ್ಯವಹಾರ ನಡೆಸಲು ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಕೋರುತ್ತೇನೆ ಎಂದು ನೀಡಿದ ದೂರನ್ನು ಪಡೆದು ಠಾಣಾ ಮೊ,ನಂ-91/2018 ಕಲಂ 324, 504, 506, 114 ರೆ/ವಿ 149 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 

ತುಮಕೂರು ನಗರ ಪೊಲೀಸ್‌ ಠಾಣಾ  ಮೊ.ನಂ.115/2018 ಕಲಂ 420,ಐ.ಪಿ.ಸಿ.ರೆ/ವಿ 66(2) ಐ.ಟಿ. ಆಕ್ಟ್

ದಿನಾಂಕ:10/04/2018 ರಂದು ಮಧ್ಯಾಹ್ನ 1-00 ಗಂಟೆಗೆ ಪಿರ್ಯಾದಿ ಸುದರ್ಶನ್‌ಕೆ.ಬಿ ಕುವೆಂಪುನಗರ, ತುಮಕೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ ನಾನು ತುಮಕೂರು ನಗರದ ಶಿರಾಗೇಟ್ ಶಾಖೆಯ ಎಸ್.ಬಿ.ಐ ಬ್ಯಾಂಕಿನಲ್ಲಿ ಖಾತೆದಾರರಾಗಿದ್ದು, ಖಾತೆ ಸಂಖ್ಯೆ.54025116722 ಆಗಿದ್ದು, ಎ.ಟಿ.ಎಂ. ಕಾರ್ಡ್‌ ಸಹ ಹೊಂದಿದ್ದು, ಇದರ ಮೂಲಕ ಟ್ರಾಂಜಕ್ಷನ್ ಮಾಡುತ್ತಿರುತ್ತೇನೆ. ದಿನಾಂಕ:26/03/2018 ರಂದು ನಾನು ಕೆಲಸದ ನಿಮಿತ್ತ ಕೊಯ್ಯಮತ್ತೂರಿಗೆ ಹೋಗಿದ್ದು,  ವಾಪಸ್ ತುಮಕೂರಿಗೆ ಬರುವಾಗ ರಾತ್ರಿ 11-56 ಗಂಟೆಗೆ ಇಂದ 12.09 ನಿಮಿಷಗಳ ಮಧ್ಯದ ವೇಳೆಯಲ್ಲಿ ನನ್ನ ಎಸ್.ಬಿ.ಐ ಖಾತೆಯಿಂದ ಹಂತ ಹಂತವಾಗಿ 75,047.20/- ರೂಗಳನ್ನು ಬೆಂಗಳೂರು ನಗರದ ಯಲಹಂಕ 4ನೇ ಹಂತ ಹಟ್ಟೂರು ಲೇಔಟ್‌ನ ಎ.ಟಿ.ಎಂ. ನಲ್ಲಿ ಯಾರೋ ಅಪರಿಚಿತರು ಡ್ರಾ ಮಾಡಿರುವ ಬಗ್ಗೆ ನನ್ನ ಮೊಬೈಲ್ ನಂ.9480641549 ಗೆ ಮೆಸೇಜ್ ಬಂದಿರುತ್ತದೆ. ಆದ್ದರಿಂದ ತಾವು ನನ್ನ ಖಾತೆಯಿಂದ ಹಣ ಡ್ರಾ ಮಾಡಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿರುತ್ತೇನೆ. ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ಯು.ಡಿ.ಆರ್  ನಂ 04/2018  ಕಲಂ  174 ಸಿ ಆರ್ ಪಿ ಸಿ.

