lowborn ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police | ತುಮಕೂರು ಜಿಲ್ಲಾ ಪೊಲೀಸ್ | Tumakuru District Police | Tumkur Police

ಡಾ. ದಿವ್ಯ ವಿ. ಗೋಪಿನಾಥ್ IPS,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,
ತುಮಕೂರು ಜಿಲ್ಲೆ, ಕರ್ನಾಟಕ

ವರಿಷ್ಠಾಧಿಕಾರಿಯವರ ಸಂದೇಶ

ಪತ್ರಿಕಾ ಪ್ರಕಟಣೆ ದಿನಾಂಕ 16.01.2018 ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರ ಸಾಗಾಣಿಕೆ... >> :  ಪತ್ರಿಕಾ ಪ್ರಕಟಣೆ  : ತುಮಕೂರು ನಗರದ ದೊಂತಿ ಏಜೇನ್ಸಿಯಲ್ಲಿ ಸಿಗರೇಟ್ ಕಳವು ಮಾಡಿದ... >> ಠಾಣಾ  ದಾಖಲಾತಿಗಳ ನಿರ್ವಹಣೆ ಕಾರ್ಯಗಾರ ದಿನಾಂಕ 13/1/2018           >> -:  ಪತ್ರಿಕಾ ಪ್ರಕಟಣೆ.  :-   ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380... >> >> -: ದಿನಾಂಕ : 19 -12 -17  :- :  ಪತ್ರಿಕಾ ಪ್ರಕಟಣೆ : ಕೋಮು ಪ್ರಚೋದನಕಾರಿ ಹೇಳಿಕೆಗಳ... >> ಪತ್ರಿಕಾ ಪ್ರಕಟಣೆ :: ದಿನಾಂಕ 12-12-2017  :: ತುಮಕೂರು ನಗರದಲ್ಲಿ ಮೂಲ ಆ.ಐ. ಸ್ಮಾಟ್‌ ಕಾರ್ಡಗಳ... >> ಪತ್ರಿಕಾ ಪ್ರಕಟಣೆ : ದಿನಾಂಕ:-05-12-2017 : ಚಾಳಿಬಿದ್ದ ಅಪರಾಧಿಗಳಿಂದ ಸುಮಾರು ಒಟ್ಟು 5, 00, 100/- ರೂ... >> ತುಮಕೂರು ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ   ತುಮಕೂರು ನಗರದಲ್ಲಿ ಒಂಟಿಯಾಗಿ... >>   New BEAT BEST STAFF AND BEST CRIME DETECTION BEST STAFF >>
  • Facebook: TumkurDistrictPolice
  • Picasa: tumkurpolice
  • Twitter: sptumkur
  • External Link: https://www.youtube.com/channel/UC5uVBpzphJxhwMUHL1NVKVQ

ದಿನವಹಿ ಮಾಹಿತಿಗಳು

< January 2018 >
Mo Tu We Th Fr Sa Su
1 2 3 4 5 6 7
8 9 10 11 13 14
15 16 17 18 19 20 21
22 23 24 25 26 27 28
29 30 31        
Friday, 12 January 2018
ಪತ್ರಿಕಾ ಪ್ರಕಟಣೆ 12-01-2018

-:  ಪತ್ರಿಕಾ ಪ್ರಕಟಣೆ.  :-

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ಮೊ.ನಂ: 301/2017 ಕಲಂ 457, 380 ಐ.ಪಿ.ಸಿ

ದಿನಾಂಕ: 24/12/2017 ರಂದು ಪಿರ್ಯಾದಿ ಡಾ. ಟೆಡ್ಡಿ ಅಬ್ರಹಾಂ ಮ್ಯಾಥೀವ್ ಎಸ್.ಎಸ್.ಎಂ.ಸಿ ಕಾಲೇಜಿನ ವೈದ್ಯಕೀಯ ಪ್ರೊಫೆಸರ್ ಕ್ವಾಟ್ರಸ್ ನಲ್ಲಿ ವಾಸಮಾಡುತ್ತಿದ್ದವರು ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಚರ್ಚ್ ಗೆ ಪ್ರಾರ್ಥನೆಗೆ ರಾತ್ರಿ 11-00 ಗಂಟೆಗೆ ಮನೆಯಿಂದ ಹೊರಟು ರಾತ್ರಿ 1-00 ಗಂಟೆಯಲ್ಲಿ  ಮನೆಗೆ ಬಂದಾಗ ಮನೆಯಲ್ಲಿದ್ದ ಸುಮಾರು 5,50,000/- ರೂ ಬೆಲೆ ಬಾಳುವ ಚಿನ್ನದ ಸರ, ಉಂಗುರ, ಬಳೆ, ಒಲೆಗಳನ್ನು ಹಾಗೂ ಗೂಗಲ್ ಫಿಕ್ಸೆಲ್ ಎಂಬ ಹೊಸ ಮೊಬೈಲ್ ಅನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿರುತ್ತದೆ.