ದಿನಾಂಕ:10-04-18 ರಂದು   ಮಧ್ಯಾಹ್ನ  12-15   ಗಂಟೆಗೆ ಈ ಕೇಸಿನ ಪಿರ್ಯಾದಿ  ಕಾಂತರಾಜು  ಬಿನ್ ಲೇಟ್ ಕಲ್ಲಪ್ಪ,60 ವರ್ಷ, ರಾಮೇನಹಳ್ಳಿ, ಕಸಬಾ ಹೋಬಳಿ, ತಿಪಟೂರು ತಾ  ರವರು ಠಾಣೆಗೆ ಹಾಜರಾಗಿ ನೀಡಿದ  ದೂರಿನ ಅಂಶವೇನೆಂದರೆ  ನನ್ನ ತಮ್ಮ  ಆರ್. ಕೆ.  ನೀಲಕಂಠ  ಸ್ವಾಮಿ   ಸುಮಾರು  46 ವರ್ಷ,  ರವರು ಕರಡಿ ಗ್ರಾಮದಲ್ಲಿ ರೂಂ ಮಾಡಿಕೊಂಡು ಅದೇ ರೂಂ ನಲ್ಲಿ ಟೈಲರ್  ಕೆಲಸ  ಮಾಡಿಕೊಂಡು ಅಲ್ಲಿಯೇ ವಾಸವಿದ್ದರು ಇವರ  ಹೆಂಡತಿ ಮೀರಾ ರವರು  ಬೆಳಗಾಂ ಜಿಲ್ಲೆಯ  ಜಲಲಾಪುರ  ಗ್ರಾಮದಲ್ಲಿ  ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು ಮೊದಲನೆ ಮಗಳನ್ನು   ಅಜ್ಜಿ ಮನೆ ಬೆಳಗುಂಭದಲ್ಲಿ ಬಿಟ್ಟಿದ್ದು  ಮತ್ತೊಬ್ಬ ಮಗನನ್ನು  ತನ್ನ  ಜೊತೆಯಲ್ಲೆ ಜಲಲಾಬಾನಲ್ಲಿ ಇಟ್ಟುಕೊಂಡಿದ್ದರು. ದಿ:09-04-18 ರಂದು  ನನ್ನ ತಮ್ಮ  ನೀಲಕಂಠ ಸ್ವಾಮಿ ರವರು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ   ನನ್ನ ಮನೆಗೆ ಬಂದಿದ್ದು ಬೇರೆ ಅಂಗಡಿ ಮಾಡಬೇಕು  ಎಂತಾ  ಹೇಳಿ ಮನೆಯಿಂದ ಹೊರಟು ಹೋದರು   ಈ ದಿನ ದಿ:10-04-18 ರಂದು  ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ  ರಾಮಯ್ಯ ರವರ ಜಮೀನಿನ ಹತ್ತಿರ  ಹೋಗಿ ನೋಡಲಾಗಿ  ನನ್ನ ತಮ್ಮ  ನೇಣು  ಹಾಕಿಕೊಂಡು ಮೃತಪಟ್ಟಿರುತ್ತಾನೆ. ಎಂತಾ ನೀಡಿದ ದೂರಿನ  ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