ದಿನಾಂಕ: 10/01/2018 ರಂದು ಹಾಸನದ ವಾಸಿ ಚಂದ್ರಪ್ಪ ಬಿನ್ ಲೇ, ನಿರಂಜನಪ್ಪ, 56 ವರ್ಷ, ಲಿಂಗಾಯಿತರು, ಮಾಜಿ ಸೈನಿಕ, ಬುಡ್ಡೇನಹಳ್ಳಿ ಕೊಪ್ಪಲು, ಪ್ರಸನ್ನ ಕಾನ್ವೆಂಟ್ ಪಕ್ಕ, ಬೇಳೂರು ರಸ್ತೆ, ತಣ್ಣೀರುಹಳ್ಳ, ಹಾಸನ ಎಂಬುವನನ್ನು ಪತ್ತೆಮಾಡಿ ವಿಚಾರಣೆಗೆ ಒಳಪಡಿಸಿದಾಗ ಪಿರ್ಯಾದುದಾರರ ಮನೆಯಲ್ಲಿ ಮೇಲ್ಕಂಡ ಸ್ವತ್ತುಗಳನ್ನು ಕಳವುಮಾಡಿ ಒಂದೊಂದೇ ವಡವೆಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಚಿನ್ನದ ಸರಗಳಲ್ಲಿದ್ದ ಮಣಿಗಳನ್ನು ಹೊಡೆದು ಇಟ್ಟುಕೊಂಡಿದ್ದಾಗಿ ನೀಡಿದ ಮಾಹಿತಿಯಂತೆ ಯಥಾವತ್ತಾಗಿ ಕಳವು ಮಾಡಿದ್ದ ಸುಮಾರು 5,50,000/- ರೂ ಬೆಲೆಬಾಳುವ ಸ್ವತ್ತುಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಕೈಗೊಂಡ ತುಮಕೂರು ಗ್ರಾಮಾಂತರ ವೃತ್ತದ ಸಿಪಿಐ ಶ್ರೀ. ಎ.ಕೆ ತಿಮ್ಮಯ್ಯ ರವರು ತುಮಕೂರು ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ.ಕೆ.ಎಸ್.ನಾಗರಾಜು ರವರ ಮಾರ್ಗದರ್ಶನದಂತೆ ಹಾಗೂ ತುಮಕೂರು ಜಿಲ್ಲಾ ವರಿಷ್ಠಾದಿಕಾರಿಯವರಾದ ಡಾ|| ದಿವ್ಯಾ ಪಿ.ಗೋಪಿನಾಥ್. ಐ.ಪಿ.ಎಸ್ ರವರ ಸೂಚನೆ ಮೇರೆಗೆ ಪಿ.ಎಸ್.ಐ ಶ್ರೀ ಯೋಗಾನಂದ್ ಸೋನಾರ್ ಮತ್ತು ಸಿಬ್ಬಂದಿಯವರಾದ ಸಿ.ಹೆಚ್.ಸಿ-388 ಶಾಂತಕುಮಾರ್ ಮತ್ತು ಸಿಪಿಸಿ-452 ನರಸಿಂಹರಾಜು ರವರ ಸಹಕಾರದೊಂದಿಗೆ ಪತ್ತೆಮಾಡಿರುತ್ತಾರೆ. ಆರೋಪಿ ಮತ್ತು ಮಾಲನ್ನು ಪತ್ತೆಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಸೇವೆಯನ್ನು  ಶ್ಲಾಘಿಸಿರುತ್ತಾರೆ.

ಅಪರಾಧ ಘಟನೆಗಳು 12-01-18

ಮಿಡಿಗೇಶಿ ಪೊಲೀಸ್ ಠಾಣಾ ಮೊ.ಸಂ.04/2018, ಕಲಂ: 87 ಕೆ.ಪಿ.ಆಕ್ಟ್.

ದಿನಾಂಕ:11/01/2018 ರಂದು ಮದ್ಯಾಹ್ನ 12:15 ಗಂಟೆಗೆ ಠಾಣಾ ಸರಹದ್ದು ಗಸ್ತಿನಲ್ಲಿದ್ದ ಠಾಣಾ ಸಿಪಿಸಿ-476 ವಿನಯ್ ಕುಮಾರ್.ಎಂ.ಎಸ್. ರವರು ವಾಪಸ್ಸ್ ಠಾಣೆಗೆ ಹಾಜರಾಗಿ, ಈ ದಿನ ಠಾಣಾಧಿಕಾರಿಯವರು ನನಗೆ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ಗುಪ್ತ ಮಾಹಿತಿ ಸಂಗ್ರಹಿಸಿಕೊಂಡು ಬರುವಂತೆ ನೇಮಿಸಿದ್ದು, ಅದರಂತೆ ನಾನು ಮಿಡಿಗೇಶಿ, ಲಕ್ಲಿಹಟ್ಟಿ, ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು ನಂತರ ಹನುಮಂತಪುರ ಗ್ರಾಮದ ಕಡೆ ಗಸ್ತಿಗೆ ಹೋಗುತ್ತಿದ್ದಾಗ ಮದ್ಯಾಹ್ನ ಸುಮಾರು 12:00 ಗಂಟೆಯ ಸಮಯದಲ್ಲಿ ಮಿಡಿಗೇಶಿ ಐ.ಡಿ.ಹಳ್ಳಿ ರಸ್ತೆ ಪಕ್ಕದಲ್ಲಿರುವ ನಾಗರಾಜಪ್ಪನವರ ಜಮೀನಿನ ಹತ್ತಿರ ಸರ್ಕಾರಿ ಹಳ್ಳದಲ್ಲಿ ಸುಮಾರು 03-04 ಜನರು ಒಂದು ಕಡೆ ಗುಂಪಾಗಿ ಸೇರಿಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತೆ ಆದ್ದರಿಂದ ಠಾಣೆಗೆ ವಾಪಸ್ಸ್ ಆಗಿ ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯ ಅಂಶವಾಗಿರುತ್ತೆ.