ದಂಡಿನಶಿವರ ಪೊಲೀಸ್ ಠಾಣಾ ಮೊ.ನಂ 54/2018 ಕಲಂ 379 .ಪಿ.ಸಿ

ದಿನಾಂಕ: 10/04/2018 ರಂದು ಈ ಕೇಸಿನ ಪಿರ್ಯಾದಿ ಶಾಂತಕುಮಾರ ಬಿನ್ ಜಗಣ್ಣ @ ಚಿಕ್ಕಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ ನಾನು 2017 ನೇ ಸಾಲಿನಲ್ಲಿ ಹಿರೋ ಹೋಂಡಾ ಪ್ಲಸ್ ದ್ವಿಚಕ್ರವಾಹವನ್ನು ಖರೀದಿಸಿದ್ದು. ಅದರ ತಾತ್ಕಾಲಿಕ ರಿಜಿಸ್ಟ್ರೇಷನ್ ನಂಬರ್ KA04/TY009690/2017-18 ಆಗಿರುತ್ತೆ. ಇದರೆ ಇಂಜಿನ್ ನಂಬರ್ HA10AGHHH32047 ಮತ್ತು ಚಾರ್ಸಿ ನಂಬರ್ MBLHAR071HHH30534 ಆಗಿರುತ್ತೆ. ಈ ವಾಹನಕ್ಕೆ ಇನ್ನು ರಿಜಿಸ್ಟ್ರೇಷನ್ ಮಾಡಿಸಿರುವುದಿಲ್ಲ. ದಿನಾಂಕ: 19/02/2018 ರಂದು ದುಂಡಾ ಗ್ರಾಮದ ಕುಮಾರ್ ಬಿನ್ ತಿಮ್ಮಪ್ಪ ರವರ ಬಳಿ ನನ್ನ ಸ್ವಂತ ಕೆಲಸ ಇದುದರಿಂದ ಮಾತನಾಡಿಕೊಂಡು  ಬರಲು ನನ್ನ ಬಾಬ್ತು ಮೇಲ್ಕಂಡ ದ್ವಿಚಕ್ರವಾಹನದಲ್ಲಿ ನನ್ನ ಸಂಬಂಧಿಕರಾದ ಗುರುರಾಜ್ ರವರ ಜೊತೆಯಲ್ಲಿ ಗುರುರಾಜ್ ಚಾಲಕನಾಗಿ ನಾನು ಹಿಂಬದಿಸವಾರನಾಗಿ ಕುಳಿತುಕೊಂಡು ಡುಂಡಾ ಗ್ರಾಮಕ್ಕೆ ಹೋಗಿದ್ದು. ಕುಮಾರ್ ರವರು ಅವರ ತೋಟದ ಬಳಿಗೆ ಹೋಗಿರುವ ವಿಚಾರ ತಿಳಿದು ದುಂಡಾ ಗ್ರಾಮದ ರೈಲ್ವೆ ಟ್ರಾಕ್ ಬಳಿ ಇರುವ ಕುಮಾರ್ ರವರ ತೋಟದ ಬಳಿಗೆ ಸಂಜೆ 06-00 ಗಂಟೆಗೆ ಬೈಕ್ ನ್ನು ರೈಲ್ವೆ ಟ್ರಾಕ್ ಬಳಿ ನಿಲ್ಲಿಸಿ ಹೋಗಿದ್ದು. ನಂತರ ಸಾಯಂಕಾಲ 07-00 ಗಂಟೆಗೆ ವಾಪಾಸ್ ಬಂದು ನೋಡಲಾಗಿ ನನ್ನ ಬಾಬ್ತು ಬೈಕ್ ಸ್ಥಳದಲ್ಲಿ ಇರಲಿಲ್ಲ. ಯಾರೋ ತೆಗೆದುಕೊಂಡು ಹೋಗಿರಬಹುದೆಂದು ಇಲ್ಲಿಯವರೆವಿಗೂ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ. ಯಾರೋ ನನ್ನ ಬಾಬ್ತು ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅದರ ಅಂದಾಜು ಮೌಲ್ಯ ಸುಮಾರು 45.000 ರೂ ಗಳಾಗಿರುತ್ತೆ. ಆದ್ದರಿಂದ ಕಳ್ಳತನವಾಗಿರುವ ಬೈಕ್ ಅನ್ನು ಪತ್ತೆ ಮಾಡಿಕೊಡಲು ಕೋರುತ್ತೇನೆ. ಇದುವರೆವಿಗೂ ಬೈಕ್ ನ ಪತ್ತೆಗಾಗಿ  ಎಲ್ಲಾ ಕಡೆ ಹುಡುಕಾಡಿದರು ಕಳೆದು ಹೋಗಿರುವ ಬೈಕ್ ಪತ್ತೆಯಾಗದೆ ಇರುವುದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದೆ ಕಳೆದು ಹೋಗಿರುವ ಮೇಲ್ಕಂಡ ನನ್ನ ಬಾಬ್ತು ದ್ವಿಚಕ್ರವಾಹವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆಂತ ಇತ್ಯಾದಿಯಾಗಿ ನೀಡಿದ ದೂರನ್ನು ಸ್ವೀಕರಿಸಿ ಈ ಪ್ರಕರಣ ದಾಖಲಿಸಿರುತ್ತೆ.

ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ಮೊ ನಂ 42-18 ಕಲಂ 279,337 ಐಪಿಸಿ

ದಿನಾಂಕ:10/04/2018 ರಂದು ಮಧ್ಯಾಹ್ನ 12:30 ಗಂಟೆಗೆ ದೇವರಾಜು ಬಿನ್ ಲೇಟ್ ಕೆಂಚಣ್ಣ,ಯಂಜಲಗೆರೆ ಗ್ರಾಮ, ಸಿರಾ ತಾಲ್ಲೂಕ್ ರವರು ಠಾಣೇಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:03/04/2018 ರಂದು ಪಿರ್ಯಾದಿ ಅಳಿಯ ಲಕ್ಷ್ಮೀಕಾಂತಪ್ಪನವರು ಕೊಟ್ಟಿಗ್ರಾಮದಿಂದ ಪಿರ್ಯಾದಿರವರ ಊರಿಗೆ ಬಂದಿದ್ದು ಸದರಿ ಲಕ್ಷ್ಮೀಕಾಂತರವರೊಂದಿಗೆ ಪಿರ್ಯಾದಿ ಹೆಂಡತಿ ನಾಗರತ್ನಮ್ಮ ಇಬ್ಬರು ಪಿರ್ಯಾದಿರವರ ಊರಿನ ಕೆರೆಯ ಹಿಂಭಾಗದಲ್ಲಿರುವ ಭೂತಪ್ಪನ ದೇವಸ್ಥಾನಕ್ಕೆ ಹೋಗಿದ್ದು ಮಧ್ಯಾಹ್ನ ಸುಮಾರು 02:30 ರ ಸಮಯದಲ್ಲಿ ಲಕ್ಷ್ಮೀಕಾಂತ  ಪಿರ್ಯಾದಿ ದೇವರಾಜುರವರ ಮೊಬೈಲ್ ಗೆ  ಕರೆಮಾಡಿ ನಾಗರತ್ನಮ್ಮಳಿಗೆ ಅಪಘಾತವಾಗಿದೆ ಎಂದು ತಿಳಿಸಿದ್ದು ಕೂಡಲೇ ಪಿರ್ಯಾದಿರವರು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ಲಕ್ಷ್ಮೀಕಾಂತ ದೂರವಾಣಿ ಮೂಲಕ ಹೇಳಿದ್ದು ನಿಜವಾಗಿದ್ದು, ವಿಚಾರ ಮಾಡಿ ತಿಳಿಯಲಾಗಿ ಲಕ್ಷ್ಮೀಕಾಂತ ಮತ್ತು ನಾಗರತ್ನಮ್ಮರವರು KA-64-L-3338 ಮೋಟಾರ್ ಸೈಕಲ್ ನಲ್ಲಿ ಯಂಜಲಗೆರೆ ಗ್ರಾಮದ ಕೆರೆಯ ಹಿಂಭಾಗದಲ್ಲಿರುವ ಭೂತಪ್ಪನ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ರಸ್ತೆ ಪಕ್ಕದಲ್ಲಿ ಪಿರ್ಯಾದಿ ಅಳಿಯ ನಿಲ್ಲಿಸಿದ್ದ ಆತನ ಬಾಬ್ತು ಮೋಟಾರ್ ಸೈಕಲ್ ಕಡೆಗೆ ನಡೆದುಕೊಂಡು ಬರುತ್ತಿರುವಾಗ ಕೊಟ್ಟಿಕಡೆಯಿಂದ ಯಂಜಲಗೆರೆ ಕಡೆಗೆ ಬಂದ KA-06-EW-2886 ನೇ ಮೋಟಾರ್ ಸೈಕಲ್ ಸವಾರ ಇದೇ ದಿನ ಮಧ್ಯಾಹ್ನ ಸುಮಾರು 02:15 ಗಂಟೆಗೆ ತನ್ನ  ಮೋಟಾರ್ ಸೈಕಲ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ಬರುತ್ತಿದ್ದ ಪಿರ್ಯಾದಿ ಹೆಂಡತಿಗೆ ಡಿಕ್ಕಿ ಹೊಡೆಸಿ ನಂತರ ನನ್ನ ಅಳಿಯನ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿದ ಅಪಘಾತದಲ್ಲಿ ಪಿರ್ಯಾದಿ ಹೆಂಡತಿರವರಿಗೆ ಬಲಗಾಲಿಗೆ ಪಟ್ಟುಗಳು ಬಿದ್ದಿದ್ದು ಚಾಲಕನ ಹೆಸರು ತಿಳಿಯಲಾಗಿ ರಂಗಸ್ವಾಮಿ ಬಿನ್ ನಂದಪ್ಪ, ಚೌಳಹಟ್ಟಿ,ಅಂತಾ ತಿಳಿಯಿತು.ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ನೀಡಿದ ಲಿಖಿತ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