ತಿಪಟೂರು ನಗರ ಪೊಲೀಸ್ ಠಾಣಾ ಮೊ. ನಂ 03/2018 ಕಲಂ: 287,338,504,506 R/W 34 IPC

ದಿನಾಂಕ:11-01-2018 ರಂದು ತಿಪಟೂರು ಪೊಲೀಸ್‌ ಉಪಾಧೀಕ್ಷಕರ ಕಛೇರಿಯಿಂದ ಬಂದ ನಂಬರ್‌ TSD/G/Petsy/146/2017 ನ್ನು ಪಡೆದು ಪರಿಶೀಲನೆ ಮಾಡಲಾಗಿ ಚಿನ್ನಸ್ವಾಮಿ ಬಿನ್‌ ಮಾದು, 23 ವರ್ಷ, ಇವರು  ಹನುಮ ಆಗ್ರೋಪ್ರಾಡೆಕ್ಟ್‌ ಅನ್ನಪೂರ್ಣಗೇರ್‌ ತಿಪಟೂರಿನಲ್ಲಿ ಕೆಲಸ ಮಾಡುತ್ತಿದ್ದು, ದಿನಾಂಕ:11-08-2017 ರಂದು ಸುಮಾರು 3-30 ಗಂಟೆ ಸಮಯದಲ್ಲಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವಾಗ ಕರ್ಲಿಂಗ್‌ ಮಿಷಿನ್‌ನಿಂದ ಅಪಘಾತವಾಗಿ ಮಾಲೀಕರಾದ ಅಶ್ವಧ್‌.ಎಂ ರವರು ನನ್ನನ್ನು ತಿಪಟೂರಿನ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಧಮ ಚಿಕಿತ್ಸೆ ಮಾಡಿಸಿರುತ್ತಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿನ್ನಸ್ವಾಮಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ನಂತರ ಸ್ವರ್ಶ ಆಸ್ಪತ್ರೆಗೆ ದಾಖಲಾಗಿ ಕೈಗೆ ಶಸ್ತ್ರ ಚಿಕಿತ್ಸೆ ನಡೆಸಿರುತ್ತಾರೆ. ಈ ಚಿಕಿತ್ಸೆಗೆ ಸುಮಾರು 3,50,000 ರೂಗಳು ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ ಹಣದ ಅವಶ್ಯಕತೆಗಾಗಿ ಕಾರ್ಖಾನೆಯ ಮಾಲೀಕರಾದ ಅಶ್ವಧ್‌ ರವರನ್ನು ಕೇಳಲು ಕಾರ್ಖಾನೆ ಹತ್ತಿರ ಹೋದಾಗ ಅಶ್ವಧ್‌ ಮತ್ತು ಅವರ ಮಗ ಕಬೀ ರವರು ಲೇ ಕಿಳು ಜಾತಿಯ ನನ್ನ ಮಗನೇ, ನಾನು ದುಡ್ಡು ಕೊಡುವುದಿಲ್ಲ ನನ್ನ ಜಾಗಕ್ಕೆ ಬರಬೇಡ ಬಂದರೆ ನಿನ್ನ ಕೈ ಕಾಲುಗಳನ್ನು ಮುರಿದು ಹಾಕಿಸುತ್ತೇನೆ ಎಂದು ಜಾತಿ ನಿಂದನೆ ಮಾಡಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ. ನನ್ನ  ಜೋತೆಯಲ್ಲಿ ಬಂದ ನನ್ನ ಅಣ್ಣನಾದ ಧರ್ಮನ್‌ ಮತ್ತು ಪಳನಿಯವರ ಜೋತೆ ನಾನು ಹೆದರಿ ನನ್ನ ಸ್ವಗ್ರಾಮವಾದ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುರುಕಮಟ್ಟಿ ಗ್ರಾಮಕ್ಕೆ ಹೋಗಿ ಸ್ವಲ್ಪ ಚೇತರಿಸಿಕೊಂಡು ಬೆಂಗಳೂರಿನ ದಲಿತ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕರಾದ ಡಾ. ಲಯನ್‌ ಬಾಲಕೃಷ್ಣ ರವರ ಮಾರ್ಗದರ್ಶನದ ಮೇರೆಗೆ ಖವಾಂದರಾದ ತಮಗೆ ಮನವಿ ಏನೆಂದರೆ ಆಸ್ಪತ್ರೆಯಲ್ಲಿ ನರಳಿ ಹೆದರಿ ಬಂದ ನನಗೆ ರಕ್ಷಣೆ ಒದಗಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಇದ್ದ ಅರ್ಜಿಯ ಮೇರೆಗೆ ಸಂಜೆ 04-30 ಗಂಟೆಗೆ ಪ್ರಕರಣ ದಾಖಲು ಮಾಡಿರುತ್ತೆ

ಅಪರಾಧ ವರದಿ ಮಾಡಿ

ಜಿಲ್ಲಾ ಪೊಲೀಸ್ ಆಪ್

ತುರ್ತು ಸಹಾಯವಾಣಿ

ಪೊಲೀಸ್
100
ಪೊಲೀಸ್ ನಿಯಂತ್ರಣ ಕೊಠಡಿ
0816-2278000
ತುರ್ತು ಚಿಕಿತ್ಸಾ ವಾಹನ
108
ಅಗ್ನಿಶಾಮಕ ದಳ
101
ಬೆಸ್ಕಾಂ ಸಹಾಯವಾಣಿ
1912
ಹಿರಿಯ ನಾಗರಿಕರ ಸಹಾಯವಾಣಿ
1090
ಮಹಿಳೆಯರ ಸಹಾಯವಾಣಿ
1091
ಮಕ್ಕಳ ಸಹಾಯವಾಣಿ
1098
ಜಿಲ್ಲಾ ಪೊಲೀಸ್ ಕಚೇರಿ
0816-2275451
ಅಡಿಷನಲ್ ಎಸ್.ಪಿ.
0816-2274130
ತುಮಕೂರು ಜಿಲ್ಲಾಧಿಕಾರಿಗಳು
0816-2272480
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ
0816-2278377
ಜಿಲ್ಲಾ ಸಾರಿಗೆ ಕಚೇರಿ
0816-2278473

ವಿಪಿನ್ ರಾಯ್
9620142317

ಪ್ರಜ್ವಲ್
7996131499

ಗುಂಡಪ್ಪ
9448617529

ತಿಲಕ್
9739596920

ನಂದೀಶ್
9845134445

ಪಾಷ
9900089813

ಹೈದರ್
9980976954

Today's Weather

We have 33 guests online
Content View Hits : 229941