ಕುಣಿಗಲ್ ಪೊಲೀಸ್ ಠಾಣಾ ಮೊ.ನಂ;200/2018, ಕಲಂ;279, 304(ಎ) ಐ ಪಿ ಸಿ

ದಿನಾಂಕ: 10/04/2018 ರಂದು ಬೆಳಿಗ್ಗೆ 11-15 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ರಹಮತ್ ವುಲ್ಲಾಖಾನ್ ಬಿನ್ ಬೈಬಾನ್ ಖಾನ್, 35 ವರ್ಷ, ಮುಸ್ಲಿಂ ಜನಾಂಗ, ಗೊಟ್ಟಿಕೆರೆ ಗ್ರಾಮ, ಹುತ್ರಿದುರ್ಗ ಹೋಬಳಿ, ಕುಣಿಗಲ್ ತಾಲ್ಲೊಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಅಂಶವೇನೆಂದರೆ,  ದಿನಾಂಕ: 10/04/2018 ರಂದು  ಪಿರ್ಯಾದಿ ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ  ಗೊಟ್ಟಿಕೆರೆ ಗ್ರಾಮದ ಸರ್ಕಲ್ ನಲ್ಲಿ ನಿಂತಿದ್ದಾಗ ಅದೇ ಸಮಯಕ್ಕೆ ಅಂಚೇಪಾಳ್ಯದ ಕಡೆಯಿಂದ ಬಂದಂತಹ ಒಂದು ಕಾರಿನ ಚಾಲಕ ಗೊಟ್ಟಿಕೆರೆ ಗ್ರಾಮದ ಒಳಗೆ ಹೋಗಲು ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ಆರ್ಚ ಬಳಿ ಹೋಗುತ್ತಿದ್ದ ಹೆಂಗಸಿಗೆ ರಸ್ತೆಯ  ಎಡಭಾಗಕ್ಕೆ ಹೋಗಿ ಕಾರಿನ ಚಾಲಕ ಮುಂದಿನಿಂದ ಡಿಕ್ಕಿ ಪಡಿಸಿ ಅಪಘಾತವುಂಟುಮಾಡಿದ್ದು, ಪಿರ್ಯಾದಿ ಓಡಿಹೋಗಿ ನೋಡಲಾಗಿ ಆಕೆಯು ಪಿರ್ಯಾದಿ ಅತ್ತೆಯಾಗಿದ್ದು, ಫಾಮಿದಾ ಖಾನಂ, 58 ವರ್ಷ, ಆಗಿದ್ದು,  ಪಿರ್ಯಾದಿ ತಕ್ಷಣ ಉಪಚರಿಸಿ ಯಾವುದೋ ಆಟೋದಲ್ಲಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯ ಬಳಿ ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ ಫಾಮಿದಾ ಖಾನಂ ರವರು ಮೃತಪಟ್ಟಿರುತ್ತಾರೆ. ಮೃತದೇಹವು ಕುಣಿಗಲ್ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರುತ್ತದೆ. ಈ ಅಪಘಾತವುಂಟುಮಾಡಿದ ಕಾರಿನ ನಂಬರ್ ಕೆ;ಎ-02 ಎಂ.ಎಂ-2550 ಆಗಿದ್ದು, ಕಾರು ಪೊಲೀಸ್ ಠಾಣಾ ಆವರಣದಲ್ಲಿ ಇರುತ್ತದೆ. ಈ ಅಪಘಾತವುಂಟುಮಾಡಿದ  ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂತ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.


ಅಪರಾಧ ವರದಿ ಮಾಡಿ


ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954


 

Today's Weather

We have 75 guests online
Content View Hits : 302218